539654ಕೆಪಿಎಲ್ಕ್ರಿಕೆಟ್ ಜೂಜಿನಲ್ಲಿ ರಮ್ಯಾ ಜತೆ ಗಣಿಧಣಿಗಳು/news/2009/07/20/ksca-launches-karnataka-premier-league.htmlಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣದಹೊಳೆ ಹರಿಸಿದ ಕ್ರಿಕೆಟ್ ಲೀಗ್ ಐಪಿಎಲ್ , ಈಗ ಸ್ಥಳೀಯ ಮಟ್ಟದಲ್ಲೂ ರಾರಾಜಿಸಲಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್(KSCA) ತನ್ನದೇ ಆದ ಲೀಗ್ ಕ್ರಿಕೆಟ್ ಗೆ ಚಾಲನೆ ನೀಡಲಿದ್ದು, ಈಗಾಗಲೇ ಬಾಜಿದಾರರು, ಹರಾಜುಕೋರರು ಹಣದ ಥೈಲಿ ಹಿಡಿದು ಅಡ್ಡಾಡುತ್ತಿದ್ದಾರೆ.ಸುದ್ದಿಯೆಂದರೆ, ಐಪಿಎಲ್ ನಂತೆಯೇ ಕರ್ನಾಟಕ ಕ್ರಿಕೆಟ್ ಪ್ರಿಮಿಯರ್ ಲೀಗ್ ನಡೆಯುವ ಬಗ್ಗೆ ಕೆಎಸ್ ಸಿಎನ ಅಧಿಕಾರ 38087http://kannada.oneindia.com/img/2009/07/20-sudeep-veeramadakari1e.jpg539654ಕೆಪಿಎಲ್ಕೆಪಿಎಲ್: ಅಖಾಡಕ್ಕಿಳಿದ ಮಂಡ್ಯದ ಗಂಡು/news/2009/07/24/celebs-politicians-vying-to-own-kpl-teams.htmlಬೆಂಗಳೂರು, ಜು. 24 : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಂಗಳ ಗುರುವಾರ ಮತ್ತಷ್ಟು ಚುರುಕುಗೊಂಡಿತ್ತು. ಚಿತ್ರನಟ ಅಂಬರೀಷ್, ಮುತ್ತಪ್ಪ ರೈ, ಚಿತ್ರನಟಿ ರಮ್ಯ ಮತ್ತು ಉಪೇಂದ್ರ, ಸುದೀಪ್ ಹಾಗೂ ಜಯಪ್ರಕಾಶ್ ಹೆಗ್ಡೆ, ಶ್ಯಾಮನೂರು ಶಿವಶಂಕರಪ್ಪ ಅವರು ಅಖಾಡಕ್ಕೆ ಇಳಿಯುತ್ತಾರಂತೆ ಎಂಬ ಅಂತೆ ಕಂತೆ ಸುದ್ದಿಗಳು ಗಿರಕಿಹೊಡೆಯತೊಡಗಿವೆ. ಗುರುವಾರ ಕರ್ನಾಟಕ ಕ್ರಿಕೆಟ್ ಸಂಸ್ಥೆ ಕರ್ನಾಟರ ಪ್ರಿಮಿಯರ್ ಲೀಗ್ 38176http://kannada.oneindia.com/img/2009/07/24-ambarish6.jpg539654ಕೆಪಿಎಲ್ಕೆಪಿಎಲ್ : ಗ್ರಾಮೀಣ ಪ್ರತಿಭೆಯ ಪೋಷಣೆಗೆ ರೈ ಸಜ್ಜು/news/2009/07/28/bangalore-ksca-stadium-to-host-all-kpl-matches.htmlಬೆಂಗಳೂರು: ರಾಜ್ಯದ ಇತರ ಜಿಲ್ಲಾ ಕೇಂದ್ರಗಳಲ್ಲಿ ಹೊನಲು-ಬೆಳಕಿನ ಪಂದ್ಯ ಆಯೋಜಿಸಲು ಅಸಾಧ್ಯವಾದ ಕಾರಣ ಕರ್ನಾಟಕ ಪ್ರೀಮಿಯರ್ ಲೀಗ್‌ನ ಎಲ್ಲಾ ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ನಡೆಸಲು ಚಿಂತನೆ ನಡೆದಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಇದೇ ಮೊದಲ ಬಾರಿಗೆ ಆಯೋಜಿಸುತ್ತಿರುವ ಕೆಪಿಎಲ್‌ನ ಕೆಲವು ಮೊದಲ ಪಂದ್ಯಗಳನ್ನು ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ 38268http://kannada.oneindia.com/img/2009/07/28-muthappa-rai2e.jpg539654ಕೆಪಿಎಲ್ಕೆಪಿಎಲ್ ತಂಡ ಖರೀದಿಗೆ ಅನಿವಾಸಿ ಕನ್ನಡಿಗರು/news/2009/07/30/nris-now-bids-to-kpl.htmlಬೆಂಗಳೂರು, ಜು. 30 : ಕೆಪಿಎಲ್ ತಂಡದ ಖರೀದಿಗೆ ಕೇವಲ ರಾಜ್ಯದ ಉದ್ಯಮಿಗಳಷ್ಟೇ ಅಲ್ಲದೆ ಅಮೆರಿಕಾದಲ್ಲಿರುವ ಅನಿವಾಸಿ ಕನ್ನಡಿಗರು ಕೂಡಾ ತಂಡಗಳನ್ನು ಕೊಳ್ಳಲು ಮುಂದಾಗಿದ್ದು, ಇದರಿಂದ ಕೆಪಿಎಲ್ ಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯಲಿದೆ. ಅನಿವಾಸಿ ಕನ್ನಡಿಗರು ಒಟ್ಟಾಗಿ ಮುಖ್ಯವಾಗಿ ಮೈಸೂರು ಮತ್ತು ಮಂಡ್ಯ ತಂಡ ಖರೀದಿಗೆ ಒಲವು ತೋರಿದ್ದಾರೆ ಎನ್ನಲಾಗಿದೆ.ರಾಜ್ಯದ ಸ್ಟಾರ್ ಆಟಗಾರರಾದ ರಾಹುಲ್ ದ್ರಾವಿಡ್ ಮತ್ತು 38307http://kannada.oneindia.com/img/2009/07/30-rahul-dravid2.jpg539654ಕೆಪಿಎಲ್ಕೆಪಿಎಲ್ ಬಿಡ್ ನಿಂದ ಮುತ್ತಪ್ಪ ರೈ ಹೊರಕ್ಕೆ/news/2009/08/01/muthappa-rai-out-of-kpl-bid.htmlಬೆಂಗಳೂರು, ಆ.1: ಭೂಗತ ಜಗತ್ತಿನ ನಂಟಿನ ಬಗ್ಗೆ ಟೀಕೆ ಹಾಗೂ ಜಯ ಕರ್ನಾಟಕ ಸಂಘಟನೆ ಬಗ್ಗೆ ಅವಹೇಳನ ಮಾಡಲಾಗಿದೆ ಎಂಬ ಹಿನ್ನೆಲೆಯಲ್ಲಿ ಕೆಪಿಎಲ್ ಬಿಡ್ ನಿಂದ ಮುತ್ತಪ್ಪ ರೈಹೊರ ಬಂದಿದ್ದಾರೆ. ಭೂಗತ ಜಗತ್ತಿನ ಪ್ರಭಾವ ಬೀರಿ ನೆಚ್ಚ್ಚಿನ ತಂಡಗಳನ್ನು ಖರೀದಿಸಲು ಮುತ್ತಪ್ಪ ರೈ ಬಿಡುವುದಿಲ್ಲ ಎಂಬ ಟೀಕೆ ಕೇಳಿಬಂದಿತ್ತು ಎನ್ನಲಾಗಿದೆ. ಕೆಪಿಎಲ್ ತಂಡವನ್ನು ಖರೀದಿಸಲು ಮುತ್ತಪ್ಪ ರೈ 38360http://kannada.oneindia.com/img/2009/08/01-muthappa-rai.jpg122884ದಾವಣಗೆರೆಕೋಮುವಾದಿಗಳಿಗೆ ಮತ ನೀಡಬೇಡಿ, ಸೋನಿಯಾ/news/2009/03/23/sonia-targets-bjp-launching-congress-campaign.htmlದಾವಣಗೆರೆ, ಮಾ. 23 : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದಾವಣಗೆರೆಯಿಂದ ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕಾರ್ಯವನ್ನು ಐಎಸಿಸಿ ನಾಯಕಿ ಸೋನಿಯಾ ಗಾಂಧಿ ಉದ್ಘಾಟಿಸಿದರು. ಪಕ್ಷದ ರಾಜ್ಯ ಉಸ್ತುವಾರಿ ವಹಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಗುಲಾಮ್ ನಬಿ ಅಜಾದ್, ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಮತ್ತು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವೇದಿಕೆ ಮೇಲೆ ಉಪಸ್ಥಿತರಿದ್ದರು. 35447http://kannada.oneindia.com/img/2009/03/23-sonia1.jpg122884ದಾವಣಗೆರೆಎರಡನೇ ಹಂತದ ಚುನಾವಣೆಗೆ 237 ನಾಮಪತ್ರ/news/2009/04/10/first-phase-election-237nominations-filed-cec.htmlಬೆಂಗಳೂರು, ಏ.10: ರಾಜ್ಯದಲ್ಲಿ 15ನೇ ಲೋಕಸಭೆಗೆ ಎರಡನೇ ಹಂತದಲ್ಲಿ ನಡೆಯಲಿರುವ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲಿ ಒಟ್ಟು 237ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಎಂ.ಎನ್. ವಿದ್ಯಾಶಂಕರ್ ಅವರು ತಿಳಿಸಿದರು.ನಾಮಪತ್ರ ಸಲ್ಲಿಕೆಯ ಕ್ಷೇತ್ರವಾರು ವಿವರ ಹೀಗಿದೆ:ಧಾರವಾಡ: 23ಮೈಸೂರು:23ಮಂಡ್ಯ: 28ಚಾಮರಾಜನಗರ:16ಶಿವಮೊಗ್ಗ:17ಹಾಸನ:17ದಕ್ಷಿಣ ಕನ್ನಡ:17ಉಡುಪಿ-ಚಿಕ್ಕಮಗಳೂರು:13ದಾವಣಗೆರೆ :36ಹಾವೇರಿ:23ಬಾಗಲಕೋಟೆ: 24ಒಟ್ಟು : 237ನೀತಿ ಸಂಹಿತೆ ಉಲ್ಲಂಘನೆರಾಜ್ಯದಲ್ಲಿ ವಿವಿಧ ಪಕ್ಷಗಳಿಂದ ನೀತಿ ಸಂಹಿತೆ ಉಲ್ಲಂಘನೆಯ 35863http://kannada.oneindia.com/img/2009/04/10-vidyashankar2.jpg122884ದಾವಣಗೆರೆದಾವಣಗೆರೆ : ಸಿದ್ದೇಶ್ ನಾಮಪತ್ರ ಅಂಗೀಕಾರ/news/2009/04/13/gm-siddesh-is-davangere-bjp-official-candidate-ec.htmlದಾವಣಗೆರೆ, ಏ. 13 : ಸಂಸದ ನಿಧಿ ಅವ್ಯವಹಾರ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ತಡೆಹಿಡಿಯಲಾಗಿದ್ದ ದಾವಣಗೆರೆ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಎಂ ಸಿದ್ದೇಶ್ ಅವರ ನಾಮಪತ್ರ ಪುನರ್ ಪರಿಶೀಲನೆ ನಡೆಸಿದ ನಂತರ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆಗಿರುವ ಮಂಜುನಾಥ್ ಅಂಗೀಕರಿಸಿದ್ದಾರೆ. ಸಿದ್ದೇಶ್ ಅವರ ನಾಮಪತ್ರ ಸ್ವೀಕೃತಗೊಂಡಿರುವುದು ತಿಳಿಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ್ದ ನೂರಾರು 35917http://kannada.oneindia.com/img/2009/04/13-gm-siddesh1.jpg122884ದಾವಣಗೆರೆಪಕ್ಷೇತರ ಸಚಿವರನ್ನು ಕೈಬಿಡಲ್ಲ:ವೆಂಕಟರಮಣಪ್ಪ/news/2009/04/28/confident-of-continuing-in-ministry-d-sudhakar.htmlದಾವಣಗೆರೆ, ಏ. 28 : ಲೋಕಸಭೆ ಚುನಾವಣೆ ನಂತರವೂ ರಾಜ್ಯ ಸಚಿವ ಸಂಪುಟದಲ್ಲಿ ಮುಂದುವರೆಯುವ ವಿಶ್ವಾಸವಿದೆ ಎಂದು ಸಣ್ಣ ಕೈಗಾರಿಕೆ ಸಚಿವ ವೆಂಕಟರಮಣಪ್ಪ ಹಾಗೂ ಸಮಾಜ ಕಲ್ಯಾಣ ಸಚಿವ ಡಿ ಸುಧಾಕರ್ ಹೇಳಿದರು. ಲೋಕಸಭೆ ಚುನಾವಣೆ ನಂತರ ರಾಜ್ಯ ಸಚಿವ ಸಂಪುಟ ಪುನರ್ ರಚನೆಯಾಗಲಿದೆ ಎಂದು ಎದ್ದಿರುವ ಗಾಳಿ ಸುದ್ದಿಗೆ ಉಭಯ ಸಚಿವರು ಈ ರೀತಿ ಪ್ರತಿಕ್ರಿಯೆ 36260http://kannada.oneindia.com/img/2009/04/28-sudhakar1e.jpg122884ದಾವಣಗೆರೆದಾವಣಗೆರೆಯಲ್ಲಿ ಸಿಎಂಗೆ ಘೇರಾವ್ : ಶೆಟ್ಟರ್ ಗರಂ /news/2009/06/16/yeddyurappa-faces-series-of-protest-in-davangere.htmlದಾವಣಗೆರೆ, ಹುಬ್ಬಳ್ಳಿ, ಜೂ. 16 : ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿಕಾಸ ಸಂಕಲ್ಪ ಜಾತ್ರೆಯನ್ನು ಸರಕಾರ ಕೈಗೊಂಡಿದೆ. ಮಂಗಳವಾರ ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ, ಘೇರಾವ್, ಧಿಕ್ಕಾರ ಘೋಷಣೆಗಳನ್ನು ಎದುರಿಸಬೇಕಾಯಿತು. ಇದರಿಂದ ಸಿಎಂ ಕೆಲ ಕಾಲ ಕಸಿವಿಸಿಗೆ ಒಳಗಾಗಬೇಕಾಯಿತು. ಮಂಗಳವಾರ ಬೆಳಗ್ಗೆ 37386http://kannada.oneindia.com/img/2009/06/16-davanagere-vikasa-sankalp1.jpg122654ಮಂಗಳೂರುಎಂಥ ಗಂಟ್ಹಾಕ್ಕೊಂಡಿದಾಳೆ ನೋಡೇ!/mixed-bag/lifestyle/2007/030707hairstyle_lifestyle.htmlಅಂದು ಕಲ್ಪನಾ, ಮಂಜುಳಾರ ತುರುಬಿಗೆ ಮಾರು ಹೋಗದ ಹುಡುಗಿಯರು ಯಾರಿದ್ದಾರೆ? ಕೂದಲು ಉದ್ದವಿದ್ದ ಹುಡುಗಿಯರು, ಸಕಲ ಭಾಗ್ಯ ಪಡೆದವರಂತೆ ಸಂಭ್ರಮಿಸುತ್ತಿದ್ದರು. ಮೊಗ್ಗಿನ ಜಡೆ ಕಂಡ ಹುಡುಗರು ಮೂಲಾಜಿಲ್ಲದೇ, ಸೋತು ಶರಣಾಗುತ್ತಿದ್ದರು. ಆದರೆ ಇಂದು? ಮೊಗ್ಗಿನ ಜಡೆಯೂ ಇಲ್ಲ, ಬರೀ ಜಡೆಯೂ ಇಲ್ಲ! ಇದ್ದ ಪುಡಿ ಕೂದಲು, ಬ್ಯೂಟಿಪಾರ್ಲರ್ ಪಾಲು!ಅನುಶ್ರೀ; ಮಂಗಳೂರುವ್ಹಾ! ಅವಳ ತಲೆಕೂದಲು ನೋಡೇ... - ನಾವು 5980http://kannada.oneindia.com/img/2009/09/16-hair-style1.jpg122654ಮಂಗಳೂರುಸಂಗೀತ ವಿಶ್ವವಿದ್ಯಾಲಯಕ್ಕೆ ಬಾಲಮುರಳಿಕೃಷ್ಣ ಆಗ್ರಹ/news/2009/01/03/news-bytes-bengaluru-hubballi-mangaluru-etc.htmlಹುಬ್ಬಳ್ಳಿ : ಹಿಂದೂಸ್ತಾನಿ ಸಂಗೀತಕ್ಕೆ ತನ್ನ ಜೀವನವನ್ನು ಸಮರ್ಪಿಸಿಕೊಂಡ ಖ್ಯಾತ ಗಾಯಕ ದಿವಂಗತ ಮಲ್ಲಿಕಾರ್ಜುನ ಮನ್ಸೂರ್ ಅವರ ಹೆಸರಿನಲ್ಲಿ ಸಂಗೀತ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂದು ಖ್ಯಾತ ಸಂಗೀತಗಾರ ಡಾ. ಎಂ. ಬಾಲಮುರಳಿ ಕೃಷ್ಣ ಅವರು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕಳೆದ ರಾತ್ರಿ ಧಾರವಾಡದಲ್ಲಿ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಅವರು ಮಾತನಾಡುತ್ತಿದ್ದರು. ಸಂಗೀತ ಮತ್ತು ಶಿಕ್ಷಣಕ್ಕೆ 33859http://kannada.oneindia.com/img/2009/01/03-balamurali-krishna1e.jpg122654ಮಂಗಳೂರುಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg122654ಮಂಗಳೂರುಕಡಲಕಿನಾರೆಯ ಕಥಾ ಪ್ರಸಂಗಗಳು/column/shreenidhi/2009/0127-beach-is-not-a-funspot-for-fishermen.htmlಕಾಡುಹರಟೆಗಳಲ್ಲಿ ಸಮುದ್ರದ ಹರಟೆಗಳೂ ಇರುತ್ತವಾ? ಅಲೆಗಳ ಏರಿಳಿತಕ್ಕೆ ಸಂವಾದಿಯಾಗಿ ಅರಳುವ ಮುದುರುವ ಮಡಿಚಿಕೊಳ್ಳುವ ಒಂದು ಮೀನುಗಾರ ಕುಟುಂಬದ ಕಥಾಕಾಲಕ್ಷೇಪಕ್ಕೆ ನಿಮಗೆಲ್ಲ ಸ್ವಾಗತ. ರಜಾ ಕಾಲದಲ್ಲಿ ಬೀಚುಗಳಿಗೆ, ಬೀಚು ರೆಸಾರ್ಟುಗಳಿಗೆ ನಾವು ವಿಹಾರ ಕೈಗೊಳ್ಳುವುದಕ್ಕೂ, 365 ದಿವಸ ಅಲ್ಲಿಯೇ ಬದುಕಿನ ಲಂಗರು ಹಾಕುವುದಕ್ಕೂ ಇರುವ ವ್ಯತ್ಯಾಸಗಳನ್ನು ಮಾರ್ಮಿಕವಾಗಿ ಚಿತ್ರಿಸುವ ಇದು ಸೇಸು ಪುರಾಣವಲ್ಲದೆ ಮತ್ತೇನು?* ಶ್ರೀನಿಧಿ ಡಿ.ಎಸ್.ಸೇಸುಗೆ ಎಂದಿನ 34318http://kannada.oneindia.com/img/2009/01/27-ullal-beach1.jpg122654ಮಂಗಳೂರುಮಂಗಳೂರು ಪಬ್ ದಾಳಿಗೆ ಚಿತ್ರರಂಗದ ಖಂಡನೆ/movies/headlines/2009/02/03-kannada-stars-condemn-mangaluru-pub-attack.htmlಮಂಗಳೂರಿನ ಅಮ್ನೇಶಿಯಾ ಪಬ್ ಮೇಲೆ ಶ್ರೀರಾಮಸೇನಾ ಕಾರ್ಯಕರ್ತರು ನಡೆಸಿದ ದಾಳಿ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಈ ಕುರಿತು ಕನ್ನಡ ಚಿತ್ರರಂಗದ ನಟ ನಟಿಯರು ಏನಂತಾರೆ? . 'ಮಿಡ್ ಡೇ' ಆಂಗ್ಲ ಪತ್ರಿಕೆಯೊಂದಿಗೆ ಸಂಜನಾ, ಪೂಜಾಗಾಂಧಿ, ತಾರಾ, ಶ್ರೀಮುರಳಿ, ಬಿ.ಸುರೇಶ್ ತಮ್ಮ ಪ್ರತಿಕ್ರಿಯೆಗಳನ್ನು ಮುಕ್ತವಾಗಿ ಹೊರಗೆಡುಹಿದ್ದಾರೆ.ಸಂಜನಾಮಂಗಳೂರಿನಲ್ಲಿ ಆದ ಘಟನೆಯಿಂದ ನನ್ನ ಮನಸ್ಸಿಗೆ ಬಹಳಷ್ಟು 34451http://kannada.oneindia.com/img/2009/02/03-pooja-gandhi3e.jpgnews"> ಕೆಪಿಎಲ್ ಟಿ 20 ಗೆ ಆಟಗಾರರ ಬಿಕರಿ | KPL | Robin Uttappa, | KPL franchise | Bengaluru Brigadier Group | Davanagere | Belgaum | B Akhil | Sunil Joshi | Manish Pande| ಕೆಪಿಎಲ್ ಟಿ 20 ಗೆ ಆಟಗಾರರ ಬಿಕರಿ - Kannada Oneindia

ಕೆಪಿಎಲ್ ಟಿ 20 ಗೆ ಆಟಗಾರರ ಬಿಕರಿ

Robin Uthappa
ಬೆಂಗಳೂರು, ಆ. 14 : ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಪ್ರಿಮಿಯರ್ ಲೀಗ್ ಗೆ (ಕೆಪಿಎಲ್) ಆಟಗಾರರ ಹರಾಜು ಪ್ರಕ್ರಿಯೆ ಮುಗಿದಿದ್ದು, ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ರಾಬಿನ್ ಉತ್ತಪ್ಪ 3.25 ಲಕ್ಷ ರುಪಾಯಿಗಳಿಗೆ ಹರಾಜು ಅಗುವ ಮೂಲಕ ಬೆಂಗಳೂರು ತಂಡದ ಪಾಲಾದರು. ಜೊತೆಗೆ ಇಂದಿನ ಬಿಡ್ಡಿಂಗ್ ನಲ್ಲಿ ಅತಿ ಹೆಚ್ಚು ಹಣಕ್ಕೆ ಮಾರಾಟವಾದ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು.

