241281cpimತೃತೀಯ ರಂಗದೊಂದಿಗೆ ಹೊರಟ ಎನ್ ಸಿಪಿ/news/2009/04/02/sharad-pawar-to-join-third-front-rally-on-apr3.htmlಭುಬನೇಶ್ವರ, ಏ. 2 : ಮಹತ್ವದ ಬೆಳವಣಿಗೆಯೊಂದರಲ್ಲಿ ದಿನದಿಂದ ದಿನಕ್ಕೆ ತೃತೀಯ ರಂಗದ ಮತ್ತಷ್ಟು ಗಟ್ಟಿಯಾಗುವತ್ತ ಸಾಗಿದೆ. ಯುಪಿಎ ಮತ್ತು ಎನ್ ಡಿಎ ಅಂಗ ಪಕ್ಷಗಳು ಒಕ್ಕೂಟದಿಂದ ದೂರವಾಗತೊಡಗಿದ್ದು, ಅಂತಹ ಪಕ್ಷಗಳನ್ನು ತೃತೀಯ ರಂಗದ ನಾಯಕರು ಉಪಾಯದಿಂದ ತಮ್ಮಡೆಗೆ ಬರಮಾಡಿಕೊಳ್ಳುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.ಯುಪಿಎಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಹಾಗೂ ಎನ್ ಡಿಎದ ಬಿಜೆಡಿ ಪಕ್ಷ ತೃತೀಯ 35668http://kannada.oneindia.com/img/2009/04/02-sharad-pawar1.jpg241281cpimತೃತೀಯ ರಂಗ ರಚನೆ ಮಾಡಿದ್ದು ತಪ್ಪು, ಎಡಪಕ್ಷ/news/2009/06/05/breaking-with-manmohan-a-mistake-bardhan.htmlನವದೆಹಲಿ, ಜೂ. 5 : ಕೆಟ್ಟ ಮೇಲೆ ಎಡಪಕ್ಷಗಳ ನಾಯಕರಿಗೆ ಬುದ್ಧಿ ಬಂದಿದೆ. ಭಾರತ-ಅಮೆರಿಕ ಪರಮಾಣು ಒಪ್ಪಂದ, ಸಿಂಗೂರ್ ನಲ್ಲಿ ರೈತರ ಮೇಲೆ ನಡೆಸಿದ ಪೊಲೀಸ್ ಹಲ್ಲೆ ಮತ್ತು ನಂದಿಗ್ರಾಮದಲ್ಲಿ ನಡೆದ ಹಿಂಸಾಚಾರದಿಂದಾಗಿ ಪಶ್ಚಿಮ ಬಂಗಾಲದಲ್ಲಿ ಎಡಪಕ್ಷಗಳಿಗೆ ಸೋಲುಂಟಾಯಿತು. ಮನಮೋಹನ್ ಸಿಂಗ್ ಅವರನ್ನು ನಡುನೀರಿನಲ್ಲಿ ಕೈಬಿಟ್ಟಿದ್ದಕ್ಕೆ ಭಾರಿ ಬೆಲೆ ತೆರಬೇಕಾಯಿತು ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಎ 37148http://kannada.oneindia.com/img/2009/06/05-ab-bardhan1.jpg241281cpimನಕ್ಸಲರು ಭಯೋತ್ಪಾದಕರು, ಪಿ ಚಿದಂಬರಂ/news/2009/06/22/centre-bans-cpi-m-declares-it-a-terror-outfit.htmlನವದೆಹಲಿ, ಜೂ. 22 : ಕೊನೆಗೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ದಿಟ್ಟ ನಿರ್ಧಾರವೊಂದನ್ನು ಏಕಾಏಕಿ ಕೈಗೊಂಡಿದೆ. ನಕ್ಸಲ್ ಚಟುವಟಿಕೆಗಳನ್ನು ನಡೆಸುತ್ತಿರುವ ಸಿಪಿಐ(ಮಾವೋ), ಉಲ್ಫಾ, ಲಷ್ಕರ್ ಇ ತೊಯ್ಬಾ, ಸಿಮಿ ಸಂಘಟನೆ ಸೇರಿ ದೇಶದ ವಿವಿಧ ಭಾಗದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ 34 ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಯೆಂದು ಅಧಿಕೃತವಾಗಿ ಸೋಮವಾರ ಘೋಷಿಸಿ ಅದರ ಮೇಲೆ ನಿಷೇಧ ಹೇರಿ 37508http://kannada.oneindia.com/img/2009/06/22-p-chidambaram1.jpg241281cpimಭಾರತೀಯ ತಾಲಿಬಾನಿಗಳ ಮೀತಿಮೀರಿದ ಅಟ್ಟಹಾಸ/news/2009/10/12/jharkhand-maoists-blow-up-raillway-tracks-trucks.htmlರಾಂಚಿ, ಅ. 12 : ಇದು ಮೀತಿಮೀರಿದ ವರ್ತನೆ. ಇನ್ಸ್ ಪೆಕ್ಟರ್ ರೊಬ್ಬರ ರುಂಡ ಚೆಂಡಾಡಿದ ನಂತರ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ 17 ಪೊಲೀಸ್ ರನ್ನು ಅಮಾನುಷವಾಗಿ ಹತ್ಯೆಗೈದು, ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಂದು ಹಾಕಿ ಆತನ ರುಂಡವನ್ನು ಬೇರ್ಪಡಿಸಿದ ಭಯಾನಕ ಘಟನೆ ನಡೆದ ಬೆನ್ನಲ್ಲೇ ಇಂದು ಬಿಹಾರ್ ಮತ್ತು ಜಾರ್ಖಂಡ್ ನಲ್ಲಿ ಬಂದ್ 39637http://kannada.oneindia.com/img/2009/10/12-maoists-attack6.jpg386496left partyಅಧಿಕಾರಕ್ಕಾಗಿ ಕಾಂಗ್ರೆಸ್ ಏನು ಮಾಡಲು ಹೇಸದು/news/2009/04/07/congress-can-join-hands-with-anyone-for-power.htmlಬೆಳಗಾವಿ, ಏ. 7 : ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಬಿಟ್ಟು ಇರಲು ಸಾಧ್ಯವಿಲ್ಲ. ಅಧಿಕಾರ ಪಡೆಯಲು ಯಾವ ಮಟ್ಟಕ್ಕಾದರೂ ಇಳಿಯಲು ಅದು ಹೇಸದು. ಇವರ ಸಹವಾಸ ಬೇಡ ಎಂದು ದೂರ ಸರಿದಿರುವ ಎಡಪಕ್ಷಗಳೊಂದಿಗೆ ಮತ್ತೆ ಮೈತ್ರಿ ಮಾಡಿಕೊಳ್ಳಲು ಸಿದ್ಧತೆ ನಡೆಸಿರುವುದು ಇದಕ್ಕೆ ಸಾಕ್ಷಿ ಎಂದು ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಕಾಂಗ್ರೆಸ್ ವಿರುದ್ದ ತೀವ್ರ 35799http://kannada.oneindia.com/img/2009/04/07-advani-lk2.jpg386496left partyಕೋಮುವಾದಿ ಬಿಜೆಪಿಗೆ ಬೆಂಬಲವಿಲ್ಲ, ಕಾರಟ್/news/2009/05/14/wont-let-nda-form-govt-at-any-cost-karat.htmlನವದೆಹಲಿ, ಮೇ. 14 : ಖಾಸಗಿ ವಾಹಿನಿಗಳ ನಡೆಸಿದ ಚುನಾವಣೆ ನಂತರ ಸಮೀಕ್ಷೆಯಲ್ಲಿ ಸರಕಾರ ರಚಿಸಲು ತೃತೀಯ ರಂಗದ ಪಾತ್ರ ಅತೀ ಮಹತ್ವದ ಪಾತ್ರ ವಹಿಸಲಿದೆ ಎಂದು ಪ್ರಕಟಿಸಿವೆ. ಎಡಪಕ್ಷಗಳು ಸೇರಿ ತೃತೀಯ ರಂಗದಲ್ಲಿರುವ ಪಕ್ಷಗಳ ಮುಖಂಡರು ಮೇ 16ರ ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ, ಒಂದಂತೂ ಸತ್ಯ ಯಾವ ಕಾರಣಕ್ಕೂ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ 36594http://kannada.oneindia.com/img/2009/05/14-prakash-karat2.jpg386496left partyಎಂಟನಿ ಪಿಎಂ ಮಾಡಿದರೆ ಎಡಪಕ್ಷಗಳ ಬೆಂಬಲ/news/2009/05/14/ak-antony-a-compromise-pm-candidate-report.htmlನವದೆಹಲಿ, ಮೇ. 14 : ದೆಹಲಿಯಲ್ಲಿರುವ ಪ್ರತಿ ರಾಜಕೀಯ ಪಕ್ಷಗಳ ಕಚೇರಿಗಳಲ್ಲಿ ಸರಕಾರ ರಚನೆಗೆ ಕುರಿತಂತೆ ಬಿರುಸಿನ ಚಟುವಟಿಕೆಗಳ ಆರಂಭವಾಗಿವೆ. ಚುನಾವಣೋತ್ತರ ಫಲಿತಾಂಶ ಬಂದ ನಂತರವಂತೂ ಚರ್ಚೆಗೆ ಇನ್ನಷ್ಟು ಇಂಬು ದೊರೆತಿದೆ. ಎಡಪಕ್ಷಗಳ ಕಚೇರಿಯಲ್ಲಿ ಮಹತ್ವದ ವಿಷಯದ ಬಗ್ಗೆ ಚರ್ಚೆ ನಡೆದಿದ್ದು, ಕೇಂದ್ರದ ರಕ್ಷಣಾ ಸಚಿವ ಎ ಕೆ ಎಂಟನಿ ಅವರನ್ನು ಪ್ರಧಾನಮಂತ್ರಿ ಮಾಡಿದರೆ ಯುಪಿಎ ಬೆಂಬಲ 36618http://kannada.oneindia.com/img/2009/05/14-ak-antony1e.jpg386496left partyತೃತೀಯ ರಂಗ ರಚನೆ ಮಾಡಿದ್ದು ತಪ್ಪು, ಎಡಪಕ್ಷ/news/2009/06/05/breaking-with-manmohan-a-mistake-bardhan.htmlನವದೆಹಲಿ, ಜೂ. 5 : ಕೆಟ್ಟ ಮೇಲೆ ಎಡಪಕ್ಷಗಳ ನಾಯಕರಿಗೆ ಬುದ್ಧಿ ಬಂದಿದೆ. ಭಾರತ-ಅಮೆರಿಕ ಪರಮಾಣು ಒಪ್ಪಂದ, ಸಿಂಗೂರ್ ನಲ್ಲಿ ರೈತರ ಮೇಲೆ ನಡೆಸಿದ ಪೊಲೀಸ್ ಹಲ್ಲೆ ಮತ್ತು ನಂದಿಗ್ರಾಮದಲ್ಲಿ ನಡೆದ ಹಿಂಸಾಚಾರದಿಂದಾಗಿ ಪಶ್ಚಿಮ ಬಂಗಾಲದಲ್ಲಿ ಎಡಪಕ್ಷಗಳಿಗೆ ಸೋಲುಂಟಾಯಿತು. ಮನಮೋಹನ್ ಸಿಂಗ್ ಅವರನ್ನು ನಡುನೀರಿನಲ್ಲಿ ಕೈಬಿಟ್ಟಿದ್ದಕ್ಕೆ ಭಾರಿ ಬೆಲೆ ತೆರಬೇಕಾಯಿತು ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಎ 37148http://kannada.oneindia.com/img/2009/06/05-ab-bardhan1.jpg386496left partyಮತ್ತೆ ಮುನಿಸಿಗೊಂಡ ಗೌಡರು; ದಳ ಇಬ್ಭಾಗ?/news/2009/07/04/hd-devegowda-left-hook-splits-the-jds.htmlನವದೆಹಲಿ/ ಬೆಂಗಳೂರು, ಜು.4: ಕೇರಳದ ಜೆಡಿಎಸ್ ನಾಯಕ ವೀರೇಂದ್ರ ಕುಮಾರ್ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಅವರ ನಡುವಿನ ಭಿನ್ನಾಭಿಪ್ರಾಯಗಳು ಮುಗಿಲು ಮುಟ್ಟಿದ್ದು, ಇಂದು ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಈ ಮೂಲಕ ಜಾತ್ಯಾತೀತ ಜನತಾದಳ ಮತ್ತೆ ಹೋಳಾಗುವುದು ಹೆಚ್ಚೂ ಕಡಿಮೆ ಖಚಿತವಾದಂತಾಗಿದೆ.ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹಿನ್ನೆಡೆ, ಪ್ರಚಲಿತ ರಾಜಕೀಯ ವಿದ್ಯಮಾನಗಳು, 37776http://kannada.oneindia.com/img/2009/07/04-devegowda-veerendra-kumar.jpg388513west bengalಕಾಂಗ್ರೆಸ್ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ /news/2009/05/06/choose-trinamool-or-left-mamata-warns-congress.htmlಕೋಲ್ಕತ್ತಾ, ಮೇ.6: ಚುನಾವಣಾ ಫಲಿತಾಂಶದ ನಂತರ ಎಡಪಕ್ಷಗಳು ಕಾಂಗ್ರೆಸ್ ನೇತೃತ್ವದ ಸರಕಾರಕ್ಕೆ ಬೆಂಬಲ ನೀಡುವ ಬಗ್ಗೆ ಕಾಂಗ್ರೆಸ್ ಪಕ್ಷದ ಯುವಮುಖಂಡ ರಾಹುಲ್ ಗಾಂಧಿ ಮಾತನಾಡಿರುವ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಸಿಡಿಮಿಡಿಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಶೀಘ್ರ ಆಯ್ಕೆ ಮಾಡಿಕೊಳ್ಳಲಿ, ಎಡಪಕ್ಷಗಳು ಬೇಕೋ ಅಥವಾ ತೃಣಮೂಲ ಕಾಂಗ್ರೆಸ್ ಪಕ್ಷ ಬೇಕೋ ಎಂದು ಅವರು ತಾಕೀತು ಮಾಡಿದ್ದಾರೆ. 36434http://kannada.oneindia.com/img/2009/05/06-mamata-banerjee1.jpg388513west bengalಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಆಗ್ಬೇಕು : ಪ್ರಣಬ್/news/2009/05/20/mamata-can-be-next-cm-of-west-bengal-pranab.htmlನವದೆಹಲಿ, ಮೇ. 20 : ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಲದ ಕೆಂಪು ಕೋಟೆಯನ್ನು ಬೇಧಿಸಿ ಹೆಚ್ಚು ಸಂಸದರನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿರುವ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಲದ ಮುಂದಿನ ಆಗಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪ್ರಣಬ್ ಮುಖರ್ಜಿ ಭವಿಷ್ಯ ನುಡಿದಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಕಳೆದ ಮೂರು ದಶಕಗಳಿಂದ ಎಡಪಕ್ಷಗಳ ದುರಾಡಳಿತದಿಂದ ನರಳುತ್ತಿರುವ 36775http://kannada.oneindia.com/img/2009/05/20-mamata-banerjee.jpg388513west bengalಐಲಾ ಚಂಡಮಾರುತಕ್ಕೆ ಪ.ಬಂಗಾಲದಲ್ಲಿ35 ಬಲಿ/news/2009/05/26/cyclone-aila-mamata-buddhadeb-visit-affected-areas.htmlಕೋಲ್ಕತ್ತಾ, ಮೇ. 26 : ಪಶ್ಚಿಮ ಬಂಗಾಲದ ಏಳು ಜಿಲ್ಲೆಗಳು ಮತ್ತು ಒರಿಸ್ಸಾದ ಕರಾವಳಿ ತೀರದ ಪ್ರದೇಶಗಳಿಗೆ ಅಪ್ಪಳಿಸಿರುವ ಐಲಾ ಚಂಡಮಾರುತಕ್ಕೆ ಮೃತಪಟ್ಟವರ ಸಂಖ್ಯೆ ಇದೀಗ 35ಕ್ಕೆ ಏರಿದೆ. ಒಂದು ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ. ಸೋಮವಾರ ಮಧ್ಯಾಹ್ನ ಕೊಲ್ಕತ್ತಾ ನಗರಕ್ಕೆ ಅಪ್ಪಳಿದ ಚಂಡಮಾರುತ ನಗರದ ಬಸ್, ರೈಲು ಹಾಗೂ ವಿಮಾನ ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. 36883http://kannada.oneindia.com/img/2009/05/26-cyclone-aila.jpg388513west bengalತೃತೀಯ ರಂಗ ರಚನೆ ಮಾಡಿದ್ದು ತಪ್ಪು, ಎಡಪಕ್ಷ/news/2009/06/05/breaking-with-manmohan-a-mistake-bardhan.htmlನವದೆಹಲಿ, ಜೂ. 5 : ಕೆಟ್ಟ ಮೇಲೆ ಎಡಪಕ್ಷಗಳ ನಾಯಕರಿಗೆ ಬುದ್ಧಿ ಬಂದಿದೆ. ಭಾರತ-ಅಮೆರಿಕ ಪರಮಾಣು ಒಪ್ಪಂದ, ಸಿಂಗೂರ್ ನಲ್ಲಿ ರೈತರ ಮೇಲೆ ನಡೆಸಿದ ಪೊಲೀಸ್ ಹಲ್ಲೆ ಮತ್ತು ನಂದಿಗ್ರಾಮದಲ್ಲಿ ನಡೆದ ಹಿಂಸಾಚಾರದಿಂದಾಗಿ ಪಶ್ಚಿಮ ಬಂಗಾಲದಲ್ಲಿ ಎಡಪಕ್ಷಗಳಿಗೆ ಸೋಲುಂಟಾಯಿತು. ಮನಮೋಹನ್ ಸಿಂಗ್ ಅವರನ್ನು ನಡುನೀರಿನಲ್ಲಿ ಕೈಬಿಟ್ಟಿದ್ದಕ್ಕೆ ಭಾರಿ ಬೆಲೆ ತೆರಬೇಕಾಯಿತು ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಎ 37148http://kannada.oneindia.com/img/2009/06/05-ab-bardhan1.jpg388513west bengalನಕ್ಸಲರು ಭಯೋತ್ಪಾದಕರು, ಪಿ ಚಿದಂಬರಂ/news/2009/06/22/centre-bans-cpi-m-declares-it-a-terror-outfit.htmlನವದೆಹಲಿ, ಜೂ. 22 : ಕೊನೆಗೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ದಿಟ್ಟ ನಿರ್ಧಾರವೊಂದನ್ನು ಏಕಾಏಕಿ ಕೈಗೊಂಡಿದೆ. ನಕ್ಸಲ್ ಚಟುವಟಿಕೆಗಳನ್ನು ನಡೆಸುತ್ತಿರುವ ಸಿಪಿಐ(ಮಾವೋ), ಉಲ್ಫಾ, ಲಷ್ಕರ್ ಇ ತೊಯ್ಬಾ, ಸಿಮಿ ಸಂಘಟನೆ ಸೇರಿ ದೇಶದ ವಿವಿಧ ಭಾಗದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ 34 ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಯೆಂದು ಅಧಿಕೃತವಾಗಿ ಸೋಮವಾರ ಘೋಷಿಸಿ ಅದರ ಮೇಲೆ ನಿಷೇಧ ಹೇರಿ 37508http://kannada.oneindia.com/img/2009/06/22-p-chidambaram1.jpgnews"> ತೃತೀಯ ರಂಗ ರಚನೆ ಮಾಡಿದ್ದು ತಪ್ಪು, ಎಡಪಕ್ಷ | AB Bardhan | Left Party | Indo US Nuke Deal | West Bengal | Lok Sabha Election | ತೃತೀಯ ರಂಗ ರಚನೆ ಮಾಡಿದ್ದು ತಪ್ಪು, ಎಡಪಕ್ಷ - Kannada Oneindia

