• search

ಬಿಬಿಎಂಪಿ ಮತ ಎಣಿಕೆ ಕೇಂದ್ರಗಳು

By Shami
Subscribe to Oneindia Kannada
For Quick Alerts
ALLOW NOTIFICATIONS
For Daily Alerts


  BBMP election vote counting stations
  ಬೆಂಗಳೂರು,ಮಾ.30: ಬಿಬಿಎಂಪಿ ಚುನಾವಣೆಯ ಮತ ಎಣಿಕೆ ಏಪ್ರಿಲ್ 5 ರಂದು ಬೆಳಿಗ್ಗೆ 8 ಕ್ಕೆ ಆರಂಭವಾಗುತ್ತದೆ. ಒಟ್ಟು 28 ಕೇಂದ್ರಗಳಲ್ಲಿ ಎಣಿಕೆ ನಡೆಯಲಿದ್ದು ಅದಕ್ಕೆ ಅಗತ್ಯವಾದ ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಆರ್.ಸಿ.ಚಿಕ್ಕಮಠ ತಿಳಿಸಿದ್ದಾರೆ.

  ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆ ಕೇಂದ್ರಗಳ ವಿವರ ಹೀಗಿದೆ:

  *ಯಲಹಂಕ :ಸಂಭ್ರಮ ಎಂಜಿನಿಯರಿಂಗ್ ಕಾಲೇಜು, ಹೆಸರಘಟ್ಟ

  *ಬ್ಯಾಟರಾಯನಪುರ: ಕರ್ನಾಟಕ ಶಿಕ್ಷಣ ಟ್ರಸ್ಟ್, ತಿರುಮೇನಹಳ್ಳಿ, ಹೆಗ್ಡೆ ನಗರ ಮುಖ್ಯ ರಸ್ತೆ ಹಾಗೂ ಎಂಇಎಸ್ ಕಿಶೋರ ಕೇಂದ್ರ, ಬಿಇಎಲ್ ಲೇಔಟ್

  *ಯಶವಂತಪುರ: ಆರ್.ವಿ. ಎಂಜಿನಿಯರಿಂಗ್ ಕಾಲೇಜು, ಮೈಸೂರು ರಸ್ತೆ

  *ದಾಸರಹಳ್ಳಿ: ಶ್ರೀ ರಂಗ ವಿದ್ಯಾನಿಕೇತನ, ನಂ. 911/1 ಕೆ.ಜಿ. ಲೇಔಟ್ ದಾಸರಹಳ್ಳಿ

  *ಮಹದೇವಪುರ: ನ್ಯೂ ಹೊರೈಜಾನ್ ಇಂಜಿನಿಯರಿಂಗ್ ಕಾಲೇಜು, ರಿಂಗ್ ರಸ್ತೆ, ಮಾರತ್ ಹಳ್ಳಿ ಸಮೀಪ ಪಣತೂರು ಅಂಚೆ

  *ಬೆಂಗಳೂರು ದಕ್ಷಿಣ: ಜೆಎಸ್‌ಎಸ್ ಮಹಾವಿದ್ಯಾಪೀಠ, 14 ನೇ ಮುಖ್ಯ ರಸ್ತೆ ಬಿ.ಡಿ.ಎ. ಕಾಂಪ್ಲೆಕ್ಸ್ ಪಕ್ಕ

  *ಕೆ.ಆರ್.ಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್.ಪುರ

  *ಮಹಾಲಕ್ಷ್ಮಿ ಲೇಔಟ್: ಶ್ರೀ ಜಗಜ್ಯೋತಿ ಬಸವೇಶ್ವರ ಹೈಸ್ಕೂಲ್, ನಂದಿನಿ ಥಿಯೇಟರ್ ಹತ್ತಿರ ಮಹಾಲಕ್ಷ್ಮಿ ಲೇಔಟ್

  *ಮಲ್ಲೇಶ್ವರಂ: ಬಿಬಿಎಂಪಿ ಬಾಲಕರ ಮತ್ತು ಬಾಲಕಿಯರ ಪ್ರೌಢಶಾಲೆ ಹಾಗೂ ಕಬಡ್ಡಿ ಗ್ರೌಂಡ್ ಬಿಲ್ಡಿಂಗ್ ಕೋದಂಡರಾಮಪುರ

  *ಹೆಬ್ಬಾಳ: ಕೆವಿಎ ಮತ್ತು ಎಫ್‌ಎಸ್‌ಯು, ಪಶುವೈದ್ಯಕೀಯ ಕಾಲೇಜಿನ ಆವರಣ

  *ಪುಲಕೇಶಿ ನಗರ: ಲಾಲ್ ಬಹದ್ದೂರ್ ಶಾಸ್ತ್ರಿ ಪಿಯು ಕಾಲೇಜು, ದಿಣ್ಣೂರು ಮುಖ್ಯ ರಸ್ತೆ ಸುಲ್ತಾನ್ ಪಾಳ್ಯ

