10 ತಿಮಿಂಗಲಗಳು ಲೋಕಾಯುಕ್ತ ಬಲೆಗೆ!

ಪೊಲೀಸ್, ಕಂದಾಯ ಇಲಾಖೆ, ನೀರಾವರಿ ಇಲಾಖೆಯ ಹತ್ತು ಮಂದಿ ಭ್ರಷ್ಟ ಅಧಿಕಾರಿಗಳ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಪಾದಿಸಿದ್ದ ಚಿನ್ನ, ನಗದು, ಆದಾಯಕ್ಕಿಂತ ಹೆಚ್ಚಾಗಿ ಗಳಿಸಿದ್ದ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹೊಂದಿದ ದಾಖಲೆ ಪತ್ರಗಳು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿಗೆ ನಿರೀಕ್ಷಿಸಲಾಗಿದೆ.
ಬಲೆಗೆ ಬಿದ್ದ ಅಧಿಕಾರಿಗಳ ಪಟ್ಟಿ
*ಪರಮೇಶ್ವರಪ್ಪ, ಸಬ್ ರಿಜಿಸ್ಟ್ರಾರ್, ಉಡುಪಿ.
*ರಾಜಗೋಪಾಲ್, ಇಂಜಿನಿಯರ್, ಚಿಕ್ಕ ನೀರಾವರಿ ಇಲಾಖೆ ಮಂಗಳೂರು.
*ಉಮಾಪತಿ ಶೆಟ್ಟರ್, ಇಂಜಿನಿಯರ್, ನೀರಾವರಿ ಇಲಾಖೆ ಶಿವಮೂಗ್ಗ.
*ಶರಣಪ್ಪ ಬ್ಯಾಳಿ
*ಕೆ. ರಾಮರಾವ್, ಸರ್ಕಲ್ ಇನ್ಸ್ ಪೆಕ್ಟರ್, ಶಿರಸಿ.
*ಈರಣ್ಣಗೌಡ, ಪಾನೀಯ ನಿಗಮ ಅಧಿಕಾರ, ಗುಲ್ಬರ್ಗ.
*ಜಯರಾಮ್ ಕಟ್ಟೀಮನಿ, ಜಿಪಂ ಇಂಜಿನಿಯರ್, ಯಾದಗಿರಿ.
*ಚೆಲುವರಾಜ್, ಸಬ್ ರಿಜಿಸ್ಟ್ರಾರ್, ಬೊಮ್ಮನಹಳ್ಳಿ, ಬೆಂಗಳೂರು.












Click it and Unblock the Notifications