31025ಭಾರತಮಾಜಿ ರಾಷ್ಟ್ರಪತಿ ಆರ್ ವೆಂಕಟ್ ರಾಮನ್ ಇನ್ನಿಲ್ಲ /news/2009/01/27/former-president-venkataraman-passes-away.htmlನವದೆಹಲಿ, ಜ. 27 : ಕಳೆದ ಅನೇಕ ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ರಾಮಸ್ವಾಮಿ ವೆಂಕಟರಾಮನ್ ಇಂದು ನಗರದ ಆರ್ಮಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಜನವರಿ 12 ರಂದು ನಗರದ ಆರ್ಮಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಕೋಮಾವಸ್ಥೆಯಲ್ಲಿದ್ದ ವೆಂಕಟರಾಮನ್ ಅವರ ದೇಹಸ್ಥಿತಿ ಸಂಪೂರ್ಣ ಚಿಂತಾಜನಕವಾಗಿತ್ತು. 34312http://kannada.oneindia.com/img/2009/01/27-r-venkataraman1e.jpg31025ಭಾರತನಿರಾಶೆ ಕಾರ್ಮೋಡದಲ್ಲೂ ಮಿಂಚಲಿರುವ ಕಾರುಗಳು/lifestyle/automobiles/2009/0217-new-car-models-to-hit-indian-roads-soon.htmlಆರ್ಥಿಕ ಬಿಕ್ಕಟ್ಟಿನ ಹೊಡೆತ ಭಾರತದಲ್ಲಿ ಕಾರುಗಳ ಮಾರಾಟದ ವೇಗಕ್ಕೆ ಬ್ರೇಕ್ ಹಾಕಿದೆ. ಆದರೂ, ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಕಾರುಗಳ ಮಾರಾಟ ನಿರಾಶಾದಾಯಕವಾಗೇನೂ ಇಲ್ಲ. ಅನ್ಯ ದೇಶಗಳಲ್ಲಿ ಋಣಾತ್ಮಕ ಬೆಳವಣಿಗೆ ಕಂಡಿದ್ದರೆ, ಭಾರತದಲ್ಲಿ ವಿಶ್ವಾಸದ ಮಟ್ಟ ಇನ್ನೂ ಕುಸಿದಿಲ್ಲ. ವರ್ಷಾದಾರಂಭದಲ್ಲಿ ಕಾರು ತಯಾರಕರು ಝೈಲೋ, ಲಿನಿಯಾ ಮೊದಲಾದ ಅತ್ಯಾಕರ್ಷಕ ಕಾರಿನ ಮಾಡೆಲ್ ಗಳನ್ನು ಮಾರಾಟಕ್ಕೆ ಬಿಟ್ಟಿದ್ದರಿಂದ ಜನ ಅವುಗಳತ್ತ 34697http://kannada.oneindia.com/img/2009/02/17-skoda-superb1.jpg31025ಭಾರತಭಾರತೀಯರ ಮನ ಗೆಲ್ಲದ ಹೊಂಡಾ ಸಿವಿಕ್ ಹೈಬ್ರಿಡ್/lifestyle/automobiles/2009/0220-why-honda-civic-hybrid-did-not-succeed.htmlಯಾವುದೇ ಒಂದು ಕಾರು ಭಾರತದ ಮಾರುಕಟ್ಟೆಯಲ್ಲಿ ಗೆಲ್ಲದೇ ಇರುವುದಕ್ಕೆ ಅನೇಕಾರು ಕಾರಣಗಳಿರುತ್ತವೆ. ವಿಶೇಷವಾಗಿ ಕಾರಿನ ಡಿಸೈನ್ ಅತಿ ಮುಖ್ಯ ಪಾತ್ರ ವಹಿಸತ್ತೆ. ಕೆಲವು ಕಾರುಗಳ ಮಾಡೆಲ್ ತುಂಬಾ ಆಧುನಿಕ ಆಗಿದ್ದರೆ ಇನ್ನು ಕೆಲವು ಓಬಿರಾಯನಕಾಲದ ಡಕೋಟಾ ಮಾಡೆಲ್ ಎನಿಸುಬಿಡುತ್ತವೆ. ಕಾರಿನಲ್ಲಿ ಕುಳಿತು ಪ್ರಯಾಣಿಸುವುದಕ್ಕೆ ಅಷ್ಟೇನೂ ಸುಖ ಇಲ್ಲ ಎನಿಸುವುದು, ಗ್ರಾಹಕನಿಗೆ ಯಾಕೋ ಈ ಡಿಸೈನ್ ಸ್ವಲ್ಪ ವಕ್ರ 34774http://kannada.oneindia.com/img/2009/02/20-honda-civic-hybrid1.jpg31025ಭಾರತಬಿಪಿಒಗಳ ಸೇವಾ ತೆರಿಗೆ ಕಡಿತವಿಲ್ಲ, ಒಬಾಮಾ /news/2009/02/25/no-tax-cut-for-outsourcing-us-companies-obama.htmlವಾಷಿಂಗ್ ಟನ್, ಫೆ. 