ಯುಗಾದಿಗೆ ಶೋಭಾ ಮೇಡಂಗೆ ಸಿಹಿ ಸುದ್ದಿ?

ನಾಗ್ಪುರದಲ್ಲಿ ಬಿಜೆಪಿಯ ನೂತನ ಸಂಸದೀಯ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಗಡ್ಕರಿ ಅವರು, ಬಿಜೆಪಿ ಕಾರ್ಯಕಾರಿ ತಂಡಕ್ಕೆ ಸಶಕ್ತ ನಾಯಕರನ್ನು ಆರಿಸಲಾಗಿದೆ, ಆದರೆ, ಈ ತಂಡದಲ್ಲಿ ಎಷ್ಟು ಜನರಿದ್ದಾರೆ. ಯಾವ ರೀತಿ ತಂಡ ರೂಪುಗೊಂಡಿದೆ ಎಂಬುದರ ಬಗ್ಗೆ ವಿವರವನ್ನು ಬುಧವಾರ ನಿರೀಕ್ಷಿಸಿ ಎಂದು ಹೇಳಿದರು. ಇದೇ ವೇಳೆ, ನಾಗ್ಪುರದಲ್ಲಿ ಉದ್ದೇಶಿತ ಅಂತಾರಾಷ್ಟ್ರೀಯ ಕಾರ್ಗೋ ಮತ್ತು ಪ್ಯಾಸೆಂಜರ್ ವಿಮಾನ ನಿಲ್ದಾಣ ಹಬ್ ಕಾಮಗಾರಿಯ ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications