108915vijay mallyaಬಿದ್ದಪನಿಗಾಗಿ ಬೆಕ್ಕಿನ ನಡಿಗೆ ಇಟ್ಟ ರಮ್ಯ/news/2009/01/21/actress-ramya-on-ramp-kimaya-outlet-bidappa.htmlಬೆಂಗಳೂರು, ಜ. 21: ಫ್ಯಾಷನ್ ಸಿಟಿ , ಪ್ಯಾರೀಸ್ ಆಫ್ ಈಸ್ಟ್ ಎಂಬ ಹೆಗ್ಗಳಿಕೆ ಗಳಿಸಿರುವ ನಮ್ಮ ಬೆಂಗಳೂರು , ಸೋಮವಾರ ರಾತ್ರಿ ರಂಗು ರಂಗಾದ ಫ್ಯಾಷನ್ ಷೋವನ್ನು ಕಂಡಿತು. ಪ್ರದೀಪ್ ಹಿರಾನಿ ಒಡೆತನದ 'ಕಿಮಯಾ ಫ್ಯಾಷನ್ ಔಟ್ ಲೆಟ್ 'ಗಳನ್ನು ಬೆಂಗಳೂರು ಸೇರಿದಂತೆ ದೆಹಲಿ, ಚೆನ್ನೈನಲ್ಲಿ ವೈಭವಯುತವಾಗಿ ಆರಂಭಿಸಲಾಯಿತು. ನಗರದಲ್ಲಿ ಪ್ರಸಾದ್ ಬಿದ್ದಪ್ಪ ಸಾರಥ್ಯದ ಫ್ಯಾಷನ್ 34200http://kannada.oneindia.com/img/2009/01/21-ramya-on-the-ramp.jpg108915vijay mallyaಸರ್ಕಾರ ಪರವಾಗಿ ಬಿಡ್ ನಲ್ಲಿ ಪಾಲ್ಗೊಳ್ಳಲಿಲ್ಲ:ಮಲ್ಯ/news/2009/03/07/i-bid-gandhis-memorabilia-on-my-own-mallya.htmlನವದೆಹಲಿ, ಮಾ. 7: ನ್ಯೂಯಾರ್ಕ್ ನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ವಸ್ತುಗಳನ್ನು ಖರೀದಿಸಿರುವುದು ನನ್ನ ಸ್ವಂತ ನಿರ್ಧಾರ. ಇದಕ್ಕೂ ಕೇಂದ್ರ ಸರಕಾರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಕೇಂದ್ರ ಸಚಿವೆ ಅಂಬಿಕಾ ಸೋನಿ ಏನು ಹೇಳಿಕೆ ನೀಡಿದ್ದಾರೆ ಎಂದು ನನಗೆ ತಿಳಿದಿಲ್ಲ. ಆದರೆ ನಾನು ಸ್ವಇಚ್ಛೆಯಿಂದ ಗಾಂಧಿಜಿಯವರ ವಸ್ತುಗಳನ್ನು ಖರೀದಿ ಮಾಡಿದ್ದೇನೆ ಎಂದು ಉದ್ಯಮಿ ವಿಜಯ್ ಮಲ್ಯ 35058http://kannada.oneindia.com/img/2009/03/07-vijay-mallya.jpg108915vijay mallyaಗಾಂಧಿ ಕನ್ನಡಕಕ್ಕೆ ಎಕ್ಸ್-ರೇ ಪವರ್ : ರಾಹುಲ್/column/majavani/2009/0310-gandhiji-glasses-x-ray-power-rahul-gandhi.htmlನವದೆಹಲಿ, ಮಾ.9: ಗಾಂಧಿ ಕನ್ನಡಕ ನೇತ್ರಕ್ಕೆ ಮಾತ್ರವಲ್ಲ ಬುದ್ಧಿಗೂ ಸಹ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನುಡಿದಿದ್ದಾರೆ.ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕನ್ನಡಕ ಹಲವು ದಶಕಗಳ ನಂತರ ಭಾರತಕ್ಕೆ ಹಿಂದಿರುಗಿರುವ ಶುಭ ಸಂದರ್ಭದಲ್ಲಿ ಮದ್ಯೋದ್ಯಮಿ ಡಾ.ವಿಜಯ್ ಮಲ್ಯ ನಗರದಲ್ಲಿ ಏರ್ಪಡಿಸಿದ್ದ ಸಂತೋಷ ಕೂಟದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿಯವರು, ದೇಶದಲ್ಲೇ ಪ್ರಪ್ರಥಮ ಬಾರಿಗೆ ಗಾಂಧೀಜಿಯವರ ಕನ್ನಡಕವನ್ನು ಮತ್ತೊಮ್ಮೆ ಧರಿಸಿ 35122http://kannada.oneindia.com/img/2009/03/10-rahul-gandhi1.jpg108915vijay mallyaಪೀಟರ್ ಸನ್ ರಾಯಲ್ ಚಾಲೆಂಜರ್ಸ್ ನ ಕ್ಯಾಪ್ಟನ್/news/2009/03/22/kevin-pietersenp-to-captain-rcb-ipl2.htmlಬೆಂಗಳೂರು, ಮಾ. 22 : ಇಂಗ್ಲೆಂಡ್ ತಂಡದ ನಾಯಕ ಕೆವಿನ್ ಪೀಟರ್ ಸನ್ ಅವರನ್ನು ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿರುವುದಾಗಿ ರಾಹುಲ್ ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ತಂಡದ ನಾಯಕತ್ವ ಯಾರು ವಹಿಸಿಕೊಳ್ಳಬಹುದು ಎಂಬ 35416http://kannada.oneindia.com/img/2009/03/22-vijay-mallya3.jpg108915vijay mallyaಫೈನಲ್ ಸೋತಿಲ್ಲ, ಗಿಫ್ಟ್ ಮಾಡಿದ್ದೇವೆ : ಮಲ್ಯ/news/2009/05/25/royals-did-not-lose-but-gifted-it-says-mallya.htmlಜೋಹಾನ್ಸ್ ಬರ್ಗ್, ಮೇ 25 : ಸೆಮಿಫೈನಲ್ ನಲ್ಲಿ ಚೆನ್ನೈ ತಂಡವನ್ನು ಸದೆಬಡಿದ ನಂತರ ರಾಯಲ್ ಚಾಲೇಂಜರ್ಸ್ ಐಪಿಎಲ್ 2 ಟ್ರೋಫಿ ಗೆದ್ದೇ ಬಿಡುವುದೆಂಬ ಕನಸಿನ ಹೊಳೆಯಲ್ಲಿ ತೇಲಾಡುತ್ತಿದ್ದ ರಾಯಲ್ ಮಾಲಿಕ ಡಾ. ವಿಜಯ್ ಮಲ್ಯ ಅವರಿಗೆ ಫೈನಲ್ ನಲ್ಲಿ ಆದ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಡೆಕ್ಕನ್ ಚಾರ್ಜರ್ಸ್ ತಂಡವನ್ನು 143 ರನ್ ಗಳಿಗೆ ಕಟ್ಟಿಹಾಕಿದ ನಂತರ ಟ್ರೋಫಿ 36880http://kannada.oneindia.com/img/2009/05/25-vijay-mallya3.jpg38995ವಿಜಯ್ ಮಲ್ಯಗಾಂಧಿ ಕನ್ನಡಕಕ್ಕೆ ಎಕ್ಸ್-ರೇ ಪವರ್ : ರಾಹುಲ್/column/majavani/2009/0310-gandhiji-glasses-x-ray-power-rahul-gandhi.htmlನವದೆಹಲಿ, ಮಾ.9: ಗಾಂಧಿ ಕನ್ನಡಕ ನೇತ್ರಕ್ಕೆ ಮಾತ್ರವಲ್ಲ ಬುದ್ಧಿಗೂ ಸಹ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನುಡಿದಿದ್ದಾರೆ.ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕನ್ನಡಕ ಹಲವು ದಶಕಗಳ ನಂತರ ಭಾರತಕ್ಕೆ ಹಿಂದಿರುಗಿರುವ ಶುಭ ಸಂದರ್ಭದಲ್ಲಿ ಮದ್ಯೋದ್ಯಮಿ ಡಾ.