ಖಾದ್ರಿ ಶಾಮಣ್ಣ ಪ್ರಶಸ್ತಿಗೆ ಸತ್ಯನಾರಾಯಣ ಆಯ್ಕೆ

ಹಿರಿಯ ಪತ್ರಕರ್ತರಾದ ಎಸ್.ವಿ.ಜಯಶೀಲರಾವ್, ಎಂ.ಕೆ. ಭಾಸ್ಕರ್‌ರಾವ್, ಎಚ್.ಆರ್. ಶ್ರೀಶ ಹಾಗೂ ಖಾದ್ರಿ ಎಸ್. ಅಚ್ಯುತನ್ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಸತ್ಯನಾರಾಯಣ ಅವರನ್ನು ಪ್ರಶಸ್ತಿಗೆ ಶಿಫಾರಸು ಮಾಡಿದೆ. ಜೂನ್ 6ರಂದು ನಗರದಲ್ಲಿ ನಡೆಯುವ ಖಾದ್ರಿ ಶಾಮಣ್ಣ ಅವರ ಜನ್ಮದಿನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಯ್ಕೆ ಸಮಿತಿಯ ಸದಸ್ಯರಾದ ಖಾದ್ರಿಶಾಮಣ್ಣ ಸ್ಮಾರಕ ಟ್ರಸ್ಟ್‌ನ ಕಾರ್ಯದರ್ಶಿ ಖಾದ್ರಿ ಎಸ್.ಅಚ್ಯುತನ್ ತಿಳಿಸಿದರು.












Click it and Unblock the Notifications