ಹವಾಮಾನ ಮುನ್ಸೂಚನೆ; ಉತ್ತಮ ಮಳೆ ಸಂಭವ

ದೆಹಲಿ,

ಜೂ.26:
ಜುಲೈ,
ಆಗಸ್ಟ್,
ಸೆಪ್ಟೆಂಬರ್
ತಿಂಗಳಲ್ಲಿ
ಉತ್ತಮ
ಮಳೆಯಾಗುವ
ಸೂಚನೆ
ಇದೆಯೆಂದು
ಭಾರತೀಯ
ಹವಾಮಾನ
ಇಲಾಖೆ
ಮುನ್ಸೂಚನೆ
ನೀಡಿದೆ.
ನೈಋತ್ಯ
ಮುಂಗಾರು
ಚುರುಕಾಗಿರುವ
ಕಾರಣ
ಬಿಹಾರ,
ಚತ್ತೀಸ್
ಘಡ,
ಮಧ್ಯ
ಪ್ರದೇಶ,ಉತ್ತರ
ಪ್ರದೇಶ,
ಉತ್ತರಖಂಡ,
ಹಿಮಾಚಲ
ಪ್ರದೇಶ
ಮತ್ತು
ಜಮ್ಮು
ಕಾಶ್ಮೀರದ
ಕೆಲವು
ಭಾಗಗಗಳಲ್ಲಿ
ಉತ್ತಮ
ಮಳೆಯಾಗಲಿದೆ.

id="toptextpromo">

ಅಷ್ಟೆ

ಅಲ್ಲದೆ
ಭಾರತದ
ವಿವಿಧ
ರಾಜ್ಯಗಳಲ್ಲೂ
ಉತ್ತ್ತಮ
ಮಳೆಯಾಗುವ
ಸಾಧ್ಯತೆಯಿದೆ.
ವಾರ್ಷಿಕ
102
ಮಳೆ
ದಾಖಲಾಗುವ
ಸಾಧ್ಯತೆಯಿದೆ
ಎಂದು
ಹವಾಮಾನ
ಇಲಾಖೆ
ತಿಳಿಸಿದೆ.
ಕರಾವಳಿ
ಕರ್ನಾಟಕ
ಸೇರಿದಂತೆ
ಕೊಂಕಣ,
ಗೋವಾ
ತೀರಗಳಲ್ಲಿ
ಭಾರಿ
ಮಳೆಯಾಗುವ
ಸಾಧ್ಯತೆಯಿದೆ.

id='are-slot-1'
class='oiad
oi-axt
oiadv'>
id='top-searched-articles'>

ಅಂಡಮಾನ್

ಮತ್ತು
ನಿಕೋಬಾರ್
ದ್ವ್ವೀಪಗಳು,
ಕೇರಳ,
ಲಕ್ಷದ್ವೀಪ,
ಪಶ್ಚಿಮ
ಬಂಗಾಳ,
ಸಿಕ್ಕಿಂ,
ಒರಿಸ್ಸಾ,
ಜಾರ್ಖಂಡ್,
ಬಿಹಾರ್,
ಈಶಾನ್ಯ
ಭಾರತದಲ್ಲೂ
ಉತ್ತಮ
ಮಳೆಯಾಗಲಿದೆ
ಎಂದು
ಹವಾಮಾನ
ಇಲಾಖೆ
ಹೇಳಿದೆ.
ಅಸ್ಸಾಂ,
ಮೇಘಾಲಯ
ಮತ್ತು
ಅರುಣಾಚರ
ಪ್ರದೇಶದಲ್ಲಿ
ಜೂನ್
27
ಮತ್ತು
28ರಂದು
ಕುಂಭದ್ರೋಣ
ಮಳೆ
ಸುರಿಯಲಿದೆ
ಎಂದು
ಎಚ್ಚರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+