ಅಜೀಂ ಪ್ರೇಮ್ ಜಿಗೆ ನೋಟಿಸ್

ಬೆಂಗಳೂರು,

ಮಾ.
22
:
ಅಕ್ರಮ
ಭೂಕಬಳಿಕೆಗೆ
ಸಂಬಂಧಿಸಿದಂತೆ
ವಿಪ್ರೋ
ಕಂಪನಿ
ಮುಖ್ಯಸ್ಥ
ಅಜೀಂ
ಪ್ರೇಮ್
ಜಿ
ಅವರಿಗೆ
ಹೈಕೋರ್ಟ್
ನೋಟಿಸ್
ಜಾರಿ
ಮಾಡಿದೆ.

id="toptextpromo">

ಕೃಷ್ಣರಾಜ

ಪುರಂ
ಹೋಬಳಿಯ
ಬೆಳ್ಳಂದೂರು
ಕೆರೆಯ
ಬಳಿ
ಇರುವ
ಕೆಂಪಾಪುರದಲ್ಲಿ
ಅಜೀಂ
ಪ್ರೇಮ್
ಜಿ
ಅವರು
23
ಗುಂಟಾ
ಸರಕಾರಿ
ಜಾಗವನ್ನು
ಅಕ್ರಮವಾಗಿ
ಕಬಳಿಸಿದ್ದಾರೆ.
ಟಿ
ರಾಮಸ್ವಾಮಿ
ಸಮಿತಿ
ನಡೆಸಿದ
ತನಿಖೆಯಿಂದ
ಅಕ್ರಮ
ಬಹಿರಂಗಗೊಂಡಿದೆ.
ಬಗ್ಗೆ
ಆರೋಪಿಗಳ
ವಿರುದ್ಧ
ಸರಕಾರ
ಕ್ರಮ
ಕೈಗೊಳ್ಳದಿರುವುದನ್ನು
ಪ್ರಶ್ನಿಸಿ
ಬಿ
ಸಂತೋಷ
ಎಂಬುವವರು
ರಾಜ್ಯ
ಹೈಕೋರ್ಟ್
ನಲ್ಲಿ
ಪ್ರಕರಣ
ದಾಖಲಿಸಿದ್ದರು.
ಸರಕಾರಿ
ಭೂಮಿಯನ್ನು
ವಶಪಡಿಸಿಕೊಂಡು,
ಆರೋಪಿ
ವಿರುದ್ಧ
ಕ್ರಿಮಿನಲ್
ಪ್ರಕರಣ
ದಾಖಲಿಸಬೇಕು
ಎಂದು
ಅರ್ಜಿದಾರರು
ಒತ್ತಾಯಿಸಿದ್ದರು.

id='are-slot-1'
class='oiad
oi-axt
oiadv'>
id='top-searched-articles'>

ಇಂದು

ಅರ್ಜಿ
ವಿಚಾರಣೆ
ನಡೆಸಿದ
ನ್ಯಾಯಾಲಯ,
ಅಜೀಂ
ಪ್ರೇಮ್
ಜಿ
ಅಕ್ರಮ
ಭೂಕಬಳಿಕೆಗೆ
ಸಂಬಂಧಿಸಿದಂತೆ
ಸಮಿತಿ
ನೀಡಿರುವ
ವರದಿ
ಆಧರಿಸಿ
ಸರಕಾರ
ಕೈಗೊಂಡಿರುವ
ಕ್ರಮಗಳನ್ನು
ಸಮಗ್ರ
ವರದಿಯನ್ನು
ಸಲ್ಲಿಸುವಂತೆ
ನ್ಯಾಯಾಲಯ
ನೋಟಿಸ್
ಜಾರಿ
ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+