25 : ಅಮೆರಿಕದ ದೇಶದೊಂದಿಗೆ ಹೊರಗುತ್ತಿಗೆ ಸೇವೆ (ಬಿಪಿಒ) ಪಡೆಯುತ್ತಿರುವವರಿಗೆ ಸೇವಾ ತೆರಿಗೆ ವಿಷಯದಲ್ಲಿ ಯಾವುದೇ ಕಡಿತ ಅಸಾಧ್ಯ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ವೈಟ್ ಹೌಸ್ ನಲ್ಲಿ ಜಂಟಿ ಸದನ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಆರ್ಥಿಕ ಸಬಲಗೊಳಿಸಲು 34858http://kannada.oneindia.com/img/2009/02/25-obama1.jpg31025ಭಾರತಪಾಕಿಸ್ತಾನ, ಲಾಹೋರ್ ಗುಂಡಿನ ದಾಳಿಗೆ ಭಾರತ ಖಂಡನೆ/news/2009/03/03/india-condemns-attack-on-sri-lankan-cricket-team.htmlನವದೆಹಲಿ, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಾರತದ ಗೃಹ ಸಚಿವ ಪಿ ಚಿದಂಬರಂ ಇದೊಂದು ದುರದೃಷ್ಟಕರ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ಆಟಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಪಾಕ್ ಸರ್ಕಾರವನ್ನು ಒತ್ತಾಯಿಸಿದೆ. ಇದೀಗ ತಾನೆ ಟಿವಿಯಲ್ಲಿ 34951http://kannada.oneindia.com/img/2009/03/03-chidambaram3.jpg390074ದಕ್ಷಿಣ ಆಫ್ರಿಕಾನಾಳೆಯಿಂದ ದಕ್ಷಿಣ ಆಫ್ರಿಕಾದಲ್ಲಿ ಕ್ರಿಕೆಟ್ ಹಬ್ಬ/news/2009/04/17/ipl-2-twenty20-cricket-south-africa.htmlಕೇಪ್ ಟೌನ್, ಎ 17 : ಕಾಮನಬಿಲ್ಲಿನ ದೇಶವೆಂದೇ ಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾದಲ್ಲಿ ನಾಳೆಯಿಂದ ಎರಡನೇ ಅವತರಣಿಕೆಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಿಗೆ ಚಾಲನೆ ದೊರಕಲಿದೆ. ಎಂಟು ತಂಡಗಳ ಆಟಗಾರರು ಸಂಭ್ರಮದ ಮೆರವಣಿಗೆಯಲ್ಲಿ ನಿನ್ನೆ ಪಾಲ್ಗೊಂಡರು. ಬೆಂಗಳೂರು ರಾಯಲ್ ಚಾಲೇಂಜರ್ಸ್ ಒಡೆಯ ವಿಜಯ್ ಮಲ್ಯ ಹೊರತುಪಡಿಸಿ ಎಲ್ಲರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ಉದ್ಘಾಟನಾ 36025http://kannada.oneindia.com/img/2009/04/17-ipl-dlf2.jpg390074ದಕ್ಷಿಣ ಆಫ್ರಿಕಾತೆಂಡೂಲ್ಕರ್ ಗೆ 37ನೇ ಹುಟ್ಟುಹಬ್ಬದ ಸಂಭ್ರಮ/news/2009/04/24/book-on-tendulkar-released-on-his-37th-birthday.htmlಮುಂಬೈ, ಏ.24: 37ನೇ ಹುಟ್ಟು ಹಬ್ಬದ ಪ್ರಯುಕ್ತ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕುರಿತ ಪುಸ್ತಕ ಶುಕ್ರವಾರ ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಯಾಯಿತು. ಐಪಿಎಲ್ ನ ಮುಂಬೈ ಇಂಡಿಯನ್ಸ್ ನ ನಾಯಕತ್ವ ವಹಿಸಿರುವ ಸಚಿನ್ ತಮ್ಮ ಹುಟ್ಟುಹಬ್ಬವನ್ನು ದಕ್ಷಿಣ ಆಫ್ರಿಕಾದ ಡರ್ಬನ್ ನಲ್ಲಿ ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ 'If Cricket Is a Religion, Sachin is 36192http://kannada.oneindia.com/img/2009/04/24-sachin-mumbai-indians1.jpg390074ದಕ್ಷಿಣ ಆಫ್ರಿಕಾಕೋಲ್ತತಾ ನೈಟ್ ರೈಡರ್ಸ್ ತಂಡದಲ್ಲಿ ಬಿರುಗಾಳಿ/news/2009/04/27/storm-in-kolkata-knight-riders-shah-rukh-khan.htmlಪೋರ್ಟ್ ಎಲೆಜಬೆತ್, ಏ. 27 : ಕೋಟಿ ಕೋಟಿ ಸುರಿದು ಒಂದು ಅಂತಾರಾಷ್ಟ್ರೀಯ ಕ್ರಿಕೆಟ್ ತಂಡ ಖರೀದಿಸಿದ ಒಡೆಯ ಖಾನ್ 'ಕಿಂಗ್' ಆದರೆ ಅಡಿಯಲ್ಲಿ ಆಡುತ್ತಿರುವ ಆಟಗಾರರು, ತಾಂತ್ರಿಕ ವರ್ಗದವರೆಲ್ಲ 'ಪೇದೆ'ಗಳಾ?ಸತತ ಸೋಲುಗಳಿಂದ ಕಂಗೆಟ್ಟಿರುವ ಮತ್ತು ಪಾತಾಳ ಮುಟ್ಟಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದಿಂದ ಒಂದೇ ಮೆಟ್ಟಿಲು ಮೇಲಿರುವ ಶಾರುಖ್ ಖಾನ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲೆದ್ದಿರುವ 36234http://kannada.oneindia.com/img/2009/04/27-shahrukh4.jpg390074ದಕ್ಷಿಣ ಆಫ್ರಿಕಾಭ್ರಮನಿರಸನಗೊಂಡು ಭಾರತಕ್ಕೆ ಮರಳಿದ 'ಕಿಂಗ್' ಖಾನ್/news/2009/04/29/disappointed-shahrukh-khan-returns-to-india.htmlಡರ್ಬನ್, ಏ. 29 : ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ಮತ್ತು ಸತತ ಮೂರು ಸೋಲು ಮತ್ತು ನಾಯಕತ್ವದಿಂದ ಬಳಲುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಒಂದನ್ನೊಂದು ಎದುರಿಸಲಿವೆ.ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕಂತೂ ಇಂದಿನ ಪಂದ್ಯ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಗೆಲುವಿನ ಬರ ಎದುರಿಸುತ್ತಿರುವ ನೈಟ್ ರೈಡರ್ಸ್ ತಂಡದ ಮಾಲಿಕ 36295http://kannada.oneindia.com/img/2009/04/29-shahrukh-khan1.jpg390074ದಕ್ಷಿಣ ಆಫ್ರಿಕಾರಾಯಲ್ಸು ಬ೦ದರು ಫೈನಲ್ಸ್‌ಗೆ ಸ೦ಜೆಯಾಗಿತ್ತು/literature/poem/2009/0522-best-wishes-to-royal-challengers-bengaluru.htmlಎಲ್ಲರ ನಿರೀಕ್ಷೆಯನ್ನು ಮೀರಿ IPL ಎರಡನೇ ಆವೃತ್ತಿಯ ಫೈನಲ್ ಪ್ರವೇಶಿಸಿದ ವಿಜಯ್ ಮಲ್ಯ ಮಾಲಿಕತ್ವದ ಬೆ೦ಗಳೂರು ರಾಯಲ್ ಚಾಲೆ೦ಜರ್ಸ್ ಕ್ರಿಕೆಟ್ ತಂಡಕ್ಕೆ ಶುಭ ಕೋರುತ್ತಾ ಈ ಪದ್ಯ. ಈ ಕವನವನ್ನು ರಾಯರು ಬಂದರು ಮಾವನ ಮನೆಗೆ ಧಾಟಿಯಲ್ಲಿ ಬರೆಯಲಾಗಿದೆ.* ಪ್ರಶಾ೦ತ್ ಎ೦.ಐರಾಯಲ್ಸು ಬ೦ದರು ಫೈನಲ್ಸ್‌ಗೆ ಸ೦ಜೆಯಾಗಿತ್ತುಫಳ ಫಳ ಹೊಳೆಯುವ ಫ್ಲಡ್‌ ಲೈಟ್ಸ್ ಕೆಳಗೆ ಸ೦ತಸ ತು೦ಬಿತ್ತುಮು೦ಬೈ ಡೆಲ್ಲಿ 36825http://kannada.oneindia.com/img/2009/05/22-royal-challengers2.jpg520598ಟಿ20ಭಾರತಕ್ಕೆ ಕೊನೆಯ ಪಂದ್ಯದಲ್ಲೂ ಸೋಲು/news/2009/06/17/india-face-miserable-end-to-world-cup.htmlಟ್ರೆಂಟ್ ಬ್ರಿಡ್ಜ್, ಜೂ.17: ಮತ್ತೆ ನಿರಾಶಾದಾಯಕ ಪ್ರದರ್ಶನ ಮುಂದುವರಿಸಿದ ಟೀಂ ಇಂಡಿಯಾ ದಕ್ಷಿಣಆಫ್ರಿಕಾ ವಿರುದ್ಧದ ಎರಡನೇ ಟಿ20 ವಿಶ್ವಕಪ್ ನಲ್ಲಿನ ತನ್ನ ಕೊನೆಯ ಪಂದ್ಯದಲ್ಲಿ 12 ರನ್ ಗಳಿಂದ ಸೋಲು ಅನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣಆಫ್ರಿಕಾ ನಿಗದಿತ ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 130 ರನ್ ಗಳ ಸಾಧಾರಣ 37390http://kannada.oneindia.com/img/2009/06/17-de-villiers.jpg520598ಟಿ20ದ್ರಾವಿಡ್ ಆಯ್ಕೆ ಖಚಿತ, ವೀರೂ ಡೌಟ್?/news/2009/08/16/icc-champions-trophy-dravid-set-for-odi-return.htmlಚೆನ್ನೈ,ಆ. 16: ಮಾಜಿ ನಾಯಕ ರಾಹುಲ್ ದ್ರಾವಿಡ್ ಸುಮಾರು ಎರಡು ವರ್ಷಗಳ ನಂತರ ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ವಾಪಸಾಗುವ ಸಾಧ್ಯತೆ ದಟ್ಟವಾಗಿದೆ. ಕೃಷ್ಣಮಾಚಾರಿ ಶ್ರೀಕಾಂತ್ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರು ಭಾನುವಾರ ಚೆನ್ನೈನಲ್ಲಿ ಸಭೆ ಸೇರಿದೆ. ಶ್ರೀಲಂಕಾದಲ್ಲಿನ ತ್ರಿಕೋಣ ಸರಣಿ ಹಾಗೂ ದಕ್ಷಿಣ ಆಫ್ರಿಕಾದಲ್ಲಿನ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಕ್ರಿಕೆಟ್ ತಂಡಕ್ಕೆ 15 ಸದಸ್ಯರನ್ನು 38647http://kannada.oneindia.com/img/2009/08/16-rahul-dravid2.jpg520598ಟಿ20ಟ್ರಿನಿಡಾಡ್ ತಂಡಕ್ಕೆ ಲಾರಾ ಕೋಚ್?