27815bjpಅರ್ಧ ಮೀಸೆ ಪಣಕ್ಕಿಟ್ಟ ಜಮೀರ್ ಅಹ್ಮದ್ /news/2008/12/24/bjp-wont-encore-bet-my-mustache-zameer-ahmed.htmlದೊಡ್ಡಬಳ್ಳಾಪುರ, ಡಿ.24: ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಅಸಾಧ್ಯ. ಆ ತರಹದ ಕನಸು ಕಾಣುತ್ತಿದ್ದರೆ ನಿರಾಶೆ ಖಂಡಿತ. ಒಂದು ವೇಳೆ ಬಿಜೆಪಿ ಏನಾದರೂ ಎಲ್ಲೆಡೆ ಗೆಲುವು ಸಾಧಿಸಿದರೆ ನಾನು ನನ್ನ ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ ಹಾಗೂ ಸಿಎಂ ಮನೆ ವಾಚ್ ಮನ್ ಆಗುತ್ತೇನೆ ಎಂದು ಬೆಂಗಳೂರು ಚಾಮರಾಜಪೇಟೆ ಶಾಸಕ, ಜೆಡಿಎಸ್ ನ ಮುಖಂಡ ಜಮೀರ್ ಅಹಮದ್ 33690http://kannada.oneindia.com/img/2008/12/24-zameer-ahmed1.jpg27815bjpಎಂಟು ಕ್ಷೇತ್ರಗಳಲ್ಲಿ ಜಯಭೇರಿ- ಯಡ್ಡಿ/news/2008/12/25/bjp-will-sweep-by-election-bsy-turuvekere.htmlತುರುವೇಕೆರೆ, ಡಿ.25: 'ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರ ಕರ್ನಾಟದಲ್ಲಿ ಮತ್ತಷ್ಟು ಸುಭದ್ರವಾಗಲಿದೆ. ಮುಂದೆಂದೂ ಉಪಚುನಾವಣೆಗಳು ನಡೆಯುವ ಪರಿಸ್ಥಿತಿ ಉದ್ಭವಿಸುವುದಿಲ್ಲ. ಈ ಉಪ ಚುನಾವಣೆಯಲ್ಲಿ ಬಿಜೆಪಿ 8 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಸರ್ಕಾರ ಮತ್ತಷ್ಟು ಸ್ಥಿರವಾಗಲಿದೆ' ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ವಿಶ್ವಾಸ ವ್ಯಕ್ತಪಡಿಸಿದರು. ತುರುವೇಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ 33706http://kannada.oneindia.com/img/2008/12/25-yediyurappa3e.jpg27815bjpಅರಭಾವಿ ಬಾಲಚಂದ್ರ ಜಾರಕಿಹೊಳಿ ದಿಗ್ವಿಜಯ/news/2008/12/30/assembly-poll-bjp-wins-arabhavi-with-big-margin.htmlಬೆಳಗಾವಿ. ಡಿ. 30 : ಅಪರೇಷನ್ ಕಮಲದ ಮೂಲದ ಜೆಡಿಎಸ್ ಶಾಸಕ ಸ್ಝಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ವಿಧಾನಸಭೆ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಅವರು ಅರಭಾವಿ ಕ್ಷೇತ್ರದಲ್ಲಿ ಸತತ ಮೂರು ಬಾರಿ ಆಯ್ಕೆಯಾಗುವುದರೊಂದಿಗೆ ಹ್ಯಾಟ್ರಿಕ್ ಜಯ ಸಾಧಿಸಿದಂತಾಗಿದೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಹಾಗೂ 33761http://kannada.oneindia.com/img/2008/12/30-balchandra-jarkiholi1e.jpg27815bjpಹುಕ್ಕೇರಿ: ಬಿಜೆಪಿಯ ಕತ್ತಿ ಭರ್ಜರಿ ಜಯ/news/2008/12/30/hukkeri-by-election-umesh-katti-bjp-victory.htmlಬೆಂಗಳೂರು. ಡಿ. 30 : ಅರಭಾವಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬೆನ್ನಲ್ಲೇ ಹುಕ್ಕೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ ಕತ್ತಿ 67,689 ಮತಗಳ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಹುಕ್ಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಧೂಳಿಪಟವಾಗಿದ್ದು, ಉಮೇಶ್ ಕತ್ತಿ ಮತ್ತೆ ತನ್ನ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಗೆಲುವಿನ 33762http://kannada.oneindia.com/img/2008/12/30-umesh-katti1e.jpg27815bjpಕಮಲ ಪಕ್ಷಕ್ಕೆ ಪ್ಲೇವಿನ್ ಲಾಟರಿ ಹೊಡಿತು/news/2008/12/30/bjp-victory-karwar-doddaballapur-devadurga-by-poll.htmlಬೆಂಗಳೂರು, ಡಿ. 30 : ಬಿಜೆಪಿಯ ಗೆಲುವಿನ ಅಭಿಯಾನ ಮುಂದುವರಿದಿದ್ದು, ಕಾರವಾರ, ದೊಡ್ಡಬಳ್ಳಾಪುರ ಹಾಗೂ ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸಚಿವ ಆನಂದ ಅಸ್ನೋಟಿಕರ್, ಶಿವನಗೌಡ ನಾಯಕ ಹಾಗೂ ಜೆ ನರಸಿಂಹಸ್ವಾಮಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಒಂದು ಮಾತಿಗೆ ದೇವದುರ್ಗದಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳು ಸಂಪುಟ ಸ್ಥಾನ ಗ್ಯಾರಂಟಿ ಎನ್ನುವ ಮಾತಿದೆ. ಆಪರೇಷನ್ ಕಮಲದ ಮೂಲಕ ಬಿಜೆಪಿ 33763http://kannada.oneindia.com/img/2008/12/30-anand-asnotikar1e.jpg315337spನಾಲ್ಕನೇ ರಂಗದ ತೆಕ್ಕೆಗೆ ಚಿರಂಜೀವಿ?/news/2009/04/07/amar-singh-woos-chiranjeevi-to-fourth-front.htmlಹೈದರಾಬಾದ್, ಏ. 7 : ಮಹತ್ವದ ಬೆಳವಣಿಗೆಯೊದರಲ್ಲಿ ಸಮಾಜವಾದಿ ಪಕ್ಷ ಮುಖಂಡ ಅಮರ್ ಸಿಂಗ್ ಮತ್ತು ಪ್ರಧಾನ ಕಾರ್ಯದರ್ಶಿ ಹಾಗೂ ಬಾಲಿವುಡ್ ನಟ ಸಂಜಯ್ ದತ್ ಅವರು ಪ್ರಜಾರಾಜ್ಯಂ ಪಕ್ಷದ ಮುಖ್ಯಸ್ಥ ಚಿರಂಜೀವಿ ಅವರನ್ನು ಭೇಟಿ ಚರ್ಚೆ ನಡೆಸಿರುವುದು ಭಾರಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.ತೃತೀಯ ರಂಗ ರಚನೆಯಿಂದ ಬಿಜೆಪಿ ನೇತೃತ್ವದ ಎನ್ ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ 35779http://kannada.oneindia.com/img/2009/04/07-chiru-sanju-amar-singh.jpg315337spನಾವು ಕಿಂಗ್ ಮೇಕರ್ ಗಳು, ಲಾಲು ಯಾದವ್/news/2009/04/09/no-govt-without-fourth-front-lalu.htmlಸೈಪಾಯಿ (ಲಖನೌ), ಏ. 09 : ಹೊಸದಾಗಿ ರಚನೆಯಾಗಿರುವ ನಾಲ್ಕನೇ ರಂಗದ ಬೆಂಬಲವಿಲ್ಲದೇ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರದ ರೈಲ್ವೆ ಸಚಿವ ಲಾಲು ಪ್ರಸಾದ ಯಾದವ್ ಹೇಳಿದರು. ಈ ಹೇಳಿಕೆ ನೀಡುವ ಮೂಲಕ ಅವರು ಕಾಂಗ್ರೆಸ್ ನಾಯಕರಿಗೆ ಬಲವಾಗ ಏಟು ನೀಡಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ. ಸಮಾಜವಾದಿ ಪಕ್ಷದ ನಾಯಕ ಮುಲಾಯಂ 35849http://kannada.oneindia.com/img/2009/04/09-laloo4.jpg315337spನಟ ಸಂಜಯ್ ದತ್ ವಿರುದ್ಧ ಎಫ್ಐಆರ್/news/2009/04/15/police-mistreated-me-because-my-mom-was-a-muslim.htmlಲಖನೌ, ಏ. 15 : ಭಾವನಾತ್ಮಕವಾಗಿ ಮಾತುಗಳನ್ನಾಡುವ ಮೂಲಕ ಜನರಿಗೆ ಮೋಸ ಮಾಡಿ ಮತ ಪಡೆಯುವುದರಲ್ಲಿ ನಮ್ಮ ಜನನಾಯಕರ ಸಿದ್ದಹಸ್ತರು. ಈಗಾಗಲೇ ಬಿಜೆಪಿ ಯುವ ಮುಖಂಡ ವರುಣ್ ಗಾಂಧಿ, ಲಾಲು ಪ್ರಸಾದ್ ಯಾದವ್, ರಾಜ್ಯದಲ್ಲಿ ಅನಂತಕುಮಾರ್ ಹೆಗಡೆ, ಕಾಗೋಡು ತಿಮ್ಮಪ್ಪ ಹಾಗೂ ಎಂ ಪಿ ರೇಣುಕಾಚಾರ್ಯ ಅವರು ನೀಡಿರುವ ಹೇಳಿಕೆಗೆ ಸಾಕಷ್ಟು ಗೊಂದಲ ಹಾಗೂ ಅಸಹ್ಯವನ್ನು ಹುಟ್ಟಿಸಿದೆ. 35958http://kannada.oneindia.com/img/2009/04/15-sanjay-dutt5.jpg315337spಯುಪಿಎಗೆ ಮಾಯಾವತಿ ಬಾಹ್ಯ ಬೆಂಬಲ/news/2009/05/19/bsp-offers-unconditional-outside-support-to-upa.htmlಲಖನೌ, ಮೇ. 19 : ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ರಚಿಸಲು ಕ್ಷಣಗಣನೆ ಆರಂಭವಾಗಿದ್ದು, ವಿವಿಧ ಪ್ರಾದೇಶಿಕ ಪಕ್ಷಗಳು ಬೆಂಬಲ ನೀಡಲು ನಾಮುಂದು ತಾಮುಂದು ಎನ್ನತೊಡಗಿವೆ. ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷ ಪಕ್ಷ ಯುಪಿಎ ಸರಕಾರಕ್ಕೆ ಯಾವುದೇ ಷರತ್ತಿಲ್ಲದೇ ಬಾಹ್ಯ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಸಮಾಜವಾದಿ ಪಕ್ಷ ಕೂಡಾ ಬೆಂಬಲ ನೀಡುವುದಾಗಿ ಸ್ಪಷ್ಟಪಡಿಸಿದೆ. ಫಲಿತಾಂಶದ ನಂತರ 36751http://kannada.oneindia.com/img/2009/05/19-mayawati6.jpg315337spಜಸ್ವಂತ್ ಗೆ ಸಮಾಜವಾದಿ ಅಮರ್ ಆಹ್ವಾನ/news/2009/08/25/amar-singh-invites-jaswant-to-join-sp.htmlನವದೆಹಲಿ ಆ 25: ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆಗೊಂಡಿರುವ ಹಿರಿಯ ತಲೆ ಜಸ್ವಂತ್ ಸಿಂಗ್ ಅವರನ್ನು ತಮ್ಮ ಪಕ್ಷಕ್ಕೆ ಸೇರಿಕೊಳ್ಳುವಂತೆ ಸಮಾಜವಾದಿ ಪಕ್ಷ ಆಹ್ವಾನ ನೀಡಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡುತ್ತಾ, ಜಸ್ವಂತ್ ಸಿಂಗ್ ಅವರಿಗೆ ಈಗಾಗಲೆ ಪಕ್ಷದಿಂದ ಆಹ್ವಾನ ನೀಡಲಾಗಿದೆ ಆದರೆ ಅವರು ತಮ್ಮ ಮುಂದಿನ ನಿಲುವನ್ನು ಇನ್ನೂ 38819http://kannada.oneindia.com/img/2009/08/25-amar-singh1e.jpg453385jaswant singhಜಸ್ವಂತ್ ಸಿಂಗ್ ವಿರುದ್ಧ ಯಾವುದೇ ಕ್ರಮ ಇಲ್ಲ: ಬಿಜೆಪಿ/news/2009/06/13/bjp-rules-out-action-against-jaswant-singh.htmlನವದೆಹಲಿ, ಜೂ.13:ಬಿಜೆಪಿಯ ಹಿರಿಯ ನಾಯಕ ಜಸ್ವಂತ್ ಸಿಂಗ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ಬಿಜೆಪಿ ಅಲ್ಲಗೆಳೆದಿದೆ. ಅವರು ಮಾಡಿರುವ ಆರೋಪಗಳನ್ನು ಪಕ್ಷದ ನಾಯಕರ ವಿರುದ್ಧ ಮಾಡಲಾಗಿರುವ ಆಪಾದನೆ ಎಂದು ಅರ್ಥೈಸಿಕೊಳ್ಳುವುದು ತಪ್ಪು ಪಕ್ಷ ಸ್ಪಷ್ಟಪಡಿಸಿದೆ.ಜಸ್ವಂತ್ ಪಕ್ಷದ ಹಿತದೃಷ್ಟಿಯಿಂದ ಹಲವಾರು ವಿಚಾರ ಪ್ರಸ್ತಾಪಿಸಿದ್ದಾರೆ. ಪಕ್ಷದ ಆಂತರಿಕ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಅಷ್ಟು ಸರಿಯಲ್ಲ ಎಂಬುದು ಪಕ್ಷದ ಹಿರಿಯ 37313http://kannada.oneindia.com/img/2009/06/13-jaswant-singh1.jpg453385jaswant singhಪ್ರಧಾನ ಕಾರ್ಯದರ್ಶಿ ಹುದ್ದೆಗೆ ಜೈಟ್ಲಿ ರಾಜೀನಾಮೆ/news/2009/06/16/bjp-sinks-further-after-jaitleys-resignation.htmlನವದೆಹಲಿ, ಜೂ. 