ಹಿಂದೂ ಹುಡುಗಿಯರೊಂದಿಗೆ ಜಿಹಾದ್ ಲವಿಂಗ್

ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯುತ್ತಿದೆ, ಹಿಂದುಗಳಿಗೆ ರಕ್ಷಣೆಯೇ ಇಲ್ಲದ೦ತಾಗಿದೆ. ಇನ್ನೊ೦ದಡೆ ದೇಶದಲ್ಲಿನ ಅತ್ಯಾಚಾರಿಗಳಿಗೆ ರಕ್ಷಣೆ ನೀಡುವ ಕೆಲಸ ನಡೆಯುತ್ತಿದೆ. ದೇಶದಲ್ಲಿನ ಹಿ೦ದೂಗಳ ರಕ್ಷಣೆಗೆ ಶ್ರೀರಾಮಸೇನೆ ಕಟಿಬದ್ಧವಾಗಿದೆ. ರಾಷ್ಟ್ರಮಟ್ಟದಲ್ಲಿ ಸೇನೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿದೆ. ಈ ಕುರಿತ೦ತೆ ಇತ್ತೀಚಿಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮ ಯಶಸ್ವಿಯಾಗಿದೆ ಎ೦ದು ಮುತಾಲಿಕ್ ಹೇಳಿದ್ದಾರೆ.
ಬಾಬಾಬುಡನಗಿರಿ ದತ್ತಪೀಠದಲ್ಲಿ ಹಿಂದುಗಳಿಗೆ ಪೂಜೆಸಲ್ಲಿಸಲು ಅಡಚಣೆ ಉ೦ಟುಮಾಡಲಾಗುತ್ತಿದೆ. ಶೀಘ್ರದಲ್ಲಿ ದತ್ತಮಾಲಾ ಅಭಿಯಾನ ಆರ೦ಭಿಸುವುದಾಗಿ ಮುತಾಲಿಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications