ತ್ರಿವಿಕ್ರಮ ಬೆಸುನಾ ಮಲ್ಯರಿಗೆ ನುಡಿನಮನ

ಬೆಂಗಳೂರು,

ಏ.9:
ಸುಮಾರು
43
ವರ್ಷಗಳ
ಸುದೀರ್ಘ
ಕಾಲ
ವಿಕ್ರಮ
ವಾರಪತ್ರಿಕೆಯ
ಸಂಪಾದಕರಾಗಿ
ಪತ್ರಿಕಾರಂಗದಲ್ಲಿ
ರಾಷ್ಟೀಯತೆಯ
ಜಾಗೃತಿ
ಮೂಡಿಸಿದ
ದಿವಂಗತ
ಬೆ.ಸು.ನಾ
ಮಲ್ಯ
ಅವರಿಗೆ
ನುಡಿನಮನ
ಸಲ್ಲಿಸಲು
ವಿಕ್ರಮ
ಪ್ರಕಾಶನ
ಪ್ರತಿಷ್ಠಾನ
ಕಾರ್ಯಕ್ರಮವನ್ನು
ಹಮ್ಮಿಕೊಂಡಿದೆ.

id="toptextpromo">

ಕಾರ್ಯಕ್ರಮದ

ವಿವರಗಳು:
ನುಡಿನಮನ
ಸಲ್ಲಿಸುವ
ಅತಿಥಿಗಳು:
*ಬಾಬು
ಕೃಷ್ಣಮೂರ್ತಿ,
ಸಂಪಾದಕರು,
ಕರ್ಮವೀರ
*ವಿ
ನಾಗರಾಜ್,
ಕ್ಷೇತ್ರ
ಬೌದ್ಧಿಕ್
ಪ್ರಮುಖ್,
ರಾಷ್ಟ್ರೀಯ
ಸ್ವಯಂ
ಸೇವಕ
ಸಂಘ
*ಗಿರಿಜಾ
ಶಂಕರ್,
ಸಂಪಾದಕರು,
ಜನಮಿತ್ರ,
ಚಿಕ್ಕಮಗಳೂರು.
*ಚೂಡನಾಥ
ಅಯ್ಯರ್,
ಸಂಪಾದಕರು,
ಹೊಸದಿಗಂತ,
ಚಿಕ್ಕಮಗಳೂರು.
*ಎಸ್
ವಿ
ಜಯಶೀಲ
ರಾವ್,
ಹಿರಿಯ
ಪತ್ರಕರ್ತರು,
ಬೆಂಗಳೂರು.
ಅಧ್ಯಕ್ಷತೆ:
ಜಿ.
ನಾರಾಯಣ,
ಹಿರಿಯ
ಪತ್ರಕರ್ತರು

id='are-slot-1'
class='oiad
oi-axt
oiadv'>
id='top-searched-articles'>

ಸ್ಥಳ:

ಮಿಥಿಕ್
ಸೊಸೈಟಿ
ಆವರಣ,
ನೃಪತುಂಗ
ರಸ್ತೆ
ಸಮಯ:
ಸಂಜೆ
5.30
ದಿನಾಂಕ:
ಏ.10,
ಶನಿವಾರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+