ವಂದೇಮಾತರಂ ಉರ್ದು ಅನುವಾದಕ್ಕೆ ಮನವಿ

ವಂದೇಮಾತರಂನ ಸರಿಯಾದ ಹಾಗೂ ಸ್ಪಷ್ಟವಾದ ಉರ್ದು ಅನುವಾದ ವನ್ನು ಪಡೆಯುವುದರಿಂದ ವಿವಾದಕ್ಕೆ ತೆರೆಯೆಳೆಯಲು ಸಾಧ್ಯ ಎಂದಿರುವ ಅತ್ತರ್, ವಂದೇಮಾತರಂ ಹಾಡುವ ಬಗ್ಗೆ ಎದ್ದಿರುವ ವಿವಾದ ಇಂದಿನದಲ್ಲ ಎಂದು ಹೇಳಿದ್ದಾರೆ.
ಮುಸ್ಲಿಂ ಸಮುದಾಯದ ಒಂದು ವರ್ಗದ ನಾಯಕರು ರಾಷ್ಟ್ರಗೀತೆ ಹಾಡುವ ಬಗ್ಗೆ ಮೊದಲಿನಿಂದಲೂ ವಿರೋಧ ವ್ಯಕ್ತ ಪಡಿಸುತ್ತಲೇ ಬಂದಿದ್ದಾರೆ. ಕೆಲವರು ಮಾತ್ರ ಅದರ ಪರವಾಗಿದ್ದಾರೆ. ಈ ವಿವಾದವನ್ನು ಹೋಗಲಾಡಿಸಲು ವಂದೇಮಾತರಂ ನ ಉರ್ದು ಅನುವಾದಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮೊಹಮ್ಮದ್ ಅತ್ತರ್ ತಿಳಿಸಿದ್ದಾರೆ.
(ಏಜೆನ್ಸೀಸ್)












Click it and Unblock the Notifications