/news/2009/08/16/brian-lara-eyes-coaching-role-in-champions-league.htmlಪೋರ್ಟ್ ಆಫ್ ಸ್ಪೇನ್, ಆ.16: ಮುಂದಿನ ತಿಂಗಳು ನಡೆಯುವ ಚಾಂಪಿಯನ್ಸ್ ಲೀಗ್ ಟಿ-20೦ ವೇಳೆಗೆ ವೆಸ್ಟ್ ಇಂಡೀಸ್‌ನ ಬ್ಯಾಟಿಂಗ್ ದಂತಕಥೆ ಬ್ರಯಾನ್ ಲಾರಾ ಕೋಚ್ ಆಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2007ರಲ್ಲಿ ವಿದಾಯ ಘೋಷಿಸಿದ್ದ ಲಾರಾ ಅಕ್ಟೋಬರ್ 8ರಿಂದ 23ರವರೆಗೆ ನಡೆಯಲಿರುವ ಚಾಂಪಿಯನ್ಸ್ ಲೀಗ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ಕೋಚ್ ಆಗಿ ಕಾರ್ಯ 38648http://kannada.oneindia.com/img/2009/08/16-brian-lara1.jpg520598ಟಿ20ಏಕದಿನ ತಂಡಕ್ಕೆ ಮರಳಿದ ರಾಹುಲ್ ದ್ರಾವಿಡ್/news/2009/08/16/rahul-dravid-back-in-the-odi-squad.htmlಚೆನ್ನೈ, ಆ.16: ಏಕದಿನ ಪಂದ್ಯಗಳಿಂದ ದೂರವಿಟ್ಟಿದ್ದ ಕಲಾತ್ಮಕ ಬ್ಯಾಟ್ಸಮನ್ ಭಾರತ ತಂಡ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು 15 ಸದಸ್ಯರ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಗಾಯಾಳುಗಳಾದ ವೇಗಿ ಜಹೀರ್ ಖಾನ್ ಹಾಗೂ ಆರಂಭಿಕ ಆಟಗಾರ ಸೆಹ್ವಾಗ್ ಅವರು ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿಲ್ಲ ಎಂದು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಕೃಷಮಾಚಾರಿ ಶ್ರೀಕಾಂತ್ ಅವರು 38651http://kannada.oneindia.com/img/2009/08/16-rahul-dravid3.jpg520598ಟಿ20ಕೆಪಿಎಲ್ ಗೆ ಭರ್ಜರಿ ಆರಂಭ/news/2009/09/10/kpl-manjunath-batters-mangaluru-united.htmlಬೆಂಗಳೂರು, ಸೆ.10 : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ (ಸೆ 9) ಆರಂಭವಾದ ಕೆಪಿಎಲ್ ನ ಮೊದಲ ಪಂದ್ಯದಲ್ಲಿ ಬೆಂಗಳೂರು ಪ್ರಾವಿಡೆಂಟ್ ಗ್ರಾಮಾಂತರ ತಂಡ ಮಂಗಳೂರು ಯುನೈಟೆಡ್ ತಂಡವನ್ನು 36ರನ್ ಗಳಿಂದ ಸೋಲಿಸಿ ಎರಡು ಅಂಕ ಪಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪ್ರಾವಿಡೆಂಟ್ ತಂಡ ಮಂಜುನಾಥ್ (92) ಮತ್ತು ತಿಲಕ್ ನಾಯ್ಡು (74) ಅವರ 39096http://kannada.oneindia.com/img/2009/09/10-kpl-logo1.jpgnews"> ಭಾರತಕ್ಕೆ ಕೊನೆಯ ಪಂದ್ಯದಲ್ಲೂ ಸೋಲು | India | South Africa | Super Eight | T20 World Cup | ಭಾರತಕ್ಕೆ ಕೊನೆಯ ಪಂದ್ಯದಲ್ಲೂ ಸೋಲು - Kannada Oneindia

