ದೇಶಪಾಂಡೆ, ಡಿಕೆಶಿ ಪರಸ್ಪರ ಕೆಸರೆರಚಾಟ

ಬೆಂಗಳೂರು,

ಜೂ.13:
ದೆಹಲಿಯಲ್ಲಿ
ಹೈಕಮಾಂಡ್
ಜೊತೆ
ಮಾತುಕತೆ
ನಡೆಸಿ
ಬಂದ
ಇಕೆಪಿಸಿಸಿ
ಅಧ್ಯಕ್ಷ
ಆರ್.ವಿ.ದೇಶಪಾಂಡೆ
ಸರ್ವಾಧಿಕಾರಿ
ಧೋರಣೆ
ಖಂಡಿಸಿ,
ಕೆಪಿಸಿಸಿ
ಕಾರ್ಯಾಧ್ಯಕ್ಷ
ಡಿ.ಕೆ.ಶಿವಕುಮಾರ್
ತೀವ್ರ
ವಾಗ್ದಾಳಿ
ನಡೆಸಿದ್ದಾರೆ.
ನೆರೆ
ಪರಿಹಾರ
ನಿಧಿ
ದುರ್ಬಳಕೆಗೂ
ನನಗೂ
ಸಂಬಂಧವಿಲ್ಲ.
ದೇಶಪಾಂಡೆ
ಅವರೇ
ಹೊಣೆ
ಎಂದು
ಗುಡುಗಿದ್ದಾರೆ.

id="toptextpromo">

ಕಾಂಗ್ರೆಸ್

ಪಕ್ಷದ
ಮೇಲಿನ
ವಿಶ್ವಾಸದಿಂದ
ಜನ
ದೇಣಿಗೆ
ನೀಡಿದ್ದಾರೆ.
ಆದರೆ
ಅದು
ಸದ್ವಿನಿಯೋಗವಾಗದಿದ್ದರೆ
ನಾನೇನು
ಮಾಡಲಿ.
ನಾನು
ಪಕ್ಷದ
ಶಿಸ್ತಿನ
ನಾಯಿ
.ರಾಜಕೀಯ
ಮತ್ತು
ಹಣಕಾಸು
ವಿಷಯವಾಗಲಿ
ದೇಶಪಾಂಡೆ
ಅವರು
ನನ್ನನ್ನು
ವಿಶ್ವಾಸಕ್ಕೆ
ತೆಗೆದುಕೊಂಡಿಲ್ಲಎಂದು
ಡಿಕೆಶಿವಕುಮಾರ್
ಸುದ್ದಿಗಾರರಿಗೆ
ಹೇಳಿದರು.

id='are-slot-1'
class='oiad
oi-axt
oiadv'>
id='top-searched-articles'>

ಹೈಕಮಾಂಡ್

ನಿರ್ಧರಿಸಲಿ:
ನೆರೆ
ಪರಿಹಾರ
ನಿಧಿ
ದುರ್ಬಳಕೆ,
ಕೆಪಿಸಿಸಿಯಲ್ಲಿ
ಕಾರ್ಯ
ನಿರ್ವಹಣೆ
ಬಗ್ಗೆ
ಇರುವ
ಗೊಂದಲದ
ಬಗ್ಗೆ
ಹೈ
ಕಮಾಂಡ್
ಗೆ
ಎಲ್ಲಾ
ಮಾಹಿತಿ
ನೀಡಿದ್ದೇನೆ.
ತಪ್ಪು
ಮಾಡಿದ್ದರೆ
ತಲೆ
ಕೊಡಲು
ಸಿದ್ಧ
.
ಹಣ
ದುರ್ಬಳಕೆ
ಬಗ್ಗೆ
ಎಐಸಿಸಿ
ತನಿಖೆ
ನಡೆಸಲಿ.ನನಗೆ
ಯಾವುದೇ
ಸ್ಥಾನದ
ಆಕಾಂಕ್ಷೆಯಿಲ್ಲ
ಎಂದು
ಡಿಕೆಶಿ
ಹೇಳಿದರೆಉ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+