16 : ಲೋಕಸಭೆ ಚುನಾವಣೆ ರಣತಂತ್ರ ರೂಪಿಸಿದ್ದ ಬಿಜೆಪಿ ಹಿರಿಯ ಮುಖಂಡ ಅರುಣ್ ಜೈಟ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಅತೀ ಶಿಸ್ತಿನ ಪಕ್ಷವೆಂದು ತನ್ನು ಬೆನ್ನು ತಟ್ಟಿಕೊಳ್ಳುವ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳ ಹೊಗೆಯಾಡುತ್ತಿದ್ದ ಪಕ್ಷದಲ್ಲಿ ಅಸಮಾಧಾನದ ರೌದ್ರಾವತಾರ ತಾಳಿದೆ.ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಬಿಜೆಪಿಯಲ್ಲಿ 37374http://kannada.oneindia.com/img/2009/06/16-arun-jaitley2.jpg453385jaswant singhಬಿರುಗಾಳಿಯಲ್ಲಿ ಸಿಲುಕಿರುವ ಬಿಜೆಪಿ /news/2009/08/19/bjp-needs-young-blood-rss.htmlನವದೆಹಲಿ, ಆ. 19 : ಒಳಜಗಳ ಹಾಗೂ ಗುಂಪುಗಾರಿಕೆಯನ್ನು ಬದಿಗಿರಿಸಿ ಅಡ್ವಾಣಿಯ ಉತ್ತರಾಧಿಕಾರಿಯಾಗಿ ಸಮರ್ಥ ಯುವ ನಾಯಕನೊಬ್ಬರನ್ನು ಆಯ್ಕೆ ಮಾಡಿಕೊಳ್ಳಲು ಬಿಜೆಪಿ ಮುಂದಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸಂಘ ಸಲಹೆ ನೀಡಿದೆ. ಶಿಮ್ಲಾದಲ್ಲಿ ಇಂದು ಬಿಜೆಪಿಯ ಚಿಂತನಾ ಬೈಠಕ್ ಆರಂಭಿಸಿದ್ದು, ಮಂಗಳವಾರ ಆರ್ಎಸ್ಎಸ್ ಪ್ರಮುಖ ಮೋಹನ್ ಭಾಗ್ವಾತ್ ಅವರು ಖಾಸಗಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಲ 38712http://kannada.oneindia.com/img/2009/08/19-mohan-bhagwat1.jpg453385jaswant singhಬಿಜೆಪಿಯಿಂದ ಜಸ್ವಂತ್ ಸಿಂಗ್ ಉಚ್ಚಾಟನೆ/news/2009/08/19/bjp-expels-jaswant-singh-for-praising-jinnah.htmlಶಿಮ್ಲಾ, ಆ. 19 : ಪಾಕಿಸ್ತಾನದ ರಾಷ್ಟ್ರಪಿತ ಮೊಹ್ಮದ್ ಅಲಿ ಜಿನ್ನಾ ಅವರನ್ನು ದೇಶಭಕ್ತರೆಂದು ಗುಣಗಾನ ಮಾಡಿದ್ದ ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರನ್ನು ಪಕ್ಷ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ.ಸಿಮ್ಲಾದಲ್ಲಿ ನಡೆದ ಬಿಜೆಪಿ ಚಿಂತನೆ ಬೈಠಕ್ ನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿನ್ನಾ ಇಂಡಿಯಾ ಪಾರ್ಟಿಶನ್ ಎಂಬ ಪುಸ್ತಕ ಬರೆದಿದ್ದ ಜಸ್ವಂತ್ ಸಿಂಗ್ ಪಾಕಿಸ್ತಾನದ 38713http://kannada.oneindia.com/img/2009/08/19-jaswanth-singh5.jpg453385jaswant