ಯುಆರ್ ಎ ಕೈಗೆ ಮಯೂರ ಸೂಫಿ ಸಂತರು
ಬೆಂಗಳೂರು,
ಫೆ. 3: ಅಂಕಿತ ಪ್ರಕಾಶನ ಹೊರತರುತ್ತಿರುವ ಮಯೂರ ಹಾಗೂ ಸೂಫಿ ಸಂತರು ಕೃತಿಗಳು ಭಾನುವಾರದಂದು ಗಾಂಧಿಬಜಾರ್ ನಲ್ಲಿ ಲೋಕಾರ್ಪಣೆಯಾಗಲಿದೆ. ದೇವುಡು ನರಸಿಂಹ ಶಾಸ್ತ್ರಿಗಳ 'ಮಯೂರ' ಕೃತಿಯ ಮರುಮುದ್ರಿತ ಪುಸ್ತಕ ಹಾಗೂ ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಸೂಫಿ ಸಂತರು ಕೃತಿಗಳನ್ನು ಬಿಡುಗಡೆ ಮಾಡಲು ಹಿರಿಯ ಸಾಹಿತಿ ಯುಆರ್ ಅನಂತಮೂರ್ತಿಗಳು ಆಗಮಿಸಲಿದ್ದಾರೆ. id="toptextpromo">ಕಾರ್ಯಕ್ರಮ
ವಿವರ:
ಪುಸ್ತಕ
ಅನಾವರಣ:
ಜ್ಞಾನಪೀಠ
ಪ್ರಶಸ್ತಿ
ವಿಜೇತ
ಯುಆರ್
ಅನಂತಮೂರ್ತಿ
ಮುಖ್ಯ
ಅತಿಥಿಗಳು:
ರಾಷ್ಟ್ರಪ್ರಶಸ್ತಿ
ವಿಜೇತ
ಚಲನಚಿತ್ರ
ನಿರ್ದೇಶಕ
ಪಿ
ಶೇಷಾದ್ರಿ
ಉಪಸ್ಥಿತಿ:
ಫಕೀರ್
ಮುಹಮ್ಮದ್
ಕಟ್ಪಾಡಿ,
ಗಂಗಾಧರ
ದೇವುಡು
id='are-slot-1'
class='oiad
oi-axt
oiadv'>
id='top-searched-articles'>
ಸ್ಥಳ:
ಅಂಕಿತ
ಪುಸ್ತಕ
ಮಳಿಗೆ,
ನಂ.
53,
ಗಾಂಧಿಬಜಾರ್
ಮುಖ್ಯರಸ್ತೆ,
ಬಸವನಗುಡಿ,
ಬೆಂಗಳೂರು-04
ದಿನಾಂಕ: ಫೆಬ್ರವರಿ 7, ಭಾನುವಾರ
ಸಮಯ: ಬೆಳಗ್ಗೆ 10.30












Click it and Unblock the Notifications