ಟಿವಿ ಮಾಧ್ಯಮ ಭಾರತಿಯ ಘಟಿಕೋತ್ಸವ

ಪ್ರಮಾಣ ಪತ್ರ ವಿತರಣೆ: ಪದ್ಮಶ್ರೀ ಡಾ. ಮತ್ತೂರು ಕೃಷ್ಣಮೂರ್ತಿ. ಮುಖ್ಯ ಅತಿಥಿಗಳು : ಕಿರುತೆರೆ ಕಲಾವಿದೆ ಹಾಗೂ ನಿರೂಪಕಿ ಅಪರ್ಣಾ, ಆದರ್ಶ ದಂಪತಿ ಖ್ಯಾತಿಯ ಶೈಲಜಾ ಸಂತೋಷ್. ವಿಶೇಷ ಆಹ್ವಾನಿತರು: ಆಕಾಶವಾಣಿ ಸುದ್ದಿ ಸಂಪಾದಕರು ಟಿ.ಸಿ. ಪೂರ್ಣಿಮಾ, ಉದಯ ಟಿವಿ ಸುದ್ದಿ ವಾಚಕರು ಶ್ರೀಧರ್ ಶರ್ಮ ಮತ್ತು ಜಯಶ್ರೀ, ಮಾಧ್ಯಮ ತಜ್ಞೆ ದೀಪ್ತಿ ದಿವಾಕರ್.
ಸ್ಥಳ: ಇಎಸ್‌ವಿ ಸಭಾಂಗಣ, ಭಾರತೀಯ ವಿದ್ಯಾ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ಆಸಕ್ತರು ತಪ್ಪದೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಮಾಧ್ಯಮ ಭಾರತಿಯ ನಿರ್ದೇಶಕ ಎಂ. ಜಯರಾಮ ಅಡಿಗ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
(ಈ ಕೋರ್ಸ್ ಬಗೆಗೆ ಹೆಚ್ಚು ತಿಳಿಯಬಯಸುವ ವಿದ್ಯಾರ್ಥಿಗಳು ನಿರ್ದೇಶಕರನ್ನು ಈ ದೂರವಾಣಿ ಸಂಖ್ಯೆ ಅಥವಾ ಇಮೇಲ್ ಮೂಲಕ ಸಂಪರ್ಕಿಸಬಹುದು. [email protected], ಜಯರಾಮ ಅಡಿಗ 99865 06475.)












Click it and Unblock the Notifications