ವಿಜಯ್ ಮಲ್ಯ ನಗರದಲ್ಲಿ ಏರ್ಪಡಿಸಿದ್ದ ಸಂತೋಷ ಕೂಟದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿಯವರು, ದೇಶದಲ್ಲೇ ಪ್ರಪ್ರಥಮ ಬಾರಿಗೆ ಗಾಂಧೀಜಿಯವರ ಕನ್ನಡಕವನ್ನು ಮತ್ತೊಮ್ಮೆ ಧರಿಸಿ 35122http://kannada.oneindia.com/img/2009/03/10-rahul-gandhi1.jpg38995ವಿಜಯ್ ಮಲ್ಯಫೈನಲ್ ಸೋತಿಲ್ಲ, ಗಿಫ್ಟ್ ಮಾಡಿದ್ದೇವೆ : ಮಲ್ಯ/news/2009/05/25/royals-did-not-lose-but-gifted-it-says-mallya.htmlಜೋಹಾನ್ಸ್ ಬರ್ಗ್, ಮೇ 25 : ಸೆಮಿಫೈನಲ್ ನಲ್ಲಿ ಚೆನ್ನೈ ತಂಡವನ್ನು ಸದೆಬಡಿದ ನಂತರ ರಾಯಲ್ ಚಾಲೇಂಜರ್ಸ್ ಐಪಿಎಲ್ 2 ಟ್ರೋಫಿ ಗೆದ್ದೇ ಬಿಡುವುದೆಂಬ ಕನಸಿನ ಹೊಳೆಯಲ್ಲಿ ತೇಲಾಡುತ್ತಿದ್ದ ರಾಯಲ್ ಮಾಲಿಕ ಡಾ. ವಿಜಯ್ ಮಲ್ಯ ಅವರಿಗೆ ಫೈನಲ್ ನಲ್ಲಿ ಆದ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಡೆಕ್ಕನ್ ಚಾರ್ಜರ್ಸ್ ತಂಡವನ್ನು 143 ರನ್ ಗಳಿಗೆ ಕಟ್ಟಿಹಾಕಿದ ನಂತರ ಟ್ರೋಫಿ 36880http://kannada.oneindia.com/img/2009/05/25-vijay-mallya3.jpg38995ವಿಜಯ್ ಮಲ್ಯಕಳ್ಳಭಟ್ಟಿ ದುರಂತದ ಹಿಂದೆ ಉಗ್ರರ ಕೈವಾಡ?/news/2009/07/11/underworld-behind-hooch-tragedy-in-gujarat.htmlನವದೆಹಲಿ, ಜು. 11 : ಗುಜರಾತ್ ನಲ್ಲಿ ಕಳ್ಳಭಟ್ಟಿಯನ್ನು ಬಡಬಗ್ಗರಲ್ಲಿ ವಿತರಿಸುವ ಮುಖಾಂತರ ಸುಮಾರು 3 ಸಾವಿರ ಜನರನ್ನು ಕೊಂದುಹಾಕಲು ಭೂಗತಲೋಕ ದೊರೆ ದಾವೂದ್ ಇಬ್ರಾಹಿಂ ಸಂಚು ಹೂಡಿದ್ದನೆಂಬ ಆಘಾತಕಾರಿ ಸಂಗತಿಯನ್ನು ಗುಜರಾತ್ ಕ್ರೈಂ ಬ್ರಾಂಚ್ ಪೊಲೀಸರು ಹೊರಗೆಡಹಿದ್ದಾರೆ.ಹಿಂದೆಂದೂ ನಡೆದಿರದಂಥ ಭೀಕರ ಕಳ್ಳಭಟ್ಟಿ ದುರಂತದಲ್ಲಿ ಭೂಗತದೊರೆಗಳ ಕೈವಾಡವಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಸೋಮವಾರದಿಂದ ಕಳ್ಳಭಟ್ಟಿ ಸೇವಿಸಿದ ಜನ 37929http://kannada.oneindia.com/img/2009/07/11-vijay-mallya3.jpg38995ವಿಜಯ್ ಮಲ್ಯಮಲ್ಯರ 'ಗುಂಡು' ಅವರಿಗೇ ವಾಪಾಸ್ !!/news/2009/10/13/mallya-gifts-whisky-bottle-to-mp-on-diwali.htmlನವದೆಹಲಿ, ಅ. 13 : ಮದ್ಯದ ದೊರೆ ವಿಜಯ್ ಮಲ್ಯ ದೀಪಾವಳಿ ಉಡುಗೊರೆಯಾಗಿ ಕಳುಹಿಸಿದ್ದ 'ಗುಂಡನ್ನು' ಬಿಜೆಪಿ ಸಂಸದ ಪ್ರಭಾತ್ ಝಾ ಅವರಿಗೇ ವಾಪಾಸ್ ಹಿಂದಿರುಗಿಸಿದ್ದಾರೆ. ನೀವು ಪ್ರೀತಿಯಿಂದ ಕಳುಹಿಸಿದ ಈ 'ಬಾಟಲ್' ಗೆ ನನ್ನ ಜೀವನದಲ್ಲಿ ಯಾವುದೇ ಸ್ಥಾನಮಾನವಿಲ್ಲ ಎಂದು ಝಾ ಮಲ್ಯ ಅವರಿಗೇ ಪತ್ರ ಮುಖೇನ ತಿಳುಹಿಸಿದ್ದಾರೆ. ಮಲ್ಯಗೆ ಸಂಸತ್ತು, ಸಂಸದರು ಹಾಗು ಸಂಸದೀಯ 39656http://kannada.oneindia.com/img/2009/10/13-vijay-mallya5e.jpg38995ವಿಜಯ್ ಮಲ್ಯಉಡುಪಿ ಪರ್ಯಾಯಕ್ಕೆ ಭರದ ಸಿದ್ದತೆ/literature/my-karnataka/2009/1119-udupi-paryaya-srikrishna-matt-shiruru-swamiji.htmlಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಪ್ರಸಿದ್ದ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಶೀರೂರು ಮಠದ 31ನೇ ಯತಿ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಜನವರಿ 18, 2010ರಂದು ನಡೆಯುವ ಅದ್ದೂರಿ ಪರ್ಯಾಯ ಮಹೋತ್ಸವ ಸಮಾರಂಭದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿಯವರಿಂದ ಮುಂದಿನ ಎರಡು ವರ್ಷಕ್ಕೆ ಶ್ರೀಕೃಷ್ಣನ ಪೂಜೆ ಮತ್ತು ಕೃಷ್ಣ ಮಠದ ಆಡಳಿತವನ್ನು ವಿಧ್ಯುಕ್ತವಾಗಿ ವಹಿಸಿಕೊಳ್ಳಲಿದ್ದಾರೆ.ಸುಮಾರು 40313http://kannada.oneindia.com/img/2009/11/19-lakshmivara-teertha1.jpgnews"> ಕಳ್ಳಭಟ್ಟಿ ದುರಂತದ ಹಿಂದೆ ಉಗ್ರರ ಕೈವಾಡ? | Gujarat hooch tragedy | Illegal liquor | Vijay Mallya | Underworld - ಗುಜರಾತ್ ಕಳ್ಳಭಟ್ಟಿ ದುರಂತದ ಹಿಂದೆ ಉಗ್ರರ ಕೈವಾಡ? - Kannada Oneindia

ಕಳ್ಳಭಟ್ಟಿ ದುರಂತದ ಹಿಂದೆ ಉಗ್ರರ ಕೈವಾಡ?

Vijay Mallya
ನವದೆಹಲಿ, ಜು. 11 : ಗುಜರಾತ್ ನಲ್ಲಿ ಕಳ್ಳಭಟ್ಟಿಯನ್ನು ಬಡಬಗ್ಗರಲ್ಲಿ ವಿತರಿಸುವ ಮುಖಾಂತರ ಸುಮಾರು 3 ಸಾವಿರ ಜನರನ್ನು ಕೊಂದುಹಾಕಲು ಭೂಗತಲೋಕ ದೊರೆ ದಾವೂದ್ ಇಬ್ರಾಹಿಂ ಸಂಚು ಹೂಡಿದ್ದನೆಂಬ ಆಘಾತಕಾರಿ ಸಂಗತಿಯನ್ನು ಗುಜರಾತ್ ಕ್ರೈಂ ಬ್ರಾಂಚ್ ಪೊಲೀಸರು ಹೊರಗೆಡಹಿದ್ದಾರೆ.

ಹಿಂದೆಂದೂ ನಡೆದಿರದಂಥ ಭೀಕರ ಕಳ್ಳಭಟ್ಟಿ ದುರಂತದಲ್ಲಿ ಭೂಗತದೊರೆಗಳ ಕೈವಾಡವಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಸೋಮವಾರದಿಂದ ಕಳ್ಳಭಟ್ಟಿ ಸೇವಿಸಿದ ಜನ ಸಾಯಲು ಪ್ರಾರಂಭಿಸಿದ್ದಾರೆ. ಶುಕ್ರವಾರ ರಾತ್ರಿಯವರೆಗೆ ಸತ್ತವರ ಸಂಖ್ಯೆ 136ಕ್ಕೇರಿದೆ. 1989ರಲ್ಲಿ ಗುಜರಾತ್ ನಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ 132 ಜನ ಸಾವಿಗೀಡಾಗಿದ್ದರು.

