ಹಂಪಿ ವಿವಿ ಭೂ ಪರಭಾರೆಗೆ ಕಸಾಪ ವಿರೋಧ

ಹಂಪಿ ಕನ್ನಡ ವಿವಿಯ ಭೂಮಿ ಪರಭಾರೆ ಎಂದಿಗೂ ಸಾಧ್ಯವಿಲ್ಲ. ವಿವಿಯ ಒಂದಿಂಚೂ ಭೂಮಿಯನ್ನು ಬಿಡೆವು ಎಂದು ಹಾಸನದಲ್ಲಿ ಇಂದು ನಲ್ಲೂರ್ ಪ್ರಸಾದ್ ಹೇಳಿದರು. ಭೂ ಪ್ರದೇಶ ಪರಭಾರೆ ವಿರೋಧಿಸಿ ಇತ್ತೀಚೆಗೆ ಹಂಪಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ ರಹಮತ್ ತರೀಕೆರೆ ಡೀನಶೀಪ್ ಗೆ ರಾಜೀನಾಮೆ ನೀಡಿದ್ದರು.ಬೆಂಗಳೂರಿನಲ್ಲಿ ಕೂಡ ಸರಕಾರದ ಕ್ರಮವನ್ನು ಮಾಜಿ ಶಾಸಕರ ವೇದಿಕೆ ತೀವ್ರವಾಗಿ ಖಂಡಿಸಿತ್ತು.












Click it and Unblock the Notifications