36768bal thackerayಕಸಬ್ ನನ್ನು ನೇಣಿಗೇರಿಸಿ : ಬಾಳಾ ಠಾಕ್ರೆ/news/2009/04/17/hang-kasab-publicly-bal-thackeray.htmlಮುಂಬೈ, ಏ. 17 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನಿಗೆ ಕಾನೂನು ನೆರವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಉಗ್ರನನ್ನು ಮುಂಬೈನ ಗೇಟ್ ವೇ ಆಫ್ ಇಂಡಿಯಾದ ಮುಂಭಾಗದಲ್ಲಿ ಸಾರ್ವಜನಿಕವಾಗಿ ನೇಣಿಗೇರಿಸಿ ಎಂದು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಗುಡುಗಿದ್ದಾರೆ. ಕಸಬ್ ಪರ ವಿಚಾರಣೆ ನಡೆಸಿ ಪ್ರಯೋಜನವಿಲ್ಲ. ವಿಚಾರಣೆ 36031http://kannada.oneindia.com/img/2009/04/17-kasab2.jpg36768bal thackerayಕಸಬ್ ಪರ ವಕೀಲನ ಉಚ್ಚಾಚನೆಗೆ ಠಾಕ್ರೆ ಸಂತಸ/news/2009/05/06/thackeray-lauds-muslim-body-expelling-kasab-lawyer.htmlಮುಂಬೈ, ಮೇ. 6 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರಅಜ್ಮಲ್ ಅಮೀರ್ ಕಸಬ್ ಪರ ವಕಾಲತ್ತು ನಡೆಸುತ್ತಿರುವ ನ್ಯಾಯವಾದಿ ಅಬ್ಬಾಸ್ ಅಜ್ಮಿ ಅವರನ್ನು ಇಸ್ಲಾಂ ಜಿಮ್ಕಾನಾ ಮಂಡಳಿಯಿಂದ ಉಚ್ಚಾಟಿಸಿರುವ ಕ್ರಮವನ್ನು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಸ್ವಾಗತಿಸಿದ್ದು, ಇಸ್ಲಾಂ ಮುಖಂಡರ ದೇಶಪ್ರೇಮವನ್ನು ಕೊಂಡಾಡಿದ್ದಾರೆ. ಶಿವಸೇನೆ ಪಕ್ಷದ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ವಿಶ್ಲೇಷಣೆ ಮಾಡಿರುವ ಠಾಕ್ರೆ, ದೇಶದ್ರೋಹ 36431http://kannada.oneindia.com/img/2009/05/06-bal-thackeray2.jpg36768bal thackerayಉಸಿರಾಟದ ತೊಂದರೆ; ಬಾಳಠಾಕ್ರೆ ಆಸ್ಪತ್ರೆಗೆ ದಾಖಲು/news/2009/06/19/bal-thackeray-admitted-to-hospital.htmlಮುಂಬೈ, ಜೂ.19: ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಶಿವಸೇನೆ ಮುಖ್ಯಸ್ಥ ಬಾಳಠಾಕ್ರೆ ಅವರನ್ನು ಚಿಕಿತ್ಸೆಗಾಗಿ ಗುರುವಾರ ಇಲ್ಲಿನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲದಿನಗಳಿಂದ ಬಾಳಠಾಕ್ರೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. 