ಧ್ವಜಾರೋಹಣೆ : ಸಚಿವರ ನಿಯೋಜನೆ
ಬೆಂಗಳೂರು, ಆ. 12 : ಸ್ವಾತಂತ್ರ್ಯ ದಿನಾಚರಣೆಯೆಂದು ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣೆ ನೆರವೇರಿಸಲು ಸಚಿವರನ್ನು ನಿಯೋಜಿಸಿ ಸರಕಾರ ಆದೇಶ ಹೊರಡಿಸಿದೆ.
* ಮೈಸೂರು - ಶೋಭಾ ಕರಂದ್ಲಾಜೆ
* ಗುಲ್ಬರ್ಗ - ಲಕ್ಷ್ಮಣ ಸವದಿ
* ಬಳ್ಳಾರಿ - ಜನಾರ್ಧನ ರೆಡ್ಡಿ
* ಚಿತ್ರದುರ್ಗ - ಕರುಣಾಕರ ರೆಡ್ಡಿ
* ಧಾರವಾಡ - ಮುರುಗೇಶ್ ನಿರಾಣಿ
* ಹಾಸನ - ನರೇಂದ್ರ ಸ್ವಾಮಿ
* ಕೋಲಾರ - ಬಿ ಎನ್ ಬಚ್ಚೇಗೌಡ
* ವಿಜಾಪುರ - ಗೋವಿಂದ ಕಾರಜೋಳ
* ಬೆಳಗಾವಿ - ಬಸವರಾಜ್ ಬೊಮ್ಮಾಯಿ
* ಉತ್ತರಕನ್ನಡ - ವಿಶ್ವೇಶ್ವರ ಹೆಗಡೆ ಕಾಗೇರಿ
* ಬಾಗಲಕೋಟೆ - ಉಮೇಶ್ ಕತ್ತಿ
* ಬೀದರ್ - ರೇವೂ ನಾಯಕ್
* ಹಾವೇರಿ - ಸಿ ಎಂ ಉದಾಸಿ
* ಗದಗ - ಶ್ರೀರಾಮುಲು
* ತುಮಕೂರು - ಸುರೇಶ ಕುಮಾರ್
* ಉಡುಪಿ - ವಿ ಎಸ್ ಆಚಾರ್ಯ
* ದಾವಣಗೆರೆ - ರವೀ೦ದ್ರನಾಥ
* ಚಾಮರಾಜನಗರ - ಎಚ್ ಹಾಲಪ್ಪ
* ಶಿವಮೊಗ್ಗ - ಕೆ ಎಸ್ ಈಶ್ವರಪ್ಪ
* ರಾಯಚೂರು - ಶಿವನಗೌಡ ನಾಯಕ್
* ಚಿಕ್ಕಮಗಳೂರು - ಆನಂದ್ ಅಸ್ನೋಟಿಕರ್
* ಮಂಡ್ಯ - ರಾಮಚಂದ್ರೇಗೌಡ
* ದಕ್ಷಿಣಕನ್ನಡ - ಕೃಷ್ಣ ಪಾಲೇಮಾರ್
* ಕೊಡಗು - ಆರ್ ಅಶೋಕ್
* ಕೊಪ್ಪಳ - ಶಿವರಾಜ್ ತಂಗಡಗಿ
* ರಾಮನಗರ - ಕಟ್ಟಾ ಸುಬ್ರಮಣ್ಯ ನಾಯ್ಡು
* ಚಿಕ್ಕಬಳ್ಳಾಪುರ - ಮಮ್ತಾಜ್ ಆಲಿ ಖಾನ್
(ದಟ್ಸ್ ಕನ್ನಡ ವಾರ್ತೆ)
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ












Click it and Unblock the Notifications