525648district newsಜನಮತ ಪಡೆಯುವಲ್ಲಿ ಕಾಂಗ್ರೆಸ್ ವಿಫಲ : ಡಿಕೆಶಿ/cj/pasha/2009/0624-dk-shivakumar-accepts-congress-defeat.htmlಶಿವಮೊಗ್ಗ, ಜೂ. 24 : ಉಪಚುನಾವಣೆ ಹಾಗೂ ಸಂಸತ್ ಚುನಾವಣೆಗಳಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲು ಸಿದ್ಧರಿದ್ದರೂ ಸಹ ಕಾಂಗ್ರೆಸ್ ಪಕ್ಷ ಜನರ ಮತ ಹಾಕಿಸಿಕೊಳ್ಳುವಲ್ಲಿ ವಿಫಲಗೊಂಡಿರುವುದು ಸತ್ಯ. ಇದನ್ನು ನಾನು ಒಪ್ಪಿಕೊಳ್ಳಲು ಸಿದ್ಧ ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಬುಧವಾರ ಬೆಳಿಗ್ಗೆ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 37559http://kannada.oneindia.com/img/2009/06/24-dkshi1.jpg525648district newsಸರಕಾರಿ ವಾಹನ ನಾಮಫಲಕ ಕನ್ನಡದಲ್ಲಿರಲಿ : ಚಂದ್ರು/cj/pasha/2009/0625-govt-vehicle-name-boards-must-in-kannada.htmlಶಿವಮೊಗ್ಗ, ಜೂ. 25 : ರಾಜ್ಯದಲ್ಲಿ ಸರ್ಕಾರಿ ಇಲಾಖೆಗಳಲ್ಲಿರುವ ಯಾವುದೇ ವಾಹನಗಳ ನಾಮಫಲಕ ಕನ್ನಡದಲ್ಲಿ ಕಡ್ಡಾಯವಾಗಿರಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.ಗುರುವಾರ ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಎಲ್ಲಾ ಭಾಷೆಗಳು ರಾಷ್ಟ್ರ ಭಾಷೆಗಳೇ ಆಗಿವೆ. ಕರ್ನಾಟಕ ಒಕ್ಕೂಟ ವ್ಯವಸ್ಥೆಯಲ್ಲಿದ್ದು, ಎಲ್ಲಾ ಭಾಷೆಗಳನ್ನು ಪ್ರೀತಿಸಬೇಕು. ಆದರೆ, ನಮ್ಮ ಸಂಸ್ಕೃತಿ 37573http://kannada.oneindia.com/img/2009/06/25-chandru1.jpg525648district newsಭರವಸೆ ನೀಡಿದಂತೆ ಕೆಲಸ ಮಾಡಿದ್ದೇನೆ; ಬಿ.ವೈ.ರಾಘವೇಂದ್ರ/cj/pasha/2009/shimoga-not-too-happy-with-allocation.htmlಶಿವಮೊಗ್ಗ,ಜು.5: ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ರೈಲ್ವೆ ಅಭಿವೃದ್ಧಿ ಯೋಜನೆಗಳಲ್ಲಿ ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ರೈಲು, ಶಿವಮೊಗ್ಗ-ಹರಿಹರ ರೈಲ್ವೆ ಮಾರ್ಗ ಈ ಬಜೆಟ್‌ನಲ್ಲಿ ಘೋಷಣೆಗೊಂಡಿದ್ದು, ಈ ಬಜೆಟ್ ಸಂಸದನಾದ ನನ್ನ ಮಟ್ಟಿಗೆ ಸಂತೋಷದಾಯಕವಾಗಿದೆ ಎಂದು ನೂತನ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಇಂದು ಬೆಳಿಗ್ಗೆ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ 37789http://kannada.oneindia.com/img/2009/07/05-by-raghavendra1.jpg525648district newsಕನ್ನಡ ಗಂಗಾ ಯೋಜನೆಗೆ ಕರವೇ ವಿರೋಧ/news/2009/07/08/shivamogga-krv-protest-against-kannada-ganga.htmlಶಿವಮೊಗ್ಗ,ಜು.8: ಕನ್ನಡ ಗಂಗಾ ಯೋಜನೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ಇಂದು ನಗರಸಭೆ ಸದಸ್ಯರ ಸಭೆಗೆ ನುಗ್ಗಿ ಪ್ರತಿಭಟಿಸಿದ ಘಟನೆ ನಡೆಯಿತು. ಕನ್ನಡ ಗಂಗಾ ಯೋಜನೆಯಡಿ ವಾರದ 24 ಗಂಟೆಗಳು ನೀರು ಸರಬರಾಜು ಮಾಡುವ ನೆಪದಲ್ಲಿ ನಗರಸಭೆ ನಲ್ಲಿಗಳಿಗೆ ಮೀಟರ್ ಅಳವಡಿಸಿ, ಅವೈಜ್ಞಾನಿಕವಾಗಿ ಶುಲ್ಕಗಳನ್ನು ನಿಗಧಿಪಡಿಸಲು ಹೊರಟಿದೆ. ಈಗಾಗಲೇ ಮಾಸಿಕ ೬೦ರೂ.ಗಳನ್ನು 37853http://kannada.oneindia.com/img/2009/07/08-shivamogga-karave1.jpg525648district newsಭಾರೀ ಮಳೆಗೆ ತುಂಬಿ ಹರಿಯುತ್ತಿರುವ ತುಂಗಾ/cj/somanath/2009/0715-shivamogga-heavy-rain-tunga-overflowing.htmlಶಿವಮೊಗ್ಗ, ಜು. 15 : ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ನಿನ್ನೆ ರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಎಲ್ಲಾ ಪ್ರಮುಖ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ದೃಶ್ಯ ಕಂಡುಬರುತ್ತಿದೆ.ನಗರದಲ್ಲಿ ಹರಿಯುವ ತುಂಗಾ ನದಿಯು ತುಂಬಿ ಹರಿಯುತ್ತಿದ್ದು, ಅಪಾಯ ಮಟ್ಟ ತಲುಪಿದೆ. ಮಳೆಯ ಪ್ರಮಾಣ ಅಧಿಕವಾಗಿರುವುದರಿಂದ ಬುಧವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ತುಂಗಾ 37999http://kannada.oneindia.com/img/2009/07/15-shivamogga-tunga1.jpg108211ರಾಯಚೂರುಬುದ್ದಿವಂತರಿಗಿಂತಲೂ ದಡ್ಡರ ಸಂಖ್ಯೆಯೇ ಅಧಿಕ /cj/chidambar-baikampady/2009/0510-overview-on-the-karnataka-puc-exam-results.htmlಕರಾವಳಿ ಜಿಲ್ಲೆಗಳು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಯಶಸ್ಸಿನತ್ತ ದಾಪುಗಾಲಿಕ್ಕಿರುವುದು ಹೆಮ್ಮೆಯ ಸಂಗತಿಯಾದರೂ ಇಡೀ ರಾಜ್ಯದ ಫಲಿತಾಂಶವನ್ನು ಗಮನಿಸಿದರೆ ಆತಂಕವಾಗುತ್ತದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಉಳಿದೆಲ್ಲ ಜಿಲ್ಲೆಗಳನ್ನು ಹಿಂದಿಕ್ಕಿವೆ. ದಕ್ಷಿಣ ಕನ್ನಡ 80.92 ಶೇ. ಫಲಿತಾಂಶ ದಾಖಲಿಸಿ ಅಗ್ರ ಸ್ಥಾನದಲ್ಲಿದ್ದರೆ ಉಡುಪಿ ಶೇ.80.62 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನಕ್ಕೇರಿದೆ(ಶೇ.65.16). ರಾಯಚೂರು 36511http://kannada.oneindia.com/img/2009/05/10-chidambar-baikampady1.jpg108211ರಾಯಚೂರುಯಡಿಯೂರಪ್ಪಗೆ ಮಂತ್ರಾಲಯ ಶ್ರೀಗಳ ಆಶೀರ್ವಾದ/news/2009/05/29/yeddyurappa-gets-mantralaya-swamijis-blessing.htmlರಾಯಚೂರು, ಮೇ. 29 : ಜನಪರ ಕಾಳದಿಯಿಂದ ರಾಜ್ಯದ ಏಳ್ಗೆಗೆ ಶ್ರಮಿಸುತ್ತಿದ್ದೀರಿ...... ರಾಯರು ಹಾಗೂ ಗುರುಗಳ ಆಶೀರ್ವಾದ ತಮಗೆ ಇದೆ. ನಿಮ್ಮ ಸರಕಾರ ಯಶಸ್ವಿ ಐದು ವರ್ಷ ಪೂರೈಸಲಿದೆ.... ನಿಶ್ಚಿಂತೆಯಿಂದಿರಿ.... ಮಂತ್ರಾಲಯ ಶ್ರೀ ರಾಘವೇಂದ್ರ ಮಠಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಮಠದ ವತಿಯಿಂದ ಗೌರವಿಸಿದ ಪೀಠಾಧಿಪತಿ ಸುಯತೀಂದ್ರತೀರ್ಥ ಶ್ರೀಪಾದಂಗಳು ಆಶೀರ್ವದಿಸಿದ್ದು 36970http://kannada.oneindia.com/img/2009/05/29-bsy-raghavendra1.jpg108211ರಾಯಚೂರುಏಳು ಭ್ರಷ್ಟರ ಬಣ್ಣಬಯಲು : 13 ಕೋ.ರು ವಶ/news/2009/07/08/lokayukta-sleuths-raid-across-karnataka.htmlಬೆಂಗಳೂರು, ಜು. 8 : ಭ್ರಷ್ಟಾಚಾರದ ವಿರುದ್ದ ಕಹಳೆ ಊದಿರುವ ಲೋಕಾಯುಕ್ತ ಪೊಲೀಸರು ಬುಧವಾರ ರಾಜ್ಯದ ವಿವಿಧ ಏಳು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಏಳು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಂಡು ಸುಮಾರು 13 ಕೋಟಿ ರುಪಾಯಿ ಮೌಲ್ಯ ಅಕ್ರಮ ಸಂಪತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬೀದರ್, ಗುಲ್ಬರ್ಗಾ, ರಾಯಚೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಇಂದು 37868http://kannada.oneindia.com/img/2009/07/08-santosh-hegde4.jpg108211ರಾಯಚೂರುರಾಯರ 338ನೇ ಆರಾಧನಾ ಮಹೋತ್ಸವ/festivals/shravana/2009/0731-mantralaya-sriraghavendraswamiji-aradhana.htmlರಾಯಚೂರು, ಜು.31 : ಮಂತ್ರಾಲಯ ರಾಘವೇಂದ್ರಸ್ವಾಮಿ ಮಠ ಕೊಡ ಮಾಡುವ ಪ್ರತಿಷ್ಠಿತ ಶ್ರೀರಾಘವೇಂದ್ರ ಅನುಗ್ರಹ' ಪ್ರಶಸ್ತಿ ಹಾಗೂ ಆಸ್ಥಾನ ವಿದ್ವಾನ್' ಗೌರವವನ್ನು ಈ ಬಾರಿ ತಲಾ ಮೂವರಿಗೆ ಘೋಷಿಸಲಾಗಿದೆ.ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ, ದ್ವೈತ ತತ್ತ್ವಜ್ಞಾನಿ ವಿದ್ವಾನ್ ಮದನೂರು ನರಸಿಂಹಾಚಾರ್ಯ, ಪುಣೆಯ ಡಾ.ಡಿ.ವೈ.