108098bangaloreರೋಗಿಗಳ ನೋವಿಳಿಸಿದ ನರಸಿಂಹಮೂರ್ತಿಗೆ ಥ್ಯಾಂಕ್ಸ್‌/mixed-bag/health/2007/150307narasimhamurthy_injection.htmlಆಸ್ಪತ್ರೆಯಲ್ಲಿ ವೈದ್ಯರ ಸೂಜಿ ನೋಡಿದರೆ, ಏನೋ ದಿಗಿಲು! ರಕ್ತ ಪರೀಕ್ಷೆ ಮತ್ತಿತರ ಕಾರಣಗಳಿಗಾಗಿ ಪದೇಪದೇ ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಇನ್ನೂ ಕಷ್ಟ! ಇಂತಹ ಕಷ್ಟಗಳಿಗೆ ಪೂರ್ಣ ವಿರಾಮ ಹಾಕಿದವರು; ನಮ್ಮವರು. ಬೆಂಗಳೂರು ಮೂಲದ ಡಾ. ನರಸಿಂಹಮೂರ್ತಿ ಅವರ ಹೊಸ ಸಂಶೋಧನೆ, ಅನೇಕ ರೋಗಿಗಳಿಗೆ ವರದಾನ! * ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌ ಕ್ಯಾನ್ಸರ್‌, ಏಡ್ಸ್‌ ಮೊದಲಾದ ಮಾರಕ ಕಾಯಿಲೆಗಳಿಂದ 6035http://kannada.oneindia.com/img/2009/08/04-narasimhamurthy2.jpg108098bangaloreಗಂಗಮ್ಮನ ಜೀರಿಗೆ/literature/my-karnataka/2007/090707mango-maveric-tree.htmlನಿನ್ನೆ ರಾತ್ರಿಯ ಅಡುಗೆಗೆ ನಾನು ಮಾಡಿದ್ದ ಹುಣಸೇಹಣ್ಣಿನ ಗೊಜ್ಜು ಅದೆಷ್ಟು ಹುಳಿಯಾಗಿಬಿಟ್ಟಿತ್ತೆಂದರೆ ನನಗೆ ಅಮ್ಮ ನೆನಪಾಗುವಷ್ಟು ಹುಳಿಹುಳಿಯಾಗಿತ್ತು. ಹುಣಸೇಹಣ್ಣಿನ ಗೊಜ್ಜು ಹುಳಿಯಾಗುವುದಕ್ಕೂ ನಿನಗೆ ನಿನ್ನ ಅಮ್ಮ ನೆನಪಾಗುವುದಕ್ಕೂ ಯಾವ ಸೀಮೆ ಸಂಬಂಧವಯ್ಯಾ ಎಂದು ನೀವು ಮುಖ ಹಿಂಡಿ ಹುಬ್ಬೇರಿಸಿದಿರಲ್ಲವೇ? ಆ ಏರಿಸಿದ ಹುಬ್ಬನ್ನು ಹಾಗೇ ಹಿಡಿದು ಮುಂದೆ ಓದಿ: ಸುಶ್ರುತ ದೊಡ್ಡೇರಿ ನನ್ನ ಅಮ್ಮನಿಗೆ ಹುಳಿ ಅಂದ್ರೆ 7012http://kannada.oneindia.com/img/2009/07/21-mango-tree1.jpg108098bangaloreಗುಬ್ಬಿಗಳಿಗೊಂದು ಮನೆಯ ಕಟ್ಟಿಕೊಟ್ಟೆವು!/literature/articles/2005/040205gubbi.html* ರಘುನಾಥ ಚ. ಹಮನೆಯ ಉತ್ತರಕ್ಕೆ ಸಮುದ್ರ, ದಕ್ಷಿಣಕ್ಕೆ ಮರುಭೂಮಿ, ಪೂರ್ವಕ್ಕೆ ಬೆಟ್ಟ , ಪಶ್ಚಿಮಕ್ಕೆ ಕಾಡು !