ಫೆ.27ಕ್ಕೆ ಚಂಪಾಗೆ 70, ಸಂಕ್ರಮಣಕ್ಕೆ 45

ಫೆ. 27 ರಂದು ಶನಿವಾರ ಸಂಜೆ ಜೆಸಿ ರಸ್ತೆಯ ನಯನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಎಂ ಪಿ ಪ್ರಕಾಶ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಕಾರ್ಯದರ್ಶಿ ಮನು ಬಳಿಗಾರ ಸಂಕ್ರಮಣ 45ರ ಸಂಚಿಕೆ ಬಿಡುಗಡೆ ಮಾಡುವರು. ಪತ್ರಕರ್ತೆ ಗೌರಿ ಲಂಕೇಶ್, ಅಭಿನಂದನಾ ಭಾಷಣ ಮಾಡುವರು. ಪತ್ರಕರ್ತ ರವಿ ಬೆಳೆಗೆರೆ, ಎಲ್ ಹನುಮಂತಯ್ಯ, ಬಂಜಗೆರೆ ಜಯಪ್ರಕಾಶ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications