ಹೊನ್ನಾವರದಲ್ಲಿ ಬೆಳದಿಂಗಳ ಸಂಗೀತ

ಹೊನ್ನಾವರದ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದ ಗುಡ್ಡದಮೇಲೆ ನಡೆಯುವ ಈ ವಿಶಿಷ್ಟವಾದ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಜನಾನುರಾಗಿಯಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಈಗ ಸದ್ದಿಲ್ಲದೇ ಹನ್ನೊಂದು ವರ್ಷ ತುಂಬಿದೆ. ದೇವಸ್ಥಾನದ ಹಿಂದಿರುವ ಹಾಸುಗಲ್ಲಿನ ಗುಡ್ಡದಮೇಲೆ ಹಾಸಿಕೊಂಡು, ಹೊದ್ದುಕೊಂಡು, ಗುಂಪುಗುಂಪಾಗಿ ರಾತ್ರಿಪೂರ್ತಿ ಬೆಳದಿಂಗಳ ಸಂಗೀತ ಅನುಭವಿಸುವವರ ಸಂಖ್ಯೆ ತಂತಾನೇ ಹೆಚ್ಚುತ್ತಿದೆ. ನೀವು ಈ ಬಾರಿ ತಪ್ಪದೆ ಬನ್ನಿ, ಆನಂದಿಸಿ.
ನೀಲ್ಕೋಡು ಬೆಳದಿಂಗಳ ಸಂಗೀತದಲ್ಲಿ ಇದುವರೆಗೆ ಹಾಡಿದವರು:
ಪಂ.ಗಣಪತಿ ಭಟ್ ಹಾಸಣಗಿ,
ಪಂ.ಪರಮೇಶ್ವರ ಹೆಗಡೆ.ಬೆಂಗಳೂರು
ಪಂ.ಎಮ್.ವೆಂಕಟೇಶ ಕುಮಾರ,ಧಾರವಾಡ
ಪಂ.ಶ್ರೀಪಾದ ಹೆಗಡೆ, ಕಂಪ್ಲಿ
ಪಂ.ಓಂಕಾರ ಗುಲ್ವಾಡಿ,ಮುಂಬಯಿ
ಪಂ.ಇಂದೂಧರ ನಿರೋಡಿ,ಮೈಸೂರು
ಡಾ.ರವೀಂದ್ರ ಕಾಟೋಟಿ
ಶ್ರೀ.ಉದಯರಾಜ್ ಕರ್ಫೂರ
ಪಂ.ವಿನಾಯಕ ತೊರ್ವಿ
ಶ್ರೀ ಬಸವರಾಜ್ ಹೆಡಿಗ್ಗೊಂಡ
ಪ್ರೊ.ಆರ್.ವಿ.ಹೆಗಡೆ,ಹಳ್ಳದಕೈ
ಉ.ಫೈಯಾಜ್ ಖಾನ್.
ಶ್ರೀ ಅಜಯ್ ಹಾನಗಲ್,
ಪಂ.ಪ್ರವೀಣ್ ಶೆವೊಲೆಕರ್
ಪಂ.ನಿತ್ಯಾನಂದ ಹಳದೀಪುರ್
ಪಂ.ಮುದ್ದುಮೋಹನ,
ಶ್ರೀ.ಗೋಪಾಲಕೃಷ್ಣ ಹೆಗಡೆ
ಈ ಬಾರಿ ಹಾಡುವವರು ಮತ್ತು ಪಕ್ಕವಾದ್ಯ ನುಡಿಸುವವರ ವಿವರಗಳಿಗೆ ಕ್ಲಿಕ್ಕಿಸಿ:












Click it and Unblock the Notifications