ಏ.15ರಿಂದ ರಾಜ್ಯದಲ್ಲಿ ಗಣತಿ ಪ್ರಕ್ರಿಯೆ ಶುರು
ಬೆಂಗಳೂರು,
ಏ.2 : 2011ರ ಜನಗಣತಿ ಬೃಹತ್ ಯೋಜನೆಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಗುರುವಾರ ಅಧಿಕೃತವಾಗಿ ಚಾಲನೆ ನೀಡಿದರು. id="toptextpromo">ನವದೆಹಲಿಯಲ್ಲಿ
ಏ.1ರಿಂದ ಮನೆ ಗಣತಿ ಕಾರ್ಯ ಆರಂಭವಾಗಿದೆ. ಕರ್ನಾಟದಲ್ಲಿ ಜನಗಣತಿ ಪ್ರಕ್ರಿಯೆ ಏ.15ರಿಂದ ಆರಂಭವಾಗಲಿದೆ . ಗಣತಿ ಕಾರ್ಯದಲ್ಲಿ ಭಾಗವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ಏ.9 ರಿಂದ ಏ.13ರವರೆಗೆ ತರಬೇತಿ ನೀಡಲು ಬೆಂಗಳೂರು ಗ್ರಾಮೀಣ ಜಿಲ್ಲಾಡಳಿತ ಸಜ್ಜಾಗಿದೆ. id='are-slot-1' class='oiad oi-axt oiadv'> id='top-searched-articles'>ಜನಗಣತಿ
ಯೋಜನೆಯ ಆರಂಭಿಕ ಹಂತದಲ್ಲಿ ಮನೆ ಪಟ್ಟಿ ತಯಾರಿಕೆ ಹಾಗೂ ಮನೆ ಗಣತಿ ಕಾರ್ಯ ಏ.15ರಿಂದ ಶುರುವಾಗಲಿದ್ದು ಜೂನ್ 1ರವರೆಗೂ ಸಾಗಲಿದೆ. ಎಂದು ಉಪಾಯುಕ್ತ ಆರ್ ಕೆ ರಾಜು ಸುದ್ದಿಗಾರರಿಗೆ ತಿಳಿಸಿದರು. ಈ ಬಾರಿ 15 ವರ್ಷ ಮೇಲ್ಪಟ್ಟ ನಾಗರೀಕರೆಲ್ಲರ ಬೆರಳಚ್ಚು ಹಾಗೂ ಭಾವಚಿತ್ರ ಸಂಗ್ರಹಿಸಿ ಗುರುತು ಸಂಖ್ಯೆಯನ್ನು ನೀಡಲಾಗುವುದು. 18 ವರ್ಷ ಮೇಲ್ಪಟ್ಟವರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಎಂದು ರಾಜು ಹೇಳಿದರು.











Click it and Unblock the Notifications