84 ವರ್ಷದ ಠಾಕ್ರೆಯ ಆರೋಗ್ಯ ಸುಧಾರಿಸುತ್ತಿದ್ದು ಅವರು ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಬಾಂದ್ರಾದ ಅವರ ನಿವಾಸದಲ್ಲಿ ಗುರುವಾರ ರಾತ್ರಿ ರಕ್ತದ ಒತ್ತಡ ಕಾರಣ ಠಾಕ್ರೆ ಕುಸಿದು 37452http://kannada.oneindia.com/img/2009/06/19-bal-thakeray1.jpg36768bal thackerayಬುರ್ಕಾ ನಿಷೇಧ : ಸರ್ಕೋಜಿ ಬೆಂಬಲಿಸಿದ ಠಾಕ್ರೆ /news/2009/06/30/now-bal-thackeray-wants-burqa-banned.htmlಮುಂಬೈ, ಜೂ. 30 : ಅಧ್ಯಕ್ಷ ನಿಕೋಲಸ್ ಸರ್ಕೋಜಿ ಫ್ರಾನ್ಸ್ ನಲ್ಲಿ ಬುರ್ಕಾ ನಿಷೇಧ ಕುರಿತು ಚಿಂತನೆ ನಡೆಸಿದ ಬೆನ್ನಲ್ಲೇ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಅವರ ಭಾರತದಲ್ಲಿ ಕೂಡಾ ಬುರ್ಕಾ ನಿಷೇಧಿಸಬೇಕು ಎಂದು ಅವರ ಸರಕಾರವನ್ನು ಒತ್ತಾಯಿಸಿದ್ದಾರೆ. ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾದ ಪತ್ರಿಕೆಯ ಈ ವಾರದ ಸಂಪಾಕೀಯದಲ್ಲಿ ಬುರ್ಕಾ ಕುರಿತು ಪ್ರಸ್ತಾಪಿಸಿರುವ ಠಾಕ್ರೆ, ನಿಕೋಲಸ್ 37670http://kannada.oneindia.com/img/2009/06/30-bal-thackeray2.jpg36768bal thackerayಉಸಿರಾಟದ ತೊಂದರೆ : ಠಾಕ್ರೆಗೆ ಆಂಜಿಯೋಗ್ರಾಫಿ/news/2009/07/07/bal-thackeray-undergoes-angiography.htmlಮುಂಬೈ, ಜು. 7 : ಉಸಿರಾಟದ ತೊಂದರೆಯಿಂದ ನಗರದ ಲೀಲಾವತಿ ಆಸ್ಪತ್ರೆಗೆ ದಾಖಲಾಗಿರುವ ಶಿವಸೇನೆ ನಾಯಕ ಬಾಳಾ ಠಾಕ್ರೆ ಅವರು ಇಂದು ಆಂಜಿಯೋಗ್ರಾಫಿ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 83 ರ ಹರೆಯದ ಠಾಕ್ರೆ ಕಳೆದ ಕೆಲ ತಿಂಗಳುಗಳಿಂದ ಉಸಿರಾಟದ ತೊಂದರೆಯಿಂದ ಬಳುತ್ತಿದ್ದಾರೆ. ಇದೇ ತೊಂದರೆಯಿಂದ ಅವರು ಕಳೆದ ವಾರದ ಹಿಂದೆಯಷ್ಟೇ ಆಸ್ಪತ್ರೆಗೆ 37825http://kannada.oneindia.com/img/2009/07/07-bala-thackeray1e.jpg471915islamಬುರ್ಕಾ ನಿಷೇಧ : ಸರ್ಕೋಜಿ ಬೆಂಬಲಿಸಿದ ಠಾಕ್ರೆ /news/2009/06/30/now-bal-thackeray-wants-burqa-banned.htmlಮುಂಬೈ, ಜೂ. 30 : ಅಧ್ಯಕ್ಷ ನಿಕೋಲಸ್ ಸರ್ಕೋಜಿ ಫ್ರಾನ್ಸ್ ನಲ್ಲಿ ಬುರ್ಕಾ ನಿಷೇಧ ಕುರಿತು ಚಿಂತನೆ ನಡೆಸಿದ ಬೆನ್ನಲ್ಲೇ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಅವರ ಭಾರತದಲ್ಲಿ ಕೂಡಾ ಬುರ್ಕಾ ನಿಷೇಧಿಸಬೇಕು ಎಂದು ಅವರ ಸರಕಾರವನ್ನು ಒತ್ತಾಯಿಸಿದ್ದಾರೆ. ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾದ ಪತ್ರಿಕೆಯ ಈ ವಾರದ ಸಂಪಾಕೀಯದಲ್ಲಿ ಬುರ್ಕಾ ಕುರಿತು ಪ್ರಸ್ತಾಪಿಸಿರುವ ಠಾಕ್ರೆ, ನಿಕೋಲಸ್ 37670http://kannada.oneindia.com/img/2009/06/30-bal-thackeray2.jpg471915islamಅಯ್ಯೋ ಕುಸಿಯಿತೆ ಸಿರಿಕೇಂದ್ರ/nri/poem/2009/09-11-2001-wtc-tell-tale-poetry-ms-nataraj.htmlನ್ಯೂಯಾರ್ಕಿನ ವಿಶ್ವ ವಾಣಿಜ್ಯ ಮಳಿಗೆಯ ಮೇಲೆ ದುಷ್ಕರ್ಮಿಗಳು ರಣಹದ್ದಿನ ರೀತಿ ಎರಗುವುದರ ಮೂಲಕ ಒಂದು ನಾಗರಿಕತೆಯನ್ನೇ ಧ್ವಂಸಗೆಡವಲು ಯತ್ನಿಸಿದ ಕರಾಳ ಘಟನೆ ಜರುಗಿ ಇಂದಿಗೆ 8 ವರ್ಷಗಳು ತುಂಬಿದವು. ಆ ಕಹಿ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ದುರಂತದ ಚಿತ್ರಣವನ್ನು ತಮ್ಮ ಒಂದು ಮನೋಜ್ಞ ಕವಿತೆಯಲ್ಲಿ ಸೆರೆಹಿಡಿದವರು ಕವಿ, ನಾಟಕಕಾರ ಡಾ.ಎಂ.ಎಸ್.ನಟರಾಜ್. ಎಂಟು ಸಂವತ್ಸರಗಳ 39135http://kannada.oneindia.com/img/2009/09/11-wtc1.jpg471915islamಭಯೋತ್ಪಾದನೆ ವಿರುದ್ಧ ಯಾರು ಹೋರಾಡಬೇಕು?/cj/mathur-raghu/2009/0921-who-should-fight-against-terrorism-in-india.htmlಭಯೋತ್ಪಾದನೆಯಂಥ ಬೃಹತ್ ಸಮಸ್ಯೆಗಳನ್ನ ಎದುರಿಸುತ್ತಿರುವ, ಭಯೋತ್ಪಾದನೆಯ ಕಾರಣದಿಂದ ಪ್ರತಿದಿನವೂ ಮಾನವಬಲಿ ಕೊಡುತ್ತಿರುವ, ಹೀಗಾಗಿಯೂ ಸ್ವಾರ್ಥಕ್ಕೋಸ್ಕರ ಭಯೋತ್ಪಾದನೆಯ ವಿರುದ್ಧವೇ ಮೌನ ತಳೆದಿರುವ ಹಲವಾರು ರಾಜಕೀಯ ನಾಯಕರನ್ನು ಹೊಂದಿರುವ ಏಕೈಕ ರಾಷ್ಟ್ರ ಭಾರತ!ಈಗ್ಗೆ ಕೆಲ ದಿನಗಳ ಹಿಂದೆ, ಅಮೆರಿಕದ ತಪಾಸಣಾ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಹಿಂದಿ ಚಿತ್ರರಂಗದ ಮೇರು ನಟ ಶಾರುಖ್ ಖಾನ್‌ರವರ ಜತೆ ನಡೆದುಕೊಂಡ ರೀತಿ ಎಂಥಹವನಿಗೂ ರೋಷ 39298http://kannada.oneindia.com/img/2009/09/21-madrasa1.jpg471915islamಮುಸ್ಲಿಂ ಜನಸಂಖ್ಯೆ : ಮೂರನೇ ಸ್ಥಾನಕ್ಕೆ ಭಾರತ ತೃಪ್ತಿ/news/2009/10/09/one-in-four-people-is-muslim-says-study.htmlವಾಷಿಂಗ್ ಟನ್, ಅ. 9 : ವಿಶ್ವದಲ್ಲಿ ಸುಮಾರು 157 ಕೋಟಿ ಮುಸ್ಲಿಮರು ಇದ್ದಾರೆ ಎಂದು ಅಮೆರಿಕ ಮೂಲಕ ಸರ್ವೆ ಸಂಸ್ಥೆಯೊಂದು ವರದಿ ಮಾಡಿದೆ. ಇಂಡೋನೇಷ್ಯಾದಲ್ಲಿ ಅತಿಹೆಚ್ಚುಮುಸ್ಲಿಮರಿದ್ದರೆ, ಪಾಕಿಸ್ತಾನ ಎರಡನೇ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ ಸುಮಾರು 16 ಕೋಟಿ ಮುಸ್ಲಿಮರಿದ್ದು, ಮೂರನೇ ಸ್ಥಾನ ಪಡೆದುಕೊಂಡಿದೆ. ಅಮೆರಿಕಾ ಮೂಲದ ಧಾರ್ಮಿಕ ಮತ್ತು ಸಾರ್ವಜನಿಕ ಕುರಿತಾದ ವೇದಿಕೆ ಬಿಡುಗಡೆ ಮಾಡಿದ 39595http://kannada.oneindia.com/img/2009/10/09-burqa-women-france1.jpg471915islamಕರ್ನಾಟಕದಲ್ಲಿ ಲವ್ ಜಿಹಾದಿಗಳ ಹಾವಳಿ/literature/my-karnataka/2009/1013-love-jihad-conspiracy-in-karnataka.htmlಬೆಂಗಳೂರು, ಅ. 13 : ಎಕೆ 47, ಸರಣಿ ಬಾಂಬ್ ಸ್ಫೋಟ, ಸೈಬರ್ ವಾರ್ ಹಳತಾಯ್ತು. ಈಗ ಏನಿದ್ದರೂ ಗಾಂಧಿಗಿರಿ. ಪ್ರೀತಿ'ಯೇ ಆಯುಧವಾಗುಳ್ಳ ಧರ್ಮ ಯುದ್ಧ (ಜಿಹಾದ್) ಕರ್ನಾಟಕದಲ್ಲಿ ಹರಡುತ್ತಿರುವ ಆಘಾತಕಾರಿ ಅಂಶ ಹೈಕೋರ್ಟ್‌ ಮುಖಾಂತರ ಬೆಳಕಿಗೆ ಬಂದಿದೆ.ದಕ್ಷಿಣ ಕನ್ನಡದಲ್ಲಿ ಕೇಳಿ ಬಂದ ಈ ಲವ್ ಅಥವಾ ರೋಮಿಯೊ ಜಿಹಾದ್' ಮೂಲ ಕೇರಳ. ಇಲ್ಲಿನ ಒಂದು ವರ್ಗದ 39659http://kannada.oneindia.com/img/2009/10/13-love-jihad1.jpg36770ಬಾಳಾ ಠಾಕ್ರೆಪಾಕ್ ಜನ್ಮ ರಹಸ್ಯ ಬಿಚ್ಚಿಟ್ಟ ಬಾಳಠಾಕ್ರೆ/news/2009/04/07/thackeray-reveals-conspiracy-behind-birth-of-pak.htmlಪುಣೆ, ಏ. 7 : ಪಾಕಿಸ್ತಾನ ಜನ್ಮ ಪಡೆಯಲು ಕಾರಣವೇನು ಗೊತ್ತೇ ? ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಲಾರ್ಡ್ ಮೌಂಟ್ ಬ್ಯಾಟನ್ ಪತ್ನಿ ಎಡ್ವಿನಾ ನಡುವಿನ ಪ್ರೇಮಾಂಕುರವೇ ಪಾಕ್ ಹುಟ್ಟಿಗೆ ಕಾರಣ ಎಂದು ಶಿವಸೇನೆ ಮುಖ್ಯಸ್ಥ ಬಾಳಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಇಂಥ ಓಪನ್ ಸೀಕ್ರೆಟ್ 35778http://kannada.oneindia.com/img/2009/04/07-bal-thackeray2.jpg36770ಬಾಳಾ ಠಾಕ್ರೆಕಸಬ್ ನನ್ನು ನೇಣಿಗೇರಿಸಿ : ಬಾಳಾ ಠಾಕ್ರೆ/news/2009/04/17/hang-kasab-publicly-bal-thackeray.htmlಮುಂಬೈ, ಏ. 17 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನಿಗೆ ಕಾನೂನು ನೆರವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಉಗ್ರನನ್ನು