ಸೇವಾ ಪದಕ ವಿಜೇತ ರಾಜ್ಯ ಪೊಲೀಸರು

ಬೆಂಗಳೂರು,

ಜ.25:
ಗಣರಾಜ್ಯೋತ್ಸವ
ಪ್ರಯುಕ್ತ
ರಾಷ್ಪ್ರಪತಿಗಳ
ವಿಶಿಷ್ಟ
ಸೇವಾ
ಪದಕ
ವಿಜೇತರ
ಪಟ್ಟಿ
ಪ್ರಕಟಿಸಲಾಗಿದೆ.
ರಾಜ್ಯದ
ಮೂರು
ಹಿರಿಯ
ಅಧಿಕಾರಿಗಳಿಗೆ
ವಿಶಿಷ್ಟ
ಸೇವಾಪದಕ
ಹಾಗೂ
14ಕ್ಕೂ
ಹೆಚ್ಚು
ಅಧಿಕಾರಿಗಳಿಗೆ
ಸೇವಾ
ಪದಕವಿಜೇತರು
ಎಂದು
ಘೋಷಿಸಲಾಗಿದೆ.

id="toptextpromo">

ವಿಶಿಷ್ಟ

ಸೇವಾ
ಪದಕ:
ಎಚ್.ಎನ್.
ಸತ್ಯನಾರಾಯಣ
ರಾವ್
-
ಪೂರ್ವವಲಯ
ಐಜಿಪಿ,
ಎಂ.ಆರ್.
ಪೂಜಾರ್
-
ಐಜಿಪಿ
ಮತ್ತು
ಡಿಸಿಪಿ(ಹೆಚ್ಚುವರಿ
ಆಯುಕ್ತ),
ಶೇಖ್
ಅಬ್ದುಲ್
ಖಾದಿರ್
-
ಡಿವೈಎಸ್‌ಪಿ,
ಬೆರಳಚ್ಚು
ವಿಭಾಗ,
ಮಂಗಳೂರು.

id='are-slot-1'
class='oiad
oi-axt
oiadv'>
id='top-searched-articles'>

ಅತ್ಯುತ್ತಮ

ಸೇವೆಯನ್ನು
ಗುರುತಿಸಲಾಗಿ
ನೀಡಲಾಗುವ
ಪದಕ
ಗಳಿಸಿದ
ಪೊಲೀಸ್
ಅಧಿಕಾರಿಗಳು:
ಪ್ರಣಬ್
ಮೊಹಾಂತಿ
(ಲೋಕಾಯುಕ್ತ
ಡಿಐಜಿ,
ಬೆಂಗಳೂರು),

ಬಸವರಾಜ
ಯಲ್ಲಪ್ಪ
ಮಲಗಟ್ಟಿ
(ಡಿಸಿಪಿ,
ಬೆಂಗಳೂರು
ನಗರ),

ಅಲೋಕ್
ಕುಮಾರ್
(ಜಂಟಿ
ಪೊಲೀಸ್
ಆಯುಕ್ತ,
ಕ್ರೈಮ್
ವಿಭಾಗ,
ಬೆಂಗಳೂರು),

ಬಸವರಾಜ್
ಶಿರೂರಮಠ್
(ಬೆರಳಚ್ಚು
ವಿಭಾಗದ
ಇನ್ಸ್‌ಪೆಕ್ಟರ್,
ಗುಲ್ಬರ್ಗಾ),

ರಮೇಶ್
ಎಸ್.
ಹರಿಹರ್
(ರೈಲ್ವೇ
ಡಿಐಜಿ,
ಬೆಂಗಳೂರು),

ಎಂ.ಜಿ.
ನಾಗಲಿಂಗಯ್ಯ
(ಕೆಎಸ್‌ಆರ್‌ಪಿ
ಸಹಾಯಕ
ಕಮಾಂಡೆಂಟ್,
ಬೆಂಗಳೂರು),

ಟಿ.
ದ್ಯಾವೇ
ಗೌಡ
(ಬೆಂಗಳೂರು
ಗುಪ್ತಚರ
ವಿಭಾಗದ
ಸಹಾಯಕ
ಮೀಸಲು
ಎಸ್‌ಐ),

ಅನಂತಯ್ಯ
(ಸಿಐಡಿ
ಬೆಂಗಳೂರು
ಅರಣ್ಯ
ವಿಭಾಗ
ಎಸ್‌ಐ),

ಸಿ.ಪಿ.
ಜನವಾದ್
(ಡಿಎಸ್‌ಪಿ,
ಚಿಕ್ಕೋಡಿ),

ಎಂ.
ಪುಟ್ಟಸ್ವಾಮಿ
(ಮೀಸಲು
ಎಸ್‌ಐ,
ಮೈಸೂರು),

ಎಂ.ಜಿ.
ನಾಗಲಿಂಗಯ್ಯ
(ಕೆಎಸ್‌ಆರ್‌ಪಿ
ಸಹಾಯಕ
ಕಮಾಂಡೆಂಟ್,
ಬೆಂಗಳೂರು),
ಅಣ್ಣಯ್ಯ
ರಘುವೀರ್
(ನಿಯಂತ್ರಣ
ಕೊಠಡಿ
ಎಸಿಪಿ,
ಬೆಂಗಳೂರು
ನಗರ),

ಬಿ.ಎನ್.
ನೀಲಾಗರ್
(ಲೋಕಾಯುಕ್ತ
ಎಸ್‌ಪಿ,
ಗುಲ್ಬರ್ಗಾ),

ಎಸ್.ಪಿ.
ಬಾಲಾಜಿ
ಸಿಂಗ್
(ಡಿಎಸ್‌ಪಿ,
ಬೆಂಗಳೂರು),

ಪಿ.ಸಿ.
ಹಿರೀಮಠ್
(ಕೆಎಸ್‌ಆರ್‌ಪಿ
ಕಮಾಂಡೆಂಟ್,
ಬೆಂಗಳೂರು)
ಹಾಗೂ
ಆರ್.ಬಿ.
ಮೋಹನ್
ರೆಡ್ಡಿ
(ಎಐಜಿ,
ಬೆಂಗಳೂರು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+