ವಿಸರ್ಜಿತ ನೀರಿನಿಂದ ಬಯೋಗ್ಯಾಸ್ ಉತ್ಪಾದನೆ
ಬೆಂಗಳೂರು, ಜೂ.6: ಬೆಂಗಳೂರು ಜಲಮಂಡಳಿಯ ಅಭಿಯಂತರರ ಸಂಘದ ವತಿಯಿಂದ ವಿಸರ್ಜಿತ ನೀರು ಸಂಸ್ಕರಣ ಘಟಕಗಳಿಂದ ಬಯೋಗ್ಯಾಸ್ ಉತ್ಪಾದನೆ ಕುರಿತಂತೆ ಸ್ವಿಡೀಷ್ ಎನರ್ಜಿ ಏಜೆನ್ಸಿ ಇವರ ಸಹಯೋಗದೊಂದಿಗೆ ಒಂದು ದಿನದ ವಿಚಾರ ಸಂಕಿರಣವನ್ನು ಜೂನ್ 6ರಂದು ಕಾವೇರಿ ಭವನದ 4ನೇ ಮಹಡಿಯ ಬೆಂಗಳೂರು ಜಲಮಂಡಳಿಯ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಬೆಂಗಳೂರು ಜಲಮಂಡಳಿಯ ಅಧ್ಯಕ್ಷರಾದ ಪಿ.ಬಿ. ರಾಮಮೂರ್ತಿ ಅವರು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ನಡೆಸಿಕೊಡಲಿದ್ದಾರೆ.
(ದಟ್ಸ್ ಕನ್ನಡ ಸಭೆ ಸಮಾರಂಭ)












Click it and Unblock the Notifications