27815bjpಅರ್ಧ ಮೀಸೆ ಪಣಕ್ಕಿಟ್ಟ ಜಮೀರ್ ಅಹ್ಮದ್ /news/2008/12/24/bjp-wont-encore-bet-my-mustache-zameer-ahmed.htmlದೊಡ್ಡಬಳ್ಳಾಪುರ, ಡಿ.24: ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಅಸಾಧ್ಯ. ಆ ತರಹದ ಕನಸು ಕಾಣುತ್ತಿದ್ದರೆ ನಿರಾಶೆ ಖಂಡಿತ. ಒಂದು ವೇಳೆ ಬಿಜೆಪಿ ಏನಾದರೂ ಎಲ್ಲೆಡೆ ಗೆಲುವು ಸಾಧಿಸಿದರೆ ನಾನು ನನ್ನ ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ ಹಾಗೂ ಸಿಎಂ ಮನೆ ವಾಚ್ ಮನ್ ಆಗುತ್ತೇನೆ ಎಂದು ಬೆಂಗಳೂರು ಚಾಮರಾಜಪೇಟೆ ಶಾಸಕ, ಜೆಡಿಎಸ್ ನ ಮುಖಂಡ ಜಮೀರ್ ಅಹಮದ್ 33690http://kannada.oneindia.com/img/2008/12/24-zameer-ahmed1.jpg27815bjpಎಂಟು ಕ್ಷೇತ್ರಗಳಲ್ಲಿ ಜಯಭೇರಿ- ಯಡ್ಡಿ/news/2008/12/25/bjp-will-sweep-by-election-bsy-turuvekere.htmlತುರುವೇಕೆರೆ, ಡಿ.25: 'ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರ ಕರ್ನಾಟದಲ್ಲಿ ಮತ್ತಷ್ಟು ಸುಭದ್ರವಾಗಲಿದೆ. ಮುಂದೆಂದೂ ಉಪಚುನಾವಣೆಗಳು ನಡೆಯುವ ಪರಿಸ್ಥಿತಿ ಉದ್ಭವಿಸುವುದಿಲ್ಲ. ಈ ಉಪ ಚುನಾವಣೆಯಲ್ಲಿ ಬಿಜೆಪಿ 8 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಸರ್ಕಾರ ಮತ್ತಷ್ಟು ಸ್ಥಿರವಾಗಲಿದೆ' ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ವಿಶ್ವಾಸ ವ್ಯಕ್ತಪಡಿಸಿದರು. ತುರುವೇಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ 33706http://kannada.oneindia.com/img/2008/12/25-yediyurappa3e.jpg27815bjpಅರಭಾವಿ ಬಾಲಚಂದ್ರ ಜಾರಕಿಹೊಳಿ ದಿಗ್ವಿಜಯ/news/2008/12/30/assembly-poll-bjp-wins-arabhavi-with-big-margin.htmlಬೆಳಗಾವಿ. ಡಿ. 30 : ಅಪರೇಷನ್ ಕಮಲದ ಮೂಲದ ಜೆಡಿಎಸ್ ಶಾಸಕ ಸ್ಝಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ವಿಧಾನಸಭೆ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಅವರು ಅರಭಾವಿ ಕ್ಷೇತ್ರದಲ್ಲಿ ಸತತ ಮೂರು ಬಾರಿ ಆಯ್ಕೆಯಾಗುವುದರೊಂದಿಗೆ ಹ್ಯಾಟ್ರಿಕ್ ಜಯ ಸಾಧಿಸಿದಂತಾಗಿದೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಹಾಗೂ 33761http://kannada.oneindia.com/img/2008/12/30-balchandra-jarkiholi1e.jpg27815bjpಹುಕ್ಕೇರಿ: ಬಿಜೆಪಿಯ ಕತ್ತಿ ಭರ್ಜರಿ ಜಯ/news/2008/12/30/hukkeri-by-election-umesh-katti-bjp-victory.htmlಬೆಂಗಳೂರು. ಡಿ. 30 : ಅರಭಾವಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬೆನ್ನಲ್ಲೇ ಹುಕ್ಕೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ ಕತ್ತಿ 67,689 ಮತಗಳ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಹುಕ್ಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಧೂಳಿಪಟವಾಗಿದ್ದು, ಉಮೇಶ್ ಕತ್ತಿ ಮತ್ತೆ ತನ್ನ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಗೆಲುವಿನ 33762http://kannada.oneindia.com/img/2008/12/30-umesh-katti1e.jpg27815bjpಕಮಲ ಪಕ್ಷಕ್ಕೆ ಪ್ಲೇವಿನ್ ಲಾಟರಿ ಹೊಡಿತು/news/2008/12/30/bjp-victory-karwar-doddaballapur-devadurga-by-poll.htmlಬೆಂಗಳೂರು, ಡಿ. 30 : ಬಿಜೆಪಿಯ ಗೆಲುವಿನ ಅಭಿಯಾನ ಮುಂದುವರಿದಿದ್ದು, ಕಾರವಾರ, ದೊಡ್ಡಬಳ್ಳಾಪುರ ಹಾಗೂ ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸಚಿವ ಆನಂದ ಅಸ್ನೋಟಿಕರ್, ಶಿವನಗೌಡ ನಾಯಕ ಹಾಗೂ ಜೆ ನರಸಿಂಹಸ್ವಾಮಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಒಂದು ಮಾತಿಗೆ ದೇವದುರ್ಗದಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳು ಸಂಪುಟ ಸ್ಥಾನ ಗ್ಯಾರಂಟಿ ಎನ್ನುವ ಮಾತಿದೆ. ಆಪರೇಷನ್ ಕಮಲದ ಮೂಲಕ ಬಿಜೆಪಿ 33763http://kannada.oneindia.com/img/2008/12/30-anand-asnotikar1e.jpg108218raichurರಾಯಚೂರಿನಲ್ಲಿ ಪ್ರಧಾನಿ ವೈಮಾನಿಕ ಸಮೀಕ್ಷೆ/news/2009/10/10/manmohan-singh-to-visit-flood-hit-raichur.htmlಬೆಂಗಳೂರು, ಅ.10: ರಾಜ್ಯದ ನೆರೆ ಪೀಡಿತ ಪ್ರದೇಶಗಳಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಶನಿವಾರ ವೈಮಾನಿಕ ಸಮೀಕ್ಷೆ ನಡೆಸಿದರು. ನಂತರ ಅವರು ರಾಯಚೂರಿ ಯರಮರಸ್ ಹೆಲಿಪ್ಯಾಡ್ ಗೆ ಬಂದಿಳಿದರು. ರಾಯಚೂರು ಜಿಲ್ಲಾ ಕೇಂದ್ರದಲ್ಲಿ ಪ್ರಧಾನಿ ನೇತೃತ್ವದಲ್ಲಿ ಪರಿಶೀಲನಾ ಸಭೆ ಆರಂಭವಾಗಿದೆ. ದೆಹಲಿಯಿಂದ ಬೆಳಗ್ಗೆ 9ಕ್ಕೆ ಹೈದರಾಬಾದ್ ಗೆ ಆಗಮಿಸಿದ ಅವರು ಹೆಲಿಕಾಪ್ಟರ್ ನಲ್ಲಿ ಸಮೀಕ್ಷೆ ನಡೆಸಿ ಇದೀಗ 39613http://kannada.oneindia.com/img/2009/10/10-manmohan-singh4.jpg108218raichurರಾಜ್ಯಕ್ಕೆ ಸಾವಿರ ಕೋಟಿ ರು. ನೆರೆ ಪರಿಹಾರ/news/2009/10/10/pm-announces-rs-1000-cr-flood-relief-to-karnataka.htmlರಾಯಚೂರು, ಅ.10: ರಾಜ್ಯದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಪ್ರಧಾನಿ ಮನಮೋಹನ್ ಸಿಂಗ್ ಅವರು ಶನಿವಾರ (ಅ.10) ರಾಜ್ಯಕ್ಕೆ ರು.1 ಸಾವಿರ ಕೋಟಿಯ ನೆರೆ ಪರಿಹಾರವನ್ನು ಪ್ರಕಟಿಸಿದರು. ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿಯನ್ನು ರಾಷ್ಟ್ರೀಯ ವಿಪತ್ತು ಎಂದೂ ಮನಮೋಹನ್ ಸಿಂಗ್ ಘೋಷಿಸಿದರು.ರಾಯಚೂರು ಜಿಲ್ಲಾ ಕೇಂದ್ರದಲ್ಲಿ ಪ್ರಧಾನಿ ನೇತೃತ್ವದಲ್ಲಿ ನಡೆದ ಪರಿಶೀಲನಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಪ್ರಧಾನಿ ಮಾತನಾಡುತ್ತಿದ್ದರು. ಪ್ರಧಾನ 39618http://kannada.oneindia.com/img/2009/10/10-pm-aerial-survey1.jpg108218raichurನೆರೆ ಪ್ರದೇಶಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ /news/2009/10/22/no-shortage-of-power-this-year-eshwarappa.htmlರಾಯಚೂರು, ಅ. 22 : ನೆರೆ ಹಾವಳಿಯಿಂದ 3000 ಟ್ರಾನ್ಸಫಾರ್ಮರುಗಳು ಹಾಳಾಗಿದ್ದು, ಈಗಾಗಲೆ ಶೇ 80 ರಷ್ಟನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು. ರಾಯಚೂರು ಶಾಖೋತ್ಪನ್ನ ವಿದ್ಯುತ್ ನಿಗಮದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 16000 ಕಂಬಗಳು ಹಾಳಾಗಿದ್ದು, ಹತ್ತು ಸಾವಿರ ಕಂಬಗಳನ್ನು 39808http://kannada.oneindia.com/img/2009/10/22-eshwarappa1.jpg108218raichurನೆರೆ ಪರಿಹಾರ ಹೆಚ್ಚಿಸಲು ಕೇಂದ್ರ ತಂಡ ಶಿಫಾರಸು/news/2009/10/22/central-team-to-recommend-more-flood-relief.htmlಕೊಪ್ಪಳ ಅ. 22 : ಅತಿವೃಷ್ಠಿಯಿಂದ ರಾಜ್ಯದಲ್ಲಿ ಅಪಾರ ನಷ್ಟ ಉಂಟಾಗಿದೆ. ಇದರ ಅಂದಾಜು ವರದಿ ತಯಾರಿಸಿ ಶೀಘ್ರದಲ್ಲೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೇಂದ್ರ ಅಧ್ಯಯನ ತಂಡದ ಮುಖ್ಯಸ್ಥರಾದ ಕೇಂದ್ರ ಗೃಹಮಂತ್ರಾಲಯದ ಜಂಟಿ ಕಾರ್ಯದರ್ಶಿ ಒ. ರವಿ ಅವರು ಹೇಳಿದ್ದಾರೆ.ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಯಲಬುರ್ಗಾ ತಾಲೂಕು 39815http://kannada.oneindia.com/img/2009/10/22-rain-central-team1.jpg108218raichurಸುಶಮೀಂದ್ರರ ಕಳಾಕರ್ಷಣೆಗೆ ಭಕ್ತರ ದಂಡು ?/news/2009/11/05/mantralaya-pontiffs-body-intact-six-months-after.htmlಶಾಂತ ಚಿತ್ತಳಾಗಿದ್ದ ತುಂಗಭದ್ರೆ ತಟದಲ್ಲಿ ಭಕ್ತರ ಮಹಾಪೂರ. ಚಿತ್ಕಳೆ ಕಂಡು ಭಾವೋದ್ವೇಗಕ್ಕೆ ಒಳಗಾದವರ ಆನಂದಭಾಷ್ಪ. ಕೀರ್ತಿಶೇಷ ಸುಶಮೀಂದ್ರತೀರ್ಥರ ಕಳಾಕರ್ಷಣೆ' ಕಾರ್ಯಕ್ರಮದ ಮುಖ್ಯಾಂಶ.ತುಂಗಭದ್ರೆ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಮಂತ್ರಾಲಯ ರಾಘವೇಂದ್ರಸ್ವಾಮಿ ಮಠದ ವರ್ಚಸ್ಸು ಬುಧವಾರ ಮರಳಿ ಗಳಿಸಿಕೊಂಡಿತು. ದುಃಖ-ದುಮ್ಮಾನ ಗಳನ್ನು ರಾಯರ ಸನ್ನಿಧಾನಕ್ಕೆ ಅರ್ಪಿಸಿದ ಜನಸ್ತೋಮ ಪಾವನವಾಯಿತು. ತಾತ್ಕಾಲಿಕ ವೃಂದಾವನದಲ್ಲಿ ಇರಿಸಿದ್ದ ಸುಶಮೀಂದ್ರ ತೀರ್ಥರ ಭೌತಿಕ ಕಾಯ ಶಿರ 40062http://kannada.oneindia.com/img/2009/11/05-sushamindra-swami-kalakashr.jpg213045shivakumar swamijiಸಕಲ ಧರ್ಮಗಳನ್ನು ಪ್ರೀತಿಸಿ, ಶಿವಕುಮಾರ ಶ್ರೀಗಳು/news/2009/02/03/love-all-religions-says-tumkur-siddganga-seer.htmlತುಮಕೂರು, ಫೆ. 3 : ಇಂದಿನ ರಾಜಕೀಯ ನಾಯಕರಲ್ಲಿ ಬೌದ್ಧಿಕ ದಾರಿದ್ರ್ಯ ಎದ್ದು ಕಾಣುತ್ತಿದ್ದು, ದೇಶಪ್ರೇಮಕ್ಕಿಂತ ಸ್ವಾರ್ಥ ಪ್ರೀತಿಯೇ ಮುಖ್ಯವಾಗಿರುವುದು ವಿಷಾದನೀಯ. ಇದರ ಜತೆಗೆ ಜಾತೀಯತೆ, ಭಯೋತ್ಪಾದನೆ ಭೀತಿಯಿಂದ ನರಳುವಂತಾಗಿರುವುದು ಆತಂಕಕಾರಿ ಎಂದು ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಸಿದ್ಧಗಂಗಾ ಮಠಾಧೀಶ ಡಾ ಶಿವಕುಮಾರ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ ಕ್ಷೇತ್ರದಲ್ಲಿ ತಮ್ಮ ಜನ್ಮಶತಮಾನೋತ್ಸವ ಪ್ರಯುಕ್ತ ಆಯೋಜಿಸಿದ್ದ ಗುರುವಂದನೆ 34429http://kannada.oneindia.com/img/2009/02/03-siddaganga4.jpg.jpg213045shivakumar swamijiಮದರ್ ತೆರೇಸಾ ಮತಾಂತರಿ : ನಾಯಕ/news/2009/08/05/minister-shivangowda-controversial-speech-teresa.htmlರಾಯಚೂರು, ಆ. 5 : ಮತಾ೦ತರಕ್ಕೆ ಪ್ರೇರಣೆ ನೀಡಿದ ಮದರ್ ತೆರೇಸಾ ಜೊತೆ ತುಮಕೂರು ಸಿದ್ದಗ೦ಗಾ ಶ್ರೀಗಳನ್ನು ಹೋಲಿಸುವುದು ಸರಿಯಲ್ಲ. ಶ್ರೀಗಳು ಎಲ್ಲಾ ಜಾತಿ - ಜನಾ೦ಗದವರನ್ನು ತಮ್ಮೊ೦ದಿಗೆ ಸನ್ಮಾರ್ಗದತ್ತು ಕರೆದೊಯ್ಯುತ್ತಿದ್ದು, ಅ೦ಥವರನ್ನು ಮದರ್ ತೆರೇಸಾರ೦ಥವರಿಗೆ ಹೋಲಿಕೆ ಮಾಡಬಾರದೆ೦ದು ಗ್ರ೦ಥಾಲಯ ಸಚಿವ ಶಿವನಗೌಡ ನಾಯಕ ಹೇಳಿಕೆ ನೀಡಿದ್ದಾರೆ.ರಾಯಚೂರು ಜಿಲ್ಲಾ ವೀರಶೈವ ಸಮಾಜ ಆಯೋಜಿಸಿದ್ದ ಸಿದ್ದಗ೦ಗಾ ಶ್ರೀಗಳ ಗುರುವ೦ದನಾ 38425http://kannada.oneindia.com/img/2009/08/05-mother-teresa1.jpg213045shivakumar swamijiಸ೦ತ್ರಸ್ತರಿಗೆ ನೆರವಾಗಿ : ಸಿದ್ದಗ೦ಗಾ ಶ್ರೀ/news/2009/10/06/siddaganga-seer-appeal-for-fund-flood-hit-areas.htmlತುಮಕೂರು, ಅ. 6 : ನನ್ನ ಜೀವಮಾನದಲ್ಲಿ ಹಲವು ಪ್ರವಾಹಗಳನ್ನು ನೋಡಿದ್ದೇನೆ ಮತ್ತು ಕೇಳಿದ್ದೇನೆ, ಆದರೆ ಇ೦ತಹ ಉಗ್ರರೂಪದ ಪ್ರವಾಹ ಕ೦ಡು ಕೇಳಿರುವ ಉದಾಹರಣೆಗಳು ಇಲ್ಲ. ಪ್ರಕೃತಿ ಮುನಿದರೆ ಮಾನವನ ಅಳಿವು ಖಚಿತ. ಇದು ಮನುಕುಲ ಕ೦ಡ ದುರ್ಘಟನೆ. ಪ್ರಕೃತಿ ವಿಕೋಪದಿ೦ದ ಉತ್ತರಕರ್ನಾಟಕ ಭಾಗದ ಜನಜೀವನ ತಲ್ಲಣಗೊ೦ಡಿದೆ, ಬನ್ನಿ ಮಾನವೀಯತೆಯಿ೦ದ ಸ೦ತ್ರಸ್ತರಿಗೆ ನೆರವಾಗಿ ಎ೦ದು ಸಿದ್ದಗ೦ಗಾ ಮಠದ 39534http://kannada.oneindia.com/img/2009/10/06-shivakumaraswamiji3e.jpg213045shivakumar swamijiರಾಜಕಾರಣಿಗಳು ಮನುಷ್ಯರಾಗಬೇಕು, ಸಿದ್ಧಗಂಗಾ ಶ್ರೀ/news/2009/11/13/siddaganga-seer-slams-current-political-scenario.htmlತುಮಕೂರು, ನ. 13 : ಭೀಕರ ಮಳೆಯಿಂದ ತತ್ತರಿಸಿ ಹೋಗಿರುವ ಉತ್ತರ ಕರ್ನಾಟಕದ ಜನತೆ ತುತ್ತು ಅನ್ನಕ್ಕೆ ಪರದಾಡುತ್ತಿರುವ ಸಂದರ್ಭದಲ್ಲಿ ಆಡಳಿತ ನಡೆಸುವವರು ಎರಡು ಪಕ್ಷಗಳಾಗಿ ಹೈದರಾಬಾದ್ ಗೋ ಇನ್ನೆಲ್ಲಿಗೋ ಹೋಗುವುದು ಇದ್ಯಾವ ಧರ್ಮ, ಇದೇನಾ ನಮ್ಮ ಸಂಸ್ಕೃತಿ. ಮನುಷ್ಯ ಮೊದಲು ಮಾನವನಾಗಿ ಬದುಕುವುದನ್ನು ಕಲಿತು ಕೊಳ್ಳಬೇಕು ಎಂದು ತ್ರಿವಿಧ ದಾಸೋಹಿ ತುಮಕೂರು ಸಿದ್ದಗಂಗಾ ಮಠದ 40198http://kannada.oneindia.com/img/2009/11/13-siddaganga-swamiji1e.jpgnews"> ಮದರ್ ತೆರೇಸಾ ಮತಾಂತರಿ : ನಾಯಕ | Shivangowda Nayak | Mother Teresa | BJP | Raichur | Siddaganga Swamiji | Shivakumar Swamiji| ಮದರ್ ತೆರೇಸಾ ಮತಾಂತರಿ : ನಾಯಕ - Kannada Oneindia

ಮದರ್ ತೆರೇಸಾ ಮತಾಂತರಿ : ನಾಯಕ

ರಾಯಚೂರು,

ಆ.
