ಕಣ್ಣು ದಾನಿಗಳಿಗೆ ಪ್ರಮಾಣ ಪತ್ರ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ ಹೆಗ್ಡೆ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದು, ಕಣ್ಣು ನೀಡುವ ದಾನಿಗಳಿಗೆ ಪ್ರಮಾಣ ಪತ್ರ ವಿತರಿಸುವರು. ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ ಭುಜಂಗ ಶೆಟ್ಟಿ, ಡಾ ರಾಜಕುಮಾರ್ ಕಣ್ಣಿನ ಬ್ಯಾಂಕಿನ ಮುಖ್ಯಸ್ಥೆ ಪಾರ್ವತಮ್ಮ ರಾಜಕುಮಾರ್ ಮತ್ತು ಐಡಿಎಲ್ ಫೌಂಡೇಷನ್ ನ ಟ್ರಸ್ಟಿ ಪಿ ಕೆ ಪಾಲ್ ಉಪಸ್ಥಿತರಿರುವರು.











Click it and Unblock the Notifications