ಮುಂಬೈನ ಗೇಟ್ ವೇ ಆಫ್ ಇಂಡಿಯಾದ ಮುಂಭಾಗದಲ್ಲಿ ಸಾರ್ವಜನಿಕವಾಗಿ ನೇಣಿಗೇರಿಸಿ ಎಂದು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಗುಡುಗಿದ್ದಾರೆ. ಕಸಬ್ ಪರ ವಿಚಾರಣೆ ನಡೆಸಿ ಪ್ರಯೋಜನವಿಲ್ಲ. ವಿಚಾರಣೆ 36031http://kannada.oneindia.com/img/2009/04/17-kasab2.jpg36770ಬಾಳಾ ಠಾಕ್ರೆಕಸಬ್ ಪರ ವಕೀಲನ ಉಚ್ಚಾಚನೆಗೆ ಠಾಕ್ರೆ ಸಂತಸ/news/2009/05/06/thackeray-lauds-muslim-body-expelling-kasab-lawyer.htmlಮುಂಬೈ, ಮೇ. 6 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರಅಜ್ಮಲ್ ಅಮೀರ್ ಕಸಬ್ ಪರ ವಕಾಲತ್ತು ನಡೆಸುತ್ತಿರುವ ನ್ಯಾಯವಾದಿ ಅಬ್ಬಾಸ್ ಅಜ್ಮಿ ಅವರನ್ನು ಇಸ್ಲಾಂ ಜಿಮ್ಕಾನಾ ಮಂಡಳಿಯಿಂದ ಉಚ್ಚಾಟಿಸಿರುವ ಕ್ರಮವನ್ನು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಸ್ವಾಗತಿಸಿದ್ದು, ಇಸ್ಲಾಂ ಮುಖಂಡರ ದೇಶಪ್ರೇಮವನ್ನು ಕೊಂಡಾಡಿದ್ದಾರೆ. ಶಿವಸೇನೆ ಪಕ್ಷದ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ವಿಶ್ಲೇಷಣೆ ಮಾಡಿರುವ ಠಾಕ್ರೆ, ದೇಶದ್ರೋಹ 36431http://kannada.oneindia.com/img/2009/05/06-bal-thackeray2.jpg36770ಬಾಳಾ ಠಾಕ್ರೆಬುರ್ಕಾ ನಿಷೇಧ : ಸರ್ಕೋಜಿ ಬೆಂಬಲಿಸಿದ ಠಾಕ್ರೆ /news/2009/06/30/now-bal-thackeray-wants-burqa-banned.htmlಮುಂಬೈ, ಜೂ. 30 : ಅಧ್ಯಕ್ಷ ನಿಕೋಲಸ್ ಸರ್ಕೋಜಿ ಫ್ರಾನ್ಸ್ ನಲ್ಲಿ ಬುರ್ಕಾ ನಿಷೇಧ ಕುರಿತು ಚಿಂತನೆ ನಡೆಸಿದ ಬೆನ್ನಲ್ಲೇ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಅವರ ಭಾರತದಲ್ಲಿ ಕೂಡಾ ಬುರ್ಕಾ ನಿಷೇಧಿಸಬೇಕು ಎಂದು ಅವರ ಸರಕಾರವನ್ನು ಒತ್ತಾಯಿಸಿದ್ದಾರೆ. ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾದ ಪತ್ರಿಕೆಯ ಈ ವಾರದ ಸಂಪಾಕೀಯದಲ್ಲಿ ಬುರ್ಕಾ ಕುರಿತು ಪ್ರಸ್ತಾಪಿಸಿರುವ ಠಾಕ್ರೆ, ನಿಕೋಲಸ್ 37670http://kannada.oneindia.com/img/2009/06/30-bal-thackeray2.jpg36770ಬಾಳಾ ಠಾಕ್ರೆಉಸಿರಾಟದ ತೊಂದರೆ : ಠಾಕ್ರೆಗೆ ಆಂಜಿಯೋಗ್ರಾಫಿ/news/2009/07/07/bal-thackeray-undergoes-angiography.htmlಮುಂಬೈ, ಜು. 