ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ ಅಂಡ್ ಟಿಯಿಂದ 20 ಸಾವಿರ ಉದ್ಯೋಗ

By Super
|
Google Oneindia Kannada News

Larsen & Toubro
ಸೂರತ್, ಜ. 12 : ಖ್ಯಾತ ಇಂಜಿನಿಯರಿಂಗ್ ಕಂಪನಿ ಎಲ್ ಅಂಡ್ ಟಿ ಮುಂದಿನ 12 ತಿಂಗಳಿನಲ್ಲಿ 20 ಸಾವಿರ ನೇರ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿಸುವುದಾಗಿ ಘೋಷಿಸಿದೆ.

7 ಸಾವಿರ ಕೋಟಿ ರುಪಾಯಿ ವಿಸ್ತರಣೆ ಗುರಿಯನ್ನು ಹೊಂದಿರುವ ಕಂಪನಿಯ ಕೈಯಲ್ಲಿ 90 ಸಾವಿರ ಕೋಟಿ ರುಪಾಯಿಗೂ ಮೀರಿ ಅರ್ಡರ್ ಗಳು ಇವೆ. ಮುಂದಿನ 5 ವರ್ಷಗಳಲ್ಲಿ ಕಂಪನಿ 25 ಸಾವಿರ ಕೋಟಿ ರುಪಾಯಿ ಹೂಡಿಕೆ ನಡೆಸುವ ಸಾದ್ಯತೆ ಇದೆ. ವಿದ್ಯುತ್ ಯೋಜನೆ, ಬಂದರು ಅಭಿವೃದ್ಧಿ, ರಸ್ತೆ ಮುಂತಾದ ಯೋಜನೆಗಳಲ್ಲಿ ಕಂಪನಿ ತೊಡಗಿಸಿಕೊಳ್ಳಲಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎ ಎಂ ನಾಯಕ್ ತಿಳಿಸಿದ್ದಾರೆ.

ಮುಖ್ಯವಾಗಿ ವಿದ್ಯುತ್ ಉಪಕರಣಗಳ ವಲಯವನ್ನು ಎಲ್ ಅಂಡ್ ಟಿ ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ. ಭಾರತದ ಖಾಸಗಿ ವಲಯದ ವಿದ್ಯುತ್ ಕಂಪನಿಗಳು ಚೀನಾದಿಂದ ಅತಿ ಹೆಚ್ಚು ವಿದ್ಯುತ್ ಸಂಬಂಧಿತ ಉಪಕರಣಗಳನ್ನು ಖರೀದಿಸುತ್ತಿವೆ. ಚೀನಾದ ವಿದ್ಯುತ್ ವಲಯ ಅಕ್ಷರಶಃ ಭಾರತಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

English summary
Engineering Construction Conglomerate
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X