ಒಂದೇ ಬಗೆಯ ಕಳ್ಳಭಟ್ಟಿಯನ್ನು ಅಹ್ಮದಾಬಾದ್ ನಲ್ಲಿರುವ ಕಗ್ಡಾಪೀಠ್, ಒಧವ್ ಮತ್ತು ಅಮರೈವಾಡಿ ಪ್ರದೇಶದಲ್ಲಿ ವಿತರಿಸಲಾಗಿತ್ತೆಂದು ತಿಳಿದುಬಂದಿದೆ. ಕಳ್ಳಭಟ್ಟಿ ಸೇವಿಸುತ್ತಿದ್ದಂತೆ ಜನ ಸಾಯಲು ಪ್ರಾರಂಭಿಸಿದ್ದಾರೆ. ಮದ್ಯ ಸೇವಿಸಿರುವ ಸಾಕಷ್ಟು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕಳ್ಳಭಟ್ಟಿ ಅಹ್ಮದಾಬಾದ್ ನಲ್ಲಿ ಇನ್ನೂ ವಿತರಣೆಯಾಗುತ್ತಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಭೂಗತಲೋಕದ ಕೈವಾಡವಿರುವುದು ಬಹಿರಂಗವಾಗುತ್ತಿದ್ದಂತೆ ಜನ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಆದರೆ, ಈಗಾಗಲೆ ಅನಾಹುತ ಜರುಗಿಹೋಗಿದೆ. ಇದನ್ನು ಅರಿಯದ ಸ್ಲಂನಲ್ಲಿರುವ ಜನ ಕಳ್ಳಭಟ್ಟಿಯನ್ನು ಕೊಳ್ಳುತ್ತಲೇ ಇದ್ದಾರೆ. ಗುರುವಾರ 1200 ಅಕ್ರಮ ಮದ್ಯ ಮಾರಾಟ ಅಂಗಡಿಗಳನ್ನು ಗುಜರಾತ್ ಸರಕಾರ ಮುಚ್ಚಿದೆ ಮತ್ತು 800ಕ್ಕೂ ಹೆಚ್ಚು ಮಾರಾಟಗಾರರನ್ನು ಬಂಧಿಸಿದೆ.

ವಿವಾದ ಸುರಿದುಕೊಂಡ ಮಲ್ಯ : ಮದ್ಯ ಮಾರಾಟವನ್ನು ನಿಷೇಧಿಸಿರುವುದೇ ಗುಜರಾತ್ ನಲ್ಲಿ ಕಳ್ಳಭಟ್ಟಿ ದುರಂತಕ್ಕೆ ಕಾರಣ ಎಂದು ಮದ್ಯದ ದೊರೆ ಯುನೈಟೆಡ್ ಬ್ರಿವರೀಸ್ ನ ಮಾಲಿಕ ವಿಜಯ್ ಮಲ್ಯ ಹೇಳಿ ವಿವಾದವನ್ನು ಮೈಮೇಲೆ ಸುರಿದುಕೊಂಡಿದ್ದಾರೆ.

ಮದ್ಯ ಮಾರಾಟವನ್ನು ನಿಷೇಧಿಸಿರುವುದು ಹಾಸ್ಯಾಸ್ಪದ. ಇದರಿಂದಾಗಿಯೇ ಜನ ಅಕ್ರಮ, ಅನಾರೋಗ್ಯಕರ, ಪ್ರಾಣಕಂಟಕ ಕಳ್ಳಭಟ್ಟಿಯನ್ನು ಸೇವಿಸಲು ಪ್ರಾರಂಭಿಸಿದ್ದಾರೆ ಎಂದು ಮಲ್ಯ ಗುಜರಾತ್ ದುರಂತವನ್ನು ವ್ಯಾಖ್ಯಾನಿಸಿದ್ದಾರೆ. ಮದ್ಯ ನಿಷೇಧವನ್ನು ಹಿಂಪಡೆಯಬೇಕೆಂದು ಮಲ್ಯ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಕೇಳಿಕೊಂಡಿದ್ದಾರೆ.

ಮಲ್ಯ ಮಾತಿನಿಂದ ಸಿಡಿದೆದ್ದಿರುವ ಬಿಜೆಪಿ, ಗುಜರಾತ್ ನಲ್ಲಿ ಮಲ್ಯ ಅವರ ಬ್ರಾಂಡಿನ ಮದ್ಯ ಮಾರಾಟವಾಗದ ಕಾರಣ ವಿನಾಕಾರಣ ಆರೋಪಿಸುತ್ತಿದ್ದಾರೆ ಎಂದು ಕಿಡಿಕಾರಿದೆ.

ಮಹಾತ್ಮ ಗಾಂಧಿಯ ಕರ್ಮಭೂಮಿಯಾಗಿದ್ದ ಗುಜರಾತ್ ರಾಜ್ಯವೊಂದರಲ್ಲಿ ಮಾತ್ರ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+