ವೀರೇಂದ್ರ ಹೆಗಡೆ ಅವರಿಗೆ ದೇವರಾಜ ಅರಸು ಪ್ರಶಸ್ತಿ
ಬೆಂಗಳೂರು,
ಆ.20: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಅವರನ್ನು ಪ್ರಸಕ್ತ ಸಾಲಿನ ಡಿ.ದೇವರಾಜು ಅರಸು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯನ್ನು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶುಕ್ರವಾರ(ಆ.27) ಪ್ರದಾನ ಮಾಡಲಾಗುತ್ತದೆ. id="toptextpromo">ದೊಡ್ಡಬಳ್ಳಾಪುರ
ತಾಲೂಕಿನ ಸಾಸಲು ಹೋಬಳಿಯ ಜ್ಯೋತಿಪುರ ಗ್ರಾಮದ ಬಿ ಎಲ್ ಮುನಿಯಪ್ಪ ಅವರಿಗೆ ಬೆಂಗಳೂರು ವಿಭಾಗೀಯ ಪ್ರಶಸ್ತಿ, ಗುಲ್ಬರ್ಗದ ಅಶೋಕ್ ಬಿ ನಾಗನಪಲ್ಲಿ ಅವರಿಗೆ ಗುಲ್ಬರ್ಗಾ ವಿಭಾಗ ಪ್ರಶಸ್ತಿ, ಹಾಸನದ ಬಿ ಟಿ ಮಾನವ ಅವರನ್ನು ಮೈಸೂರು ವಿಭಾಗೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. id='are-slot-1' class='oiad oi-axt oiadv'> id='top-searched-articles'>ಡಾ.ಹಂಪಾ
ನಾಗರಾಜಯ್ಯ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ದೇವರಾಜ ಅರಸು ಅವರ 95ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.











Click it and Unblock the Notifications