ಆಗಷ್ಟೇ ಎದ್ದುನಿಲ್ಲುತ್ತಿದ್ದ ಊರಾಚೆಯ ಬಡಾವಣೆಯಲ್ಲಿ ಕಟ್ಟಿದ ಹೊಸಮನೆಯನ್ನು ನಾವು ತಮಾಷೆ ಮಾಡಿಕೊಳ್ಳುತ್ತಿದ್ದುದು ಹೀಗೆ. ನಮ್ಮ ವರ್ಣನೆಯಲ್ಲೂ ಒಂದಿಷ್ಟು ಸತ್ಯವಿತ್ತು : ಸುತ್ತಲ ಪ್ರದೇಶಕ್ಕೆ ಜೀವವುಣಿಸುತ್ತಿದ್ದ ಸಣ್ಣಕೆರೆ ನಮ್ಮ ಪಾಲಿಗೆ ಸಮುದ್ರವಾಗಿತ್ತು , ಮನೆಯ ಪಕ್ಕದ ಬಂಡೆಕಲ್ಲುಗಳ ಪ್ರದೇಶ ಬೆಟ್ಟವಾಗಿತ್ತು 8661http://kannada.oneindia.com/img/2009/11/03-sparrow1.jpg108098bangaloreಸಂಜೆಯ ರಂಗಿಗೆ ಬಿಯರ್‌/ಬೌಲಿಂಗ್‌ ಜೊತೆಗೆ ಶಾಪಿಂಗ್‌/news/2002/05/03/bang_bowl.htmlಬೆಂಗಳೂರಿನ ಕವಲುಗಳು ಅಗಲಗೊಳ್ಳುತ್ತಿದ್ದರೆ ಸಂಜೆಯ ಅವಶ್ಯಕತೆಗಳೂ ಹೆಚ್ಚಾಗುತ್ತಿವೆ. ಈ ಸಂಜೆ ಎಲ್ಲಿಗೆ ಹೋಗುವುದು : ಬಿಡುವಿದೆ, ಕಿಸೆಯಲ್ಲಿ ಕಾಸೂ ಇದೆ. ಸಮಸ್ಯೆ ಅದಲ್ಲ - ನೆಮ್ಮದಿ ಹಾಗೂ ಖುಷಿ ಕೊಡುವ ಜಾಗೆಗಳ ಆಯ್ಕೆ ಯಾವತ್ತಿಗೂ ತಲೆ ನೋವಿನ ಸಮಸ್ಯೆಯೇ. ಇದರೊಂದಿಗೆ ಸಾರಿಗೆ ಕಿರಿಕಿರಿ ಬೇರೆ. ಇದರಿಂದಾಗಿ- ರಾಮ ರಾಮ ಸಾಕಪ್ಪಾ ಸಾಕು, ಎಲ್ಲಿಗೆ ಹೋಗುವುದೂ ಬೇಡ, ಮನೆಯೇ 22001http://kannada.oneindia.com/img/2009/06/22-beer-mug1.jpg108098bangaloreಚಾಲೆಂಜರ್ಸ್ ತಂಡಕ್ಕೆ ರಾಬಿನ್ ಉತ್ತಪ್ಪ ನಾಯಕ?/news/2009/01/22/ipl-uthappa-likely-to-captain-mallya-team.htmlಬೆಂಗಳೂರು, ಜ. 22 : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಇಟ್ಟಿರುವ ಬೆನ್ನಲ್ಲೇ ರಾಹುಲ್ ಅಭಿಮಾನಿಗಳಿಗೆ ಇನ್ನೊಂದು ಕಹಿ ಸುದ್ದಿ ಕ್ರಿಕೆಟ್ ವಲಯದಲ್ಲಿ ದಟ್ಟವಾಗಿದೆ. ಇನ್ನೇನು ಏಪ್ರಿಲ್-ಮೇ ತಿಂಗಳಲ್ಲಿ ಟ್ವಂಟಿ-20 ಕ್ರಿಕೆಟ್ ಆರಂಭವಾಗಲಿವೆ. ತಂಡದ ಆಟಗಾರರ ಆಯ್ಕೆಯಲ್ಲಿ ಎಂಟು ಪ್ರಾಂಚೈಸಿಗಳ ಮುಖ್ಯಸ್ಥರು ಮಗ್ನರಾಗಿದ್ದಾರೆ, ಇದೇ ಕಾರಣಕ್ಕೆ 