  *ಸರ್ವಜ್ಞ ನಗರ: ಮಾರಿಯಾ ನಿಕೇತನ ಹೈಸ್ಕೂಲ್, ಡಿ ಕಾಸ್ಟ್ ಲೇಔಟ್ ಕಾಕ್ಸ್ ಟೌನ್

  *ಸಿ.ವಿ. ರಾಮನ್ ನಗರ: ಮಹಾರಾಣೀಸ್ ಮಹಿಳಾ ಕಾಲೇಜು, ಶೇಷಾದ್ರಿ ರಸ್ತೆ

  *ರಾಜರಾಜೇಶ್ವರಿ ನಗರ: ಶ್ರೀ ಜನನಾಕ್ಷಿ ವಿದ್ಯಾನಿಕೇತನ, ಹಲಗೆವಡೇರ ಹಳ್ಳಿ,ಮಣಿಪಾಲ್ ಆಸ್ಪತ್ರೆ ರಸ್ತೆ ರಾಜರಾಜೇಶ್ವರಿ ನಗರ

  *ಶಿವಾಜಿ ನಗರ: ಸರ್ಕಾರಿ ರಾಮನಾರಾಯಣ ಚೆಲ್ಲಾರಾಂ ವಾಣಿಜ್ಯ ಕಾಲೇಜು, ರೇಸ್‌ಕೋರ್ಸ್ ರಸ್ತೆ

  *ಶಾಂತಿ ನಗರ: ಮಹಾರಾಣೀ ಮಹಿಳಾ ಕಾಲೇಜು, ಫ್ರೀಡಂ ಪಾರ್ಕ್ ಎದುರು, ಶೇಷಾದ್ರಿ ರಸ್ತೆ

  *ಗಾಂಧಿನಗರ: ದೈಹಿಕ ಶಿಕ್ಷಣ ನಿರ್ದೇಶನಾಲಯದ ಪೆವಿಲಿಯನ್ ಕೋರ್ಟ್, ಫ್ರೀಡಂ ಪಾರ್ಕ್ ಹಿಂಭಾಗ

  *ರಾಜಾಜಿನಗರ: ಎಂಇಐ ಪಾಲಿಟೆಕ್ನಿಕ್, ನಾಲ್ಕನೇ ಬ್ಲಾಕ್, ರಾಜಾಜಿ ನಗರ

  *ಚಾಮರಾಜಪೇಟೆ: ಬಿಬಿಎಂಪಿ ಪದವಿ ಕಾಲೇಜು, 2ನೇ ಮುಖ್ಯ ರಸ್ತೆ, 6ನೇ ಅಡ್ಡ ರಸ್ತೆ, ಚಾಮರಾಜಪೇಟೆ

  *ಚಿಕ್ಕಪೇಟೆ: ಬಿಎಂಎಸ್ ಮಹಿಳಾ ಕಾಲೇಜು, ಬಸವನಗುಡಿ

  *ಗೋವಿಂದರಾಜನಗರ: ಡಾ. ಬಿ.ಆರ್. ಅಂಬೇಡ್ಕರ್ ಸ್ಟೇಡಿಯಂ, ಅಗ್ರಹಾರ ದಾಸರಹಳ್ಳಿ

  *ವಿಜಯನಗರ: ಶ್ರೀಮತಿ ಪ್ರಮಿಳಾ ಬೈಮನೆ ಬಿಬಿಎಂಪಿ ಪ್ರೌಢಶಾಲೆ, ವಿದ್ಯಾರಾಯನಪುರ, ವಿಜಯನಗರ,

  *ಬಸವನಗುಡಿ: ಪಿಇಎಸ್ ಕಾಲೇಜು, ಶ್ರೀನಗರ

  *ಪದ್ಮನಾಭನಗರ: ಕಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ, ಬನಶಂಕರಿ ೨ ನೇ ಹಂತ

  *ಬಿಟಿಎಂ ಲೇಔಟ್: ಚಿನ್ಮಯ ವಿದ್ಯಾಲಯ, 10ನೇ ಬ್ಲಾಕ್, ಕೋರಮಂಗಲ

  *ಜಯನಗರ: ಬಿಇಎಸ್ ಕಾಲೇಜು, ಜಯನಗರ 4ನೇ ಬ್ಲಾಕ್

  *ಬೊಮ್ಮನಹಳ್ಳಿ: ಜೆಎಸ್‌ಎಸ್ ಪಬ್ಲಿಕ್ ಸ್ಕೂಲ್ ಮತ್ತು ಮಹಿಳಾ ಕಾಲೇಜು, ಹೆಚ್‌ಎಸ್‌ಆರ್ ಲೇಔಟ್

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more