singhಬಿಜೆಪಿ ಪಾಲಿಗೆ ರಾವಣನಾದೆ : ಜಸ್ವಂತ್ ಸಿಂಗ್/news/2009/08/19/from-bjps-hanuman-i-am-now-its-ravana-jaswant.htmlಶಿಮ್ಲಾ, ಆ. 19 : ಕಳೆದ ಮೂರು ದಶಕಗಳಿಂದ ಬಿಜೆಪಿಯಲ್ಲಿ ನಾನು ಹನುಮಾನ್ ಆಗಿದ್ದೆ. ಬದಲಾದ ಪರಿಸ್ಥಿತಿಯಲ್ಲಿ ನನ್ನನ್ನು ಬಿಜೆಪಿ ರಾವಣನ ರೂಪದಲ್ಲಿ ನಡೆಸಿಕೊಂಡಿತು ಎಂದು ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ಭಾವುಕರಾಗಿ ಹೇಳಿದರು. ಇಲ್ಲಿ ನಡೆದಿರುವ ಬಿಜೆಪಿಯ ಚಿಂತನಾ ಬೈಠಕ್ ನಲ್ಲಿ ತಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದ ಕ್ರಮದಿಂದ ತೀವ್ರವಾಗಿ ನೊಂದಿರುವ ಅವರು, 38724http://kannada.oneindia.com/img/2009/08/19-jaswant-singh4.jpgnews"> ಜಸ್ವಂತ್ ಗೆ ಸಮಾಜವಾದಿ ಅಮರ್ ಆಹ್ವಾನ | BJP |SP | Jaswant Singh | Amar Singh | RSS | LK Advani| ಜಸ್ವಂತ್ ಸಿಂಗ್ ಗೆ ಸಮಾಜವಾದಿ ಪಕ್ಷದಿಂದ ಆಹ್ವಾನ - Kannada Oneindia

ಜಸ್ವಂತ್ ಗೆ ಸಮಾಜವಾದಿ ಅಮರ್ ಆಹ್ವಾನ

ನವದೆಹಲಿ

25:
ಬಿಜೆಪಿಯ
ಪ್ರಾಥಮಿಕ
ಸದಸ್ಯತ್ವದಿಂದ
ಉಚ್ಚಾಟನೆಗೊಂಡಿರುವ
ಹಿರಿಯ
ತಲೆ
ಜಸ್ವಂತ್
ಸಿಂಗ್
ಅವರನ್ನು
ತಮ್ಮ
ಪಕ್ಷಕ್ಕೆ
ಸೇರಿಕೊಳ್ಳುವಂತೆ
ಸಮಾಜವಾದಿ
ಪಕ್ಷ
ಆಹ್ವಾನ
ನೀಡಿದೆ.
ಪಕ್ಷದ
ಪ್ರಧಾನ
ಕಾರ್ಯದರ್ಶಿ
ಅಮರ್
ಸಿಂಗ್
ಪತ್ರಿಕಾಗೋಷ್ಠಿಯಲ್ಲಿ
ಬಗ್ಗೆ
ಮಾತನಾಡುತ್ತಾ,
ಜಸ್ವಂತ್
ಸಿಂಗ್
ಅವರಿಗೆ
ಈಗಾಗಲೆ
ಪಕ್ಷದಿಂದ
ಆಹ್ವಾನ
ನೀಡಲಾಗಿದೆ
ಆದರೆ
ಅವರು
ತಮ್ಮ
ಮುಂದಿನ
ನಿಲುವನ್ನು
ಇನ್ನೂ
ಸ್ಪಷ್ಟ
ಪಡಿಸಿಲ್ಲ
ಎಂದು
ತಿಳಿಸಿದ್ದಾರೆ.

id="toptextpromo">

ಮೊಹಮ್ಮದ್

ಆಲಿ
ಜಿನ್ನಾ
ಅವರ
ಬಗ್ಗೆ
ಜಸ್ವಂತ್
ಸಿಂಗ್
ತಳೆದ
ನಿಲುವು
ಮತ್ತು
ಸಮಾಜವಾದಿ
ಪಕ್ಷ
ನಿಲುವು
ಹೊಂದಾಣಿಕೆಯಾಗುತ್ತದೆ.
30
ವರ್ಷದಿಂದ
ಪಕ್ಷಕ್ಕಾಗಿ
ದುಡಿದ
ಹಿರಿಯ
ನಾಯಕನನ್ನು
ಪಕ್ಷದಿಂದ
ಉಚ್ಚಾಟಿಸಿ
ಬಿಜೆಪಿ
ಘೋರ
ತಪ್ಪು
ಮಾಡಿದೆ.
ಬಿಜೆಪಿ
ಈಗ
ಒಡೆದ
ಮನೆಯಂತಾಗಿದ್ದು
ಆಡ್ವಾಣಿ
ಮಾತಿಗೆ
ಬೆಲೆ
ಇಲ್ಲದಂತಾಗಿದೆ
ಎಂದು
ಅಮರ್
ಸಿಂಗ್
ಲೇವಡಿ
ಮಾಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡ
ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+