ಪ್ರೇಮಿಗಳೆ ಮೈಮರೆತರೆ ಮದುವೆ ಗ್ಯಾರಂಟಿ!

ಬುಧವಾರ ಈ ವಿಷಯವನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ರೀರಾಮಸೇನೆ ರಾಜ್ಯ ಕಾರ್ಯದರ್ಶಿ ಕೃಷ್ಣಗಂಡಗಾಳೇಕರ್, ಪ್ರೀತಿಗೆ ದಿನ ನಿಗದಿ ಬೇಡ ಎಂದರು. ಪ್ರೇಮಿಗಳಿಗೆ ಮದುವೆ ಮಾಡಲು ಈಗಾಗಲೇ ಹುಬ್ಬಳ್ಳಿ ಧಾರವಾಡ ಮಧ್ಯೆ 10 ಮಂದಿ ಪುರೋಹಿತರನ್ನು ನಿಯೋಜಿಸಲಾಗಿದೆ. ಮದುವೆ ಸಂದರ್ಭದಲ್ಲಿ ವಧುವಿಗೆ ಚಿನ್ನದ ತಾಳಿ, ಸೀರೆ ಹಾಗೂ ವರನಿಗೆ ಪಂಚೆ ವಿತರಿಸಲಾಗುವುದು. ಪಾಲಕರು ಮತ್ತು ಪೋಲಿಸರ ಸಮ್ಮುಖದಲ್ಲಿ ಪ್ರೇಮಿಗಳ ವಿವಾಹ ನಡೆಸಲಾಗುವುದು ಎಂದು ಅವರು ಹೇಳಿದರು.












Click it and Unblock the Notifications