386562pd dinakaranನೈಸ್ ವಿವಾದ : ಸಿಎಂ, ಖೇಣಿಗೆ ನೋಟಿಸ್/news/2009/09/01/nice-scam-high-court-issues-notice-to-cm-kheni.htmlಬೆಂಗಳೂರು, ಸೆ. 1 : ನೈಸ್ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ವಿಚಾರಣೆ ನಡೆಸಿದ ಹೈಕೋರ್ಟ್ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕಂದಾಯ ಸಚಿವ ಕರುಣಾಕರರೆಡ್ಡಿ ಹಾಗೂ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ಬನ್ನೇರುಘಟ್ಟ ರಸ್ತೆ, ಗೊಟ್ಟಗೆರೆ ಬಳಿ ನೈಸ್ ರಸ್ತೆ ನಿರ್ಮಾಣ ಸಂಬಂಧ ನ್ಯಾಯಾಲಯ ನೀಡಿರುವ ತೀರ್ಪನ್ನು ಉಲ್ಲಂಘಿಸಿರುವ 38957http://kannada.oneindia.com/img/2009/09/01-yediyurappa2.jpg386562pd dinakaranಪಿಡಿ ದಿನಕರನ್ ಮೇಲೆ ಆಕ್ರಮ ಆಸ್ತಿ ಆರೋಪ/news/2009/09/16/judges-assets-karnataka-chief-justice-in-trouble.htmlಬೆಂಗಳೂರು, ಸೆ. 16 : ಕರ್ನಾಟಕದ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಪಿ ಡಿ ದಿನಕರನ್ ಅವರು ಅಕ್ರಮ ಆಸ್ತಿ ಹೊಂದಿರುವ ಆರೋಪಕ್ಕೆ ಒಳಗಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಅಗತ್ಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಅವರು ವಿವರಣೆ ನೀಡುವಂತೆ ದಿನಕರನ್ ಗೆ ಸೂಚನೆ ನೀಡಿದ್ದಾರೆ. 39204http://kannada.oneindia.com/img/2009/09/16-pd-dinakaran1.jpg386562pd dinakaranದಿನಕರನ್ ವಜಾಕ್ಕೆ ವಕೀಲರ ಸಂಘದ ಆಗ್ರಹ /news/2009/09/18/bar-wants-karnataka-cj-to-keep-off-work.htmlಬೆಂಗಳೂರು, ಸೆ. 18 : ಅಕ್ರಮ ಅಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಪಿ ಡಿ ದಿನಕರನ್ ತಮ್ಮ ವಿರುದ್ಧವಿರುವ ಆರೋಪ ಮುಕ್ತ ಆಗುವವರೆಗೆ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಬಾರದು, ವಿಚಾರಣೆ ನಡೆಸಬಾರದು ಎಂದು ಬೆಂಗಳೂರು ವಕೀಲರ ಸಂಘ ಬುಧವಾರ ಸರ್ವಾನುಮತದಿಂದ ಆಗ್ರಹಿಸಿದೆ. ಅಷ್ಟೇ ಅಲ್ಲದೇ, ವಕೀಲ ಸಮುದಾಯಕ್ಕೆ ಅವರು ಅನ್ಯಾಯ ಮಾಡಿರುವ ಆರೋಪಗಳು ಕೇಳಿಬರುತ್ತಿರುವ 39241http://kannada.oneindia.com/img/2009/09/18-pd-dinakaran1.jpg386562pd dinakaranಅಧಿಕಾರಿಗಳಿಗೆ ಬೆದರಿಕೆ ಒಡ್ಡಿದ ನ್ಯಾ. ದಿನಕರನ್ ? /news/2009/10/12/panel-finds-fresh-evidence-against-pd-dinakaran.htmlಚೆನ್ನೈ, ಅ. 12 : ಸ್ವಗ್ರಾಮದಲ್ಲಿ ಸರಕಾರಿ ಭೂಮಿ ಹೊಂದಿರುವ ಆರೋಪ ಎದುರಿಸುತ್ತಿರುವ ಕರ್ನಾಟಕದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿಡಿ ದಿನಕರನ್ ತಮಿಳುನಾಡಿನ ಕಂದಾಯ ಅಧಿಕಾರಿ ಹಾಗೂ ತಹಸೀಲ್ದಾರ್ ರಿಗೆ ಬೆದರಿಕೆ ಒಡ್ಡಿ ಅಧಿಕೃತ ಕೆಲಸಗಳಿಗೆ ಅಡ್ಡಿಪಡಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ತಮಿಳುನಾಡಿನ ತಿರುವಲ್ಲೂರ್ ಜಿಲ್ಲೆಯ ಕಾವೇರಿ ರಾಜಪುರಂ ಗ್ರಾಮದಲ್ಲಿ ಸರಕಾರಿ ಭೂಮಿ ಹೊಂದಿರುವ ಬಗ್ಗೆ 39636http://kannada.oneindia.com/img/2009/10/12-pd-dinakaran1.jpg386562pd dinakaranಅಕ್ರಮ ಆಸ್ತಿ : ದಿನಕರನ್ ರಾಜೀನಾಮೆ?/news/2009/10/14/dinakaran-skips-court-before-sc-meet.htmlಬೆಂಗಳೂರು, ಅ. 14 : ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಗುರಿಯಾಗಿರುವ ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪಿ ಡಿ ದಿನಕರನ್ ಮೊದಲ ಬಾರಿಗೆ ನ್ಯಾಯಾಲಯದ ಕಲಾಪಗಳನ್ನು ದಿಢೀರ್ ರದ್ದುಗೊಳಿಸಿದ ಪ್ರಸಂಗ ನಡೆದಿದೆ. ದಿನಕರನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದು ಸೂಕ್ತ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿರುವ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೈಕೋರ್ಟ್ ನಲ್ಲಿ ದಟ್ಟವಾಗಿ 39672http://kannada.oneindia.com/img/2009/10/14-pd-dinakaran1.jpg484911kg balakrishnanಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪುಹಣ ತರುತ್ತೇವೆ: ಕೇಂದ್ರ/news/2009/05/02/govt-files-affidavit-black-money-foreign-banks.htmlನವದೆಹಲಿ, ಮೇ.2: ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತದ ಸಾವಿರಾರು ಕೋಟಿ ರುಗಳ ಕಪ್ಪು ಹಣವನ್ನು ಮರಳಿ ಭಾರತಕ್ಕೆ ತರಲು ಕ್ರಮ ಕೈಗೊಳ್ಳುವುದಾಗಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಕೇಂದ್ರ ಸರಕಾರ ತಿಳಿಸಿದೆ. ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನು ಮರಳಿ ತರಬೇಕು ಎಂದು ಮಾಜಿ ಕಾನೂನು ಸಚಿವ ಮತ್ತು ಪ್ರಮುಖ ನ್ಯಾಯವಾದಿ ರಾಮ್ 36359http://kannada.oneindia.com/img/2009/05/02-supreme-court.jpg484911kg balakrishnan ಆಸ್ತಿ ಬಹಿರಂಗಕ್ಕೆ ಒಪ್ಪಿದ ನ್ಯಾಯಮೂರ್ತಿಗಳು /news/2009/08/27/sc-judges-to-declare-assets.htmlನವದೆಹಲಿ, ಆ. 27 : ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಕೊನೆಗೂ ತಮ್ಮ ಆಸ್ತಿ ವಿವರ ಬಹಿರಂಗಪಡಿಸಲು ಒಪ್ಪಿಕೊಂಡಿದ್ದಾರೆ. ನ್ಯಾಯಮೂರ್ತಿಗಳೆಲ್ಲರೂ ನ್ಯಾಯಾಲಯದ ವೆಬ್ ಸೈಟ್ ನಲ್ಲಿ ಆಸ್ತಿಪಾಸ್ತಿ ಘೋಷಿಸಿಕೊಳ್ಳಲಿದ್ದಾರೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಡಿ ವಿ ಶೈಲೇಂದ್ರ ಕುಮಾರ್ ಆಸ್ತಿ ವಿವರ ಬಹಿರಂಗ ಪಡಿಸುವುದು ಹಿತಕರವೆ೦ಬ ಪ್ರತಿಪಾದನೆಗೆ ಮನ್ನಣೆ ಸಿಕ್ಕಂತಾಗಿದೆ. ಸೋಮವಾರ (ಆ 27) ಶೈಲೇಂದ್ರ ಕುಮಾರ್ ತಮ್ಮ ಆಸ್ತಿ 38848http://kannada.oneindia.com/img/2009/08/27-kg-balakrishnan1e.jpg484911kg balakrishnanಪಿಡಿ ದಿನಕರನ್ ಮೇಲೆ ಆಕ್ರಮ ಆಸ್ತಿ ಆರೋಪ/news/2009/09/16/judges-assets-karnataka-chief-justice-in-trouble.htmlಬೆಂಗಳೂರು, ಸೆ. 16 : ಕರ್ನಾಟಕದ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಪಿ ಡಿ ದಿನಕರನ್ ಅವರು ಅಕ್ರಮ ಆಸ್ತಿ ಹೊಂದಿರುವ ಆರೋಪಕ್ಕೆ ಒಳಗಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಅಗತ್ಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಅವರು ವಿವರಣೆ ನೀಡುವಂತೆ ದಿನಕರನ್ ಗೆ ಸೂಚನೆ ನೀಡಿದ್ದಾರೆ. 39204http://kannada.oneindia.com/img/2009/09/16-pd-dinakaran1.jpg484911kg balakrishnanಅಕ್ರಮ ಆಸ್ತಿ : ದಿನಕರನ್ ರಾಜೀನಾಮೆ?/news/2009/10/14/dinakaran-skips-court-before-sc-meet.htmlಬೆಂಗಳೂರು, ಅ. 14 : ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಗುರಿಯಾಗಿರುವ ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪಿ ಡಿ ದಿನಕರನ್ ಮೊದಲ ಬಾರಿಗೆ ನ್ಯಾಯಾಲಯದ ಕಲಾಪಗಳನ್ನು ದಿಢೀರ್ ರದ್ದುಗೊಳಿಸಿದ ಪ್ರಸಂಗ ನಡೆದಿದೆ. ದಿನಕರನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದು ಸೂಕ್ತ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿರುವ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೈಕೋರ್ಟ್ ನಲ್ಲಿ ದಟ್ಟವಾಗಿ 39672http://kannada.oneindia.com/img/2009/10/14-pd-dinakaran1.jpg484911kg balakrishnanವೆಬ್ನಲ್ಲಿ ಬಯಲಾದ ನ್ಯಾಯಮೂರ್ತಿಗಳ ಆಸ್ತಿ/news/2009/11/03/asset-declaration-kg-balakrishnan-supreme-court.htmlನವದೆಹಲಿ, ನ. 3 : ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಕೆಜಿ ಬಾಲಕೃಷ್ಣನ್ ಮತ್ತು ಇತರ 20 ಮಂದಿ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರಗಳನ್ನು ಬಹಿರಂಗಗೊಳಿಸಿದ್ದಾರೆ. ಅವರ ಆಸ್ತಿವಿವರಗಳನ್ನು ಸಾರ್ವಜನಿಕರು ನ್ಯಾಯಾಯಲದ ವೆಬ್ ತಾಣ http://www.supremecourtofindia.nic.in/assets.htm ದಲ್ಲಿ ನೋಡಬಹುದು. ಈ ವಿವರಗಳನ್ನು ನವಂಬರ್ 2ರ ಸೋಮವಾರ ವೆಬ್ಬಿಗೆ ಹಾಕಲಾಗಿದೆ.ಮಾಹಿತಿ ಹಕ್ಕು ಕಾಯ್ದೆ ಅನ್ವಯ ನೀವು ಮತ್ತು 40024http://kannada.oneindia.com/img/2009/11/03-kg-balakrishnan1.jpg136928veerappa moilyನಿತೀಶ್ ವಿರುದ್ಧದ ಹೇಳಿಕೆಗೆ ಬೆಲೆತೆತ್ತ ಮೊಯ್ಲಿ/news/2009/05/09/congress-highcommand-sacks-veerappa-moily.htmlನವದೆಹಲಿ, ಮೇ 09 : ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ನೀಡಿದ ಹೇಳಿಕೆಗಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಅವರನ್ನು ಕಾಂಗ್ರೆಸ್ ಮಾಧ್ಯಮ ವಕ್ತಾರ ಹುದ್ದೆಯಿಂದ ಪದಚ್ಯುತಿಗೊಳಿಸಲಾಗಿದೆ.ಪ್ರಸ್ತುತ 15ನೇ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ದೊರೆಯುವುದಿಲ್ಲ ಎಂಬುದನ್ನು ಅರಿತಿರುವ ಕಾಂಗ್ರೆಸ್ ಅನ್ಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಆ ಪಕ್ಷಗಳಲ್ಲಿ 36500http://kannada.oneindia.com/img/2009/05/09-veerappa-moily2e.jpg136928veerappa moilyಕಾಂಗ್ರೆಸ್ ಸೋತಿದ್ದು ಏಕೆ ? ಸೋನಿಯಾ/news/2009/05/24/no-one-will-be-blamed-for-party-debacle-deshpande.htmlಬೆಂಗಳೂರು, ಮೇ. 24 : ಲೋಕಸಭೆ ಚುನಾವಣೆಯಲ್ಲಿ ದೇಶದ್ಯಾಂತ ಜಯಭೇರಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಏಕೆ ದಯನೀಯ ಸ್ಥಿತಿ ತಲುಪಿದ್ದಕ್ಕೆ ಕಾಂಗ್ರೆಸ್ ಹೈಕಮಾಂಡ್ ತೀವ್ರ ಅಸಮಾಧಾನಗೊಂಡಿದೆ. ಸೋಲಿಗೆ ಸೂಕ್ತ ಕಾರಣಗಳನ್ನು ನೀಡಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೆಪಿಸಿಸಿ ನಾಯಕರನ್ನು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೆಪಿಸಿಸಿ ಅಧ್ಯಕ್ಷೆ ಆರ್ 36857http://kannada.oneindia.com/img/2009/05/24-deshpande-rv1e.jpg136928veerappa moilyಲೋಕಸಭೆಯಲ್ಲಿ ಮೊಳಗಿತು ಕನ್ನಡ ಡಿಂಡಿಮ/news/2009/06/01/most-karnataka-mps-took-oath-in-kannada.htmlನವದೆಹಲಿ, ಜೂ.1: ಲೋಕಸಭೆಗೆ ಆಯ್ಕೆಯಾದ ಎಲ್ಲಾ 28 ಸಂಸದರು ಕನ್ನಡಲ್ಲೇ ಪ್ರಮಾಣವಚನ ಸ್ವೀಕರಿಸಿ ಸಂಸತ್ತಿನಲ್ಲೂ ನಮ್ಮ ಭಾಷೆಯನ್ನು ಮೊಳಗಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರ ಎಲ್ಲಾ ಸಂಸದರನ್ನು ಕೇಳಿಕೊಂಡಿತ್ತು, ಅದಕ್ಕೆ ಪೂರಕವಾಗಿ ಮೊಯಿಲಿ ಮತ್ತು ಮುನಿಯಪ್ಪ ಹೊರತು ಪಡಿಸಿ ಉಳಿದ ಎಲ್ಲಾ ಸದಸ್ಯರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿ ತಮ್ಮ ಭಾಷಾಭಿಮಾನವನ್ನು ಮೆರೆದರು.ಎನ್ 37043http://kannada.oneindia.com/img/2009/06/01-deve-gowda4e.jpg136928veerappa moilyನ್ಯಾಯಮೂರ್ತಿಗಳ ಆಸ್ತಿ ಮೇಲೆ ಸರಕಾರದ ಕಣ್ಣು/news/2009/06/27/judges-may-have-to-declare-their-assets-soon.htmlನವದೆಹಲಿ, ಜೂ. 27 : ನ್ಯಾಯಮೂರ್ತಿಗಳ ಆಸ್ತಿಪಾಸ್ತಿಯ ಒಟ್ಟು ಮೌಲ್ಯವನ್ನು ಸಾರ್ವಜನಿಕವಾಗಿ ಪ್ರಕಟಿಸಲು ಅನುವು ಮಾಡಿಕೊಡುವ ನೂತನ ಮಸೂದೆಯನ್ನು ಬರುವ ಅಧಿವೇಶನದಲ್ಲಿ ಮಂಡಿಸುವುದಾಗಿ ಕೇಂದ್ರ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ ತಿಳಿಸಿದರು. ಸರಕಾರದ ಮೊದಲ ನೂರನ ದಿನಗಳ ಯೋಜನೆಯ ಭಾಗವಾಗಿ ಅವರು ನ್ಯಾಯಮೂರ್ತಿಗಳ ವಿರುದ್ದ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುವುದಕ್ಕೆ ಅವಕಾಶ ಕಲ್ಪಿಸುವ ಮತ್ತೊಂದು ಮಸೂದೆಯನ್ನು 37615http://kannada.oneindia.com/img/2009/06/27-veerapa-moily.jpg136928veerappa moilyಸಲಿ೦ಗರತಿಗಳ ಶೋಷಣೆ ಬೇಡ : ಮೊಯ್ಲಿ/news/2009/08/03/veerappa-moily-appeal-not-to-condemn-homosex.htmlನವದೆಹಲಿ, ಆ. 3 : ಪರಸ್ಪರ ಸಮ್ಮತಿ ಮೇರೆಗೆ ನಡೆಯುವ ಸಲಿ೦ಗರತಿ ಅಪರಾಧವಲ್ಲ ಎ೦ದು ತೀರ್ಪು ನೀಡಿರುವ ದೆಹಲಿ ಉಚ್ಚನ್ಯಾಯಾಲಯದ ತೀರ್ಪು ಅಧ್ಯಯನ ಮಾಡಿ ದಾಖಲಾತಿಗಳನ್ನು ಗುರುತಿಸಿರುವ ತೀರ್ಪು. ಸಲಿ೦ಗರತಿಯನ್ನು ನಿಷೇಧಿಸುವ ಭಾರತೀಯ ದ೦ಡ ಸ೦ಹಿತೆ ಕಲ೦ 377 ಸಲಿಂಗಕಾಮಿಗಳನ್ನು ಶೋಷಣೆ ಮಾಡುವ ಸಾಧನವಾಗಬಾರದು ಎ೦ದು ಕೇ೦ದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಅಭಿಪ್ರಾಯಪಟಿದ್ದಾರೆ.ಈ ಹಿ೦ದೆ ಕೂಡಾ 38373http://kannada.oneindia.com/img/2009/08/03-veerapp-moily3e.jpgnews"> ಪಿಡಿ ದಿನಕರನ್ ಮೇಲೆ ಆಕ್ರಮ ಆಸ್ತಿ ಆರೋಪ | PD Dinakaran | Karnataka CJ | Judges assets | KG Balakrishnan | Veerappa Moily | Shanti Bhushan | Fali Nariman | ಪಿಡಿ ದಿನಕರನ್ ಮೇಲೆ ಆಕ್ರಮ ಆಸ್ತಿ ಆರೋಪ - Kannada Oneindia

ಪಿಡಿ ದಿನಕರನ್ ಮೇಲೆ ಆಕ್ರಮ ಆಸ್ತಿ ಆರೋಪ

ಬೆಂಗಳೂರು,

ಸೆ.
