ಅಲ್ಪಸಂಖ್ಯಾತ ಮೀಸಲಾತಿ ಮಸೂದೆ ಮಂಡನೆ, ಪಿಎಂ
ನವದೆಹಲಿ,
ಡಿ. 9 : ಪ್ರಸಕ್ತ ಲೋಕಸಭಾ ಅಧಿವೇಶನದಲ್ಲಿ ಜಸ್ಟಿಸ್ ರಂಗನಾಥ್ ಮಿಶ್ರಾ ಸಮಿತಿ ನೀಡಿರುವ ಅಲ್ಪಸಂಖ್ಯಾತರ ಮೀಸಲಾತಿ ಕುರಿತು ವರದಿಯನ್ನು ಮಂಡಿಸಲಾಗುವುದು ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಲೋಕಸಭೆಯಲ್ಲಿ ಹೇಳಿದ್ದಾರೆ. ಸಮಾಜವಾದಿ ಪಕ್ಷದ ಸದಸ್ಯರು ಮುಲಾಯಂ ಸಿಂಗ್ ಯಾದವ್ ನೇತೃತ್ವದಲ್ಲಿ ಈ ಬಗ್ಗೆ ಒತ್ತಾಯಿಸಿದಾಗ ಪ್ರಧಾನಮಂತ್ರಿಯವರು ಈ ಭರವಸೆ ನೀಡಿದ್ದಾರೆ. id="toptextpromo">ತಮ್ಮ
ಬೇಡಿಕೆ ಗಮನಕ್ಕೆ ತೆಗೆದುಕೊಂಡಿದ್ದೇನೆ ಈ ಅಧಿವೇಶನ ಮುಕ್ತಯಗೊಳ್ಳುವುದರೊಳಗೆ ಸಮಿತಿಯ ವರದಿಯನ್ನು ಮಂಡಿಸಲಾಗುವುದು ಎಂದು ಪಿಎಂ ಹೇಳಿಕೆ ನೀಡಿದ್ದಾರೆ. ಮಂಗಳವಾರ (ಡಿ 8) ರಾಜ್ಯಸಭೆಯಲ್ಲಿ ಪ್ರತಿಪಕ್ಷದ ಸದಸ್ಯರು ಮಿಶ್ರಾ ಸಮಿತಿಯ ವರದಿಯನ್ನು ಬಹಿರಂಗಗೊಳಿಸಬೇಕೆಂದು ಸರಕಾರವನ್ನು ಒತ್ತಾಯಿಸಿ ಸಭಾತ್ಯಾಗ ನಡೆಸಿದ್ದರು. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications