ಭಾರತದಿಂದ ರಷ್ಯಾದ ತೈಲ ಕಂಪೆನಿ ಖರೀದಿ

ನವದೆಹಲಿ,

ಮೇ.4:ಭಾರತ
ರಷ್ಯಾದ
ತೈಲ
ಕಂಪೆನಿಯೊಂದನ್ನು
ಖರೀದಿಸಿದ್ದು
ವೆನಿಜೂಲದ
ತೈಲ
ನಿಕ್ಷೇಪದಲ್ಲಿಯೂ
ಪಾಲು
ಪಡೆದಿದೆ
ಎಂದು
ತೈಲ
ಮತ್ತು
ನೈಸರ್ಗಿಕ
ಅನಿಲ
ರಾಜ್ಯ
ಸಚಿವ
ಜಿತಿನ್
ಪ್ರಸಾದ್
ಅವರು
ರಾಜ್ಯಸಭೆಯಲ್ಲಿ
ಪ್ರಶ್ನೋತ್ತರ
ವೇಳೆಯಲ್ಲಿ
ವಿಷಯವನ್ನು
ತಿಳಿಸಿದರು.

id="toptextpromo">

ಸರ್ಕಾರಿ

ಸ್ವಾಮ್ಯದ
ಒಎನ್
ಜಿಸಿ
ರಷ್ಯಾದ
ಇಂಪೀರಿಯಲ್
ಎನರ್ಜಿಯನ್ನು
ಖರೀದಿಸಿದೆ
ಎಂದು
ಹೇಳಿದರು.
ಆಯಿಲ್
ಇಂಡಿಯಾ
ಲಿಮಿಟೆಡ್,
ಇಂಡಿಯನ್
ಆಯಿಲ್
ಕಾರ್ಪೊರೇಷನ್
ಮತ್ತು
ಒವಿಎಲ್
ವೆನಿಜೂಲದ
ತೈಲ
ಕಂಪೆನಿಯಲ್ಲಿ
ಶೇ.18ಪಾಲು
ಪಡೆದಿದೆ
ಎಂದೂ
ತಿಳಿಸಿದರು.
ದೇಶದ
ಪ್ರಸ್ತುತ
ತೈಲ
ಉತ್ಪಾದನೆಯ
ಶೇ.25
ರಷ್ಟು
ತೈಲ
ಸರ್ಕಾರ
ಬಾರ್ಮರ್
ಪ್ರದೇಶದಲ್ಲಿ
ಸರ್ಕಾರ
ಪತ್ತೆ
ಹಚ್ಚಿರುವ
ತೈಲ
ನಿಕ್ಷೇಪಗಳಿಂದ
ಸಿಗಲಿದೆ
ಎಂದು
ಜಿತಿನ್
ಹೇಳಿದರು.

id='are-slot-1'
class='oiad
oi-axt
oiadv'>
id='top-searched-articles'>

ಅಂತಾರಾಷ್ಟ್ರೀಯ

ಎನರ್ಜಿ
ಏಜೆನ್ಸಿ
ಪ್ರಕಾರ
ವಿಶ್ವದ
ತೈಲ
ಉತ್ಪಾದನೆ
2008
ರಲ್ಲಿ
ಪ್ರತಿನಿತ್ಯ
83.1ಮಿಲಿಯನ್
ಬ್ಯಾರಲ್
ಗಳಿಂದ
2014-15
ರಲ್ಲಿ
ನಿತ್ಯ
86.6
ಮಿಲಿಯನ್
ಬ್ಯಾರೆಲ್
ಗಳಿಗೇರಲಿದ್ದು,
2010ರಲ್ಲಿ
103ಮಿಲಿಯನ್
ಬ್ಯಾರೆಲ್
ಗಳಿಗೇರಲಿದೆ
ಎಂದು
ಹೇಳಿದೆ.
ವಿಶ್ವದ
ತೈಲ
ಪೂರೈಕೆಯ
ಮೇಲೆ
ಹೆಚ್ಚು
ಅವಲಂಬಿಸದಂತೆ
ಸರ್ಕಾರ
ದೇಶದಲ್ಲಿ
ತೈಲ
ನಿಕ್ಷೇಪಗಳ
ಶೋಧನೆಗೆ
ಹೆಚ್ಚಿನ
ಒತ್ತು
ನೀಡಿದೆ
ಎಂದರು.
ಇದಲ್ಲದೆ
ಸರ್ಕಾರ
ವಿಶಾಖಪಟ್ಟಣ,
ಮಂಗಳೂರು,
ಮತ್ತು
ಪಡೂರಿನಲ್ಲಿ
ತೈಲ
ಸಂಗ್ರಹ
ಸಾಮರ್ಥ್ಯವನ್ನು
5
ಮಿಲಿಯನ್
ಟನ್
ಗಳಿಗೇರಿಸಲಿದೆ
ಎಂದು
ಸಚಿವ
ಜಿತಿನ್
ಪ್ರಸಾದ್
ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+