191659actress ramyaಬಿದ್ದಪನಿಗಾಗಿ ಬೆಕ್ಕಿನ ನಡಿಗೆ ಇಟ್ಟ ರಮ್ಯ/news/2009/01/21/actress-ramya-on-ramp-kimaya-outlet-bidappa.htmlಬೆಂಗಳೂರು, ಜ. 21: ಫ್ಯಾಷನ್ ಸಿಟಿ , ಪ್ಯಾರೀಸ್ ಆಫ್ ಈಸ್ಟ್ ಎಂಬ ಹೆಗ್ಗಳಿಕೆ ಗಳಿಸಿರುವ ನಮ್ಮ ಬೆಂಗಳೂರು , ಸೋಮವಾರ ರಾತ್ರಿ ರಂಗು ರಂಗಾದ ಫ್ಯಾಷನ್ ಷೋವನ್ನು ಕಂಡಿತು. ಪ್ರದೀಪ್ ಹಿರಾನಿ ಒಡೆತನದ 'ಕಿಮಯಾ ಫ್ಯಾಷನ್ ಔಟ್ ಲೆಟ್ 'ಗಳನ್ನು ಬೆಂಗಳೂರು ಸೇರಿದಂತೆ ದೆಹಲಿ, ಚೆನ್ನೈನಲ್ಲಿ ವೈಭವಯುತವಾಗಿ ಆರಂಭಿಸಲಾಯಿತು. ನಗರದಲ್ಲಿ ಪ್ರಸಾದ್ ಬಿದ್ದಪ್ಪ ಸಾರಥ್ಯದ ಫ್ಯಾಷನ್ 34200http://kannada.oneindia.com/img/2009/01/21-ramya-on-the-ramp.jpg191659actress ramyaರಕ್ಷಿತಾರ ಪರಮಾಪ್ತ ಗೆಳತಿ ಯಾರೂಂತ ಗೊತ್ತಾ?/movies/heroine/2009/02/27-actress-rakshitas-best-friend-ramya.htmlತಮ್ಮ ಹಳೆಯ ದ್ವೇಷವನ್ನು ಮರೆತು ನಟಿ ರಮ್ಯಾ ಮತ್ತು ರಕ್ಷಿತಾ ಮತ್ತೆ ಒಂದಾಗಿದ್ದಾರೆ! ಅವರಿಬ್ಬರೂ ಒಟ್ಟಿಗೇ ಅಮೃತ ಮಹೋತ್ಸವದ ರಂಗತಾಲೀಮಿಗೆ ಆಗಮಿಸುತ್ತಿದ್ದಾರೆ. ಅಮೃತ ಮಹೋತ್ಸವದ ರಿಹರ್ಸಲ್ ಗೆ ತಡವಾಗಿ ಬಂದರೆ ಹಳ್ಳಿಮೇಷ್ಟ್ರು ರವಿಚಂದ್ರನ್ ರ ಶಿಕ್ಷೆಯಿಂದ ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಮನೆಯಲ್ಲಿ ಪುಟ್ಟ ಮಗು ಇರುವ ಕಾರಣ ರಕ್ಷಿತಾರಿಗೆ ಹಳ್ಳಿಮೇಸ್ಟ್ರು ಕೊಂಚ ವಿನಾಯಿತಿ ಕೊಟ್ಟಿದ್ದಾರೆ! ''ಅಮೃತ ಮಹೋತ್ಸವದ ನೆಪದಲ್ಲಿ 34907http://kannada.oneindia.com/img/2009/02/27-rakshita2.jpg191659actress ramyaಸುದೀಪ್, ರಮ್ಯಾ ಚಿತ್ರದಲ್ಲಿ ಖಳನಟನಾಗಿ ಕೆ.ಮಂಜು!/movies/headlines/2009/04/24-k-manju-plays-don-role-in-kichcha-huchcha-film.htmlಬಣ್ಣ ಹಚ್ಚಿಕೊಳ್ಳಬೇಕು ಎಂಬ ನಿರ್ಮಾಪಕ ಕೆ ಮಂಜು ಅವರ ಕನಸು ನನಸಾಗಿದೆ. ಸುದೀಪ್ ಮತ್ತು ರಮ್ಯಾ ನಟಿಸುತ್ತಿರುವ ಹೊಸ ಚಿತ್ರ 'ಕಿಚ್ಚ ಹುಚ್ಚ'ದಲ್ಲಿ ಕೊಬ್ಬರಿ ಮಂಜು ಅವರಿಗೆ ಖಳನಟನ ಪಾತ್ರ ಸಿಕ್ಕಿದೆ! ಈ ಚಿತ್ರವನ್ನು ಚಿ.ಗುರುದತ್ ನಿರ್ದೇಶಿಸುತ್ತಿದ್ದು ಈಗಾಗಲೇ ಚಿತ್ರೋದ್ಯಮದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಮೇ 11ರಂದು 'ಕಿಚ್ಚ ಹುಚ್ಚ' ಚಿತ್ರ ಮೈಸೂರಿನಲ್ಲಿ ಸೆಟ್ಟೇರಲಿದೆ. ಮೈಸೂರಿನಲ್ಲಿ 20 36197http://kannada.oneindia.com/img/2009/04/24-producer-manju1.jpg191659actress ramyaಉಪೇಂದ್ರನಿಗೆ 40 ಹೊಸ ಡ್ರೆಸ್ ಗಳು!/movies/hero/2009/05/05-upendras-40new-clothes-in-rajini.htmlರಾಮು ಎಂಟರ್‌ಪ್ರೈಸಸ್ ಲಾಂಛನದಲ್ಲಿ ನಿರ್ಮಾಪಕ ರಾಮು ನಿರ್ಮಿಸುತ್ತಿರುವ ಅದ್ದೂರಿ ರಜನಿ ಚಿತ್ರದ ಪ್ರಥಮ ಹಂತದ ಚಿತ್ರೀಕರಣವು ಇದೇ ಏ.23 ರಂದು ಮೈಸೂರಿನಲ್ಲಿ ಮುಕ್ತಾಯಗೊಂಡಿತು. 23 ದಿವಸಗಳ ಕಾಲ ನಡೆದ ಚಿತ್ರದ ಚಿತ್ರೀಕರಣದಲ್ಲಿ, ಖಾಲಿ ಕೂತಿದ್ದ ಈ ರಜನಿಫುಲ್ ಟೈಂಜಾಬ್ ಕೊಟ್ಲು ಸಜನಿ ಎಂಬ ಗೀತೆಯನ್ನು ಉಪೇಂದ್ರ, ಆರತಿ ಛಾಬ್ರಿಯಾ ಹಾಗೂ 80 ಜನ ಸಹ ನರ್ತಕಿಯರ ಮೇಲೆ 36415http://kannada.oneindia.com/img/2009/05/05-upendra-dubai-babu1.jpg191659actress ramyaಬಣ್ಣ ಹಚ್ಚಿಕೊಳ್ಳಬೇಕೆಂಬ ಮಂಜಣ್ಣನ ಆಸೆ ನಿರಾಸೆ/movies/headlines/2009/05/25-k-manjus-dream-of-acting-letdown.htmlಬಣ್ಣ ಹಚ್ಚಿಕೊಳ್ಳಬೇಕು ಎಂಬ ನಿರ್ಮಾಪಕ ಕೆ ಮಂಜು ಅವರ ಕನಸು ಕೈಗೂಡಿಲ್ಲ. ಮತ್ತೆ ಬಣ್ಣ ಹಚ್ಚಲು ಅವರು ಸ್ವಲ್ಪ ಸಮಯ ಕಾಯಬೇಕಾಗಿದೆ. ಸುದೀಪ್ ಮತ್ತು ರಮ್ಯಾ ನಟಿಸುತ್ತಿರುವ ಹೊಸ ಚಿತ್ರ 'ಕಿಚ್ಚ ಹುಚ್ಚ'ದಲ್ಲಿ ಕೊಬ್ಬರಿ ಮಂಜು ಖಳನಟನ ಪಾತ್ರದಲ್ಲಿ ನಟಿಸಬೇಕಾಗಿತ್ತು. ಅವರು ಖಳ ನಟನಾಗಿ ನಟಿಸುವುದು ಅವರ ಹೆಂಡತಿಗೆ ಇಷ್ಟವಿಲ್ಲವಂತೆ. ಹಾಗಾಗಿ ಮಂಜು ಅವರ ಆಸೆ 36868http://kannada.oneindia.com/img/2009/05/25-producer-manju1.jpg31008kannada moviesಮಮತಾ ಮೋಹನ್ ದಾಸ್ ಮನ ಬಿಚ್ಚಿದಾಗ!/movies/heroine/2008/12/23-mamata-mohandas-charismatic-young-actress.htmlಒಬ್ಬ ನಟಿ ಹಾಗೂ ಒಬ್ಬ ಗಾಯಕಿ ಇವರಿಬ್ಬರನ್ನೂ ಒಬ್ಬರಲ್ಲೇ ನೋಡಬಹುದು. ಇವೆರಡೂ ಮುಖಗಳ ಒಂದೇ ನಾಣ್ಯ ಮಮತಾ ಮೋಹನ್ ದಾಸ್. ಗೂಳಿ ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಪರಿಚಯವಾದ ಮಲೆಯಾಳಿ ಮಲ್ಲು ಈಗ ದಕ್ಷಿಣ ಭಾರತದಲ್ಲಿ ಬಿಡುವಿಲ್ಲದ ನಟಿ. ಬಹರೈನ್ ನಲ್ಲಿ ಹುಟ್ಟಿ, ಬೆಳೆದ ಈಕೆ ಮಲೆಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಬಲು ಬೇಡಿಕೆಯಲ್ಲಿದ್ದಾರೆ. ಈಕೆ 33658http://kannada.oneindia.com/img/2008/12/23-mamata-mohandas1.jpg31008kannada moviesಕರ್ನಾಟಕ ಫಿಲಂ ಅಕಾಡೆಮಿ ಲಿಂಗೈಕ್ಯ!/column/sham/2008/1223-is-karnataka-film-academy-moved-to-trash.htmlಕರ್ನಾಟಕ ಫಿಲಂ ಅಕಾಡೆಮಿ ಬಫ್ ಪೇಪರ್ ಮೇಲೆ ಸ್ಥಾಪನೆಯಾಗಿ ಐದು ತಿಂಗಳಾದವು. ಸಿನಿಮಾ ಸಂಸ್ಕೃತಿ ಹಬ್ಬುವ ಈ ಸಂಸ್ಥೆ ಕಾರ್ಯಾರಂಭ ಮಾಡುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಇದು ಏನನ್ನು ಸೂಚಿಸುತ್ತದೆ?* ಎಸ್ಕೆ. ಶಾಮಸುಂದರಚಲನಚಿತ್ರ ಸಂಸ್ಕೃತಿಯನ್ನು ಪೋಷಿಸುವ ಉದ್ದೇಶದಿಂದ ಸುಮಾರು ಹತ್ತು ವರ್ಷಗಳ ಹಿಂದೆ ನಮ್ಮ ರಾಜ್ಯದಲ್ಲಿ ಕರ್ನಾಟಕ ಫಿಲಂ ಅಕಾಡೆಮಿ ಎಂಬ ಸಂಸ್ಥೆ ಸ್ಥಾಪನೆ ಆಗಿತ್ತು, 33663http://kannada.oneindia.com/img/2008/12/23-film-camera1.gif31008kannada moviesಸಮಾಜ ಸುಧಾರಕನಾಗಿ ಅಯ್ಯಂಗಾರ್ ಐಪಿಎಸ್/movies/music/2008/12/24-iyengar-ips-audio-released.htmlಸಾಧಾರಣವಾಗಿ ಅಯ್ಯಂಗಾರಿ ಸಮುದಾಯ ಎಂದ ಕೂಡಲೆ ಪುಳಿಯೋಗರೆ ಮತ್ತು ಸಕ್ಕರೆ ಪೊಂಗಲ್ ತಟ್ಟನೆ ನೆನಪಾಗುತ್ತವೆ. ಆದರೆ ಇಲ್ಲೊಬ್ಬ ಅಯ್ಯಂಗಾರರು ಅಸ್ಪೃಶ್ಯತೆ, ಜಾತಿ ಪದ್ಧತಿಯಂತಹ ಸಾಮಾಜಿಕ ದುಷ್ಟ ಪದ್ದ್ಧತಿಗಳನ್ನು ನಿವಾರಿಸಲು, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಐಪಿಎಸ್ ಅಧಿಕಾರಿಯಾಗಿ ಬರುತ್ತಿದ್ದಾರೆ. 'ಅಯ್ಯಂಗಾರ್ ಐಪಿಎಸ್' ಚಿತ್ರದ ಧ್ವನಿಸುರುಳಿ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಮಾಜಿ ಕೌನ್ಸಿಲರ್ ಎಚ್.ರವೀಂದ್ರ ಚಿತ್ರದ ನಾಯಕ. ರಾಜಕೀಯದಲ್ಲಿ ಯಶಸ್ವಿಯಾದ 33672http://kannada.oneindia.com/img/2008/12/24-iyengar-ips1.jpg31008kannada moviesಚಿತ್ರೋದ್ಯಮ ಬೆಳೆಗೆ ಪೈರಸಿ ನುಸಿ ಕಾಟ/movies/headlines/2008/12/25-fast-track-court-to-check-piracy.htmlಕನ್ನಡ ಚಿತ್ರೋದ್ಯಮವನ್ನು ಬಾಧಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಪೈರಸಿ ಪಿಡುಗು ಪ್ರಮುಖವಾದುದು.ಇದನ್ನು ಮಟ್ಟಹಾಕಲು ಗೂಂಡಾ ಕಾಯಿದೆಯನ್ನು ಜಾರಿಗೆ ತರಬೇಕು ಎಂಬುದು ಚಿತ್ರೋದ್ಯಮದ ಬಹುದಿನಗಳ ಬೇಡಿಕೆ. ಕಡೆಗೂ ಈ ಬೇಡಿಕೆಗೆ ಸರ್ಕಾರ ಓಗೊಟ್ಟಿದೆ. ಬೃಹದಾಕಾರವಾಗಿ ಹಬ್ಬಿರುವ ಪೈರಸಿ ನುಸಿಯನ್ನು ತಡೆಯಲು ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಬೇಕು ಎನ್ನುವುದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಅವರ ಅಭಿಪ್ರಾಯ. ಕರ್ನಾಟಕ 33705http://kannada.oneindia.com/img/2008/12/25-jayamala-kfcc1e.jpg31008kannada moviesಕಾಮಿಡಿ ಗಣೇಶನ ರೇಟು ಕಾಮಿಡಿ /movies/hero/2008/12/26-ganesh-call-sheet-two-crores-hehehe.htmlಹೆಣ್ಣಿನ ವಯಸ್ಸು, ಗಂಡಿನ ಸಂಬಳ ಕೇಳಬಾರದೆಂಬ ಗಾದೆಯಿದೆ. ಎರಡರಲ್ಲಿ ಯಾವುದನ್ನು ಕೇಳಿದರೂ ಸುಳ್ಳು ಕಟ್ಟಿಟ್ಟ ಬುತ್ತಿ. ಆದರೆ, ಗಣೇಶ್ ತೀರ ಅಷ್ಟೊಂದು ಸುಳ್ಳು ಹೇಳೋದಾ? ಅವರ ಮನೆಮಕ್ಕಳಂತಿರುವ ಕೆಲವು ಇಂಗ್ಲಿಷ್ ಪತ್ರಕರ್ತರು ಇತ್ತೀಚೆಗೆ ಅವರ ಸಂಭಾವನೆ ಕೇಳಿದ್ದೇ ತಡ, ಗಣೇಶ್ ಎರಡು ಕೋಟಿ ಎಂದರಂತೆ. ಪಾಪ, ಕನ್ನಡದ ಮಾರುಕಟ್ಟೆ ಗೊತ್ತಿರದ ಅವರು, ನಮ್ಮ ಗಣೇಶು ಸಂಭಾವ್ನೆ ಎರಡು 33713http://kannada.oneindia.com/img/2008/12/26-ganesh1.jpg169938rssಆರ್ ಎಸ್ ಎಸ್ ಅಧ್ಯಕ್ಷ ಸುದರ್ಶನ್ ರಾಜಿನಾಮೆ/news/2009/03/21/rss-chief-ks-sudarshan-retires.htmlನವದೆಹಲಿ, ಮಾ.21: ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರ್ ಎಸ್ ಎಸ್)ದ ಅಧ್ಯಕ್ಷ ಕೆ ಎಸ್ ಸುದರ್ಶನ್ ತನ್ನ ಪದವಿಗೆ ಶನಿವಾರ ರಾಜಿನಾಮೆ ನೀಡಿದರು. ನಾಗಪುರದಲ್ಲಿ ಆರ್ ಎಸ್ ಎಸ್ ನ ಅಖಿಲ ಭಾರತ ಪ್ರತಿನಿಧಿಗಳ ಮೂರು ದಿನಗಳ ಸಭೆ ಶುಕ್ರವಾರದಿಂದ ನಡೆಯುತ್ತಿದ್ದು, ಶನಿವಾರದ ಸಭೆಯಲ್ಲಿ ಸುದರ್ಶನ್ ಹೊಸ ಅಧ್ಯಕ್ಷರ ನೇಮಕಾತಿಯನ್ನು ಪ್ರಕಟಿಸಿದರು.ಆರ್ ಎಸ್ ಎಸ್ ನ 35404http://kannada.oneindia.com/img/2009/03/21-sudarshan2.jpg169938rssಬಿಜೆಪಿಗೆ ಸಡ್ಡು ಹೊಡೆದ ಆರ್ಎಸ್ಎಸ್, ಭಜರಂಗದಳ/news/2009/04/04/bjp-dissedents-to-enter-ls-poll-fray-asindependent.htmlಬೆಂಗಳೂರು ಎ 4: ಹಿರಿಯ ಆರ್ಎಸ್ಎಸ್ ಮುಖಂಡ, ಮಾಜಿ ಶಾಸಕ ಉರಿಮಜಲು ರಾಮ್ ಭಟ್ ಜನಸಂಘ ಮತ್ತು ಸ್ವತಂತ್ರ ನೆಲೆಯಲ್ಲಿ ಎರಡೂ ನಾಮಪತ್ರವನ್ನು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಲ್ಲಿಸಿದ್ದಾರೆ. ಇತ್ತ ಬಜರಂಗದಳದ ರಾಜ್ಯ ಘಟಕದ ಸಂಚಾಲಕ ಮಹೇಂದ್ರ ಕುಮಾರ್ ಶ್ರೀರಾಮ ಸೇನೆ ಸೇರಿದ್ದು ಭಾರತೀಯ ಜನಸಂಘದಿಂದ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ 35722http://kannada.oneindia.com/img/2009/04/04-mahendra-kumar-bajrangdal1.jpg169938rssಅಡ್ವಾಣಿ ಆರ್ಎಸ್ಎಸ್ ಕೈಗೊಂಬೆ : ಸೋನಿಯಾ /news/2009/04/15/advani-is-a-slave-of-rss-sonia-gandhi.htmlಬೀದರ್, ಏ. 15 : ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನಡುವೆ ನಡೆದಿರುವ ವಾಕ್ಸಮರ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಕಾಂಗ್ರೆಸ್ ಪಕ್ಷ ಏರ್ಪಡಿಸಿರುವ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಸೋನಿಯಾಗಾಂಧಿ ಅವರು ಎಲ್ ಕೆ ಅಡ್ವಾಣಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಆರ್ಎಸ್ಎಸ್ ಅನುಮತಿ 35976http://kannada.oneindia.com/img/2009/04/15-sonia2e.jpg169938rssರೆಡ್ಡಿ, ಯಡ್ಡಿ, ಚಡ್ಡಿ ಎಂದು ಬಂಗಾರಪ್ಪ ಲೇವಡಿ/news/2009/04/27/bangarappa-ridicules-on-yeddyurappa-and-rss.htmlಬೆಂಗಳೂರು, ಏ. 27 : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೋದ ಮಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಭಾರಿ ಹರಸಾಹಸ ಮಾಡುತ್ತಿದ್ದಾರೆ. ಆರ್ಎಸ್ ಎಸ್, ಯಡಿಯೂರಪ್ಪ ಹಾಗೂ ರಾಮಚಂದ್ರಾಪುರಮಠದ ಸ್ವಾಮಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಬಂಗಾರಪ್ಪ, ರಾಮಚಂದ್ರಪುರ ಮಠಕ್ಕೆ ಮುಖ್ಯಮಂತ್ರಿ ಕೋಟ್ಯಂತರ ಹಣ ಕೊಟ್ಟರಲ್ಲ, ಅದೇನೂ ಅವರಪ್ಪನ ಮನೆಯ ಗಂಟೇನು ಎಂದು ಪ್ರಶ್ನಿಸಿದ್ದಾರೆ. 36249http://kannada.oneindia.com/img/2009/04/27-bangarappa2.jpg169938rssಈಶ್ವರಪ್ಪ ತಲೆದಂಡಕ್ಕೆ ಆರ್ಎಸ್ಎಸ್ ಓಕೆ !!/news/2009/06/04/rss-paves-way-for-eshwarappas-exit.htmlಬೆಂಗಳೂರು, ಜೂ. 4 : ಮುಖ್ಯಮಂತ್ರಿ ಮತ್ತು ಈಶ್ವರಪ್ಪ ನಡುವೆ ಉಂಟಾಗಿರುವ ಮನಸ್ತಾಪ ಸದ್ಯದ ಮಟ್ಟಿಗೆ ದೆಹಲಿಯಲ್ಲಿ ಪರಿಹಾರ ಸಿಕ್ಕಿದೆ. ಸಂಪುಟ ವಿಸ್ತರಣೆ ಮಾಡಿ ಅದರಲ್ಲಿ ಈಶ್ವರಪ್ಪ ಅವರನ್ನು ಕ್ಯಾಬಿನೆಟ್ ದರ್ಜೆಯಿಂದ ಕೈಬಿಡಬೇಕು ಎನ್ನುವ ಯಡಿಯೂರಪ್ಪ ಅವರ ನಿರ್ಧಾರಕ್ಕೆ ಆರ್ಎಸ್ಎಸ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನುವ ಅಚ್ಚರಿಯ ಸುದ್ದಿಯೊಂದು 'ಕೇಶವಕೃಪಾ' ದಿಂದ ಹೊರಬಿದ್ದಿದೆ. ಒಂದು ಕಡೆಗಳ ಯಡಿಯೂರಪ್ಪ 37120http://kannada.oneindia.com/img/2009/06/04-eshwarappa2e.jpgnews"> ವಿಶೇಷ: ಸಿಎಂ ಜತೆ ರಮ್ಯ ಚೈತ್ರಕಾಲ | CM BSY|actress Ramya|special Interview|Vijaya Karnataka|Suvarna tv| ವಿಶೇಷ: ಸಿಎಂ ಜತೆ ರಮ್ಯ ಚೈತ್ರಕಾಲ - Kannada Oneindia

ವಿಶೇಷ: ಸಿಎಂ ಜತೆ ರಮ್ಯ ಚೈತ್ರಕಾಲ

CM BSY interview by Ramya
ಬೆಂಗಳೂರು ಆ 14: "ಡಾ ರಾಜ್ ಮತ್ತು ಮಿನುಗುತಾರೆ ಕಲ್ಪನಾ ಚಿತ್ರವೆಂದರೆ ನನಗೆ ಪ್ರಾಣ. ದಿನಕ್ಕೆ ಮೂರು ಸಿನಿಮಾ ನೋಡಿದ್ದೂ ಇದೆ. ಕಸ್ತೂರಿ ನಿವಾಸದ 'ಆಡಿಸಿನೋಡು ಬೀಳಿಸಿನೋಡು' ಹಾಡು ಅಂದ್ರೆ ನನಗೆ ಬಹಳ ಇಷ್ಟ. ನನಗೆ ಅವಕಾಶ ಸಿಕ್ಕರೆ ಸಿನೆಮಾದಲ್ಲಿ ನಟಿಸಬೇಕೆನ್ನುವ ಆಸೆಯಿದೆ. ಆದರೆ, ಅದು ನನ್ನ ಹೋರಾಟದ ಬದುಕಿಗೆ ಸಂಬಂಧಿಸಿರಬೇಕು. ಛತ್ರಪತಿ ಶಿವಾಜಿ ಅಥವಾ ಭಗತ್ ಸಿಂಗ್ ರಂಥ ಪಾತ್ರವಾಗಬೇಕು"

ವಿಜಯ ಕರ್ನಾಟಕ ದಿನಪತ್ರಿಕೆಯ ಶುಕ್ರವಾರ ಆಗಸ್ಟ್ 14 ರ ಸಂಚಿಕೆಯಲ್ಲಿ ಚಲನಚಿತ್ರ ನಟಿ ರಮ್ಯಾ ಅವರು ನಡೆಸಿಕೊಟ್ಟ ವಿಶೇಷ ಸಂದರ್ಶನದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಮೇಲಿನ ಮಾತುಗಳನ್ನು ಆಡಿದ್ದಾರೆ. ಅವರು ಆಡಿರುವ, ಕನ್ನಡ ಓದುಗರೊಂದಿಗೆ ಹಂಚಿಕೊಂಡಿರುವ, ಇನ್ನು ಕೆಲವು ಮಾತುಗಳ, ಸಾರ, ಸಂಗ್ರಹವನ್ನು ಸಂಕ್ಷಿಪ್ತಗೊಳಿಸಿ ಇಲ್ಲಿ ಸಾದರಪಡಿಸಲಾಗಿದೆ.

*ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯ ಬೂಕನಕೆರೆ ನನ್ನ ಜನ್ಮ ಭೂಮಿ.
*ಮಂಡ್ಯ ನನ್ನ ಕರ್ಮಭೂಮಿ ಮತ್ತು ಧರ್ಮ ಭೂಮಿಯಾಗಿದೆ.
*ವೀರೇಂದ್ರ ಪಾಟೀಲ್ ಮತ್ತು ದೇವರಾಜ್ ಅವರು ನನ್ನ ನೆಚ್ಚಿನ ರಾಜಕಾರಣಿಗಳು
*ಅಂಥವರು ಈಗ ಕಡಿಮೆ.ಇದ್ದಾರೆ ಆದರೆ ಹೆಸರು ಹೇಳುವುದಿಲ್ಲ. ಸ್ಟ್ಯಾಂಡರ್ಡ್ ಕಡಿಮೆ ಆಗಿದೆ
*ದೇವೇಗೌಡರ ಹಾರ್ಡ್ ವರ್ಕ್ ಮತ್ತು ಪರಿಶ್ರಮದ ಬಗ್ಗೆ ನನಗೆ ಬಹಳ ಗೌರವವಿದೆ.
*ಆತಂಕವಾದಾಗ ದೇಗುಲಕ್ಕೆ ಹೋಗುತ್ತೇನೆ.

*ವೀರಭದ್ರ ಶಾಸ್ತ್ರಿಗಳ ಹಿರಿಯ ಮಗಳು ಮೈತ್ರಾದೇವಿಯನ್ನು ವಿವಾಹವಾದೆ.
*ಶಾಸ್ತ್ರಿಯವರದ್ದು ಗೌರವಸ್ಥ ಮತ್ತು ಸಂಸ್ಕಾರವ೦ತ ಮನೆತನ.
*ಮೈತ್ರಾದೇವಿ ಈಗ ಇದ್ದಿದ್ದರೆ ಚೆನ್ನಾಗಿತ್ತು. ನಾನು ಉಪಮುಖ್ಯಮಂತ್ರಿಯಾಗಿದ್ದಾಗ ಅವಳು ಇದ್ದಳು.