ಭಾರತಕ್ಕೆ ಕೊನೆಯ ಪಂದ್ಯದಲ್ಲೂ ಸೋಲು

India face miserable end to world cup
ಟ್ರೆಂಟ್ ಬ್ರಿಡ್ಜ್, ಜೂ.17: ಮತ್ತೆ ನಿರಾಶಾದಾಯಕ ಪ್ರದರ್ಶನ ಮುಂದುವರಿಸಿದ ಟೀಂ ಇಂಡಿಯಾ ದಕ್ಷಿಣಆಫ್ರಿಕಾ ವಿರುದ್ಧದ ಎರಡನೇ ಟಿ20 ವಿಶ್ವಕಪ್ ನಲ್ಲಿನ ತನ್ನ ಕೊನೆಯ ಪಂದ್ಯದಲ್ಲಿ 12 ರನ್ ಗಳಿಂದ ಸೋಲು ಅನುಭವಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣಆಫ್ರಿಕಾ ನಿಗದಿತ ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 130 ರನ್ ಗಳ ಸಾಧಾರಣ ಮೊತ್ತ ಪೇರಿಸಿತ್ತು. ದಕ್ಷಿಣಆಫ್ರಿಕಾ ಪರ ನಾಯಕ ಸ್ಮಿತ್ 26, ಡಿವಿಲ್ಲಿಯರ್ಸ್ 63 ರನ್ ಗಳಿಸಿದರು. ಭಾರತದ ಪರವಾಗಿ ಜಹೀರ್, ಆರ್ ಪಿ ಸಿಂಗ್, ಜಡೇಜಾ, ರೈನಾ ಮತ್ತು ಹರ್ಭಜನ್ ತಲಾ ಒಂದೊಂದು ವಿಕೆಟ್ ಪಡೆದರು.

131 ರನ್ ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಗಂಭೀರ್ (21) ಮತ್ತು ರೋಹಿತ್ ಶರ್ಮ (29) ಉತ್ತಮ ಆರಂಭಿಕ ಜೊತೆಯಾಟ ನೀಡಿದರು. ಆದರೆ ಮಧ್ಯಮ ಕ್ರಮಾಂಕದ ಆಟಗಾರ ವೈಫಲ್ಯತೆಯಿಂದಾಗಿ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 118 ರನ್ ಗಳಿಸಲಷ್ಟೇ ಗಳಿಸಲು ಶಕ್ತವಾಯಿತು. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಡಿವಿಲ್ಲಿಯರ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ಗ್ರೂಪ್ 'ಇ' ನಿಂದ ದಕ್ಷಿಣಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಮತ್ತು ಗ್ರೂಪ್ 'ಎಫ್' ನಿಂದ ಶ್ರೀಲಂಕಾ ಮತ್ತು ಪಾಕಿಸ್ತಾನ ಸೆಮಿ ಫೈನಲ್ ಪ್ರವೇಶಿಸಿದೆ. ನಾಳೆ ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ( ಜೂ 18) ದಕ್ಷಿಣಆಫ್ರಿಕಾ ಪಾಕಿಸ್ತಾನ ತಂಡವನ್ನು ಮತ್ತು ಶುಕ್ರವಾರ ನಡೆಯುವ ಎರಡನೇ ಪಂದ್ಯದಲ್ಲಿ (ಜೂ 19) ಶ್ರೀಲಂಕಾ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.

(ದಟ್ಸ್ ಕನ್ನಡ ಕ್ರೀಡಾವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+