ನವೆಂಬರ್ ಮಾಲಿನ್ಯ ಜಾಗೃತಿ ಮಾಸ: ಅಶೋಕ್
ಬೆಂಗಳೂರು,
ನ.1: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ನವೆಂಬರ್ 2009 ರ ಮಾಹೆಯನ್ನು ಮಾಲಿನ್ಯ ಜಾಗೃತಿ ಮಾಸವನ್ನಾಗಿ ಆಚರಿಸುತ್ತಿದೆ. ಸಾರಿಗೆ ಸಚಿವ ಆರ್. ಅಶೋಕ್ ಅವರು ನವೆಂಬರ್ 2 ರಂದು ಬೆಳಿಗ್ಗೆ 8.00 ಗಂಟೆಗೆ ಪರಿಸರ ಪಾದಯಾತ್ರೆ ಮೂಲಕ ನೆರವೇರಿಸಲಿದ್ದಾರೆ. id="toptextpromo">ಈ
ಪರಿಸರ ಪಾದಯಾತ್ರೆಯನ್ನು ಕಂಠೀರವ ಕ್ರೀಡಾಂಗಣದಿಂದ ಆರಂಭಿಸಿ ಕೆಎಸ್‌ಎಲ್‌ಟಿಎ ಟೆನ್ನಿಸ್ ಕ್ರೀಡಾಂಗಣ, ಭಾಲಭವನ,ಹೈಕೋರ್ಟ್ ಸ್ಟೇಟ್ ಲೈಬ್ರರಿ, ಹಡ್ಸನ್ ಸರ್ಕಲ್ ಮತ್ತು ಕಂಠೀರವ ಕ್ರೀಡಾಂಗಣಕ್ಕೆ ಬೆಳಿಗ್ಗೆ 11.00 ಗಂಟೆಗೆ ಹಿಂದಿರುಗಲಾಗುವುದು. ಸುಮಾರು 500 ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಾರಿಗೆ ಇಲಾಖೆಯ ಪ್ರಕಟಣೆ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡವಾರ್ತೆ)











Click it and Unblock the Notifications