ಶೀಘ್ರದಲ್ಲೇ ಎನ್ನಾರೈಗಳಿಗೆ ಮತದಾನ ಹಕ್ಕು
ನವದೆಹಲಿ,
ಜೂ.14: ದೇಶದ ಎಲ್ಲಾ ಚುನಾವಣೆಗಳಲ್ಲಿ ಅನಿವಾಸಿ ಭಾರತೀಯರಿಗೆ ಕೂಡಾ ಮತದಾನದ ಹಕ್ಕು ಸಿಗುವ ಸಾಧ್ಯತೆ ಹೆಚ್ಚಾಗಿದೆ. id="toptextpromo">ಪ್ರವಾಸಿ
ಭಾರತ್ ದಿವಸ್ ಆಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಎನ್ನಾರೈಗಳಿಗೆ ಮತದಾನದ ಹಕ್ಕು ನೀಡುವ ಬಗ್ಗೆ ಮಾತನಾಡಿದ್ದರು. ಈಗ ಈ ಕುರಿತಂತೆ ರಚಿಸಲಾಗಿರುವ ಸಚಿವರ ಸಮೂಹಎನ್ನಾರೈಗಳಿಗೆ ಮತದಾನದ ಹಕ್ಕು ನೀಡಲು ಸಮ್ಮತಿ ಸೂಚಿಸಿದೆ. id='are-slot-1' class='oiad oi-axt oiadv'> id='top-searched-articles'>ರಕ್ಷಣಾ
ಸಚಿವ ಎಕೆ ಅಂಟನಿ ನೇತೃತ್ವದ ಸಚಿವರ ಸಮೂಹ ಒಪ್ಪಿಗೆ ನೀಡಿದ್ದು, ಈ ಬಗ್ಗೆ ಕರಡು ಮಸೂದೆ ರಚಿಸಲಾಗಿದೆ. ಇದನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುತ್ತದೆ ಎಂದು ಸಾಗರೋತ್ತರ ವ್ಯವಹಾರ ಖಾತೆ ಸಚ್ಇವ ವಯಲಾರ್ ರವಿ ಸುದ್ದಿಗಾರರಿಗೆ ತಿಳಿಸಿದರು.











Click it and Unblock the Notifications