ಪಾಟೀಲ್ ವಿಶ್ವವಿದ್ಯಾನಿಲಯದ ನಿರ್ದೇಶಕ, ಉಪ ಕುಲಪತಿ ಡಾ.ಪಿ.ಡಿ.ಪಾಟೀಲ್ ಮತ್ತು ಮಾನ್ವಿ ತಾಲೂಕು ಚೀಕಲಪರ್ವಿ ಗ್ರಾಮದ ಶ್ರೀ 38327http://kannada.oneindia.com/img/2009/07/31-raghavendra-swami.jpg108211ರಾಯಚೂರುಮದರ್ ತೆರೇಸಾ ಮತಾಂತರಿ : ನಾಯಕ/news/2009/08/05/minister-shivangowda-controversial-speech-teresa.htmlರಾಯಚೂರು, ಆ. 5 : ಮತಾ೦ತರಕ್ಕೆ ಪ್ರೇರಣೆ ನೀಡಿದ ಮದರ್ ತೆರೇಸಾ ಜೊತೆ ತುಮಕೂರು ಸಿದ್ದಗ೦ಗಾ ಶ್ರೀಗಳನ್ನು ಹೋಲಿಸುವುದು ಸರಿಯಲ್ಲ. ಶ್ರೀಗಳು ಎಲ್ಲಾ ಜಾತಿ - ಜನಾ೦ಗದವರನ್ನು ತಮ್ಮೊ೦ದಿಗೆ ಸನ್ಮಾರ್ಗದತ್ತು ಕರೆದೊಯ್ಯುತ್ತಿದ್ದು, ಅ೦ಥವರನ್ನು ಮದರ್ ತೆರೇಸಾರ೦ಥವರಿಗೆ ಹೋಲಿಕೆ ಮಾಡಬಾರದೆ೦ದು ಗ್ರ೦ಥಾಲಯ ಸಚಿವ ಶಿವನಗೌಡ ನಾಯಕ ಹೇಳಿಕೆ ನೀಡಿದ್ದಾರೆ.ರಾಯಚೂರು ಜಿಲ್ಲಾ ವೀರಶೈವ ಸಮಾಜ ಆಯೋಜಿಸಿದ್ದ ಸಿದ್ದಗ೦ಗಾ ಶ್ರೀಗಳ ಗುರುವ೦ದನಾ 38425http://kannada.oneindia.com/img/2009/08/05-mother-teresa1.jpg108211ರಾಯಚೂರುಬುದ್ದಿವಂತರಿಗಿಂತಲೂ ದಡ್ಡರ ಸಂಖ್ಯೆಯೇ ಅಧಿಕ /cj/chidambar-baikampady/2009/0510-overview-on-the-karnataka-puc-exam-results.htmlಕರಾವಳಿ ಜಿಲ್ಲೆಗಳು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಯಶಸ್ಸಿನತ್ತ ದಾಪುಗಾಲಿಕ್ಕಿರುವುದು ಹೆಮ್ಮೆಯ ಸಂಗತಿಯಾದರೂ ಇಡೀ ರಾಜ್ಯದ ಫಲಿತಾಂಶವನ್ನು ಗಮನಿಸಿದರೆ ಆತಂಕವಾಗುತ್ತದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಉಳಿದೆಲ್ಲ ಜಿಲ್ಲೆಗಳನ್ನು ಹಿಂದಿಕ್ಕಿವೆ. ದಕ್ಷಿಣ ಕನ್ನಡ 80.92 ಶೇ. ಫಲಿತಾಂಶ ದಾಖಲಿಸಿ ಅಗ್ರ ಸ್ಥಾನದಲ್ಲಿದ್ದರೆ ಉಡುಪಿ ಶೇ.80.62 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನಕ್ಕೇರಿದೆ(ಶೇ.65.16). ರಾಯಚೂರು 36511http://kannada.oneindia.com/img/2009/05/10-chidambar-baikampady1.jpg108211ರಾಯಚೂರುಯಡಿಯೂರಪ್ಪಗೆ ಮಂತ್ರಾಲಯ ಶ್ರೀಗಳ ಆಶೀರ್ವಾದ/news/2009/05/29/yeddyurappa-gets-mantralaya-swamijis-blessing.htmlರಾಯಚೂರು, ಮೇ. 29 : ಜನಪರ ಕಾಳದಿಯಿಂದ ರಾಜ್ಯದ ಏಳ್ಗೆಗೆ ಶ್ರಮಿಸುತ್ತಿದ್ದೀರಿ...... ರಾಯರು ಹಾಗೂ ಗುರುಗಳ ಆಶೀರ್ವಾದ ತಮಗೆ ಇದೆ. ನಿಮ್ಮ ಸರಕಾರ ಯಶಸ್ವಿ ಐದು ವರ್ಷ ಪೂರೈಸಲಿದೆ.... ನಿಶ್ಚಿಂತೆಯಿಂದಿರಿ.... ಮಂತ್ರಾಲಯ ಶ್ರೀ ರಾಘವೇಂದ್ರ ಮಠಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಮಠದ ವತಿಯಿಂದ ಗೌರವಿಸಿದ ಪೀಠಾಧಿಪತಿ ಸುಯತೀಂದ್ರತೀರ್ಥ ಶ್ರೀಪಾದಂಗಳು ಆಶೀರ್ವದಿಸಿದ್ದು 36970http://kannada.oneindia.com/img/2009/05/29-bsy-raghavendra1.jpg108211ರಾಯಚೂರುಏಳು ಭ್ರಷ್ಟರ ಬಣ್ಣಬಯಲು : 13 ಕೋ.ರು ವಶ/news/2009/07/08/lokayukta-sleuths-raid-across-karnataka.htmlಬೆಂಗಳೂರು, ಜು. 8 : ಭ್ರಷ್ಟಾಚಾರದ ವಿರುದ್ದ ಕಹಳೆ ಊದಿರುವ ಲೋಕಾಯುಕ್ತ ಪೊಲೀಸರು ಬುಧವಾರ ರಾಜ್ಯದ ವಿವಿಧ ಏಳು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಏಳು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಂಡು ಸುಮಾರು 13 ಕೋಟಿ ರುಪಾಯಿ ಮೌಲ್ಯ ಅಕ್ರಮ ಸಂಪತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬೀದರ್, ಗುಲ್ಬರ್ಗಾ, ರಾಯಚೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಇಂದು 37868http://kannada.oneindia.com/img/2009/07/08-santosh-hegde4.jpg108211ರಾಯಚೂರುರಾಯರ 338ನೇ ಆರಾಧನಾ ಮಹೋತ್ಸವ/festivals/shravana/2009/0731-mantralaya-sriraghavendraswamiji-aradhana.htmlರಾಯಚೂರು, ಜು.31 : ಮಂತ್ರಾಲಯ ರಾಘವೇಂದ್ರಸ್ವಾಮಿ ಮಠ ಕೊಡ ಮಾಡುವ ಪ್ರತಿಷ್ಠಿತ ಶ್ರೀರಾಘವೇಂದ್ರ ಅನುಗ್ರಹ' ಪ್ರಶಸ್ತಿ ಹಾಗೂ ಆಸ್ಥಾನ ವಿದ್ವಾನ್' ಗೌರವವನ್ನು ಈ ಬಾರಿ ತಲಾ ಮೂವರಿಗೆ ಘೋಷಿಸಲಾಗಿದೆ.ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ, ದ್ವೈತ ತತ್ತ್ವಜ್ಞಾನಿ ವಿದ್ವಾನ್ ಮದನೂರು ನರಸಿಂಹಾಚಾರ್ಯ, ಪುಣೆಯ ಡಾ.ಡಿ.ವೈ.ಪಾಟೀಲ್ ವಿಶ್ವವಿದ್ಯಾನಿಲಯದ ನಿರ್ದೇಶಕ, ಉಪ ಕುಲಪತಿ ಡಾ.ಪಿ.ಡಿ.ಪಾಟೀಲ್ ಮತ್ತು ಮಾನ್ವಿ ತಾಲೂಕು ಚೀಕಲಪರ್ವಿ ಗ್ರಾಮದ ಶ್ರೀ 38327http://kannada.oneindia.com/img/2009/07/31-raghavendra-swami.jpg108211ರಾಯಚೂರುಮದರ್ ತೆರೇಸಾ ಮತಾಂತರಿ : ನಾಯಕ/news/2009/08/05/minister-shivangowda-controversial-speech-teresa.htmlರಾಯಚೂರು, ಆ. 5 : ಮತಾ೦ತರಕ್ಕೆ ಪ್ರೇರಣೆ ನೀಡಿದ ಮದರ್ ತೆರೇಸಾ ಜೊತೆ ತುಮಕೂರು ಸಿದ್ದಗ೦ಗಾ ಶ್ರೀಗಳನ್ನು ಹೋಲಿಸುವುದು ಸರಿಯಲ್ಲ. ಶ್ರೀಗಳು ಎಲ್ಲಾ ಜಾತಿ - ಜನಾ೦ಗದವರನ್ನು ತಮ್ಮೊ೦ದಿಗೆ ಸನ್ಮಾರ್ಗದತ್ತು ಕರೆದೊಯ್ಯುತ್ತಿದ್ದು, ಅ೦ಥವರನ್ನು ಮದರ್ ತೆರೇಸಾರ೦ಥವರಿಗೆ ಹೋಲಿಕೆ ಮಾಡಬಾರದೆ೦ದು ಗ್ರ೦ಥಾಲಯ ಸಚಿವ ಶಿವನಗೌಡ ನಾಯಕ ಹೇಳಿಕೆ ನೀಡಿದ್ದಾರೆ.ರಾಯಚೂರು ಜಿಲ್ಲಾ ವೀರಶೈವ ಸಮಾಜ ಆಯೋಜಿಸಿದ್ದ ಸಿದ್ದಗ೦ಗಾ ಶ್ರೀಗಳ ಗುರುವ೦ದನಾ 38425http://kannada.oneindia.com/img/2009/08/05-mother-teresa1.jpgnews"> ರಾಯಚೂರಿನಲ್ಲಿ ಶಾಲಾಶಿಕ್ಷಕರು ಬೇಕಾಗಿದ್ದಾರೆ | Teachers appointment | Raichur schools | DDPI Raichur | ITI training | ರಾಯಚೂರಿನಲ್ಲಿ ಶಾಲಾಶಿಕ್ಷಕರು ಬೇಕಾಗಿದ್ದಾರೆ - Kannada Oneindia

ರಾಯಚೂರಿನಲ್ಲಿ ಶಾಲಾಶಿಕ್ಷಕರು ಬೇಕಾಗಿದ್ದಾರೆ

ರಾಯಚೂರು, ಜು 9 : ಪ್ರಸಕ್ತ 09-10ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಅರ್ಜಿಗಳನ್ನು ಜುಲೈ 9ರಿಂದ ಆಗಸ್ಟ್ 10ರವರೆಗೆ ವಿತರಿಸಲಾಗುತ್ತದೆ.

ಅಭ್ಯರ್ಥಿಗಳು ಅರ್ಜಿಯನ್ನು ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿರುವ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜ್‌ನಲ್ಲಿ ಪಡೆಯಬೇಕು ಮತ್ತು ಭರ್ತಿ ಮಾಡಿದ ಅರ್ಜಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಆಗಸ್ಟ್ 10ರ ಸಂಜೆ 5.30 ನಂತರ ಅರ್ಜಿಗಳನ್ನು ಕೊಡಲಾಗುವುದಿಲ್ಲ ಮತ್ತು ಸ್ವೀಕರಿಸಲಾಗುವುದಿಲ್ಲವೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

ಸರ್ಕಾರಿ ಐಟಿಐ ಕಾಲೇಜು ಪ್ರವೇಶ :ರಾಯಚೂರು ಜಿಲ್ಲೆಯಲ್ಲಿರುವ ಸರ್ಕಾರಿ ಕೈಗಾರಿಕಾ ಸಂಸ್ಥೆಗಳಲ್ಲಿ ಆಗಸ್ಟ್ 2009ನೇ ಸಾಲಿಗೆ ತರಬೇತಿ ನೀಡಲು ವಿವಿಧ ವೃತ್ತಿಗಳಿಗೆ ಪ್ರವೇಶಕ್ಕಾಗಿ ಜುಲೈ 7ರಿಂದ 17ರವರೆಗೆ ಬೆಳಿಗ್ಗೆ 8 ಗಂಟೆಗೆ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ, ಮಾಣಿಕ ನಗರ ರಾಯಚೂರಿನಲ್ಲಿ ಸಮಾಲೋಚನೆ ಪ್ರಕ್ರಿಯೆ ಜರುಗಲಿದೆ.

ರಾಯಚೂರು, ದೇವದುರ್ಗ, ಮುದುಗಲ್ ಹಾಗು ಲಿಂಗಸೂಗೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲಾತಿಗಳು ಹಾಗು ನಿಗದಿತ ಶುಲ್ಕದೊಂದಿಗೆ ಹಾಜರಾಗುವಂತೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಕೈಗಾರಿಕಾ ಸಂಸ್ಥೆಯ ಕಾರ್ಯಾಲಯ, ರಾಯಚೂರು ಸಂಪರ್ಕಿಸಬಹುದಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+