ಶೀಘ್ರ ಉಪಲೋಕಾಯುಕ್ತರ ನೇಮಕಕ್ಕೆ ಸಿದ್ಧತೆ
ಬೆಂಗಳೂರು,
ಜೂ. 30 : ಲೋಕಾಯುಕ್ತರ ರಾಜೀನಾಮೆಯಿಂದ ತೀವ್ರ ಮುಖಭಂಗ ಅನುಭವಿಸಿರುವ ರಾಜ್ಯ ಸರಕಾರ ತುರ್ತಾಗಿ ಉಪಲೋಕಾಯುಕ್ತರನ್ನು ನೇಮಕ ಮಾಡಲು ತೀರ್ಮಾನಿಸಿದೆ. id="toptextpromo">ಉಪಲೋಕಾಯಕ್ತರಾಗಿದ್ದ
ಪತ್ರಿ ಬಸವನಗೌಡ ಅವರು ನಿವೃತ್ತರಾಗಿ ಆರು ತಿಂಗಳು ಕಳೆದಿವೆ. ಲೋಕಾಯುಕ್ತ ಸಂತೋಷ ಹೆಗ್ಡೆ ರಾಜೀನಾಮೆ ನೀಡುತ್ತಿದ್ದಂತೆಯೇ ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಉಪಲೋಕಾಯುಕ್ತರಾಗಿ ವೆಂಕಟೇಶಮೂರ್ತಿ, ಬನ್ನೂರುಮಠ ಸೇರಿದಂತೆ 5 ನಿವೃತ್ತ ನ್ಯಾಯಾಧೀಶರ ಹೆಸರು ಸರಕಾರದ ಪರಿಶೀಲನೆಯಲ್ಲಿದೆ. id='are-slot-1' class='oiad oi-axt oiadv'> id='top-searched-articles'>ಈ
ಮೊದಲು ಉಪಲೋಕಾಯುಕ್ತರಾಗಿ ಬನ್ನೂರುಮಠ ಅವರನ್ನು ನೇಮಕ ಮಾಡಲು ನಿರ್ಧರಿಸಲಾಗಿತ್ತಾದರೂ, ಇದೀಗ ಅವರ ಹೆಸರು ಲೋಕಾಯುಕ್ತರ ಹುದ್ದೆಗೆ ಕೇಳಿ ಬರುತ್ತಿದೆ.











Click it and Unblock the Notifications