ಯಾವ ಮೋಹನ ಮುರಲಿ ಕರೆಯಿತು ನಿನ್ನನು

ಬೆಂಗಳೂರು,

ಜ.15:
ನಗರದ
ಸಂಗೀತ
ಪ್ರೇಮಿಗಳಿಗೆ
ಕಾಲಕಾಲಕ್ಕೆ
ಭಾವಗೀತೆ,
ಜನಪದಗೀತೆಗಳ
ಗಾಯನದ
ಮೂಲಕ
ಪ್ರಕೃತಿ
ಸಂಸ್ಥೆ
ಮನತಣಿಸುತ್ತಾ
ಬಂದಿದೆ.
ನೆಚ್ಚಿನ
ಗಾಯಕ/ಕಿಯರ
ಮಾಧುರ್ಯಭರಿತ
ಹಾಡುಗಳನ್ನು
ಕೇಳಲು
ಕಬ್ಬನ್
ಪಾರ್ಕ್
ಸುಪ್ರಸಿದ್ಧ
ಬ್ಯಾಂಡ್
ಸ್ಟ್ಯಾಂಡ್
ಬಳಿ
ಜನಸ್ತೋಮ
ಎಂದಿನಂತೆ
ಕಾತುರದಿಂದ
ಕಾಯುವುದು
ಸಾಮಾನ್ಯವಾದ
ದೃಶ್ಯ.

id="toptextpromo">

ಬಾರಿ
ಕೂಡ
"ಯಾವ
ಮೋಹನ
ಮುರಲಿ
ಕರೆಯಿತು"
ಎಂಬ
ಶೀರ್ಷಿಕೆಯಡಿಯಲ್ಲಿ
ಗಾನಧಾರೆ
ಹರಿಸಲು
ಪ್ರಕೃತಿ
ಸಂಸ್ಥೆ
ಸಿದ್ಧವಾಗಿದೆ.
ಖ್ಯಾತ
ಹಿಂದೂಸ್ತಾನಿ
ಗಾಯಕಿ
ಶ್ರೀಮತಿ
ಸಂಗೀತಾ
ಕಟ್ಟಿ
ಕುಲಕರ್ಣಿ
ಹಾಗೂ
ತಂಡದವರು
ತಮ್ಮ
ಗಾಯನದಿಂದ
ನಿಮ್ಮ
ಮನತಣಿಸಲಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಹೆಚ್ಚಿನ

ವಿವರಗಳು:
ಸ್ಥಳ:
ಬ್ಯಾಂಡ್
ಸ್ಟ್ಯಾಂಡ್,
ಕಬ್ಬನ್
ಪಾರ್ಕ್.
ಬೆಂಗಳೂರು.
ಸಮಯ:ಸಂಜೆ
5
ರಿಂದ
7
ಗಂಟೆ
ದಿನಾಂಕ:
17ಜನವರಿ
2010

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+