ಸಾವಿಗೆ ಹತ್ತಿರವಾಗಿದ್ದ ಆಮೆಯ ರಕ್ಷಣೆ...

ಶಿವಮೊಗ್ಗ,ಏ.14:

ಇತ್ತೀಚೆಗೆ
ಗಾಜನೂರು
ಸಮೀಪ
ಮೀನುಗಾರರ
ಬಲೆಗೆ
ಸೆರೆಸಿಕ್ಕು,
ಇನ್ನೇನು
ಸಾವಿಗೆ
ಹತ್ತಿರವಾಗಿದ್ದ
ದೊಡ್ಡದಾದ
ಆಮೆಯೊಂದನ್ನು
ರಕ್ಷಿಸುವ
ಮೂಲಕ
ಅದಕ್ಕೆ
ಮರುಜನ್ಮ
ನೀಡುವಲ್ಲಿ
ಶಿವಮೊಗ್ಗದ
ಮೂವರು
ಯುವಕರು
ಸಫಲರಾಗಿದ್ದಾರೆ.

id="toptextpromo">

ಬಲೆಗೆ

ಬಿದ್ದ
ಆಮೆಯನ್ನು
ಮೀನುಗಾರರು
ಮಾರಾಟ
ಮಾಡುವ
ಯತ್ನದಲ್ಲಿದ್ದಾಗ
ಅದೇ
ದಾರಿಯಲ್ಲಿ
ಸಾಗಿಬರುತ್ತಿದ್ದ
ಆಕಾಶ್
ಹೆಗ್ಡೆ,
ಕೆನಿತ್
ಹರ್ಷ
ಹಾಗೂ
ಎಂ.ಪಿ.ಅನಿಲ್‌ರವರು
ಮೀನುಗಾರರ
ಬಳಿಯಿದ್ದ
ಆಮೆಯನ್ನು
ಗಮನಿಸಿ,
ಅದಕ್ಕೆ
2
ಸಾವಿರ
ರೂ.
ಹಣ
ನೀಡಿ,
ಸಾವಿನ
ದವಡೆಯಿಂದ
ಪಾರು
ಮಾಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಇಂದು

ಆಮೆಯನ್ನು
ಉಪಸಂರಕ್ಷಣಾಧಿಕಾರಿಗಳ
ಕಛೇರಿಗೆ
ತರಲಾಗಿದ್ದು,
ಅದನ್ನು
ಆಗುಂಬೆ
ಸಮೀಪದಲ್ಲಿರುವ
ಕೊಳವೊಂದರಲ್ಲಿ
ಬಿಡುವುದಾಗಿ
ಇದೇ
ಸಂದರ್ಭದಲ್ಲಿ
ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+