ಗೋಡ್ಸೆ ಗಾಂಧಿಯನ್ನು ಕೊಂದಿದ್ದು ಸರಿ, ಮುತಾಲಿಕ್

ನಮ್ಮ ದೇಶದಲ್ಲಿರುವ ಜಾತ್ಯಾತೀತ ನಿಲುವಿನ ಸಂವಿಧಾನವನ್ನು ತಾವು ಒಪ್ಪುವುದಿಲ್ಲ. ಹಿಂದೂ ರಾಷ್ಟ್ರವಾದ ಭಾರತದಲ್ಲಿ ಹಿಂದೂಗಳಿಗೆ ಮೊದಲ ಆದ್ಯತೆ ನೀಡಬೇಕು, ಮುಸಲ್ಮಾನರನ್ನು ದೇಶದಿಂದ ಹೊರ ಹಾಕಿ ಎಂದು ನಾವು ಹೇಳುತ್ತಿಲ್ಲ. ಆದರೆ ಹಿಂದೂ ರಾಷ್ಟ್ರದ ಮಣ್ಣಿನಲ್ಲಿ ಹುಟ್ಟಿರುವ ಎಲ್ಲಾ ಮುಸಲ್ಮಾನರು ಈ ದೇಶ ಮತ್ತು ಹಿಂದೂ ಧರ್ಮದ ಬಗ್ಗೆ ಗೌರವ ಇಟ್ಟುಕೊಳ್ಳಬೇಕೆಂದು ಮುತಾಲಿಕ್ ಹೇಳಿಕೆ ನೀಡಿದ್ದಾರೆ.












Click it and Unblock the Notifications