ಒಂದೆರಡು ವಾರದಲ್ಲಿ ಸಂಪುಟ ಪುನಾರಚನೆ, ಸಿಎಂ ಸುಳಿವು

ಬೆಂಗಳೂರು,

ಆ.22:
ಸಚಿವ
ಸಂಪುಟವನ್ನು
ಪುನಾರಚಿಸುವುದಾಗಿ
ಮುಖ್ಯಮಂತ್ರಿ
ಬಿ
ಎಸ್
ಯಡಿಯೂರಪ್ಪ
ತಿಳಿಸಿದ್ದಾರೆ.
ಪಕ್ಷದ
ಮುಂಖಡರ
ಜೊತೆ
ಸಮಾಲೋಚನೆ
ನಡೆಸಿದ
ಬಳಿಕ
ತೀರ್ಮಾನ
ಕೈಗೊಳ್ಳಲಾಗುವುದು
ಎಂದು
ಅವರು
ಹೇಳಿದರು.

id="toptextpromo">

ಪತ್ರಿಕಾಗೋಷ್ಠಿಯಲ್ಲಿ

ಮಾತನಾಡುತ್ತಿದ್ದ
ಅವರು,
ಹಿರಿಯ
ಮುಖಂಡರೊಂದಿಗೆ
ಚರ್ಚಿಸಿ
ಸೂಕ್ತಕಾಲದಲ್ಲಿ
ಸೂಕ್ತ
ಬದಲಾವಣೆ
ಮಾಡಲಾಗುತ್ತದೆ.
ಹದಿನೈದರಿಂದ
ಇಪ್ಪತ್ತು
ದಿನಗಳಲ್ಲಿ
ಸಂಪುಟ
ಪುನಾರಚನೆ
ಕಾರ್ಯ
ನಡೆಯಲಿದೆ
ಎಂದಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಸುಮನಹಳ್ಳಿ

ನಿರಾಶ್ರಿತರ
ಪುನರ್ವಸತಿ
ಕೇಂದ್ರದಲ್ಲಿ
ಭಿಕ್ಷುಕರ
ಸಾವಿನ
ಹಿನ್ನೆಲೆಯಲ್ಲಿ
ಇಲಾಖೆಯಿಂದ
ತಪ್ಪಾಗಿದೆ
ಎಂಬ
ಅಭಿಪ್ರಾಯ
ಬಂದ
ಕಾರಣ
ಸಮಾಜ
ಕಲ್ಯಾಣ
ಸಚಿವ
ಡಿ.
ಸುಧಾಕರ್
ಅವರ
ಖಾತೆ
ಬದಲಾವಣೆ
ಮಾಡಲಾಗಿದೆ
ಎಂದರು.
ಇಲಾಖೆಯಲ್ಲಿ
ಕೆಲವರು
ಸಮರ್ಪಕವಾಗಿ
ಕಾರ್ಯನಿರ್ವಹಿಸುತ್ತಿಲ್ಲ
ಎಂಬ
ದೂರನ್ನು
ಮುಖ್ಯಮಂತ್ರಿಗಳು
ನಿರಾಕರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+