ತೃತೀಯ ರಂಗ ರಚನೆ ಮಾಡಿದ್ದು ತಪ್ಪು, ಎಡಪಕ್ಷ

AB Bardhan
ನವದೆಹಲಿ, ಜೂ. 5 : ಕೆಟ್ಟ ಮೇಲೆ ಎಡಪಕ್ಷಗಳ ನಾಯಕರಿಗೆ ಬುದ್ಧಿ ಬಂದಿದೆ. ಭಾರತ-ಅಮೆರಿಕ ಪರಮಾಣು ಒಪ್ಪಂದ, ಸಿಂಗೂರ್ ನಲ್ಲಿ ರೈತರ ಮೇಲೆ ನಡೆಸಿದ ಪೊಲೀಸ್ ಹಲ್ಲೆ ಮತ್ತು ನಂದಿಗ್ರಾಮದಲ್ಲಿ ನಡೆದ ಹಿಂಸಾಚಾರದಿಂದಾಗಿ ಪಶ್ಚಿಮ ಬಂಗಾಲದಲ್ಲಿ ಎಡಪಕ್ಷಗಳಿಗೆ ಸೋಲುಂಟಾಯಿತು. ಮನಮೋಹನ್ ಸಿಂಗ್ ಅವರನ್ನು ನಡುನೀರಿನಲ್ಲಿ ಕೈಬಿಟ್ಟಿದ್ದಕ್ಕೆ ಭಾರಿ ಬೆಲೆ ತೆರಬೇಕಾಯಿತು ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಎ ಬಿ ಬರ್ಧನ್ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ವಾರ್ತಾವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಎಡಪಕ್ಷಗಳ ವಿರೋಧ ಸರಿಯಾಗಿತ್ತು. ಆದರೆ, ಜನರು ನಮ್ಮ ವಿರೋಧವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ ಎಂದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಹೆಚ್ಚು ಪ್ರಸ್ತಾಪ ಮಾಡಲಿಲ್ಲ. ಆದರೆ, ಪಶ್ಚಿಮ ಬಂಗಾಲದಲ್ಲಿ ನಡೆದ ಸಿಂಗೂರ್ ಮತ್ತು ನಂದಿಗ್ರಾಮ ಹಿಂಸಾಚಾರಗಳು ನಮಗೆ ಬಲವಾದ ಪೆಟ್ಟು ನೀಡಿವೆ ಎಂದು ವಿವರಿಸಿದರು.

ತೃತೀಯ ರಂಗ ರಚನೆ ಮಾಡಿಕೊಂಡು ಚುನಾವಣೆಗೆ ಇಳಿದಿದ್ದು, ಎಡಪಕ್ಷಗಳ ದೊಡ್ಡ ತಪ್ಪು. ಇದರಿಂದಾಗ ನಾವು ತಕ್ಕ ಬೆಲೆ ತೆತ್ತಿದ್ದೇವೆ. ಪ್ರಾದೇಶಿಕ ಪಕ್ಷಗಳೊಂದಿಗೆ ರಚಿಸಿಕೊಂಡಿದ್ದು ಮಹಾಪರಾಧಿ. ತೃತೀಯ ರಂಗ ಎಂದಿಗೂ ಬಾಳಿಕೆ ಬರುವುದಿಲ್ಲ ಎನ್ನುವುದು ನಮಗೆ ತಡವಾಗಿ ಅರಿವಾಯಿತು. ಆದರೆ, ಸಮಯ ಆದಾಗಲೇ ಮಿಂಚಿತ್ತು ಎಂದು ಬರ್ಧನ್ ಹೇಳಿದರು.

ಕಳೆದ 30 ವರ್ಷಗಳಲ್ಲಿ ಎಡಪಕ್ಷಗಳ ಭಾರಿ ಪ್ರಮಾಣ ಸೋಲನ್ನು ಈ ಲೋಕಸಭೆ ಚುನಾವಣೆಯಲ್ಲಿ ಕಾಣಬೇಕಾಯಿತು. ಕಾಂಗ್ರೆಸ್ ಪಕ್ಷದೊಂದಿಗೆ ಚುನಾವಣೆ ಎದುರಿಸಿದ್ದರೆ ಎಡಪಕ್ಷಗಳಿಗೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಆದರೆ, ವಿನಾಕಾರಣ ಸಮಸ್ಯೆಯನ್ನು ತಂದುಕೊಂಡಿದ್ದೇವೆ. ಇದರ ಬಗ್ಗೆ ಸಂಪೂರ್ಣ ಅವಲೋಕನ ಮಾಡಲಾಗಿದೆ ಎಂದು ಅವರು ಹೇಳಿದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+