ಹಾರುವ ತಟ್ಟೆ ಹಿಂದೆ ಬಿದ್ದ ಫೈಟರ್ ?

30ಸೆಕೆಂಡ್‌ಗಳ ಈ ಕ್ಲಿಪ್ಪಿಂಗ್‌ನ್ನು ಪಶ್ಚಿಮ ಮಿಡ್‌ಲ್ಯಾಂಡ್ ಕಾರ್ ಪಾರ್ಕ್ ಸರ್ವೀಸ್ ಸ್ಟೇಷನೊಂದರಿಂದ ಪಡೆಯಲಾಗಿದೆ. ಇದು ನಾನು ನೋಡಿದ ವೀಡಿಯೋಗಳಲ್ಲೇ ಅತ್ಯುತ್ತಮವಾಗಿದೆ. ಇದೊಂದು ಹೊಸ ಬಗೆಯ ಡ್ರೋನ್ ಆಗಿರಬಹುದು. ಸೇನಾ ಜೆಟ್‌ಗಳು ಇದನ್ನು ವಿವರಿಸಬಹುದು ಎಂದು ಎಂಒಡಿ ವಿವಿಗಾಗಿ ಹಾರುವ ತಟ್ಟೆ ಕುರಿತಂತೆ ಅಧ್ಯಯನ ನಡೆಸಿರುವ ತಜ್ಞ ನಿಕ್ ಪೋಪ್‌ರನ್ನುಲ್ಲೇಖಿಸಿ ಸನ್ ವರದಿ ಮಾಡಿದೆ.
ಸಾಮಾನ್ಯವಾಗಿ ಹಾಡುಹಗಲೇ ರಹಸ್ಯ ಯೋಜನೆಗಳ ಪರೀಕ್ಷೆ ನಡೆಸುವುದಿಲ್ಲ. ಇದು ನಮ್ಮ ವಾಯುನೆಲೆಯಲ್ಲಿ ಕಂಡುಬಂದಿರುವ ಹಾರುವ ತಟ್ಟೆ ಇರುವ ಸಾಧ್ಯತೆಯಿದೆ. ಸೇನಾ ವಿಮಾನಗಳು ಇದನ್ನು ಬೆನ್ನುಹತ್ತಿರಬಹುದು. ಇದು ರಾಡಾರ್ ಪರದೆಯ ಮೇಲೆ ಕಂಡುಬಂದಿರುವ
ಸಾಧ್ಯತೆಯೂ ಇದೆ ಎಂದೂ ಅವರು ಹೇಳಿದರು.
ಆದರೆ ಸೇನಾ ಮೂಲಗಳು ಇಂತಹ ಪತ್ತೆಯ ಬಗೆಗೆ ಯಾವುದೇ ಪ್ರತಿಕ್ರಿಯೆನೀಡಿಲ್ಲ.ಆದರೆ ಸಮರ ವಿಮಾನಗಳು ವಾಯು ಬೆದರಿಕೆಯೊಂದನ್ನು ಎದುರಿಸಲು ಪ್ರಯತ್ನಿಸಿದ್ದನ್ನು ಅವು ದೃಢಪಡಿಸಿವೆ.ಪೊಲೀಸರೂ ಅಪರಿಚಿತ ವಿಮಾನ ಎಂ5ಬಳಿ ಕಂಡುಬಂದ ಯಾವುದೇ ವರದಿಯ ಬಗ್ಗೆ ತಿಳಿದಿಲ್ಲ.











Click it and Unblock the Notifications