ಪ್ರೊ. ಕೆಎಂ ಕಾವೇರಿಯಪ್ಪನವರಿಗೆ ನಮಸ್ಕಾರಗಳು

ಶೈಕ್ಷಣಿಕ ವೃತ್ತಿಯಾತ್ರೆಯಲ್ಲಿ ನಾನಾ ಹುದ್ದೆಗಳನ್ನು ಅಲಂಕರಿಸುತ್ತ, ಒಂದು ಜನಾಂಗದ ವಿದ್ಯಾರ್ಥಿ ಸಮೂಹಕ್ಕೆ ಸತತ ಮಾರ್ಗದರ್ಶನ ನೀಡುತ್ತ ಬಂದ ಮೇಷ್ಟ್ರಿಗೆ ಮಂಗಳ ಗಂಗೋತ್ರಿಯ ಕಾಲೇಜು ಪರಿಸರದಿಂದ ಇವತ್ತು ವಿದಾಯ ಹೇಳುವ ದಿನವಾಗಿದೆ. ಅವರ ನಿವೃತ್ತ ಬದುಕು ವಿಶ್ರಾಂತಿ ಮತ್ತು ಆರೋಗ್ಯ ಭರಿತವಾಗಿರಲೆಂದು ದಟ್ಸ್ ಕನ್ನಡ ಹಾರೈಸುತ್ತದೆ.












Click it and Unblock the Notifications