16
:
ಕರ್ನಾಟಕದ
ಹೈಕೋರ್ಟ್
ಮುಖ್ಯನ್ಯಾಯಮೂರ್ತಿ
ಪಿ
ಡಿ
ದಿನಕರನ್
ಅವರು
ಅಕ್ರಮ
ಆಸ್ತಿ
ಹೊಂದಿರುವ
ಆರೋಪಕ್ಕೆ
ಒಳಗಾಗಿರುವ
ಸಂಗತಿ
ಬೆಳಕಿಗೆ
ಬಂದಿದೆ.
ಅಗತ್ಯಕ್ಕಿಂತ
ಹೆಚ್ಚು
ಆಸ್ತಿ
ಹೊಂದಿರುವ
ಆರೋಪದ
ಹಿನ್ನೆಲೆಯಲ್ಲಿ
ಸುಪ್ರಿಂ
ಕೋರ್ಟ್
ಮುಖ್ಯ
ನ್ಯಾಯಮೂರ್ತಿ
ಕೆ
ಜಿ
ಬಾಲಕೃಷ್ಣನ್
ಅವರು
ವಿವರಣೆ
ನೀಡುವಂತೆ
ದಿನಕರನ್
ಗೆ
ಸೂಚನೆ
ನೀಡಿದ್ದಾರೆ.

id="toptextpromo">

ತಮಿಳುನಾಡಿನಲ್ಲಿ

ನ್ಯಾಯಮೂರ್ತಿಗಳಾಗಿ
ಕಾರ್ಯನಿರ್ವಹಿಸುತ್ತಿದ್ದ
ಸಂದರ್ಭದಲ್ಲಿ
ಪಿಡಿ
ದಿನಕರನ್
ಅವರು
ಅಪಾರ
ಅಕ್ರಮ
ಆಸ್ತಿ
ಗಳಿಸಿದ್ದಾರೆ.
ಸುಮಾರು
450
ಎಕರೆ
ಜಮೀನನ್ನು
ಅವರು
ಖರೀದಿಸಿದ್ದಾರೆ.
ಜೊತೆಗೆ
500
ಮಂದಿ
ಭಾರಿ
ಪ್ರಮಾಣದಲ್ಲಿ
ಅಪರಾಧ
ಎಸಗಿದ
ಅರೋಪಿಗಳಿಗೆ
ಜಾಮೀನು
ನೀಡಿದ್ದಾರೆ.
ಬಗ್ಗೆ
ಸಮಗ್ರ
ತನಿಖೆ
ನಡೆಸಬೇಕು
ಎಂದು
ಹಿರಿಯ
ನ್ಯಾಯವಾದಿಗಳಾದ
ಶಾಂತಿಭೂಷಣ್,
ಪಾಲಿ
ನಾರಿಮನ್
ಮತ್ತು
ಅನಿಲ್
ದಿವಾನ್
ಅವರುಗಳು
ಸುಪ್ರಿಂಕೋರ್ಟ್
ಮುಖ್ಯ
ನ್ಯಾಯಮೂರ್ತಿ
ಡಾ
ಕೆ
ಡಿ
ಬಾಲಕೃಷ್ಣನ್
ಅವರಿಗೆ
ಮನವಿ
ಮಾಡಿಕೊಂಡಿದ್ದಾರೆ.
ಹಿನ್ನೆಲೆಯಲ್ಲಿ
ವಿವರಣೆ
ನೀಡುವಂತೆ
ಬಾಲಕೃಷ್ಣನ್
ಅವರು
ದಿನಕರನ್
ಅವರಿಗೆ
ಸೂಚನೆ
ನೀಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡ
ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+