136022information technologyಇ-ಸರ್ವಜ್ಞನ ವಚನಗಳು/literature/poem/2004/151104esarvagna.html* ಐತಾಳ ಇ-ಮೇಲ್‌ಗಳನು Send/Receive ಮಾಡದಿದ್ದರೆ ಫಲವೇನುಎತ್ತು ಗಾಣವನು ಹೊತ್ತು ತಾನಿತ್ಯದಲಿ ಸುತ್ತಿಬಂದಂತೆ ಇ-ಸರ್ವಜ್ಞ ।।1।।Project Deadline Extendಮಾಡದ PMಮ್ಮು, ಹಗಲೆಲ್ಲ ಕಾಡುವ Client ಉಇಮೇಲ್‌ಗಳಿಗೆ ರಿಪ್ಲೈ ಮಾಡದ ಗೆಳೆಯರುಶುದ್ಧ ವೈರಿಗಳು ಇ-ಸರ್ವಜ್ಞ ।।2।। ಬೆಂಗಳೂರಿನ ಐಟಿ ಕಂಪನಿಯಲಿ SoftwareEngineer ಆಗಿ ಕೆಲಸವಿರಲುಕುಡಿದು-ತಿಂದು-ಮಜಾ ಮಾಡುವಷ್ಟು ಸಂಬಳವಿರಲುಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಇ-ಸರ್ವಜ್ಞ ।।3।।ತಂದೆ ನೀನು, ತಾಯಿ ನೀನು,ಬಂಧು ನೀನು, 7384http://kannada.oneindia.com/img/2009/10/15-poetry1.jpg136022information technologyಯುಪಿಎ ಕೂಡುಗೆ ಎಸ್ಟಿಡಿ ದರ ಕೇವಲ 25 ಪೈಸೆ!/news/2009/05/29/raja-announce-sops-std-25p-local-call-10-paise.htmlನವದೆಹಲಿ, ಮೇ. 29 : ತಮಿಳುನಾಡಿನ ನೀಲಗಿರಿ ಲೋಕಸಭೆ ಕ್ಷೇತ್ರ ಡಿಎಂಕೆ ಪಕ್ಷದಿಂದ ಆಯ್ಕೆಯಾಗಿರುವ ಎ ರಾಜಾ ಅವರು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದಲ್ಲಿ ಮತ್ತೊಮ್ಮೆ ದೂರವಾಣಿ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರ ವಹಿಸಿಕೊಂಡು ಇನ್ನು ಎರಡು ದಿನ ಕಳೆದಿಲ್ಲ ಆಗಲೇ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ವತಿಯಿಂದ ಎಸ್ ಟಿಡಿ 36988http://kannada.oneindia.com/img/2009/05/29-a-raja.jpg136022information technologyಬೆಂಗಳೂರು ಜಾಣೆಯರಿಗೆ ಒಬಾಮಾ ಶಹಬ್ಬಾಸ್/news/2009/07/09/obama-pats-bengaluru-women.htmlಬೆಂಗಳೂರು, ಜು. 9 : ಬೆಂಗಳೂರು ಸಿಲಿಕಾನ್ ಕಣಿವೆಯಲ್ಲಿ ಹಗಲು ಇರುಳೆನ್ನದೆ ದುಡಿಯುವ ಮಹಿಳೆಯರ ಸಂಖ್ಯೆ ಅಪಾರವಾಗಿದೆ. ಒಂದು ಕಡೆ ತುಂಬಿದ ಮನೆಯ ಮನೆಗೆಲಸಗಳು, ಮಕ್ಕಳನ್ನು ಸಾಕಿಸಲಹುವ ಹೊಣೆ, ತಿಂಗಳು ತಿಂಗಳು ಸಾಲಮರುಪಾವತಿಯ ಜವಾಬ್ದಾರಿಗಳ ಜತೆಗೆ 6 ಗಂಟೆಗೆ ಅಲಾರಾಂ ಇಟ್ಟುಕೊಂಡು ಎದ್ದು ಅಡುಗೆ ಮಾಡಿ ಎಲ್ಲರಿಗೆ ಕೊಟ್ಟು ತಾನು ಒಂದು ಡಬ್ಬಿಯಲ್ಲಿ ಊಟ ಕಟ್ಟಿಕೊಂಡು 37891http://kannada.oneindia.com/img/2009/07/09-working-women.jpg136022information technologyಎಚ್1ಎನ್1 ಸೋಂಕು ಹಬ್ಬಲು ಕಾರಣ ಯಾರು?/news/2009/09/12/h1n1-deaths-perumal-blames-it-professionals.htmlಬೆಂಗಳೂರು, ಸೆ. 12 : ಕರ್ನಾಟಕ ಜನತೆಯನ್ನು ಬೆಂಬಿಡದೆ ಬೆನ್ನತ್ತಿರುವ ಎಚ್1ಎನ್1 ಹೆಮ್ಮಾರಿ ಇಲ್ಲಿಯವರೆಗೆ ರಾಜ್ಯದಲ್ಲಿ 57 ಜನರನ್ನು ಬಲಿತೆಗೆದುಕೊಂಡಿದೆ. ಶುಕ್ರವಾರ ಬೆಂಗಳೂರಿನಲ್ಲಿ ಮೂರು ಮತ್ತು ಕೋಲಾರದಲ್ಲಿ ಓರ್ವ ಬಲಿಯಾಗುವುದರೊಂದಿಗೆ ಇಡೀ ರಾಷ್ಟ್ರದಲ್ಲಿ ಅತೀ ಹೆಚ್ಚು ಬಲಿ ತೆಗೆದುಕೊಂಡಿರುವ ರಾಜ್ಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ತಲುಪಿದೆ.ಎಷ್ಟೇ ಎಚ್ಚರಿಕೆಗಳನ್ನು ಕೈಗೊಂಡಿದ್ದರೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಇದಕ್ಕಾಗಿ ರಾಜ್ಯದ 39144http://kannada.oneindia.com/img/2009/09/12-swine-flu-mask1.jpg136022information technologyಬೆಂಗಳೂರ ಟೆಕ್ಕಿಗಳಿಂದ ಇಂಜಿನಿಯರ್ಸ್ ಡೇ ಆಚರಣೆ/news/2009/09/24/totaloutsource-celebrates-engineers-day.htmlಬೆಂಗಳೂರು, ಸೆ. 24 : ಕನ್ನಡನಾಡಿನ ಮೇಧಾವಿ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ನೆನಪಿನಲ್ಲಿ ಬೆಂಗಳೂರು ಮೂಲದ ಮಾಹಿತಿ ತಂತ್ರಜ್ಞಾನ ಸಂಸ್ಥೆ ಟೋಟಲ್ ಔಟ್ ಸೋರ್ಸ್ ಇಂಜಿನಿಯರ್ಸ್ ದಿನವನ್ನು ಸೆಪ್ಟೆಂಬರ್ 18ರಂದು ವಿಭಿನ್ನವಾಗಿ ಆಚರಿಸಿತು. ಇಂಜಿನಿಯರ್ಸ್ ಡೇಯನ್ನು ಟೋಟಲ್ ಔಟ್ ಸೋರ್ಸ್ ಕಳೆದ ಮೂರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.ಸರ್ ಎಂವಿಯನ್ನು ನೆನೆಯುವುದರ ಜೊತೆಗೆ ಉದ್ಯೋಗಿಗಳಿಗಾಗಿ 39360http://kannada.oneindia.com/img/2009/09/24-engineers-day1.jpg35075bengaluruಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ/news/2009/08/04/harassed-husbands-meet-on-august-15-in-shimla.htmlಬೆಂಗಳೂರು, ಆ. 4 : ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎಂದು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಹೆಂಡತಿಯನ್ನು ಕೋಟಿ ರುಪಾಯಿಗೆ ಹೋಲಿಸಿದ್ದಾರೆ. ಆದರೆ ಅದೇ ಕೋಟಿ ರುಪಾಯಿಯ ಹೆಂಡತಿಯರಿಂದ ಪೀಡನೆಗೊಳಗಾಗಿ ಕೋತಿಯಂತಾಗಿರುವ ಗಂಡಂದಿರು ಆಗಸ್ಟ್ 15ರಂದು ಸ್ವಾತಂತ್ರ್ಯ ಬಯಸಿ ಶೀಮ್ಲಾದಲ್ಲಿ ಸಮಾವೇಶ ನಡೆಸಲಿದ್ದಾರೆ.ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. 38422http://kannada.oneindia.com/img/2009/08/04-harassed-husband1.jpg35075bengaluruಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg35075bengaluruಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?/news/2009/10/08/flood-corporates-conspicuous-by-their-absence.htmlಉತ್ತರ ಕರ್ನಾಟಕದಲ್ಲಿ ಆಗಿರುವ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ವಸತಿಹೀನರಾಗಿರುವ ತಿಳಿದಿರುವ ಸಂಗತಿ. ಪ್ರವಾಹಕ್ಕೀಡಾಗಿರುವ ನತದೃಷ್ಟರ ಪುನರ್ ವಸತಿಗೆ ನೂರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮನೆಯಿಲ್ಲ, ಮಠಯಿಲ್ಲ, ವರುಣ ಮುನಿಸಿಗೆ ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕಳೆದುಹೋಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಅವರ ಕೈಹಿಡಿಯುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇದೇ ಕಾರಣಕ್ಕೆ ನಿಧಿ ಸಂಗ್ರಹಕ್ಕಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ 39576http://kannada.oneindia.com/img/2009/10/08-wipro-logo.jpg35075bengaluruಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ/movies/headlines/2009/10/08-smile-pinki-in-bengaluru-pvr-cinemas.html2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ 39579http://kannada.oneindia.com/img/2009/10/08-smile-pinki1.jpg35075bengaluruಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ/recipe/palya/2009/1008-dantina-soppina-palya.htmlಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಿಮಗೆ ಗೊತ್ತಿಲ್ಲದಂತೆಯೇ ಎರಡು ತುತ್ತು ಜಾಸ್ತಿಯೇ ಹೊಟ್ಟೆಗಿಳಿದಿರುತ್ತದೆ. ಚಪಾತಿ, ರೊಟ್ಟಿಯೊಡನೆಯೂ ದಂಟಿನ ಸೊಪ್ಪಿನ ಪಲ್ಯವನ್ನು ತಿನ್ನಬಹುದು.* ಭಾರತಿ ಎಚ್ಎಸ್, ಬೆಂಗಳೂರುಬೇಕಾಗುವ ಪದಾರ್ಥಗಳುದಂಟಿನ ಸೊಪ್ಪು ಒಂದು ಬಟ್ಟಲುಬೆಳ್ಳುಳ್ಳಿ ಆರು ಎಸಳು 39590http://kannada.oneindia.com/img/2009/10/08-dantina-soppina-palya1.jpg538750ವಿಶ್ವೇಶ್ವರಯ್ಯಸರ್ ಎಂ. ವಿಶ್ವೇಶ್ವರಯ್ಯ ಸಮಾಧಿ ಸ್ಥಿತಿ ದೇವರೇ ಗತಿ/news/2008/05/06/sir-mv-memorial-neglected-in-muddenahalli.htmlಚಿಕ್ಕಮಗಳೂರು, ಮೇ 6 : ಇಡೀ ರಾಷ್ಟ್ರವೇ ಹೆಮ್ಮೆಪಡುವಂಥ ಕನ್ನಂಬಾಡಿ ಕಟ್ಟೆಯನ್ನು ಕಟ್ಟಿ ಮಂಡ್ಯ, ಮೈಸೂರಿನ ಜಿಲ್ಲೆಯ ತುಂಬ ಹಸಿರು ಪೈರು ನಳನಳಿಸುವಂತೆ ಮಾಡಿದ ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಸಮಾಧಿಗೆ ಈ ಸ್ಥಿತಿ ಬರಬೇಕಾಗಿತ್ತೆ? ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ಬುಡದಲ್ಲಿರುವ ಮುದ್ದೇನಹಳ್ಳಿಯಲ್ಲಿರುವ ವಿಶ್ವೇಶ್ವರಯ್ಯ ಅವರ ಸಮಾಧಿಯ ನವೀಕರಣ ಕಾರ್ಯ ಸಾಗಿದ್ದರೂ ಸರ್ಕಾರ ಬಿಡುಗಡೆ ಮಾಡಿರುವ ಹಣ 2589http://kannada.oneindia.com/img/2009/09/15-sirmv-memorial1.jpg538750ವಿಶ್ವೇಶ್ವರಯ್ಯಜೋಗ ಜಲಧಾರೆಯಲ್ಲಿ ಸೊಬಗಿನ ಸಾಕ್ಷಾತ್ಕಾರ/cj/pasha/2009/0717-splendorous-jog-falls-gerusoppa.htmlಮುಂಗಾರು ಪ್ರಾರಂಭವಾದಾಗ ಕಣ್ಣಾಮುಚ್ಚಾಲೆಯಾಡಿ ಕಾಡಿಸಿದ್ದ ಮಳೆ ಶಿವಮೊಗ್ಗ ಜಿಲ್ಲೆಯಲ್ಲಿ ರೌದ್ರನರ್ತನವನ್ನು ಪ್ರಾರಂಭಿಸಿದೆ. ಇದರಿಂದ ಸ್ಥಳೀಯರು ಶಪಿಸುವಂತಾದರೂ ಪ್ರವಾಸಿಗರಿಗೆ ಹಬ್ಬವನ್ನುಂಟು ಮಾಡಿದೆ. ಮಳೆಯಿಲ್ಲದೆ ಸೊರಗಿದ್ದ ಜೋಗ ಈಗ ಭೋರ್ಗರೆಯುತ್ತ ಧುಮುಕುತ್ತಿದೆ. ಅದರ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ.* ಶಿಜು ಪಾಶಾ, ಶಿವಮೊಗ್ಗಇಂಡಿಯನ್ ನಯಾಗರ ಎಂದೇ ಜಗತ್ಪ್ರಸಿದ್ಧವಾಗಿರುವ ಜಗದ್ವಿಖ್ಯಾತ ಜೋಗ ಜಲಪಾತದ ನಯನ ಮನೋಹರ ದೃಶ್ಯಗಳನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. 38054http://kannada.oneindia.com/img/2009/07/17-jog-falls1.jpg538750ವಿಶ್ವೇಶ್ವರಯ್ಯತ್ಯಾವರೆಕೊಪ್ಪ ಸಿಂಹ ದತ್ತುಪಡೆದ ರಾಘವೇಂದ್ರ/cj/somanath/2009/0901-raghavendra-tyavarekoppa-lion-sanctuary.htmlಶಿವಮೊಗ್ಗ, ಸೆ. 1 : ದಶಕಗಳ ಹಿಂದೆಯೇ ಸ್ಥಾಪಿಸಲ್ಪಟ್ಟಿದ್ದರೂ ಅಭಿವೃದ್ಧಿ ಕಾಣದ ತ್ಯಾವರೆಕೊಪ್ಪ ಸಿಂಹಧಾಮದಲ್ಲಿಯ ಸಿಂಹವನ್ನು ಸಂಸದ ಬಿವೈ ರಾಘವೇಂದ್ರ ಅವರು ದತ್ತು ತೆಗೆದುಕೊಂಡಿದ್ದಾರೆ. ಇದಕ್ಕಾಗಿ 1.80ಲಕ್ಷ ರೂ.ಗಳ ಮೊತ್ತದ ಚೆಕ್‌ನ್ನು ಉಪಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರ್‌ರವರಿಗೆ ಹಸ್ತಾಂತರ ಮಾಡಿದರು.ಸೋಮವಾರ ಸಾಗರ ರಸ್ತೆಯಲ್ಲಿರುವ ಪೆಸಿಟ್ ಕಾಲೇಜಿನಲ್ಲಿ ಹಮ್ಮಿ ಕೊಳ್ಳಲಾಗಿದ್ದ 2009-10ನೇ ಸಾಲಿನ ಬಿ.ಇ. ಪ್ರಥಮ ಸೆಮಿಸ್ಟರ್ ತರಗತಿಗಳ ಉದ್ಘಾಟನೆಯ 38955http://kannada.oneindia.com/img/2009/09/01-smg-raghavendra1.jpg538750ವಿಶ್ವೇಶ್ವರಯ್ಯಬೆಂಗಳೂರ ಟೆಕ್ಕಿಗಳಿಂದ ಇಂಜಿನಿಯರ್ಸ್ ಡೇ ಆಚರಣೆ/news/2009/09/24/totaloutsource-celebrates-engineers-day.htmlಬೆಂಗಳೂರು, ಸೆ. 24 : ಕನ್ನಡನಾಡಿನ ಮೇಧಾವಿ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ನೆನಪಿನಲ್ಲಿ ಬೆಂಗಳೂರು ಮೂಲದ ಮಾಹಿತಿ ತಂತ್ರಜ್ಞಾನ ಸಂಸ್ಥೆ ಟೋಟಲ್ ಔಟ್ ಸೋರ್ಸ್ ಇಂಜಿನಿಯರ್ಸ್ ದಿನವನ್ನು ಸೆಪ್ಟೆಂಬರ್ 18ರಂದು ವಿಭಿನ್ನವಾಗಿ ಆಚರಿಸಿತು. ಇಂಜಿನಿಯರ್ಸ್ ಡೇಯನ್ನು ಟೋಟಲ್ ಔಟ್ ಸೋರ್ಸ್ ಕಳೆದ ಮೂರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.ಸರ್ ಎಂವಿಯನ್ನು ನೆನೆಯುವುದರ ಜೊತೆಗೆ ಉದ್ಯೋಗಿಗಳಿಗಾಗಿ 39360http://kannada.oneindia.com/img/2009/09/24-engineers-day1.jpg538750ವಿಶ್ವೇಶ್ವರಯ್ಯಇದರ ಅರ್ಥ ಹೇಳಿ, ಬಹುಮಾನ ಗೆಲ್ಲಿ!/literature/my-karnataka/2009/1024-solve-the-problem-and-win-prize.htmlಕನ್ನಡ ಮಾಧ್ಯಮದಲ್ಲಿ ಓದೋ ಮಕ್ಕಳಿಗೆ ಅವರ ಕನ್ನಡ ಪುಸ್ತಕವೇ ಹೇಗೆ ಕಬ್ಬಿಣದ ಕಡಲೆಯಾಗಿದೆ. ಮಕ್ಕಳ ಆಡುನುಡಿಗೆ ಹತ್ತಿರವಾಗಿರುವ, ಅವರಿಗೆ ಸುಲಭಕ್ಕೆ ಅರ್ಥ ಆಗುವ, ಸುಲಭದಲ್ಲಿ ಉಲಿಯೋಕೆ ಆಗುವಂತ ಶಬ್ದಗಳೊಂದೂ, ಕನ್ನಡ ಮಾಧ್ಯಮದ ವಿಜ್ಞಾನ, ಗಣಿತದ ಪಠ್ಯ ಪುಸ್ತಕದಲ್ಲೇಕೆ ಇಲ್ಲ?* ಪಕ್ಕದ ಮನೆ ಹುಡುಗಾಕಳೆದ ವರ್ಷ ಕುಂದಾಪುರ ತಾಲೂಕಿನ ಶಂಕರನಾರಾಯಣದಲ್ಲಿರುವ ಅಜ್ಜಿ ಮನೆಗೆ 4 ದಿನ ರಜೆ ಅಂತಾ 39848http://kannada.oneindia.com/img/2009/10/24-child-crying1.jpgnews"> ಬೆಂಗಳೂರ ಟೆಕ್ಕಿಗಳಿಂದ ಇಂಜಿನಿಯರ್ಸ್ ಡೇ ಆಚರಣೆ | Engineers day | M Vishweshwarayya | TotalOutSource | Bengaluru | Tantra - ಬೆಂಗಳೂರ ಟೆಕ್ಕಿಗಳಿಂದ ಇಂಜಿನಿಯರ್ಸ್ ಡೇ ಆಚರಣೆ - Kannada Oneindia

ಬೆಂಗಳೂರ ಟೆಕ್ಕಿಗಳಿಂದ ಇಂಜಿನಿಯರ್ಸ್ ಡೇ ಆಚರಣೆ

TotalOutSource celebrated Engineers Day
ಬೆಂಗಳೂರು, ಸೆ. 24 : ಕನ್ನಡನಾಡಿನ ಮೇಧಾವಿ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ನೆನಪಿನಲ್ಲಿ ಬೆಂಗಳೂರು ಮೂಲದ ಮಾಹಿತಿ ತಂತ್ರಜ್ಞಾನ ಸಂಸ್ಥೆ ಟೋಟಲ್ ಔಟ್ ಸೋರ್ಸ್ ಇಂಜಿನಿಯರ್ಸ್ ದಿನವನ್ನು ಸೆಪ್ಟೆಂಬರ್ 18ರಂದು ವಿಭಿನ್ನವಾಗಿ ಆಚರಿಸಿತು. ಇಂಜಿನಿಯರ್ಸ್ ಡೇಯನ್ನು ಟೋಟಲ್ ಔಟ್ ಸೋರ್ಸ್ ಕಳೆದ ಮೂರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.

ಸರ್ ಎಂವಿಯನ್ನು ನೆನೆಯುವುದರ ಜೊತೆಗೆ ಉದ್ಯೋಗಿಗಳಿಗಾಗಿ ರಸಪ್ರಶ್ನೆ ಕಾರ್ಯಕ್ರಮ, ಕಟ್ಟಡಗಳ ಮಾಡೆಲ್ ರಚನೆ, ಭೂತಾಪಮಾನ ಏರಿಕೆ ಕುರಿತ ಕೋಲಾಜ್, ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಯುವಕ, ಯುವತಿಯರ ಕ್ರಿಯಾಶೀಲತೆಯನ್ನು ಒರೆಗೆ ಹಚ್ಚುವ ಸ್ಪರ್ಧೆಗಳಲ್ಲಿ ಉದ್ಯೋಗಿಗಳು ಅತ್ಯಂತ ಸಂತಸದಿಂದ ಪಾಲ್ಗೊಂಡರು. ನಂತರ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಬೆಂಗಳೂರು ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅಧ್ಯಕ್ಷ ಮತ್ತು ಡೀನ್ ಆಗಿರುವ ಪ್ರೊ.ಬಿ.ಆರ್.ನಿರಂಜನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಗ್ಲೇಡ್ ಇಂಡಿಯಾ ಪ್ರೈ.ಲಿ.ನ ತಾಂತ್ರಿಕ ವಿಭಾಗದ ಮುಖ್ಯಸ್ಥರಾಗಿರುವ ಬಾಲಾಜಿ, ತಂತ್ರ ಇನ್ಫೋ ಸೋಲ್ಯುಷನ್ಸ್ ನ ಉಪಾಧ್ಯಕ್ಷ ಮುರಳಿಕೃಷ್ಣ ಅವರು ಸಮಾರಂಭಕ್ಕೆ ಶೋಭೆ ತಂದರು. ಮುಖ್ಯ ಅತಿಥಿಗಳು ಮತ್ತಿತರ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಚಂದ್ರಶೇಖರ್ ಬಿಎಸ್ ಅವರು ಅತಿಥಿ ಮತ್ತು ಉದ್ಯೋಗಿಗಳನ್ನು ಸ್ವಾಗತಿಸಿದರು. ವಿಜೇಂದ್ರ ಎಸ್ ವಿ ಅವರು ಮುಖ್ಯ ಅತಿಥಿಯ ಪರಿಚಯ ಮಾಡಿಕೊಟ್ಟರು. ಬಿಆರ್ ನಿರಂಜನ್ ಅವರು ವಿಶ್ವೇಶ್ವರಯ್ಯ ಅವರ ಸಾಧನೆ ಮತ್ತು ನಾಡಿಗೆ ಅವರು ನೀಡಿದ ಕೊಡುಗೆಗಳನ್ನು ವಿವರಿಸಿದರು.

ಫುಡ್ ಪ್ರೊಸೆಸಿಂಗ್ ಪ್ಲಾಂಟ್ ಮಾಡೆಲ್ ತಯಾರಿಸಿದ ಶರತ್ ಮತ್ತು ತಂಡ ಪ್ರಥಮ ಬಹುಮಾನ ಗಳಿಸಿತು. ಮೇಘನಾ ಅವರು ಜಿಯೋಟೈಪ್ ಮಾಡೆಲ್ ರಚಿಸಿದ್ದಕ್ಕಾಗಿ ಎರಡನೇ ಬಹುಮಾನ ತಮ್ಮದಾಗಿಸಿಕೊಂಡರು. ಕೋಲಾಜ್ ವಿಭಾಗದಲ್ಲಿ ಹೇಮಲತಾ ಮೊದಲ ಬಹುಮಾನ ಗಿಟ್ಟಿಸಿದರೆ, ವಿಜಯಪ್ರಿಯಾ ಮತ್ತು ಸೋಮೇಶ್ ಕ್ರಮವಾಗಿ ಎರಡನೇ ಮತ್ತು ಮೂರನೇ ಬಹುಮಾನ ಗಳಿಸಿದರು. ಚರ್ಚಾ ಸ್ಪರ್ಧೆಯಲ್ಲಿ ಶ್ರೀನಿವಾಸ್ ಎಂಎಸ್, ಚರಣ್ ಮತ್ತು ಕ್ಷಿತಿಶ್ ಅವರ ತಂಡ ಮೊದಲ ಬಹುಮಾನ ಗಿಟ್ಟಿಸಿತು.

ರಸಪ್ರಶ್ನೆ ಕಾರ್ಯಕ್ರಮವನ್ನು ಶ್ರೀನಿವಾಸ್ ಎಂಎಸ್ ನಡೆಸಿಕೊಟ್ಟರು. ಮುರಳಿಧರ ಜೆಕೆ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಶಣ್ಮುಗವಳ್ಳಿ ವಂದನಾರ್ಪಣೆ ಮಾಡಿದರು.

ಇಂಜಿನಿಯರ್ಸ್ ಡೇ ಆಚರಣೆಯ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+