34235http://kannada.oneindia.com/img/2009/01/22-robin-uthappa1e.jpg274885ರೂಪದರ್ಶಿಗಿಲ್ಲಿ ಚಿತ್ರಕ್ಕೆ ದಿಲ್ಲಿ ಮಾಡೆಲ್ ರಾಕುಲ್ ಸಿಂಗ್/movies/heroine/2009/02/13-delhi-model-rakul-in-kannada-gilli.htmlಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಮಾಡೆಲ್ ಬೆಡಗಿ ದಾಪುಗಾಲು ಹಾಕಿದ್ದಾರೆ. ಆಕೆಯ ಹೆಸರು ರಾಕುಲ್ ಪ್ರೀತಂ ಸಿಂಗ್, ದೆಹಲಿ ಮೂಲದ ರೂಪದರ್ಶಿ. ಅಲ್ಲಿ ಇಲ್ಲಿ ಯಾಕೆ ನಟಿಸಬೇಕು ಎಂದು ಸೀದಾ ಕನ್ನಡದ ಗಿಲ್ಲಿ ಚಿತ್ರಕ್ಕೆ ಎಂಟ್ರಿ ಹೊಡೆದಿದ್ದಾರೆ.ಮಾರ್ಜಾಲ ನಡಿಗೆಯ ಬೆಡಗಿಯರು ಕನ್ನಡ ಕ್ಕೆ ಬರುತ್ತಿರುವುದು ಇದೇ ಹೊಸತಲ್ಲ. ಕೊಲ್ಕತ್ತಾದ ನಿಕೋಲೆಟ್ ಬರ್ಡ್, ಪುಣೆಯ ನಿಕಿತಾ, ಚಂಡಿಗಡದ ಯಾಮಿ ಗೌತಮ್ 34641http://kannada.oneindia.com/img/2009/02/13-rakul-preet-singh1.jpg274885ರೂಪದರ್ಶಿಗಿಲ್ಲಿ ಚಿತ್ರದ ನಾಯಕಿ ರಾಕುಲ್ ರ ಕನ್ನಡ ಪ್ರೇಮ/movies/heroine/2009/03/0326-kannada-movie-gilli-actress-rakul-preet-singh.htmlಕನ್ನಡ ಚಿತ್ರರಂಗಕ್ಕೆ ಆಗಮಿಸುತ್ತಿರುವ ಪರಭಾಷಾ ನಟಿಯರು ಕನ್ನಡ ಕಲಿಯಲು ಆಸಕ್ತಿ ತೋರುತ್ತಿದ್ದಾರೆ. ಕನ್ನಡ ಕಲಿತ ತಾರೆಯರಲ್ಲಿ ಪೂಜಾಗಾಂಧಿ, ಬಿಯಾಂಕಾ ದೇಸಾಯಿ ಮುಂಚೂಣಿಯಲ್ಲಿದ್ದಾರೆ. ಈಗ ಅವರ ಸಾಲಿಗೆ ರಾಕುಲ್ ಪ್ರೀತ್ ಸಿಂಗ್ ಎಂಬ ಮತ್ತೊಬ್ಬ ನಟಿ ಸೇರ್ಪಡೆಯಾಗಿದ್ದಾರೆ.ದೆಹಲಿ ಮೂಲದ ಈ ಚೆಲುವೆ ಸದ್ಯಕ್ಕೆ ನಟ ಜಗ್ಗೇಶ್ ಮಗ ಗುರುರಾಜ್ ರ 'ಗಿಲ್ಲಿ 'ಚಿತ್ರದಲ್ಲಿ ನಟಿಸುತ್ತಿದ್ದಾರೆ.ಕನ್ನಡ ಕಲಿತರೆ ಡಬ್ಬಿಂಗ್ ಹೇಳಲು 35528http://kannada.oneindia.com/img/2009/03/26-rakul-preet-singh1.jpg274885ರೂಪದರ್ಶಿಅದಿತಿ ಗೋವಿತ್ರಿಕರ್ ಗೆ ಕನ್ನಡದಲ್ಲಿ ನಟಿಸುವಾಸೆ/movies/heroine/2009/04/13-aditi-govitrikar-wants-to-act-in-kannada.htmlರೂಪದರ್ಶಿ, ನಟಿ ಮತ್ತು ಸ್ತ್ರೀರೋಗ ತಜ್ಞೆ ಅದಿತಿ ಗೋವಿತ್ರಿಕರ್ ಕನ್ನಡ ಚಿತ್ರದಲ್ಲಿ ನಟಿಸುವ ಆಸೆಯನ್ನು ತೋಡಿಕೊಂಡಿದ್ದಾರೆ. ಕ್ಲಿನಿಕ್ ಆಲ್ ಕ್ಲಿಯರ್, ಕೋಕಾ ಕೋಲಾ, ಪಾಂಡ್ಸ್ , ಫಿಲಿಪ್ಸ್ ಜಾಹೀರಾತುಗಳನ್ನು ನೋಡಿದ್ದರೆ ಈಕೆಯ ಮುಖ ನೆನಪಾಗಬಹುದು. ಅದಿತಿ ಅವರ ಅಜ್ಜ ಮೂಲತಃ ಬೆಳಗಾವಿಯವರಂತೆ ಮತ್ತು ಅಜ್ಜಿಯ ಹುಟ್ಟೂರು ಹುಬ್ಬಳ್ಳಿಯಂತೆ. ಕನ್ನಡದಲ್ಲಿ ನನಗೆ ಒಪ್ಪುವ ಕತೆ ಸಿಕ್ಕಿದರೆ ತಾನು ಕನ್ನಡದಲ್ಲಿ 35910http://kannada.oneindia.com/img/2009/04/13-aditi-govatrikar1.jpg274885ರೂಪದರ್ಶಿಸೋನಾಲಿ ಕುಲಕರ್ಣಿಯೂ ಪಾರದರ್ಶಕ ವಸ್ತ್ರವೂ!/movies/bollywood/2009/04/20-sonali-kulkarni-shows-up-in-transparent-dress.htmlಒಟ್ಟಿನಲ್ಲಿ ಬಾಲಿವುಡ್ ನಟಿಯರ ನಾಚಿಕೆ, ಮಾನ, ಮರ್ಯಾದೆ ಸಭೆ ಸಮಾರಂಭಗಳಲ್ಲಿ ಹರಾಜಾಗುತ್ತಿದೆ ಎಂಬುದಕ್ಕೆ ಇಲ್ಲಿದೆ ಒಂದುನಿದರ್ಶನ! 'ಸಾವರಿಯ' ಪ್ರೀಮಿಯಂ ಶೋನಲ್ಲಿ ನಟಿ ಸೋನಾಲಿ ಕುಲಕರ್ಣಿ ಅವರನ್ನು ನೋಡಿದ ಪತ್ರಕರ್ತರು ಎರಡೆರಡು ಬಾರಿ ಕಣ್ಣುಜ್ಜಿಕೊಂಡು ನೋಡುವಂತಾಯಿತು. ಕಾರಣ ಆಕೆ ಬಟ್ಟೆ ತೊಟ್ಟಿದ್ದಾರೋ ಇಲ್ಲವೋ ಎಂಬ ಅನುಮಾನ!ಪಾರದರ್ಶಕ ಉಡುಪಿನಲ್ಲಿ ಬಂದಿದ್ದ ಆಕೆಯನ್ನು ಕಂಡವರು ಇನ್ನೂ ಚೇತರಿಸಿಕೊಂಡಿಲ್ಲವಂತೆ! ಆಕೆ ತೊಟ್ಟಿದ್ದ ವಸ್ತ್ರ 36091http://kannada.oneindia.com/img/2009/04/20-sonali-kulkarni2.jpg274885ರೂಪದರ್ಶಿಕನ್ನಡ 'ಯುವರಾಜ' ಚಿತ್ರದ ನಟಿ ಲಿಸಾಗೆ ಕ್ಯಾನ್ಸರ್/movies/heroine/2009/09/10-cancer-hasnt-shaken-lisa-ray.htmlಬಾಲಿವುಡ್ ನಟಿ, ರೂಪದರ್ಶಿ ಲಿಸಾ ರೇ(37) ಅವರಿಗೆ ಕ್ಯಾನ್ಸರ್ ರೋಗ ಇರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಲಿಸಾ ಅವರೇ ಈ ವಿಷಯವವನ್ನು ತನ್ನ ಬ್ಲಾಗಿನಲ್ಲಿ ಬಹಿರಂಗಪಡಿಸಿದ್ದಾರೆ. 'ಮಲ್ಟಿಪಲ್ ಮೈಲೋಮಾ' ಎಂಬ ಬಿಳಿರಕ್ತ ಕಣಗಳ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಸೆ.7ರಂದು ಅವರು ತಮ್ಮ ಬ್ಲಾಗಿನಲ್ಲಿ ಹೇಳಿಕೊಂಡಿದ್ದಾರೆ.ತಮಗೆ ಕ್ಯಾನ್ಸರ್ ಇರುವ ಸಂಗತಿ ಜೂ.23ರಂದು ಗೊತ್ತಾಯಿತು. ಜುಲೈ 2ರಿಂದ ಮೊದಲ 39106http://kannada.oneindia.com/img/2009/09/10-lisa-ray1.jpg37564crime beatಲಂಚ ತಿನ್ನುತ್ತಿದ್ದ ಬಿಜೆಪಿ ಶಾಸಕ ಬಲೆಗೆ/news/2009/01/29/lokayukta-nets-corrupt-mla-sampangi-red-handed.htmlಬೆಂಗಳೂರು, ಜ. 29: ನಗರದ ಶಾಸಕರ ಭವನದ ಮೇಲೆ ಗುರುವಾರ ಮಧ್ಯಾಹ್ನ ಹಠಾತ್ ದಾಳಿ ನಡೆಸಿದ ಲೋಕಾಯುಕ್ತರ ತಂಡ, ಭಾರಿ ಮಿಕವನ್ನು ಬಲೆಗೆ ಕೆಡವಿಕೊಂಡಿದೆ. ಲಂಚ ಸ್ವೀಕರಿಸುತ್ತಿದ್ದ ಕೆಜಿಎಫ್ ನ ಬಿಜೆಪಿ ಶಾಸಕ ವೈ. ಸಂಪಂಗಿ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಖಚಿತ ಮಾಹಿತಿ ಮೇರೆಗೆ ಇಂದು ಮಧ್ಯಾಹ್ನದ ವೇಳೆಗೆ ಶಾಸಕರ ಭವನದ ಕಚೇರಿ ಹೊಕ್ಕ ಲೋಕಾಯುಕ್ತರ 34355http://kannada.oneindia.com/img/2009/01/29-sampangi-y1e.jpg37564crime beatವಿಕೃತ ಕಾಮಿ ಉಮೇಶ್ ರೆಡ್ಡಿ ಗೆ ಮರಣದಂಡನೆ/news/2009/02/18/pyschopath-killer-umesh-reddy-gets-death-sentence.htmlಬೆಂಗಳೂರು ಫೆ 18: ನ್ಯಾಯಮೂರ್ತಿ ಎಸ್ ಆರ್ ಬನ್ನೂರಮಠ ಅವರ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲುಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ. ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ 1998 ರ ಫೆ.28ರಂದು ನಡೆದಿದ್ದ ಜಯಶ್ರೀ ಮರಡಿಸುಬ್ಬಯ್ಯ ಅವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ 34730http://kannada.oneindia.com/img/2009/02/18-umesh-reddy1.jpg37564crime beatಗಂಗೊಳ್ಳಿ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ/news/2009/03/02/st-bernadette-statue-damaged-in-gangolli-kunadapur.htmlಕುಂದಾಪುರ, ಮಾ. 2 : ಇಲ್ಲಿಗೆ ಹತ್ತಿರದ ಗಂಗೊಳ್ಳಿಯ ರೋಮನ್ ಕೆಥೋಲಿಕ್ ಕ್ರೈಸ್ತ ಪ್ರಾರ್ಥನಾ ಕೇಂದ್ರದ ಮೇಲೆ ದುಷ್ಕರ್ಮಿಗಳು ಭಾನುವಾರ ನಸುಕಿನಲ್ಲಿ ದಾಳಿ ನಡೆಸಿ ಪ್ರತಿಮೆಯೊಂದನ್ನು ವಿರೂಪಗೊಳಿಸಿರುವ ಘಟನೆ ನಡೆದಿದೆ. ಕೊಸೆಸಾಂವ್ ಇಗರ್ಜಿಯ ಹೊರ ಅವರಣದಲ್ಲಿದ್ದ ಸಂತ ಬೆರ್ನಾದೆತ್ ರ ಪವಾಡ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶನಿವಾರ ಸಂಜೆ ವಿಗ್ರಹ ಸುಸ್ಥಿತಿಯಲ್ಲಿತ್ತು. 34930http://kannada.oneindia.com/img/2009/03/02-gangolli-church1.jpg37564crime beatಮೈಸೂರು, ವಿದ್ಯಾರ್ಥಿನಿಗೆ ಕಿರುಕುಳ ಆತ್ಮಹತ್ಯೆ ಯತ್ನ/news/2009/03/05/amrita-vidyalaya-girl-student-suicide-bid-protest.htmlಮೈಸೂರು, ಮಾ. 5 : ಕಾಲೇಜ್  ಆಡಳಿತಾಧಿಕಾರಿಯ ಕಿರುಕುಳ ತಾಳಲಾರದೇ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಬೋಗಾದಿ ಎರಡನೇ ಹಂತದಲ್ಲಿರುವ ಮಾತಾ ವಿದ್ಯಾಲಯದ ಹಾಸ್ಟೆಲ್ ನಲ್ಲಿ ಗುರುವಾರ ನಡೆದಿದೆ. ಅಡಳಿತಾಧಿಕಾರಿ ಕ್ರಮ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದರಿಂದ ಕೆಲ ಕಾಲ ಕಾಲೇಜು ಆವರಣದಲ್ಲಿ ಉದ್ವಿಗ್ನ ವಾತಾವರಣ ಉಂಟಾದ ಪ್ರಸಂಗ ನಡೆಯಿತು. ಆಡಳಿತಾಧಿಕಾರಿ ಕಿರುಕುಳ ತಾಳಲಾರದೆ ಆತ್ಮಹತ್ಯೆ 35018http://kannada.oneindia.com/img/2009/03/05-amrita-vidyalaya-mysore1.jpg37564crime beatಬಳ್ಳಾರಿಯಲ್ಲಿ ರು.8 ಕೋಟಿ ಅಕ್ರಮ ಹಣ ವಶ/news/2009/04/10/eight-crore-unaccounted-cash-seized-in-bellary.htmlಬಳ್ಳಾರಿ, ಏ.10: ಸೂಕ್ತ ದಾಖಲೆ ಇಲ್ಲದ ರು.8 ಕೋಟಿಯ ಭಾರಿ ಮೊತ್ತವನ್ನು ಬಳ್ಳಾರಿ ಹೊರವಲಯದ ಹಲ್ಕಂದಿ ಪೊಲೀಸ್ ಚೆಕ್ ಪೋಸ್ಟ್ ಬಳಿ ಗುರುವಾರ ಸಂಜೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಕ್ಸಸ್ ಸಂಸ್ಥೆಗೆ ಸೇರಿದ ಎನ್ನಲಾದ ಹಣವನ್ನು ಜಿ4ಎಸ್ ಸೆಕ್ಯುರಿಟಿ ವಾಹನದಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ತರಲಾಗುತ್ತಿತ್ತು. ಗುರುವಾರ ಸಂಜೆ 6 ಗಂಟೆಯ ಸಮಯದಲ್ಲಿ ಬಳ್ಳಾರಿ ಬಳಿ ಪೊಲೀಸರು ವಾಹನವನ್ನು ತಡೆದು 35866http://kannada.oneindia.com/img/2009/04/10-bellary-cash2.jpgnews"> ಗ್ರಾಹಕರಿಗೆ ದೇಹಸುಖ ಕೊಟ್ರೆ ಕೆಲ್ಸ !: ಬಿದ್ದಪ್ಪ ಸಂಸ್ಥೆ | Prasad Bidapa Associates| Indecent proposal | Modelling| Bengaluru| Mahadevapura | ಗ್ರಾಹಕರಿಗೆ ದೇಹಸುಖ ಕೊಟ್ರೆ ಕೆಲ್ಸ !: ಬಿದ್ದಪ್ಪ ಸಂಸ್ಥೆ - Kannada Oneindia

ಗ್ರಾಹಕರಿಗೆ ದೇಹಸುಖ ಕೊಟ್ರೆ ಕೆಲ್ಸ !: ಬಿದ್ದಪ್ಪ ಸಂಸ್ಥೆ

ಬೆಂಗಳೂರು ಜೂ 1: ನಮ್ಮ ಸಂಸ್ಥೆಯ ಗ್ರಾಹಕರೊಬ್ಬರಿಗೆ ದೈಹಿಕ ಸುಖ ನೀಡವುದಕ್ಕೆ ಒಪ್ಪುವುದಾದರೆ ಈ ಸಂಸ್ಥೆಯಲ್ಲಿ ಮಾಡೆಲಿಂಗ್ ಉದ್ಯೋಗ ಕೊಡುತ್ತೇವೆ ಈ ಷರತ್ತಿಗೆ ಒಪ್ಪಿಗೆ ಇಲ್ಲದಿದ್ದರೆ ಕೆಲಸ ಇಲ್ಲ ಎನ್ನುವ ಎಸ್ಎಂಎಸ್ ಸಂದೇಶವನ್ನು ಬೆಂಗಳೂರಿನ ಹೆಸರಾಂತ ಮಾಡೆಲಿಂಗ್ ಸಂಸ್ಥೆ 'ಪ್ರಸಾದ್ ಬಿದ್ದಪ್ಪ ಅಸೋಸಿಯೇಟ್ಸ್ ' ಮಾಡೆಲಿಂಗ್ ಉದ್ಯೋಗಾಂಕ್ಷಿಯೊಬ್ಬಳಿಗೆ ಕಳುಹಿಸಿದೆ ಎಂದು 'ಮಿಡ್ ಡೇ' ತನ್ನ ಅಂತರ್ಜಾಲದಲ್ಲಿ ವರದಿಮಾಡಿದೆ.

24ವರ್ಷದ ರಿಯಾ (ಹೆಸರು ಬದಲಾಯಿಸಲಾಗಿದೆ) ಎನ್ನುವವರು ಮಹದೇವಪುರ ಪೋಲಿಸ್ ಠಾಣೆಯಲ್ಲಿ ಆ ಸಂಸ್ಥೆಯ ವಿರುದ್ದ ಕೇಸು ದಾಖಲಿಸಿದ್ದಾರೆ. ಉದ್ಯೋಗ ಅರಸಿಕೊಂಡು ಒಂದು ವರ್ಷದ ಹಿಂದೆ ಬೆಂಗಳೂರಿಗೆ ಆಗಮಿಸಿದ ರಿಯಾ, ಕೆಲಸದ ಬಹಳ ಹುಡುಕಾಟದ ನಂತರ ಬಿದ್ದಪ್ಪ ಸಂಸ್ಥೆಯಲ್ಲಿ ಮಾಡೆಲಿಂಗ್ ಕೆಲಸಕ್ಕೆ ಅರ್ಜಿ ಹಾಕಿದರು. ಏಪ್ರಿಲ್ 30ನೇ ತಾರೀಕಿಗೆ ಸಂಸ್ಥೆಯಿಂದ ಪ್ರತ್ಯುತ್ತರ ಬಂದು ಮೇ 6ನೇ ತಾರೀಕಿಗೆ ಕಚೇರಿಗೆ ಬರುವಂತೆ ಸೂಚಿಸಿತು. ಆ ದಿನಾಂಕದಂದು ಕಚೇರಿಗೆ ಹೋದ ರಿಯಾಗೆ ಮೇ 10ನೇ ತಾರೀಕು ಸಂದರ್ಶನಕ್ಕೆ ಬರುವಂತೆ ಸೂಚಿಸಿತು ಆದರೆ ಈ ಸಂದರ್ಶನದಲ್ಲಿ ರಿಯಾ ಆಯ್ಕೆಯಾಗಲಿಲ್ಲ.

ಈಕೆ ನೀಡಿದ ದೂರಿನ ಪ್ರಕಾರ ಸಂದರ್ಶನ ನಡೆದ ಎರಡು ವಾರದ ನಂತರ ಬಿದ್ದಪ್ಪ ಸಂಸ್ಥೆಯ ಅಮಿತ್ ಎನ್ನುವ ಉದ್ಯೋಗಿ ಈಕೆಗೆ ಎಸ್ಎಂಎಸ್ ಸಂದೇಶವೊಂದನ್ನು ರವಾನಿಸಿದ. ಅದರಲ್ಲಿ ' ಸಂಸ್ಥೆಯ ಗ್ರಾಹಕರೊಬ್ಬರನ್ನು ನಿಭಾಯಿಸಬೇಕು, ಅವರಿಗೆ ದೈಹಿಕ ಸುಖ ನೀಡಬೇಕು, ಇದಕ್ಕೆ ಒಪ್ಪುವುದಾದರೆ ನಮ್ಮ ಸಂಸ್ಥೆಯಲ್ಲಿ ಉದ್ಯೋಗ ಸಿಗುತ್ತದೆ ಇಲ್ಲವಾದಲ್ಲಿ ಇಲ್ಲಿ ಸಾಧ್ಯವಿಲ್ಲ' ಎಂದು ಬರೆದಿತ್ತು ಎಂದು ರಿಯಾ ದೂರಿನಲ್ಲಿ ಹೇಳಿದ್ದಾರೆ.

ಘಟನೆಯ ಬಗ್ಗೆ ಮಿಡ್ ಡೇ ಪತ್ರಿಕೆ ಪ್ರಸಾದ್ ಬಿದ್ದಪ್ಪ ಅವರನ್ನು ಸಂದರ್ಶಿಸಿದಾಗ ಈ ಘಟನೆ ಬಗ್ಗೆ ನನ್ನ ಬಳಿ ಹೆಚ್ಚಿನ ಮಾಹಿತಿ ಇಲ್ಲ. ನಮ್ಮ ಸಂಸ್ಥೆಯಿಂದ ಏನಾದರೂ ತೊಂದರೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ, ಅಮಿತ್ ನನ್ನು ಈ ಕೂಡಲೇ ಕೆಲಸದಿಂದ ವಜಾಗೊಳಿಸಿದ್ದೇನೆ ಎಂದು ಉತ್ತರ ನೀಡಿದ್ದಾರೆ.

(ದಟ್ಸ್ ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+