ರಾಹುಲ್ ವಿರುದ್ಧ ಶಿವಸೇನೆ ಸಹಿ ಚಳವಳಿ

ಮಹಾರಾಷ್ಟ್ರಕ್ಕೆ ಕೊಡುಗೆ ನೀಡಿದ ರಾಜಕೀಯ ನೇತಾರರು, ಸಮಾಜ ಸುಧಾಕರು ಯಾರು ಎಂದರೆ ತಿಲಕ್, ಅಗರ್ಕರ್, ಮಹಾತ್ಮ ಫುಲೆ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರು ನೆನಪಿಗೆ ಬರಬೇಕು. ಹೊರಗಿನಿಂದ ಬಂದ ಬಿಹಾರಿಗಳು ಅಥವಾ ಮರಾಠಿ ವಿರೋಧಿ ರಾಹುಲ್ ಗಾಂಧಿ ಅವರ ಹೆಸರಲ್ಲ ಎಂದು ರಾಹುಲ್ ಅವರನ್ನು ಖಂಡಿಸಿದರು. ಮಹಾರಾಷ್ಟ್ರದ ಆರ್ಥಿಕ ಪ್ರಗತಿಗೆ ಬಿಹಾರಿಗಳ ಕೊಡುಗೆ ಅಪಾರ ಎಂದು ರಾಹುಲ್ ತಮ್ಮ ಇತ್ತೀಚಿನ ರಾಜಕೀಯ ಭಾಷಣದಲ್ಲಿ ಹೇಳಿದ್ದರು.
ಮರಾಠಿ ವಿರೋಧಿ ರಾಹುಲ್ ಗಾಂಧಿಗೆ ಧಿಕ್ಕಾರ ಕೂಗಿ ಎಂಬ ಸಂದೇಶ ಹೊತ್ತ 20 ಅಡಿ ಅಗಲದ ಬೃಹತ್ ಹಲಗೆಗೆ ಉದ್ಧವ್ ಸಹಿ ಹಾಕಿ, ರಾಹುಲ್ ವಿರೋಧಿ ಸಹಿ ಸಂಗ್ರಹ ಚಳವಳಿಗೆ ಚಾಲನೆ ನೀಡಿದರು. ನಂತರ ನೂರಾರು ಜನರು ತಮ್ಮ ಹಸ್ತಾಕ್ಷಾರ ಮೂಡಿಸಿದರು.
ವಿಡಿಯೋಗಳು:.ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು | ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ |
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications