ಮದ್ಯದ ದೊರೆ ಮಲ್ಯ ರಾಜ್ಯಸಭೆಗೆ
ಬೆಂಗಳೂರು,
ಜೂ.6: ನಾಮಪತ್ರ ಸಲ್ಲಿಸಲು ಇನ್ನು ಕೇವಲ ಒಂದು ದಿನ ಬಾಕಿಯಿದ್ದರೂ ರಾಜ್ಯಸಭೆಗೆ ಆಯ್ಕೆಯಾಗುವ 4ನೇ ಅಭ್ಯರ್ಥಿ ಯಾರು ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮದ್ಯ ದೊರೆ ವಿಜಯ ಮಲ್ಯ ನಾಲ್ಕನೇ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. id="toptextpromo">ಮೂರು
ಪಕ್ಷಗಳಲ್ಲೂ ನಾಲ್ಕನೇ ಅಭ್ಯರ್ಥಿ ಗೆಲ್ಲಿಸಲು ಅಗತ್ಯ ಶಾಸಕರ ಸಂಖ್ಯಾ ಬಲವಿರಲಿಲ್ಲ. ಪಕ್ಷೇತರ ಅಭ್ಯರ್ಥಿಯೊಬ್ಬರಿಗೆ ಬೆಂಬಲಕ್ಕೆ ಜೆಡಿಎಸ್ ಹಾಗೂ ಬಿಜೆಪಿ ನಿಲ್ಲಬೇಕಾದ ಪ್ರಸಂಗ ಎದುರಾಗಿತ್ತು. ಜೆಡಿಎಸ್ ಮಲ್ಯ ಅವರಿಗೆ ಫುಲ್ ಸಪೋರ್ಟ್ ನೀಡುವುದಾಗಿ ಹೇಳಿದೆ. ಬಿಜೆಪಿ ಸಹ ಬೆಂಬಲಿಸುವ ಸಾಧ್ಯತೆಯಿದೆ. ಹಾಗಾಗಿ ಜೆಡಿಎಸ್ -ಕಾಂಗ್ರೆಸ್ ನಡುವೆ ನಡೆದಿದ್ದ ಮೈತ್ರಿ ಮಾತುಕತೆ ಮುರಿದುಬಿದ್ದ ಕಾರಣ ನೀಡುವ ಚರ್ಚೆ ಎಲ್ಲ ಪಕ್ಷಗಳಲ್ಲೂ ನಡೆದಿದೆ. id='are-slot-1' class='oiad oi-axt oiadv'> id='top-searched-articles'>ಬೆಂಬಲಕ್ಕೆ
ಮೀನಾಮೇಷ:
ಮದ್ಯ
ದೊರೆ
ವಿಜಯ
ಮಲ್ಯ
ನಾಲ್ಕನೇ
ಅಭ್ಯರ್ಥಿಯಾಗಿ
ಕಣಕ್ಕಿಳಿದರೆ
ಅವರನ್ನು
ಬೆಂಬಲಿಸುವ
ಬಗ್ಗೆ
ಜೆಡಿಎಸ್‌ನಲ್ಲಿ
ಭಿನ್ನಾಭಿಪ್ರಾಯವಿತ್ತು.
ಇಂದು
ನಡೆದ
ಜೆಡಿಎಸ್
ಪಕ್ಷದ
ಶಾಸಕಾಂಗ
ಸಭೆಯ
ನಂತರ
ಮಲ್ಯ
ಅವರನ್ನು
ಬೆಂಬಲಿಸುವ
ನಿರ್ಧಾರ
ಕೈಗೊಳ್ಳಲಾಯಿತು.
ಈ
ಮಧ್ಯೆ
ಇಂದು
ಸುದ್ದಿಗಾರರೊಡನೆ
ಮಾತನಾಡಿದ
ಪ್ರತಿಪಕ್ಷದ
ನಾಯಕ
ಸಿದ್ದರಾಮಯ್ಯ
ಅವರು
ಜೆಡಿಎಸ್
ಜೊತೆ
ಮೈತ್ರಿ
ಮುರಿದು
ಬಿದ್ದಿರುವುದನ್ನು
ಖಚಿತಪಡಿಸಿದರು.












Click it and Unblock the Notifications