7 : ಉಸಿರಾಟದ ತೊಂದರೆಯಿಂದ ನಗರದ ಲೀಲಾವತಿ ಆಸ್ಪತ್ರೆಗೆ ದಾಖಲಾಗಿರುವ ಶಿವಸೇನೆ ನಾಯಕ ಬಾಳಾ ಠಾಕ್ರೆ ಅವರು ಇಂದು ಆಂಜಿಯೋಗ್ರಾಫಿ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 83 ರ ಹರೆಯದ ಠಾಕ್ರೆ ಕಳೆದ ಕೆಲ ತಿಂಗಳುಗಳಿಂದ ಉಸಿರಾಟದ ತೊಂದರೆಯಿಂದ ಬಳುತ್ತಿದ್ದಾರೆ. ಇದೇ ತೊಂದರೆಯಿಂದ ಅವರು ಕಳೆದ ವಾರದ ಹಿಂದೆಯಷ್ಟೇ ಆಸ್ಪತ್ರೆಗೆ 37825http://kannada.oneindia.com/img/2009/07/07-bala-thackeray1e.jpgnews"> ಬುರ್ಕಾ ನಿಷೇಧ : ಸರ್ಕೋಜಿ ಬೆಂಬಲಿಸಿದ ಠಾಕ್ರೆ | Nicolas Sarkozy | Bal Thackeray | Burqa | Shiv Sena | French |Muslim | ಬುರ್ಕಾ ನಿಷೇಧ : ಸರ್ಕೋಜಿ ಬೆಂಬಲಿಸಿದ ಠಾಕ್ರೆ - Kannada Oneindia

ಬುರ್ಕಾ ನಿಷೇಧ : ಸರ್ಕೋಜಿ ಬೆಂಬಲಿಸಿದ ಠಾಕ್ರೆ

Bala Thackeray
ಮುಂಬೈ, ಜೂ. 30 : ಅಧ್ಯಕ್ಷ ನಿಕೋಲಸ್ ಸರ್ಕೋಜಿ ಫ್ರಾನ್ಸ್ ನಲ್ಲಿ ಬುರ್ಕಾ ನಿಷೇಧ ಕುರಿತು ಚಿಂತನೆ ನಡೆಸಿದ ಬೆನ್ನಲ್ಲೇ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಅವರ ಭಾರತದಲ್ಲಿ ಕೂಡಾ ಬುರ್ಕಾ ನಿಷೇಧಿಸಬೇಕು ಎಂದು ಅವರ ಸರಕಾರವನ್ನು ಒತ್ತಾಯಿಸಿದ್ದಾರೆ.

ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾದ ಪತ್ರಿಕೆಯ ಈ ವಾರದ ಸಂಪಾಕೀಯದಲ್ಲಿ ಬುರ್ಕಾ ಕುರಿತು ಪ್ರಸ್ತಾಪಿಸಿರುವ ಠಾಕ್ರೆ, ನಿಕೋಲಸ್ ಸರ್ಕೋಜಿ ತೆಗೆದುಕೊಂಡಿರುವ ನಿಲುವಿಗೆ ಅತ್ಯಂತ ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬುರ್ಕಾ ನೀತಿಯಿಂದಾಗಿ ಮಹಿಳೆಯರ ಶೋಷಣೆ ನಡೆಯುತ್ತಿದೆ. ಕೂಡಲೇ ಸರಕಾರ ಬುರ್ಕಾ ನಿಷೇಧಕ್ಕೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕೋಜಿ ಅವರನ್ನು ಮನಸಾರೆ ಹೊಗಳಿರುವ ಠಾಕ್ರೆ, ಸರ್ಕೋಜಿ ಫ್ರಾನ್ಸ್ ದೇಶ ಕಂಡ ಅತ್ಯಂತ ಸಮರ್ಥ ಆಡಳಿತಗಾರ ಎಂದಿದ್ದಾರೆ. ಬುರ್ಕಾ ನಿಷೇಧಕ್ಕೆ ಧೈರ್ಯಬೇಕು. ಅಂತಹ ಧರ್ಯವನ್ನು ನಾನು ಸರ್ಕೋಜಿಯಲ್ಲಿ ಕಂಡಿರುವೆ. ಬುರ್ಕಾ ನಾಗರಿಕ ಸಮಾಜಕ್ಕೆ ಕಳಂಕ. ಅದನ್ನು ತೊಲಗಿಸಲು ಎಲ್ಲರೂ ಶ್ರಮಿಸಬೇಕು ಎಂದು ಒತ್ತಾಯಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+