193508royal challengersಚಾಲೆಂಜರ್ಸ್ ತಂಡಕ್ಕೆ ರಾಬಿನ್ ಉತ್ತಪ್ಪ ನಾಯಕ?/news/2009/01/22/ipl-uthappa-likely-to-captain-mallya-team.htmlಬೆಂಗಳೂರು, ಜ. 22 : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಇಟ್ಟಿರುವ ಬೆನ್ನಲ್ಲೇ ರಾಹುಲ್ ಅಭಿಮಾನಿಗಳಿಗೆ ಇನ್ನೊಂದು ಕಹಿ ಸುದ್ದಿ ಕ್ರಿಕೆಟ್ ವಲಯದಲ್ಲಿ ದಟ್ಟವಾಗಿದೆ. ಇನ್ನೇನು ಏಪ್ರಿಲ್-ಮೇ ತಿಂಗಳಲ್ಲಿ ಟ್ವಂಟಿ-20 ಕ್ರಿಕೆಟ್ ಆರಂಭವಾಗಲಿವೆ. ತಂಡದ ಆಟಗಾರರ ಆಯ್ಕೆಯಲ್ಲಿ ಎಂಟು ಪ್ರಾಂಚೈಸಿಗಳ ಮುಖ್ಯಸ್ಥರು ಮಗ್ನರಾಗಿದ್ದಾರೆ, ಇದೇ ಕಾರಣಕ್ಕೆ 34235http://kannada.oneindia.com/img/2009/01/22-robin-uthappa1e.jpg193508royal challengersಪೀಟರ್ ಸನ್ ರಾಯಲ್ ಚಾಲೆಂಜರ್ಸ್ ನ ಕ್ಯಾಪ್ಟನ್/news/2009/03/22/kevin-pietersenp-to-captain-rcb-ipl2.htmlಬೆಂಗಳೂರು, ಮಾ. 22 : ಇಂಗ್ಲೆಂಡ್ ತಂಡದ ನಾಯಕ ಕೆವಿನ್ ಪೀಟರ್ ಸನ್ ಅವರನ್ನು ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿರುವುದಾಗಿ ರಾಹುಲ್ ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ತಂಡದ ನಾಯಕತ್ವ ಯಾರು ವಹಿಸಿಕೊಳ್ಳಬಹುದು ಎಂಬ 35416http://kannada.oneindia.com/img/2009/03/22-vijay-mallya3.jpg193508royal challengersಅ.8 ರಿಂದ ಚಾಂಪಿಯನ್ಸ್ ಲೀಗ್ ಟಿ 20 ಪಂದ್ಯಾವಳಿ/news/2009/07/31/champions-league-t20-rcb-play-cape-cobras-opener.htmlಮುಂಬೈ, ಜು. 31 : ಎರಡನೇ ಆವೃತ್ತಿಯ ಐಪಿಎಲ್ ಟೂರ್ನಿಯ ರನ್ನರ್ ಅಪ್ ಬೆಂಗಳೂರು ರಾಯಲ್ ಚಾಲೆಂಜರ್‍ಸ್ ತಂಡ ಅಕ್ಟೋಬರ್ 8 ರಂದು ನಡೆಯಲಿರುವ ಚಾಂಪಿಯನ್ಸ್ ಲೀಗ್ ಟಿ-20 ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ಕೋಬ್ರಾಸ್ ತಂಡವನ್ನು ಎದುರಿಸಲಿದೆ.ಚಾಂಪಿಯನ್ಸ್ ಲೀಗ್ ಟಿ-20 ಆಡಳಿತ ಸಮಿತಿ ಗುರುವಾರ ಪಂದ್ಯಾವಳಿಯ ಕಾರ್ಯಕ್ರಮ ಪಟ್ಟಿ ಬಿಡುಗಡೆ ಮಾಡಿತು. ಏರ್ 38333http://kannada.oneindia.com/img/2009/07/31-royal-challengers2.jpg193508royal challengersರಾಯಲ್ ಚಾಲೇಂಜರ್ಸ್ ನ ಮೆರ್ವ್ ತಲೆಗೆ ಪೆಟ್ಟು/news/2009/10/10/royal-challengers-cricket-player-merv-injured.htmlಬೆಂಗಳೂರು, ಅ. 10 : ರಾಯಲ್ ಚಾಲೇಂಜರ್ಸ್ ಪರ ಆಡುವ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರ ವ್ಯಾಂಡರ್ ಮೆರ್ವ್ ಅವರನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆಟ್ ಪ್ರಾಕ್ಟೀಸ್ ಮಾಡುವಾಗ ತಲೆಗೆ ಪೆಟ್ಟು ಬಿದ್ದಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.ಟ್ವೆಂಟಿ20 ಚಾಂಪಿಯನ್ಸ್ ಲೀಗ್ 2009 ಪಂದ್ಯಾವಳಿಯಲ್ಲಿ ಆಡಲು ಇಲ್ಲಿಗೆ ಆಗಮಿಸಿರುವ ವ್ಯಾಂಡರ್ ಮೆರ್ವ್ ಅವರ ತಲೆಗೆ ಚೆಂಡು ಬಡಿದಿದ್ದರಿಂದ ತಲೆಸುತ್ತುವಿಕೆ ಪ್ರಾರಂಭವಾಗಿದೆ. ಎರಡು 39623http://kannada.oneindia.com/img/2009/10/10-royal-challengers1e.jpg193502ರಾಯಲ್ ಚಾಲೆಂಜರ್ಸ್ಚಾಲೆಂಜರ್ಸ್ ತಂಡಕ್ಕೆ ರಾಬಿನ್ ಉತ್ತಪ್ಪ ನಾಯಕ?/news/2009/01/22/ipl-uthappa-likely-to-captain-mallya-team.htmlಬೆಂಗಳೂರು, ಜ. 22 : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಇಟ್ಟಿರುವ ಬೆನ್ನಲ್ಲೇ ರಾಹುಲ್ ಅಭಿಮಾನಿಗಳಿಗೆ ಇನ್ನೊಂದು ಕಹಿ ಸುದ್ದಿ ಕ್ರಿಕೆಟ್ ವಲಯದಲ್ಲಿ ದಟ್ಟವಾಗಿದೆ. ಇನ್ನೇನು ಏಪ್ರಿಲ್-ಮೇ ತಿಂಗಳಲ್ಲಿ ಟ್ವಂಟಿ-20 ಕ್ರಿಕೆಟ್ ಆರಂಭವಾಗಲಿವೆ. ತಂಡದ ಆಟಗಾರರ ಆಯ್ಕೆಯಲ್ಲಿ ಎಂಟು ಪ್ರಾಂಚೈಸಿಗಳ ಮುಖ್ಯಸ್ಥರು ಮಗ್ನರಾಗಿದ್ದಾರೆ, ಇದೇ ಕಾರಣಕ್ಕೆ 34235http://kannada.oneindia.com/img/2009/01/22-robin-uthappa1e.jpg193502ರಾಯಲ್ ಚಾಲೆಂಜರ್ಸ್ಪೀಟರ್ ಸನ್ ರಾಯಲ್ ಚಾಲೆಂಜರ್ಸ್ ನ ಕ್ಯಾಪ್ಟನ್/news/2009/03/22/kevin-pietersenp-to-captain-rcb-ipl2.htmlಬೆಂಗಳೂರು, ಮಾ. 22 : ಇಂಗ್ಲೆಂಡ್ ತಂಡದ ನಾಯಕ ಕೆವಿನ್ ಪೀಟರ್ ಸನ್ ಅವರನ್ನು ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿರುವುದಾಗಿ ರಾಹುಲ್ ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ತಂಡದ ನಾಯಕತ್ವ ಯಾರು ವಹಿಸಿಕೊಳ್ಳಬಹುದು ಎಂಬ 35416http://kannada.oneindia.com/img/2009/03/22-vijay-mallya3.jpg193502ರಾಯಲ್ ಚಾಲೆಂಜರ್ಸ್ಅ.8 ರಿಂದ ಚಾಂಪಿಯನ್ಸ್ ಲೀಗ್ ಟಿ 20 ಪಂದ್ಯಾವಳಿ/news/2009/07/31/champions-league-t20-rcb-play-cape-cobras-opener.htmlಮುಂಬೈ, ಜು. 31 : ಎರಡನೇ ಆವೃತ್ತಿಯ ಐಪಿಎಲ್ ಟೂರ್ನಿಯ ರನ್ನರ್ ಅಪ್ ಬೆಂಗಳೂರು ರಾಯಲ್ ಚಾಲೆಂಜರ್‍ಸ್ ತಂಡ ಅಕ್ಟೋಬರ್ 8 ರಂದು ನಡೆಯಲಿರುವ ಚಾಂಪಿಯನ್ಸ್ ಲೀಗ್ ಟಿ-20 ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ಕೋಬ್ರಾಸ್ ತಂಡವನ್ನು ಎದುರಿಸಲಿದೆ.ಚಾಂಪಿಯನ್ಸ್ ಲೀಗ್ ಟಿ-20 ಆಡಳಿತ ಸಮಿತಿ ಗುರುವಾರ ಪಂದ್ಯಾವಳಿಯ ಕಾರ್ಯಕ್ರಮ ಪಟ್ಟಿ ಬಿಡುಗಡೆ ಮಾಡಿತು. ಏರ್ 38333http://kannada.oneindia.com/img/2009/07/31-royal-challengers2.jpg193502ರಾಯಲ್ ಚಾಲೆಂಜರ್ಸ್ಅ. 8 ರಿಂದ ಚಾಂಪಿಯನ್ ಲೀಗ್ ಟಿ20 /news/2009/10/06/stage-set-for-champions-league-twenty20.htmlನವದೆಹಲಿ, ಅ. 6 : ಏರ್ ಟೆಲ್ ಪ್ರಾಯೋಜಿಸುವ ಚಾಂಪಿಯನ್ ಲೀಗ್ ಟ್ವೆಂಟಿ 20 ಕ್ರಿಕೆಟ್ ಟೂರ್ನಿ ಅಕ್ಟೋಬರ್ 8 ರಂದು ಪ್ರಾರಂಭಗೊಳ್ಳಲಿದೆ. ಒಟ್ಟು 12 ತಂಡಗಳು ಭಾಗವಹಿಸುವ ಈ ಟೂರ್ನಿಯಲ್ಲಿ ಎ, ಬಿ, ಸಿ ಮತ್ತು ಡಿ ಎಂದು ನಾಲ್ಕು ಗುಂಪುಗಳನ್ನಾಗಿ ಮಾಡಲಾಗಿದ್ದು ಪ್ರತಿ ಗುಂಪಿನಲ್ಲಿ ಮೂರು ತಂಡಗಳು ಇರುತ್ತವೆ. ಈ ಟೂರ್ನಿ ಬೆಂಗಳೂರು, ದೆಹಲಿ 39538http://kannada.oneindia.com/img/2009/10/06-royal-challengers2.jpg193502ರಾಯಲ್ ಚಾಲೆಂಜರ್ಸ್ಪ್ರಥಮ ದರ್ಜೆಗೆ 'ಜಾಕ್'ಅರುಣ್ ವಿದಾಯ/news/2009/11/24/cricketer-j-arun-kumar-has-called-it-a-day.htmlಬೆಂಗಳೂರು, ನ.24: ಕರ್ನಾಟಕ ರಣಜಿ ಕ್ರಿಕೆಟ್ ತಂಡದ ಮಾಜಿ ನಾಯಕ ಜಗದೀಶ್ ಅರುಣ್ ಕುಮಾರ್ ಪ್ರಥಮದರ್ಜೆ ಕ್ರಿಕೆಟ್‌ಗೆ ಸೋಮವಾರ ನಿವೃತ್ತಿ ಘೋಷಿಸಿದ್ದಾರೆ. ಆದರೆ ಐಪಿಎಲ್ ಹಾಗೂ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ.ಜಾಕ್' ಎಂದೇ ಗುರುತಿಸಿಕೊಂಡಿದ್ದ ಜೆ. ಅರುಣ್ ಕುಮಾರ್ ರಾಜ್ಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರುಗಳಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು. ಇವರ 40396http://kannada.oneindia.com/img/2009/11/24-jak-belagavi-panthers3.jpg156570ಕ್ರಿಕೆಟ್ಶ್ರೀನಾಥ್ ಮೋಡಿಗೆ ಬೌಲ್ಡ್ ಆದ ಕಿವಿ ಕನ್ನಡಿಗರು/nri/article/2009/0115-srinath-scalps-auckland-kannada-wickets.htmlಪ್ರಸಕ್ತ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ಏಕದಿವಸ ಕ್ರಿಕೆಟ್ ಸರಣಿಗೆ ಮ್ಯಾಚ್ ರೆಫರಿಯಾಗಿ ಮೈಸೂರ್ ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ನಮ್ಮೂರಿಗೆ ಬಂದಿದ್ದಾರೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಅವರನ್ನು ಸ್ಥಳೀಯ ಕನ್ನಡ ಕೂಟಕ್ಕೆ ಕರೆಸಿ ಅವರ ಗೌರವಾರ್ಥ ಒಂದು ಸಂತೋಷಕೂಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮ 9ನೇ ಜನವರಿ 2009 ಶುಕ್ರವಾರ ಅಕ್ಲೆಂಡ್ ನಗರದ ಮೌಂಟ್ ಈಡನ್ ಹಿರಿಯ 34087http://kannada.oneindia.com/img/2009/01/15-srinath-auckland1.jpg156570ಕ್ರಿಕೆಟ್ಚಾಲೆಂಜರ್ಸ್ ತಂಡಕ್ಕೆ ರಾಬಿನ್ ಉತ್ತಪ್ಪ ನಾಯಕ?/news/2009/01/22/ipl-uthappa-likely-to-captain-mallya-team.htmlಬೆಂಗಳೂರು, ಜ. 22 : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಇಟ್ಟಿರುವ ಬೆನ್ನಲ್ಲೇ ರಾಹುಲ್ ಅಭಿಮಾನಿಗಳಿಗೆ ಇನ್ನೊಂದು ಕಹಿ ಸುದ್ದಿ ಕ್ರಿಕೆಟ್ ವಲಯದಲ್ಲಿ ದಟ್ಟವಾಗಿದೆ. ಇನ್ನೇನು ಏಪ್ರಿಲ್-ಮೇ ತಿಂಗಳಲ್ಲಿ ಟ್ವಂಟಿ-20 ಕ್ರಿಕೆಟ್ ಆರಂಭವಾಗಲಿವೆ. ತಂಡದ ಆಟಗಾರರ ಆಯ್ಕೆಯಲ್ಲಿ ಎಂಟು ಪ್ರಾಂಚೈಸಿಗಳ ಮುಖ್ಯಸ್ಥರು ಮಗ್ನರಾಗಿದ್ದಾರೆ, ಇದೇ ಕಾರಣಕ್ಕೆ 34235http://kannada.oneindia.com/img/2009/01/22-robin-uthappa1e.jpg156570ಕ್ರಿಕೆಟ್ಪಾಕಿಸ್ತಾನ, ಲಾಹೋರ್ ಗುಂಡಿನ ದಾಳಿಗೆ ಭಾರತ ಖಂಡನೆ/news/2009/03/03/india-condemns-attack-on-sri-lankan-cricket-team.htmlನವದೆಹಲಿ, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಾರತದ ಗೃಹ ಸಚಿವ ಪಿ ಚಿದಂಬರಂ ಇದೊಂದು ದುರದೃಷ್ಟಕರ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ಆಟಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಪಾಕ್ ಸರ್ಕಾರವನ್ನು ಒತ್ತಾಯಿಸಿದೆ. ಇದೀಗ ತಾನೆ ಟಿವಿಯಲ್ಲಿ 34951http://kannada.oneindia.com/img/2009/03/03-chidambaram3.jpg156570ಕ್ರಿಕೆಟ್ ಗುಂಡಿನ ದಾಳಿ ಭಾರತದ ಕೈವಾಡ, ಪಾಕ್ ಆರೋಪ /news/2009/03/03/pak-hints-at-indian-involvement-in-lahore-attack.htmlಲಾಹೋರ್, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಶ್ರೀಲಂಕಾ ತಂಡದ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಭಾರತದ ಕೈವಾಡವಿರುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಲಾಹೋರ್ ಆಯುಕ್ತ ಖುಸ್ರೋ ಪರ್ವೇಜ್ ಆರೋಪಿಸಿದ್ದಾರೆ. ಘಟನೆ ನಂತರ ಜಿಯೋ ಟಿವಿಗೆ ಸಂದರ್ಶನ ನೀಡಿದ ಅವರು, ಶ್ರೀಲಂಕಾ ತಂಡದ ಆಟಗಾರರಿಗೆ ಸಂಪೂರ್ಣ ಭದ್ರತೆ ಒದಗಿಸಲಾಗಿತ್ತು ಎಂದರು. ಶ್ರೀಲಂಕಾ ತಂಡದ 34970http://kannada.oneindia.com/img/2009/03/03-lahore-attack1.jpg156570ಕ್ರಿಕೆಟ್ಮಹಿಳಾ ಕ್ರಿಕೆಟ್: ಪಾಕ್ ವಿರುದ್ಧ ಭಾರತಕ್ಕೆ ಜಯ /news/2009/03/07/india-beat-pakistan-in-wwc-opener.htmlಬ್ರಾಡ್ಮನ್ ಓವಲ್ (ಆಸ್ಟ್ರೇಲಿಯಾ), ಮಾ.7: ಶನಿವಾರ ನಡೆದ ಮಹಿಳಾ ವಿಶ್ವಕಪ್ ಕ್ರಿಕೆಟ್ ನ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು ಪಾಕಿಸ್ತಾನ ತಂಡವನ್ನು ಭರ್ಜರಿ 10 ವಿಕೆಟ್ ಗಳಿಂದ ಸೋಲಿಸಿ ವಿಶ್ವಕಪ್ ನಲ್ಲಿ ಶುಭಾರಂಭ ಮಾಡಿದರು.ಟಾಸ್ ಗೆದ್ದು ಮೊದಲು ಫೀಲ್ಡ್ ಮಾಡಲು ನಿರ್ಧರಿಸಿದ ಭಾರತ, ತನ್ನ ಬೌಲರ್ ಗಳ ಪ್ರಚಂಡ ಪ್ರದರ್ಶನ ದಿಂದ ಪಾಕಿಸ್ತಾನವನ್ನು ಕೇವಲ 35059http://kannada.oneindia.com/img/2009/03/07-india-pak-cricket2.jpgnews"> ಅ.8 ರಿಂದ ಚಾಂಪಿಯನ್ಸ್ ಲೀಗ್ ಟಿ 20 ಪಂದ್ಯಾವಳಿ | Royal Challengers | Cape Cobras | Champions League | Twenty20 cricket | Bengaluru| ಅ.8 ರಿಂದ ಚಾಂಪಿಯನ್ಸ್ ಲೀಗ್ ಟಿ 20 ಪಂದ್ಯಾವಳಿ - Kannada Oneindia

ಅ.8 ರಿಂದ ಚಾಂಪಿಯನ್ಸ್ ಲೀಗ್ ಟಿ 20 ಪಂದ್ಯಾವಳಿ

Royal Challengers Bengaluru
ಮುಂಬೈ, ಜು. 31 : ಎರಡನೇ ಆವೃತ್ತಿಯ ಐಪಿಎಲ್ ಟೂರ್ನಿಯ ರನ್ನರ್ ಅಪ್ ಬೆಂಗಳೂರು ರಾಯಲ್ ಚಾಲೆಂಜರ್‍ಸ್ ತಂಡ ಅಕ್ಟೋಬರ್ 8 ರಂದು ನಡೆಯಲಿರುವ ಚಾಂಪಿಯನ್ಸ್ ಲೀಗ್ ಟಿ-20 ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ಕೋಬ್ರಾಸ್ ತಂಡವನ್ನು ಎದುರಿಸಲಿದೆ.

ಚಾಂಪಿಯನ್ಸ್ ಲೀಗ್ ಟಿ-20 ಆಡಳಿತ ಸಮಿತಿ ಗುರುವಾರ ಪಂದ್ಯಾವಳಿಯ ಕಾರ್ಯಕ್ರಮ ಪಟ್ಟಿ ಬಿಡುಗಡೆ ಮಾಡಿತು. ಏರ್ ಟೆಲ್ ಪ್ರಾಯೋಜಕತ್ವ
ಚಾಂಪಿಯನ್ಸ್ ಲೀಗ್‌ನ ಪ್ರಶಸ್ತಿ ಪ್ರಾಯೋಜಕತ್ವ 5 ವರ್ಷಗಳ ಅವಧಿಗೆ ಪ್ರಮುಖ ಟೆಲಿಕಾಂ ಸೇವಾ ಸಂಸ್ಥೆ ಏರ್ ಟೆಲ್ ಪಾಲಾಗಿದೆ.

ತಂಡಗಳ ವಿಂಗಡಣೆ

ಗುಂಪು-ಎ : ಹೈದರಾಬಾದ್ ಡೆಕ್ಕನ್ ಚಾರ್ಜರ್‍ಸ್ (ಭಾರತ), ಇಸಿಬಿ2 (ನಿರ್ಧಾರ ವಾಗಿಲ್ಲ), ಟ್ರಿನಿಡಾಡ್ ಮತ್ತು ಟೊಬ್ಯಾಗೊ (ವೆಸ್ಟ್ ಇಂಡೀಸ್)
ಗುಂಪು- ಬಿ : ನ್ಯೂ ಸೌಥ್ ವೇಲ್ಸ್ ಬ್ಲ್ಯೂಸ್ (ಆಸ್ಟ್ರೇಲಿಯಾ), ಡೈಮಂಡ್ ಈಗಲ್ಸ್ (ದ.ಆಫ್ರಿಕಾ), ಇಸಿಬಿ-೧(ತಂಡ ನಿರ್ಧಾರವಾಗಿಲ್ಲ).
ಗುಂಪು- ಸಿ : ರಾಯಲ್ ಚಾಲೆಂಜರ್‍ಸ್ (ಭಾರತ), ಕೇಪ್‌ಟೌನ್ (ದ.ಆಫ್ರಿಕಾ), ಒಟಾಗೊ ವೋಲ್ಟ್ಸ್ (ನ್ಯೂಜಿಲೆಂಡ್) ಹಾಗೂ
ಗುಂಪು -ಡಿ : ಡೆಲ್ಲಿ ಡೇರ್ ಡೆವಿಲ್ಸ್ (ಭಾರತ), ವಿಕ್ಟೋರಿಯನ್ ಬುಷ್ರೇಂಜರ್‍ಸ್ (ಆಸ್ಟ್ರೇಲಿಯಾ), ವಯಾಂಬ (ಶ್ರೀಲಂಕಾ)

ಪಂದ್ಯಗಳ ವೇಳಾಪಟ್ಟಿ

ಅಕ್ಟೋಬರ್ 8 - ರಾಯಲ್ ಚಾಲೆಂಜರ್‍ಸ್ ವಿರುದ್ಧ ಕೇಪ್ ಕೋಬ್ರಾಸ್ (ಬೆಂಗಳೂರು, ರಾತ್ರಿ 8).
ಅ. 9 - ಎನ್‌ಎಸ್‌ಡಬ್ಲ್ಯುವಿರುದ್ಧ ಡೈಮಂಡ್ ಈಗಲ್ಸ್ (ದಿಲ್ಲಿ, ಸಂಜೆ 4), ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ವಿಕ್ಟೋರಿಯನ್ ಬುಶ್ರೆಂಜರ್‍ಸ್ (ದಿಲ್ಲಿ, ರಾತ್ರಿ 8 ಗಂಟೆ).
ಅ.10- ಕೇಪ್ ಕೋಬ್ರಾಸ್ ವಿರುದ್ಧ ಒಟಾಗೊ ವೋಲ್ಟ್ಸ್ (ಹೈದರಾಬಾದ್, ಸಂಜೆ 4), ಡೆಕ್ಕನ್ ಚಾರ್ಜರ್‍ಸ್ ವಿರುದ್ಧ ಇಸಿಬಿ 2 (ಹೈದರಾಬಾದ್, 8 ಗಂಟೆ). ಅ.11- ಎನ್‌ಎಸ್‌ಡಬ್ಲ್ಯುವಿರುದ್ಧ ಇಸಿಬಿ-1 (ದಿಲ್ಲಿ, 4 ಗಂಟೆ), ಡೇರ್ ಡೆವಿಲ್ಸ್ ವಿರುದ್ಧ ವಯಾಂಬ (ದಿಲ್ಲಿ, 8 ಗಂಟೆ).
ಅ.12- ಇಸಿಬಿ 2 ವಿರುದ್ಧ ಟ್ರಿನಿಡಾಡ್ ಮತ್ತು ಟೊಬ್ಯಾಗೊ (ಬೆಂಗಳೂರು, 4 ಗಂಟೆ), ರಾಯಲ್ ಚಾಲೆಂಜರ್‍ಸ್ ವಿರುದ್ಧ ಒಟಾಗೊ ವೋಲ್ಟ್ಸ್ ಬೆಂಗಳೂರು, 8 ಗಂಟೆ)
ಅ.13- ವಿಕ್ಟೋರಿಯಾ ಬುಶ್ರೆಂಜರ್‍ಸ್ ವಿರುದ್ಧ ವಯಾಂಬ (ದಿಲ್ಲಿ, 4 ಗಂಟೆ), ಡೈಮಂಡ್ ಈಗಲ್ಸ್ ವಿರುದ್ಧ ಇಸಿಬಿ 1 (ದಿಲ್ಲಿ, 8 ಗಂಟೆ).
ಅ.14- ಡೆಕ್ಕನ್ ಚಾರ್ಜರ್‍ಸ್ ವಿರುದ್ಧ ಟ್ರಿನಿಡಾಡ್ -ಟೊಬ್ಯಾಗೊ ಸಿಬಿ 1 (ದಿಲ್ಲಿ, 8 ಗಂಟೆ).

ಎರಡನೇ ಹಂತ: ಲೀಗ್ ಎ: ಎ-1, ಎ-2, ಬಿ-1, ಬಿ-1 ಹಾಗೂ ಲೀಗ್ ಬಿ : ಸಿ-1, ಸಿ-2, ಡಿ-1, ಡಿ-2.

ಅ. 15 : ಸಿ-1 ವಿರುದ್ಧ ಡಿ-2 (ಸ್ಥಳ- ಬೆಂಗಳೂರು, 8ಗಂಟೆ).
ಅ. 16 : ಎ-2 ವಿರುದ್ಧ ಬಿ-2 (ಸ್ಥಳ- ಹೈದರಾಬಾದ್, 4 ಗಂಟೆ), ಎ-1 ವಿರುದ್ಧ ಬಿ-1 (ಸ್ಥಳ ಬೆಂಗಳೂರು, 8 ಗಂಟೆ).
ಅ. 17 : ಸಿ-2 ವಿರುದ್ಧ ಡಿ-2 (ಸ್ಥಳ- ಬೆಂಗಳೂರು, 4 ಗಂಟೆ), ಸಿ-1 ವಿರುದ್ಧ ಡಿ-1 (ಸ್ಥಳ ಬೆಂಗಳೂರು, 8 ಗಂಟೆ).
ಅ. 18 : ಎ-2 ವಿರುದ್ಧ ಬಿ-1 (ಸ್ಥಳ- ಹೈದರಾಬಾದ್, 4 ಗಂಟೆ), ಎ-1 ವಿರುದ್ಧ ಬಿ-2 (ಸ್ಥಳ ಹೈದರಾಬಾದ್, 4 ಗಂಟೆ),
ಅ. 19 : ಸಿ-2 ವಿರುದ್ಧ ಡಿ-1 (ಸ್ಥಳ- ದಿಲ್ಲಿ, 8 ಗಂಟೆ)

ಅ. 21 : ಮೊದಲ ಸೆಮಿಫೈನಲ್ (ದಿಲ್ಲಿ, 8 ಗಂಟೆ),
ಅ. 22 : ಎರಡನೇ ಸೆಮಿಫೈನಲ್- (ಹೈದರಾಬಾದ್ 8 ಗಂಟೆ),

ಅ. 23 ಫೈನಲ್ (ಹೈದರಾಬಾದ್, 8 ಗಂಟೆ).

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+