ಮೈಸೂರಿನಲ್ಲಿ ಹರಿಹರೇಶ್ವರ ಶ್ರದ್ಧಾಂಜಲಿ ಸಭೆ

ಮೃತರ ಪುತ್ರಿಯರಾದ ನಂದಿನಿ ಮತ್ತು ಸುಮನ ಲೆನಾಡ್೯ ಹರಿಹರೇಶ್ವರ ಅವರು ಈ ವಿಷಯವನ್ನು ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ. ಕಾರ್ಯಕ್ರಮದ ವಿವರಗಳು ಇಂತಿವೆ :
ದಿನಾಂಕ: 01, ಆಗಸ್ಟ್ 2010
ಸ್ಥಳ: ಶ್ರೀ ವೈಷ್ಣವ ಸಭಾ, ಸರಸ್ವತೀ ಟಾಕೀಸ್ ಎದುರು, ಸರಸ್ವತೀಪುರಂ, ಮೈಸೂರು
ಸಮಯ: ಬೆಳಿಗ್ಗೆ ಸರಿಯಾಗಿ 11 ಗಂಟೆ
* ವೇದ ಪಠಣ
* ಸ್ವಸ್ತಿ ವಾಚನ
* ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ
* ನುಡಿ ನಮನ
* ಆಶೀರ್ವಚನ
* ಭೋಜನ: ಮಧ್ಯಾಹ್ನ 1-30ರಿಂದ
ಸ್ನೇಹದಲ್ಲಿ ನಿಮ್ಮ,
ನಂದಿನಿ ಹರಿಹರೇಶ್ವರ,
ಸುಮನ ಲೆನಾಡ್೯ ಹರಿಹರೇಶ್ವರ











Click it and Unblock the Notifications