ಶುಕ್ರವಾರ ಬೆಳಗ್ಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಕೆಎಸ್ ಸಿಎ ಆವರಣದಲ್ಲಿ ಆಟಗಾರರ ಬಿಡ್ಡಿಂಗ್ ಆರಂಭಗೊಂಡಿತು. ಸ್ಟಾರ್ ಆಟಗಾರನೆಂದೇ ಬಿಂಬಿಸಲಾಗಿದ್ದ ರಾಬಿನ್ ಉತ್ತಪ್ಪ ಬೆಂಗಳೂರಿನ ಬ್ರಿಗೇಡ್ ಗ್ರೂಫ್ ನ ತಂಡವನ್ನು ಸೇರ್ಪಡೆಗೊಂಡರು. ಮೈಸೂರು ತಂಡಕ್ಕೆ ಕೆ ಬಿ ಪವನ್. ಸಿ ರಘು ತಲಾ 1,80 ಹಾಗೂ 1.60 ಲಕ್ಷ ರುಪಾಯಿಗಳಿಗೆ ಹರಾಜುಗೊಂಡಿದ್ದಾರೆ.

ಶಿವಮೂಗ್ಗ ತಂಡಕ್ಕೆ ಕೆ ಪಿ ಅಪ್ಪಣ್ಣ 1.45 ಲಕ್ಷ ರುಪಾಯಿಗಳಿಗೆ, ಗಣೇಶ್ ಸತೀಶ್ 1.30, ರಾಜು ಭಟ್ಕಳ್ 2.10, ಮಿಥುನ್ 1.50 ಲಕ್ಷ ರುಪಾಯಿಗಳಿಗೆ ಹರಾಜುಗೊಂಡಿದ್ದಾರೆ. ದಾವಣಗೆರೆ ಫ್ರಾಂಚೈಸಿಗೆ ಸ್ಪಿನ್ನರ್ ಸುನೀಲ್ ಜೋಶಿ ಅವರನ್ನು 2.05, ಗೌತಮ್ ಅವರನ್ನು 1.40, ಸುನೀಲ್ ರಾಜ್ 1.35 ಲಕ್ಷ ರುಪಾಯಿಗಳಿಗೆ ಖರೀದ ಮಾಡಲಾಯಿತು.

ಬೆಂಗಳೂರು ಗ್ರಾಮಾಂತ ತಂಡಕ್ಕೆ ಬಿ ಅಖಿಲ್ 3 ಲಕ್ಷ ರುಪಾಯಿ, ತಿಲಕ್ ನಾಯ್ಡು 1.10 ಲಕ್ಷ ರುಪಾಯಿ, ಎನ್ ಸಿ ಅಯ್ಯಪ್ಪ 80 ಸಾವಿರ ಹಾಗೂ ಅಮಿತ್ ವರ್ಮಾ 1.35 ಲಕ್ಷ ರುಪಾಯಿಗಳಿಗೆ ಹರಾಜುಗೊಂಡಿದ್ದಾರೆ. ಮಂಗಳೂರು ಫ್ರಾಂಚೈಸಿಗೆ ಉದಿತ್ ಪಟೇಲ್ 90 ಸಾವಿರ, ಭರತ್ ಚಿಪ್ಲಿ 2.35 ಲಕ್ಷ ರುಪಾಯಿ, ಎಸ್ ಅರವಿಂದ 1.25 ಲಕ್ಷ ರುಪಾಯಿಗೆ ಹರಾಜುಗೊಂಡಿದ್ದಾರೆ.

ಬಿಜಾಪುರ ತಂಡಕ್ಕೆ ರೋಜರ್ ಬಿನ್ನಿ ಮಗ ಸ್ಟುವರ್ಟ್ ಬಿನ್ನಿ 3.20 ಲಕ್ಷ ರುಪಾಯಿ, ದೇವರಾಜ್ 1.70 ಲಕ್ಷ, ಸುದೀಂದ್ರ ಶಿಂಧೆ 95 ಸಾವಿರ ರುಪಾಯಿಗಳಿಗೆ ಹರಾಜುಗೊಂಡರು. ವಿನಯಕುಮಾರ್ 2.50 ಲಕ್ಷ ರುಪಾಯಿ, ಮನೀಶ್ ಪಾಂಡೆ 2.55 ಲಕ್ಷ ಹಾಗೂ ಡೇವಿಡ್ ಜಾನ್ಸನ್ 35 ಸಾವಿರಕ್ಕೆ ಬೆಳಗಾವಿ ತಂಡಕ್ಕೆ ಹರಾಜುಗೊಂಡರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+