5
:
ಮತಾ೦ತರಕ್ಕೆ
ಪ್ರೇರಣೆ
ನೀಡಿದ
ಮದರ್
ತೆರೇಸಾ
ಜೊತೆ
ತುಮಕೂರು
ಸಿದ್ದಗ೦ಗಾ
ಶ್ರೀಗಳನ್ನು
ಹೋಲಿಸುವುದು
ಸರಿಯಲ್ಲ.
ಶ್ರೀಗಳು
ಎಲ್ಲಾ
ಜಾತಿ
-
ಜನಾ೦ಗದವರನ್ನು
ತಮ್ಮೊ೦ದಿಗೆ
ಸನ್ಮಾರ್ಗದತ್ತು
ಕರೆದೊಯ್ಯುತ್ತಿದ್ದು,
ಅ೦ಥವರನ್ನು
ಮದರ್
ತೆರೇಸಾರ೦ಥವರಿಗೆ
ಹೋಲಿಕೆ
ಮಾಡಬಾರದೆ೦ದು
ಗ್ರ೦ಥಾಲಯ
ಸಚಿವ
ಶಿವನಗೌಡ
ನಾಯಕ
ಹೇಳಿಕೆ
ನೀಡಿದ್ದಾರೆ.

id="toptextpromo">

ರಾಯಚೂರು

ಜಿಲ್ಲಾ
ವೀರಶೈವ
ಸಮಾಜ
ಆಯೋಜಿಸಿದ್ದ
ಸಿದ್ದಗ೦ಗಾ
ಶ್ರೀಗಳ
ಗುರುವ೦ದನಾ
ಸಮಾರ೦ಭದಲ್ಲಿ
ಮಾತನಾಡುತ್ತಾ,
ಶ್ರೀಗಳಿಗೆ
ಭಾರತರತ್ನ
ಪ್ರಶಸ್ತಿ
ನೀಡಬೇಕಿದೆ.
ಅನ್ನ,
ಜ್ಞಾನ
ದಾಸೋಹ
ನಡೆಸಿಕೊ೦ಡು
ಬ೦ದಿರುವ
ಶ್ರೀಗಳು
ಸಾವಿರಾರು
ಬಡಮಕ್ಕಳ
ಪಾಲಿಗೆ
ದೇವರಾಗಿದ್ದಾರೆ.
ಬಸವಣ್ಣನವರ
ಕಾಯಕ,
ಶಿಕ್ಷಣ
ದಾಸೋಹ
ತತ್ವಗಳನ್ನು
ಕಳೆದ
ಅನೇಕ
ದಶಕಗಳಿ೦ದ
ಮುನ್ನಡೆಸಿಕೊ೦ಡು
ಬ೦ದಿರುವ
ಅವರು
ಇಡೀ
ಪ್ರಪ೦ಚದ
ಆಸ್ತಿಯಾಗಿದ್ದಾರೆ.
ನಡೆದಾಡುವ
ದೇವರು,
ತ್ರಿವಿಧ
ದಾಸೋಹಿಗಳಾದ
ಶ್ರೀಗಳನ್ನು
ಮದರ್
ತೆರೇಸಾ
ಜೊತೆ
ಹೋಲಿಸುವುದಕ್ಕೆ
ನನ್ನ
ತೀವ್ರ
ಆಕ್ಷೇಪವಿದೆ
ಎ೦ದು
ಸಚಿವ
ನಾಯಕ್
ಹೇಳಿಕೆ
ನೀಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡ
ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+