*ಅವಳು ಮೃತಳಾದಾಗ ನನಗೆ ಬಹಳ ಆಘಾತವಾಗಿತ್ತು.
*ನನಗೆ ದಾರಿದೀಪವಾಗಿದ್ದ ಆಕೆಯ ನೆನಪು ಪ್ರತಿ ನಿಮಿಷವೂ ಕಾಡುತ್ತಿದೆ.
*ಅವಳ ಫೋಟೋವನ್ನು ದೇವರ ಮನೆಯಲ್ಲೇ ಇಟ್ಟುಕೊಂಡಿದ್ದೇನೆ.

*ಮಕ್ಕಳು ರಾಜಕೀಯಕ್ಕೆ ಬರಬೇಕೆಂದು ಎಂದೂ ಬಯಸಿದವನಲ್ಲ.
*ರಾಘವೇಂದ್ರ ಮೂರು ವರ್ಷಗಳ ಹಿಂದೆ ಪುರಸಭೆ ಸದಸ್ಯನಾಗಿದ್ದ.
*ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಪರಿಸ್ಥಿತಿ ಮತ್ತು ರಾಜಕೀಯ ವಾತಾವರಣವೇ ಅವನನ್ನು ಸ್ಪರ್ಧಿಸುವಂತೆ ಮಾಡಿತು.
*ಭಗವಂತನ ಇಚ್ಚೆಯಂತೆ ಬಂಗಾರಪ್ಪನವರನ್ನು ಸೋಲಿಸಿದ.
*ಈ ಬಗ್ಗೆ ಸಂತೋಷವೇ ಆಗಿದೆ.

*ನನ್ನ ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರಬೇಕೆಂದು ನಾನು ಬಯಸುತ್ತಿಲ್ಲ.
*ನಾನು ಹೆದರುವುದು ದೇವರಿಗೆ ಮತ್ತು ಆರ್ ಎಸ್ ಎಸ್ ಸಂಘಟನೆಗೆ
*ಸಂಘದ ಹಿರಿಯರಿಗೆ ನನ್ನ ಕಿವಿಹಿಂಡಿ ಬುದ್ದಿ ಹೇಳುವಸ್ಟು ಅಧಿಕಾರವಿದೆ.
*ತಂದೆ ತಾಯಿಗಿಂತ ಹೆಚ್ಚಾಗಿ ಸಂಘವು ಶಿಸ್ತು ಮತ್ತು ದೇಶಭಕ್ತಿಯನ್ನು ಕಲಿಸಿಕೊಟ್ಟಿದೆ.

*ಕಷ್ಟ ಎದುರಾದಾಗ ಸಂಘದ ಪ್ರಮುಖ ಜಯದೇವ್ ಅವರಲ್ಲಿ ಹಂಚಿಕೊಳ್ಳುತ್ತೇನೆ.
*ಅವರು ನೀಡುವ ಸಲಹೆ, ಮಾರ್ಗದರ್ಶನ, ಸೂಚನೆಯನ್ನು ಪಾಲಿಸಿಕೊಂಡು ಬರುತ್ತೇನೆ.
*ವಾಜಪೇಯಿಯವರ ಪ್ರಭಾವ ನನಗೆ ರಾಜಕೀಯದಲ್ಲಿ ಆಸಕ್ತಿ ಮೂಡುವಂತೆ ಮಾಡಿತ್ತು.

ಅಂತಿಮವಾಗಿ ರಾಜಕಾರಣ ಎಂದರೆ ಎನು ಎಂಬ ಪ್ರಶ್ನೆಗೆ "ಜನಸೇವೆ" ಎಂಬ ಉತ್ತರವನ್ನು ಯಡಿಯೂರಪ್ಪ ಕೊಟ್ಟಿದ್ದಾರೆ. ಬೈದವೆ, ಸುವರ್ಣ ಟಿವಿಯಲ್ಲಿ ಈ ಸಂದರ್ಶನ ನಾಳೆ ಶನಿವಾರ ಆಗಸ್ಟ್ 15 ರಂದು ಬೆಳಗ್ಗೆ 10 ಗಂಟೆಗೆ ಪ್ರಸಾರವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+